ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಜಾಗತಿಕವಾಗಿ Hyundai Inster ನ ಅನಾವರಣ, ಭಾರತದಲ್ಲಿ ಬಿಡುಗಡೆಯಾಗ ುವ ಸಾಧ್ಯತೆ
ಹ್ಯುಂಡೈನ ಈ ಸಣ್ಣ ಇವಿಯು 355 ಕಿಮೀ ರೇಂಜ್ನೊಂದಿಗೆ ಭಾರತದಲ್ಲಿ ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.
ಜುಲೈ ತಿಂಗಳ ಬಿಡುಗಡೆಗೆ ಮೊದಲೇ ಮತ್ತೆ ಕಾಣಿಸಿಕೊಂಡ 2024ರ Nissan X-Trail
ಈ ಟೀಸರ್ ಗಳಲ್ಲಿ, ಮುಂಬರುವ ಈ ಫುಲ್ ಸೈಜ್ ಎಸ್ಯುವಿಯ ಹೆಡ್ ಲೈಟ್, ಫ್ರಂಟ್ ಗ್ರಿಲ್, ಅಲೋಯ್ ವೀಲ್ ಗಳು ಮತ ್ತು ಟೇಲ್ ಲೈಟ್ ಗಳು ಕಾಣಿಸಿಕೊಂಡಿವೆ
Kia ಆಪ್ಡೇಟ್: Sonet ಮತ್ತು Seltos ಜಿಟಿಎಕ್ಸ್ವೇರಿಯಂಟ್ ಮಾರುಕಟ್ಟೆಗೆ, ಎಕ್ಸ್-ಲೈನ್ ಗೆ ಹೊಸ ಕಲರ್ ಸೇರ್ಪಡೆ
ಹೊಸದಾಗಿ ಪರಿಚಯಿಸಲಾದ ವೇರಿಯಂಟ್ ಅನ್ನು ಸಂಪೂರ್ಣವಾಗಿ ಲೋಡ್ ಆಗಿರುವ GTX+ ಟ್ರಿಮ್ನ ಕೆಳಗೆ ಇರಿಸಲಾಗಿದೆ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ನೀಡಲಾಗುತ್ತದೆ
ವೀಕ್ಷಿಸಿ: ಲೋಡ್ ಮಾಡಿದ ಇವಿ Vs ಲೋಡ್ ಇಲ್ಲದ ಇವಿ: ವಾಸ್ತವದಲ್ಲಿ ಯಾವ ಲಾಂಗ್ ರೇಂಜ್ Tata Nexon EV ಹೆಚ್ಚು ಮೈಲೇಜ್ ನೀಡುತ್ತದೆ ?
ತಿರುವಿನಿಂದ ಕೂಡಿದ ಘಾಟ್ ರಸ್ತೆಗಳಲ್ಲಿನ ಮೈಲೇಜ್ನ ವ್ಯತ್ಯಾಸವು ಎರಡೂ ಇವಿಗಳ ನಗರ ರಸ್ತೆಗಿಂತ ಸುಮಾರು ಎರಡು ಪಟ್ಟು ಹೆಚ್ಚು ಇದೆ.
ಹೊಸ Mini Cooper S ಮತ್ತು Countryman EV ಬಿಡುಗಡೆಗೆ ದಿನಾಂಕ ನಿಗ ದಿ
ಎಲ್ಲಾ ಹೊಸ ಬಿಎಮ್ಡಬ್ಲ್ಯೂ 5 ಸಿರೀಸ್ನ ಜೊತೆಗೆ ಇತ್ತೀಚಿನ ಮಿನಿ ಕಾರುಗಳ ಬೆಲೆಗಳನ್ನು ಜುಲೈ 24 ರಂದು ಘೋಷಿಸಲಾಗುತ್ತದೆ
ವೈಟಿಂಗ್ ಪಿರೇಡ್: ಈ ಜೂನ್ನಲ್ಲಿ Renaultನ ಯಾವ ಕಾರನ್ನು ಬೇಗ ಡೆಲಿವೆರಿ ಪಡೆಯಬಹುದು ? ಯಾವುದಕ್ಕೆ ಜಾಸ್ತಿ ಕಾಯಬೇಕು?
