ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಜೂನ್ನಲ್ಲಿ ಎಂಟ್ರಿ-ಲೆವೆಲ್ ಇವಿಯನ್ನು ಮನೆಗೆ ತರಲು 4 ತಿಂಗಳವರೆಗೆ ಕಾಯಲು ಸಿದ್ಧರಾಗಿ..!
ಪಟ್ಟಿಯಲ್ಲಿರುವ 20 ನಗರಗಳ ಪೈಕಿ ಮೂರರಲ್ಲಿ ವೈಟಿಂಗ್ ಪಿರೇಡ್ ಅನ್ನು ಹೊಂದಿರದ ಏಕೈಕ ಇವಿ ಎಂಜಿ ಕಾಮೆಟ್ ಆಗಿದೆ
Skoda Kushaq ಆಟೋಮ್ಯಾಟಿಕ್ ಓನಿಕ್ಸ್ ಆವೃತ್ತಿಯ ಬಿಡುಗಡೆ, 13.49 ಲಕ್ಷ ರೂ. ಬೆಲೆ ನಿಗದಿ
ಆಟೋಮ್ಯಾಟಿಕ್ ಆವೃತ್ತಿಯು ಮ್ಯಾನುಯಲ್ಗಿಂತ 60,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ ಮತ್ತು ಆಂಬಿಷನ್ ಆವೃತ್ತಿಯಿಂದ ಕೆಲವು ವೈಶಿಷ್ಟ್ಯಗಳನ್ನು ಪಡೆಯುತ್ತದೆ
Tata Altroz Racer ವರ್ಸಸ್ Tata Altroz: 5 ಪ್ರಮುಖ ವ್ಯತ್ಯಾಸಗಳ ವಿವರಗಳು
ಆಲ್ಟ್ರೋಜ್ ರೇಸರ್ ಒಳಗೆ ಮತ್ತು ಹೊರಗೆ ಕಾಸ್ಮೆ ಟಿಕ್ ಪರಿಷ್ಕರಣೆಗಳನ್ನು ಹೊಂದಿದೆ, ಆದರೆ ರೆಗುಲರ್ ಆಲ್ಟ್ರೋಜ್ಗಿಂತ ಒಂದೆರಡು ಹೆಚ್ಚುವರಿ ಸೌಕರ್ಯಗಳನ್ನು ಹೊಂದಿದೆ
ಈ ಜೂನ್ನಲ್ಲಿ 15 ಲಕ್ಷ ರೂ. ಒಳಗಿನ MPVಯನ್ನು ಖರೀದಿಸುತ್ತೀರಾ? ನೀವು 5 ತಿಂಗಳವರೆಗೆ ಕಾಯಬೇಕಾಗಬಹುದು..!
ಮಾರುತಿಯ 6-ಆಸನಗಳ ಎಮ್ಪಿವಿ ಎಕ್ಸ್ಎಲ್6 ಎರ್ಟಿಗಾಗಿಂತ ಬೇಗನೆ ಲಭ್ಯವಿರುತ್ತದೆ, ಇದು ದೀರ್ಘಾವಧಿಯ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಹಾಗೆಯೇ, ಟ್ರೈಬರ್ ಹೆಚ್ಚಿನ ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ
ಈ ಜೂನ್ ತಿಂಗಳಿನಲ್ಲಿ ಸಬ್-4ಎಮ್ ಕಾಂಪ್ಯಾಕ್ಟ್ ಎಸ್ಯುವಿ ಖರೀದಿಸುವುದಾದರೆ ಗಮನಿಸಿ; 6 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..
ನೀವು ಎಕ್ಸ್ಯುವಿ 3XO ಖರೀದಿಸಲು ಯೋಜಿಸುತ್ತಿದ್ದರೆ, 6 ತಿಂಗಳವರೆಗಿನ ವೈಟಿಂಗ್ ಪಿರೇಡ್ಗೆ ಸಿದ್ಧರಾಗಿರಿ, ಕೈಗರ್ ಮತ್ತು ಮ್ಯಾಗ್ನೈಟ್ ಎರಡೂ ಕಡಿಮೆ ವೈಟಿಂಗ್ ಪಿರೇಡ್ ಅನ್ನು ಹೊಂದಿವೆ
ಈ ಜೂನ್ನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ 48,000 ರೂ. ವರೆಗೆ ಡಿಸ್ಕೌಂಟ್ಗಳನ್ನು ನೀಡುತ್ತಿರುವ Renault
ರೆನಾಲ್ಟ್ ಎಲ್ಲಾ ಮೂರು ಮೊಡೆಲ್ಗಳ ಮೇಲೆ 5,000 ರೂ.ಗಳ ಒಪ್ಶನಲ್ ಗ್ರಾಮೀಣ ಡಿಸ್ಕೌಂಟ್ನ್ನು ನೀಡುತ್ತಿದೆ
Toyota Taisorನ ಡೆಲಿವೆರಿಗಳು ಪ್ರಾರಂಭ: ನೀವು ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ!
ಈ ಎಸ್ಯುವಿಯು E, S, S+, G ಮತ್ತು V ಎಂಬ ಐದು ವಿಶಾಲವಾದ ವೇರಿಯೆಂಟ್ಗಳಲ್ಲಿ ಲಭ್ಯವಿದೆ, ಮತ್ತು ಪೆಟ್ರೋಲ್, ಸಿಎನ್ಜಿ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.