ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಸಿಟ್ರಾನ್ eC3 ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ನ ವಾಸ್ತವಿಕ ಚಾರ್ಜಿಂಗ್ ಟೆಸ್ಟ್ ಬಗ್ಗೆ ಮಾಹಿತಿ ಇಲ್ಲಿದೆ
ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಲು eC3 58 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಿಟ್ರಾನ್ ಹೇಳಿಕೊಂಡಿದೆ. ಇದು ನಿಜವೇ?
ಕಾಮೆಟ್ ಇವಿಗೆ ಬುಕ್ಕಿಂಗ್ ತೆರೆದ ಎಂಜಿ
ಇದರ ಪ್ರಾಸ್ತಾವಿಕ ಬೆಲೆ ರೂ. 7.98 ಲಕ್ಷದಿಂದ ರ ೂ. 9.98 ಲಕ್ಷ (ಎಕ್ಸ್-ಶೋರೂಮ್ ಭಾರತದಾದ್ಯಂತ) ಮೊದಲ 5,000 ಬುಕ್ಕಿಂಗ್ಗಳಿಗೆ ಮಾತ್ರ ಅನ್ವಯಿಸುತ್ತದೆ
ಸಮೀಪಿಸುತ್ತಿದೆ ಹೋಂಡಾ ಎಲಿವೇಟ್ SUVಯ ಪಾದಾರ್ಪಣೆಯ ದಿನಾಂಕ : ಆದರೆ ಪನೋರಮಿಕ್ ಸನ ್ರೂಫ್ ಇರುವುದಿಲ್ಲ !
ಈ SUV ಅನ್ನು ಟಾಪ್ನಿಂದ ತೋರಿಸುವ ಹೊಸ ಟೀಸರ್ನೊಂದಿಗೆ ಈ ಸುದ್ದಿ ಬಂದಿದೆ
2023ರ ಏಪ್ರಿಲ್'ನಲ್ಲಿ ಮಹೀಂದ್ರಾದ ಡಿಸೇಲ್ ವೇರಿಯೆಂಟ್ಗಳಿಗೆ ಅಗಾಧ ಆದ್ಯತೆ
ಎಲ್ಲಾ ನಾಲ್ಕು ಎಸ್ಯುವಿಗಳು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದರೆ, ಡಿಸೇಲ್ ಎಂಜಿನ್ ಅಗ್ರ ಆಯ್ಕೆಯಾಗಿ ಉಳಿದಿದೆ
ಬಾಕಿ ಉಳಿದ ಮಾರುತಿ ಸುಝುಕಿಯ 4 ಲಕ್ಷಕ್ಕೂ ಹೆಚ್ಚಿನ ಆರ್ಡರ್ಗಳು
ಮಾರುತಿ ಹೇಳುವಂತೆ ಸಿಎನ್ಜಿ ಮಾಡೆಲ್ಗಳು ಒಟ್ಟು ಬಾಕಿಯಿರುವ ಆರ್ಡರ್ಗಳಲ್ಲಿ ಮೂರನೇ ಒಂದು ಭಾಗದಷ್ಟು ಪಾಲು ಹೊಂದಿವೆ
ಭರ್ಜರಿ ಉತ್ಪಾದನೆ ಪ್ರಾರಂಭಿಸಿರುವ ಮಾರುತಿಯ 5-ಡೋರ್ ಜಿಮ್ನಿಯು ಜೂನ್ನಲ್ಲಿ ಬಿಡುಗಡೆ
ಪರ್ಲ್ ಆರ್ಕ್ಟಿಕ್ ವೈಟ್ ಬಣ್ಣವನ್ನು ಹೊಂದಿರುವ ಟಾಪ್-ಸ್ಪೆಕ್ ಆಲ್ಫಾ ವೇರಿಯಂಟ್ ಉತ್ಪಾದನಾ ಸರಣಿಯಿಂದ ಬಿಡುಗಡೆಯಾಗಲಿರುವ ಮೊದಲನೇ ಯುನಿಟ್ ಆಗಿದೆ.
ಭಾರತದಲ್ಲಿ BMW ನ X3 M40i ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತೇ ?
X3 SUV ನ ಸ್ಪೋರ್ಟಿಯರ್ ವೇರಿಯಂಟ್ M340i ಯಂತೆಯೇ ಸೇಮ್ 3.0-ಲೀಟರ್ ಇನ್ಲೈನ್ 6 ಸಿಲಿಂಡರ್ ಟರ್ಬೊ-ಪೆಟ್ರೋಲ್ ಅನ್ನು ಒಳಗೊಂಡಿದೆ.