ಜೈಪುರದ ಖರೀದಿದಾರರು ಕ್ವಿಡ್ ಅಥವಾ ಕೈಗರ್ ಮನೆಗೆ ಕೊಂಡೊಯ್ಯಲು ಮೂರು ತಿಂಗಳವರೆಗೆ ಕಾಯಬೇಕಾಗುತ್ತದೆ
ಮತ್ತೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ Hyundai Creta EV ಯ ಇಂಟಿರೀಯರ್ ದೃಶ್ಯಗಳು, ಈ ಬಾರಿ ಡ್ಯುವಲ್ ಸ್ಕ್ರೀನ್ ಸೆಟಪ್ ಬಹಿರಂಗ
ಸ್ಪೈ ಶಾಟ್ ಗಳ ಪ್ರಕಾರ ಹೊಸ ಸ್ಟೀಯರಿಂಗ್ ವೀಲ್ ಜೊತೆಗೆ ರೆಗುಲರ್ ಕ್ರೆಟಾದ ಕ್ಯಾಬಿನ್ ಅನ್ನೇ ಈ ಇವಿಯು ಹೊಂದಿರಲಿದೆ
ಹೈಯರ್ ಸ್ಪೆಕ್ ವೇರಿಯಂಟ್ಗಳಲ್ಲಿ ಇನ್ನಷ್ಟು ಪ್ರೀಮಿಯಂ ಫೀಚರ್ಗಳನ್ನು ಪಡೆದ Mahindra Scorpio N
ಈ ಸದೃಢ ಮಹೀಂದ್ರಾ ಎಸ್ಯುವಿಯಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಅಟೋ ಡಿಮ್ಮಿಂಗ್ IRVM ಗಳನ್ನು ಸೇರಿಸಲಾಗಿದೆ
Tata Punch EV ಗೆ ಹೋಲಿಸಿದರೆ Hyundai Inster ಹೊಂದಿರುವ 5 ಹೆಚ್ಚುವರಿ ವಿಶೇಷತೆಗಳು
ಕ್ಯಾಸ್ಪರ್ ಮೈಕ್ರೊ ಎಸ್ಯುವಿಯ ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿ ಆಗಿರುವ ಹ್ಯುಂಡೈ ಇನ್ಸ್ಟರ್ ವಿದೇಶದಲ್ಲಿ ಮಾರಾಟಗೊಳ್ಳುತ್ತಿದ್ದು, ಪಂಚ್ ಇವಿಗೆ ಹೋಲಿಸಿದರೆ ಹೆಚ್ಚಿನ ತಾಂತ್ರಿಕತೆಯನ್ನು ನೀಡುವುದು ಮಾತ್ರವಲ್ಲದೆ ದೊಡ್ಡದಾದ ಬ್ಯಾಟರಿ ಪ್
BISನಿಂದ ಭಾರತದಲ್ಲಿ ಇವಿಗಳ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ಮಾನದಂಡಗಳ ಬಿಡುಗಡೆ
ಈ ಹೊಸ ಮಾನದಂಡಗಳು ಇವಿಗಳ ಪವರ್ಟ್ರೇನ್ಗಳ ಮೇಲೆ ಕೇಂದ್ರೀಕರಿಸುತ್ತವೆ, ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳ ವಾಹನಗಳು ಮತ್ತು ಕಮರ್ಶಿಯಲ್ ಟ್ರಕ್ಗಳಿಗೂ ಅನ್ವಯಿಸುತ್ತವೆ.
ಹೊಸ Mercedes-Benz E-Class ಖರೀದಿಸಿದ ಬಾಲಿವುಡ್ ಮತ್ತು ಟೆಲಿವಿಷನ್ ನಟಿ ಸೌಮ್ಯಾ ಟಂಡನ್
ಇ-ಕ್ಲಾಸ್ E 200, E 220d ಮತ್ತು E 350d ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ- ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆಗಳು 76.05 ಲಕ್ಷ ರೂ.ನಿಂದ 89.15 ಲಕ್ಷ ರೂ.ವರೆಗೆ ಇರಲಿದೆ
ಪರೀಕ್ಷೆಯ ವೇಳೆಯಲ್ಲಿ Skoda Sub-4m ಎಸ್ಯುವಿ ಪ್ರತ್ಯಕ್ಷ, ಈ ಬಾರಿ Kushaq ಜೊತೆಗೆ ಹೋಲಿಕೆ
ಮುಂಬರುವ ಸ್ಕೋಡಾ ಎಸ್ಯುವಿಯು ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒ ಮತ್ತು ಕಿಯಾ ಸೋನೆಟ್ಗಳಿಗೆ ಪ್ರತಿಸ್ಪರ್ಧಿಯಾಗಲಿದೆ