ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R
ಅಗ್ರ 3 ಮೊಡೆಲ್ಗಳು ಮಾರುತಿ ಸಂಸ್ಥೆಗೆಯೇ ಸೇರಿದ್ದು, ಇವುಗಳು 47,000 ದಷ್ಟು ಯೂನಿಟ್ ಗಳ ಮಾರಾಟವನ್ನು ದಾಖಲಿಸಿವೆ
Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್
ಇತ್ತೀಚಿನ ಟೀಸರ್ ಪ್ರಕಾರ, ಹೊಸ ಸೋನೆಟ್ ಕಾರು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯು N ಲೈನ್ ನಂತರ ADAS ಪಡೆದ ಎರಡನೇ ಮಾದರಿ ಎನಿಸಲಿದೆ
ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ
ಮಾರುತಿ ಫ್ರಾಂಕ್ಸ್, ಜಿಮ್ನಿ, ಮತ್ತು ಮಾರುತಿ ಗ್ರಾಂಡ್ ವಿಟಾರ ಕಾರುಗಳು ಸಹ ಈ ತಿಂಗಳಿನಲ್ಲಿ ವಿಶೇಷ ಲಾಭವನ್ನು ತಂದು ಕೊಡಲಿವೆ
2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ
2024ರಲ್ಲಿ ಸಾಕಷ್ಟು ಹೊಸ ಕಾರುಗಳು ಬಿಡುಗಡೆಯಾಗಲು ಕಾಯುತ್ತಿವೆ, ಅವುಗಳಲ್ಲಿ ಹೆಚ್ಚಿನವು SUV ಗಳಾಗಿದ್ದು, EV ಗಳು ಉತ್ತಮ ಸಂಖ್ಯೆಯನ್ನು ಹೊಂದಿದೆ.
ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ
ಈ ಎಕ್ಸ್ ಟೀರಿಯರ್ ಶೇಡ್ ಇಲ್ಲಿಯತನಕ ಟೈಗುನ್ ಮತ್ತು ವರ್ಟೊಸ್ ಕಾರುಗಳ 1.5 ಲೀಟರ್ ಮಾದರಿಗಳಿಗೆ ಸೀಮಿತವಾಗಿತ್ತು
EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI
ಈ ಯೋಜನೆಯು ಭಾರತದಲ್ಲಿ EVಗಳು 30 ಶೇಕಡಾದಷ್ಟು ಪಾಲನ್ನು ಸಾಧಿಸಲು ಸಹಾಯ ಮಾಡಲಿದೆ ಎಂದು ವ್ಯಾಪಾರಿ ಸಂಘಟನೆಯು ಹೇಳಿದೆ
ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv
ಟಾಟಾ ಕರ್ವ್ ಕಾಂಪ್ಯಾಕ್ಟ್ ಎಸ್ಯ ುವಿ ಕೆಲವು ADAS ಫೀಚರ್ಗಳನ್ನು ಸಹ ಪಡೆಯುತ್ತಿದ್ದು, ಉದಾಹರಣೆಗೆ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್
Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು
ಪರಿಷ್ಕೃತ ಕಿಯಾ ಸೋನೆಟ್ ಅನ್ನು ಡಿಸೆಂಬರ್ 14ರಂದು ಬಿ ಡುಗಡೆ ಮಾಡಲಾಗುತ್ತದೆ ಹಾಗೂ ಇದು 2024ರ ಆರಂಭದಲ್ಲಿ ರಸ್ತೆಗಿಳಿಯಲಿದೆ
ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ ್ಯಾದಿ
ಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ
Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್
ಹ್ಯುಂಡೈಯು ತನ್ನ ಸಂಸ್ಥೆಯ 1,100 ನೇ ಅಯಾನಿಕ್ ಅನ್ನು ಶಾರುಕ್ ಖಾನ್ ಗೆ ಹಸ್ತಾಂತರಿಸುವ ಮೂಲಕ ಈ ಸ್ಟಾರ್ ನಟ ಮತ್ತು ಕಾರು ತಯಾರಕ ಸಂಸ್ಥೆ ಸೇರಿಕೊಂಡು ಭಾರತದಲ್ಲಿ ತಮ್ಮ 25 ವರ್ಷಗಳ ಸಹಭಾಗಿತ್ವವನ್ನು ಆಚರಿಸಿಕೊಂಡರು
ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group
Revv ವಿಲೀನದೊಂದಿಗೆ, CarDekho ಎಲ್ಲಾ ಆಟೋಮೋಟಿವ್ ಅಗ ತ್ಯಗಳಿಗೆ ಒನ್-ಸ್ಟಾಪ್ ಪರಿಹಾರವನ್ನು ನಿರ್ಮಿಸುತ್ತಿದೆ, ಹಾಗೆಯೇ ಇದು ತಡೆರಹಿತ ಗ್ರಾಹಕ ಅನುಭವವನ್ನು ಸೃಷ್ಟಿಸುತ್ತದೆ
Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ?
ಅದೇ ದಿನದಂದು ಹ್ಯುಂಡೈ ತನ್ನ ಫೇಸ್ಲಿಫ್ಟೆಡ್ ಕ್ರೆಟಾ ದ ಬೆಲೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ
ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ
ರೆನಾಲ್ಟ್ ಎಲ್ಲಾ 3 ಕಾರುಗಳ 'ಅರ್ಬನ್ ನೈಟ್' ಆವೃತ್ತಿಯೊಂದಿಗೆ ಪ್ರಯೋಜನಗಳನ್ನು ಸಹ ನೀಡುತ್ತಿದೆ
Renault Duster; ಹೊಸ ಮತ್ತು ಹಳೆಯ ಮಾಡೆಲ್ ನಡುವಿನ ವ್ಯತ್ಯಾಸವೇನು, ಚಿತ್ ರಗಳ ಮೂಲಕ ತಿಳಿಯಿರಿ
ಹೊಸ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಹೊಸ ಪೀಳಿಗೆ ಅವತಾರದಲ್ಲಿ ಪುನರಾಗಮನವನ್ನು ಮಾಡುವ ನಿರೀಕ್ಷೆಯಿದೆ