ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಶ್ರೇಣಿಯನ್ನು 2024 ಕ್ಕಾಗಿ ಅಪ್ಡೇಟ್ ಮಾಡಿದೆ: ಹೊಸ ಫೀಚರ್ ಗಳು ಮತ್ತು ಬೆಲೆ ಕಡಿತ ಕೂಡ ಸಿಗಲಿದೆ!
ಕ್ವಿಡ್ ಮತ್ತು ಟ್ರೈಬರ್ ಹೊಸ ಸ್ಕ್ರೀನ್ ಗಳನ್ನು ಪಡೆಯುತ್ತಿವೆ ಮತ್ತು ಕ್ಯಾಬಿನ್ ಅನ್ನು ಇನ್ನಷ್ಟು ಪ್ರೀಮಿಯಂ ಮಾಡಲು ಕಿಗರ್ ಕೂಡ ಅಪ್ಡೇಟ್ ಗಳನ್ನು ಪಡೆಯುತ್ತಿದೆ.
2024 ಕಿಯಾ ಸೋನೆಟ್ ಫೇಸ್ಲಿಫ್ಟ್ ಕಾರನ್ನು ನಿಮ್ಮ ಸಮೀಪದ ಡೀಲರ್ಶಿಪ್ಗಳಲ್ಲಿ ನೀವೇ ಖುದ್ದಾಗಿ ಹೋಗಿ ನೋಡಬಹುದು
ಕಿಯಾ ಈಗಾಗಲೇ ಸೋನೆಟ್ ಫೇಸ್ಲಿಫ್ಟ್ಗಾಗಿ ಆರ್ಡರ್ಗಳನ್ನು ಸ್ವೀಕರಿಸುತ್ತಿದೆ ಮತ್ತು ಅದರ ಬೆಲೆಗಳನ್ನು ಜನವರಿ ತಿಂಗಳ ಮಧ್ಯದ ವೇಳೆಗೆ ಪ್ರಕಟಿಸುವ ನಿರೀಕ್ಷೆಯಿದೆ.
ಹೋಂಡಾ ಎಲಿವೇಟ್ನ ಪ್ರಾಸ್ತಾವಿಕ ಬೆಲೆಗಳು ಮುಕ್ತಾಯ, ಸಿಟಿಯ ಬೆಲೆಗಳೂ ತುಟ್ಟಿ
ಎಲಿವೇಟ್ನ ಬೆಲೆಗಳು ರೂ 58,000 ತನಕ ಏರಿಕೆಯಾಗಿದ್ದು, ಇದರ ಆರಂಭಿಕ ವೇರಿಯೆಂಟ್ ಮೇಲೆ ಗರಿಷ್ಠ ಪರಿಣಾಮ ಬೀರಿದೆ
ಡಿಸೈನ್ ಸ್ಕೆಚ್ಗಳಲ್ಲಿ 2024 ಹ್ಯುಂ ಡೈ ಕ್ರೆಟಾದ ಫೈನಲ್ ಲುಕ್ ಇಲ್ಲಿದೆ
ಇತ್ತೀಚೆಗೆ ಲೀಕ್ ಆಗಿರುವ ಚಿತ್ರಗಳಲ್ಲಿ ಕಂಡುಬಂದಿರುವ ಇದರ ಡಿಸೈನ್ ಸ್ಕೆಚ್ 2024 ಕ್ರೆಟಾದ ಅಂತಿಮ ರೂಪಕ್ಕೆ ಸಾಕಷ್ಟು ಹೋಲುತ್ತದೆ.
ಈ ಜನವರಿಯಲ್ಲಿ ರೆನಾಲ್ಟ್ ಕಾರುಗಳ ಮೇಲೆ ರೂ.65,000 ವರೆಗಿನ ಲಾಭಗಳನ್ನು ಪಡೆಯಿರಿ
ಕೊಡುಗೆಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್, ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯಂತಹ ಲಾಭಗಳು ಒಳಗೊಂಡಿವೆ.
ಭಾರತದಲ್ಲಿ Mercedes-Benz GLS Facelift ಬಿಡುಗಡೆ; 1.32 ಕೋಟಿ ರೂ. ಬೆಲೆ ನಿಗದಿ
ಹೊಸ GLS ಗಾಗಿ ಬುಕಿಂಗ್ಗಳು ಈಗಾಗಲೇ ನಡೆಯುತ್ತಿವೆ ಮತ್ತು ಇದನ್ನು GLS 450 ಮತ್ತು GLS 450d ಎಂಬ ಎರಡು ಟ್ರಿಮ್ಗಳಲ್ಲಿ ಖರೀದಿಸಬಹುದು.
Hyundai Creta Facelift ಸುರಕ್ಷತಾ ಫೀಚರ್ಗಳ ವಿವರ
ಸುರಕ್ಷತಾ ಫೀಚರ್ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, 19 ADAS ಫೀಚರ್ಗಳನ್ನು ಮತ್ತು ಒಟ್ಟಾಗಿ ಸುಮಾರು 70 ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ
Tata Acti.EV: 600 Km ತನಕದ ಶ್ರೇಣಿ, ವಿವಿಧ ಬಾಡಿ ಗಾತ್ರಗಳು ಮತ್ತು AWD ಸೇರಿದಂತೆ ಪವರ್ ಟ್ರೇನ್ ಆಯ್ಕೆಗಳ ವಿವರಣೆ ಇಲ್ಲಿದೆ
ಈ ಹೊಸ ಪ್ಲಾಟ್ಫಾರ್ಮ್, ಟಾಟಾ ಪಂಚ್ EV ಯಿಂದ ಹಿಡಿದು ಟಾಟಾ ಹ್ಯಾರಿಯರ್ EV ತನಕ ಎಲ್ಲದಕ್ಕೂ ಆಧಾರ ಒದಗಿಸುತ್ತದೆ
Kia Sonet Facelift ನೀಡುವ ಇಂಧನ ದಕ್ಷತೆಯ ಅಂಕಿಅಂಶಗಳು ಬಹಿರಂಗ
ಡೀಸೆಲ್-iMT ಯ ಕಾಂಬೊ ಆಗಿರುವ ಸೋನೆಟ್ ಫೇಸ್ಲಿಫ್ಟ್ ಅತ್ಯಂತ ಕಡಿಮೆ ವೆಚ್ಚದ ಕೊಡುಗೆಯಾಗಿದೆ, ಆದರೆ ಡೀಸೆಲ್-ಮ್ಯಾನ್ಯುವಲ್ನ ದಕ್ಷತೆಯ ಅಂಕಿಅಂಶಗಳು ಇನ್ನೂ ದೃಢೀಕರಿಸ ಲ್ಪಟ್ಟಿಲ್ಲ.
Tata Punch EV ಬುಕಿಂಗ್ ಆರಂಭ! ವಿನ್ಯಾಸ ಮತ್ತು ವೈಶಿಷ್ಟ್ಯಗಳ ಮಾಹಿತಿ ಬಹಿರಂಗ
ನೀವು ಪಂಚ್ EV ಅನ್ನು ಆನ್ಲೈನ್ನಲ್ಲಿ ಮತ್ತು ಟಾಟಾದ ಡೀಲರ್ಶಿಪ್ಗಳಲ್ಲಿ ರೂ 21,000 ಗೆ ಕಾಯ್ದಿರಿಸಬಹುದಾಗಿದೆ, ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ
2023 ರ ಡಿಸೆಂಬರ್ನಲ್ಲಿ ಕಾರು ಮಾರಾಟದಲ್ಲಿ Hyundai ಅನ್ನು ಹಿಂದೆ ತಳ್ಳಿ, ಎರಡನೇ ಅತಿ ಹೆಚ್ಚು ಮಾರಾಟವಾದ ಬ್ರ್ಯಾಂಡ್ ಆದ Tata
ಮಾರುತಿ ಮತ್ತು ಮಹೀಂದ್ರಾ ಹಿಂದಿನ ತಿಂಗಳಿನಲ್ಲಿ ಇದ್ದ ಸ್ಥಾನಗಳಲ್ಲಿ ಮುಂದುವರೆದಿದೆ
ಹೊಸ Mahindra XUV400 ವಾಹನದ ಒಳಾಂಗಣಗಳು ಮತ್ತೆ ಬಹಿರಂಗ, ಸದ್ಯವೇ ಬಿಡುಗಡೆಯಾಗುವ ಸಾಧ್ಯತೆ
ದೊಡ್ಡದಾದ ಟಚ್ ಸ್ಕ್ರೀನ್ ಮತ್ತು ಮತ್ತು ಮರುವಿನ್ಯಾಸಕ್ಕೆ ಒಳಪಟ್ಟ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಇದರ ಪ್ರಮುಖ ವೈಶಿಷ್ಟ್ಯಗಳೆನಿಸಿವೆ
ಟಾಟಾ ನಾಳೆ ಅನಾವರಣಗೊಳಿಸಲಿದೆ Punch EV, ಈ ತಿಂಗಳ ಕೊನೆಯಲ್ಲಿ ಬಿಡುಗಡೆ
ಪರೀಕ್ಷೆ ನಡೆಸುತ್ತಿರುವ ಪಂಚ್ ಇವಿ ಅನೇಕ ಬಾರಿ ಪತ್ತೆಯಾಗಿದ್ದು, ಇದು ಸುಮಾರು 500 km ಗೆ ಹತ್ತಿರದ ಕ್ಲೈಮ್ ಮಾಡಲಾದ ರೇಂಜ್ ನೀಡುವ ನಿರೀಕ್ಷೆ ಇದೆ
ತನ್ನ ಕಾರುಗಳ ಬೆಲೆಗಳನ್ನು ರೂ 32,000 ವರೆಗೆ ಏರಿಸಿದ Citroen
ಫ್ರೆಂಚ್ ವಾಹನ ತಯಾರಕರ ಪ್ರಮುಖ ಕೊಡುಗೆಯಾದ ಸಿಟ್ರೊನ್ C5 ಏರ್ಕ್ರಾಸ್ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ
Hyundai Creta Facelift ವೇರಿಯಂಟ್ ಗಳು ಮತ್ತು ಪವರ್ ಟ್ರೆನ್ ಆಯ್ಕೆಗಳ ವಿವರ ಬಹಿರಂಗ
ಹ್ಯುಂಡೈ ಸಂಸ್ಥೆಯು ಕ್ರೆಟಾವನ್ನು ಈಗ ನಿವೃತ್ತಿ ಹೊಂದಲಿರುವ ಮಾದರಿಯಲ್ಲಿ ಇರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೆರಡರಲ್ಲೂ ನೀಡಲಿದ್ದು, ಹೊಸ ವೆರ್ನಾದ ಟರ್ಬೊ ಪೆಟ್ರೋಲ್ ಘಟಕವನ್ನು ಸಹ ಈ ಪಟ್ಟಿಗೆ ಸೇರಿಸಲಾಗುತ್ತದೆ
ಇತ್ತೀಚಿನ ಕಾರುಗಳು
- Mahindra XEV 9eRs.21.90 ಲಕ್ಷ*
- Mahindra BE 6eRs.18.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*