2023ರ ಏಪ್ರಿಲ್ ನಲ್ಲಿ ಮಾರಾಟವಾದ 10 ಅತ್ಯುತ್ತಮ ಕಾರು ಬ್ರ್ಯಾಂಡ್ಗಳು ಯಾವುವು ಗೊತ್ತೇ ?
ಏಪ್ರಿಲ್ 2023ರಲ್ಲಿ ಮಾರುತಿ ಸುಝುಕಿ, ಟಾಟಾ ಮತ್ತು ಕಿಯಾ ಹೊರತಾಗಿ ಎಲ್ಲಾ ಬ್ರ್ಯಾಂಡ್ಗಳ ತಿಂಗಳಿಂದ ತಿಂಗಳ ಬೆಳವಣಿಗೆ ಋಣಾತ್ಮಕವಾಗಿದೆ.
ನೂತನ ಫೇಸ್ಲಿಫ್ಟ್ ಆವೃತ್ತಿಯನ್ನು ಪಡೆಯುತ್ತಿರುವ ಹ್ಯುಂಡೈ i20: 2023 ರ ಅಂತ್ಯದೊಳಗೆ ಭಾರತದಲ್ಲಿ ಬಿಡುಗಡೆ ಸಾಧ್ಯತೆ
ಇದು ಸ್ಪೋರ್ಟಿಯರ್ ಲುಕ್ ಮತ್ತು ಫೀಚರ್ ಅಪ್ಡೇಟ್ಗಳಿಗಾಗಿ ಸಣ್ಣ ವಿನ್ಯಾಸದ ಬದ ಲಾವಣೆಯನ್ನು ಹೊಂದಲಿದೆ. ಆದರೆ ಇದನ್ನು ಇಂಡಿಯಾ-ಸ್ಪೆಷಲ್ ಫೇಸ್ಲಿಫ್ಟ್ ನಲ್ಲಿ ಕಂಡು ಬರದೆಯೂ ಇರಬಹುದು.
25,000 ಕ್ಕೂ ಮಿಕ್ಕಿ ಬುಕಿಂಗ್ ಪಡೆದ ಮಾರುತಿ ಜಿಮ್ನಿ..!
ಈ 5-ಡೋರ್ ಸಬ್ಕಾಂಪ್ಯಾಕ್ಟ್ ಆಫ್-ರೋಡರ್ ಅನ್ನು ಜೂನ್ ಪ್ರಾರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ
ಬಿಡುಗಡೆಗೂ ಮುನ್ನ ಡೀಲರ್ಶಿಪ್ಗಳಿಗೆ ಆಗಮಿಸುತ್ತಿದೆ ಟಾಟಾ ಆಲ್ಟ್ರೋಝ್ CNG
ಆಲ್ಟ್ರೊಜ್ ಭಾರತದಲ್ಲಿ CNG ಆಯ್ಕೆಯನ್ನು ಪಡೆಯುವ ಮೂರನೇ ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿದೆ. ಆದರೆ ಎರಡು ಟ್ಯಾಂಕ್ಗಳು ಮತ್ತು ಸನ್ರೂಫ್ ಹೊಂದಿರುವ ಮೊದಲ ಪ್ರೀಮಿಯಂ ಹ್ಯಾಚ್ಬ್ಯಾಕ್.
ಈ ಮೇನಲ್ಲಿ ಮಾರುತಿ ನೆಕ್ಸಾ ಮಾಡೆಲ್ಗಳ ಮೇಲೆ ರೂ 54,000 ತನಕ ಉಳಿಸಿ
ಮಾರುತಿ ಸುಜುಕಿ ತನ್ನ ಬಲೆನೊ, ಸಿಯಾಜ್ ಮತ್ತು ಇಗ್ನಿಸ್ ಕಾರುಗಳ ಮೇಲೆ ಮಾತ್ರ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
ಕಿಯಾ ಸೋನೆಟ್ ಪಡೆದಿದೆ ಹೊಸ ‘ಆರಾಕ್ಸ್’ ಆವೃತ್ತಿ; ಆರಂಭಿಕ ಬೆಲೆ ಎಷ್ಟು ಗೊತ್ತೇ ?
ಈ ಹೊಸ ವರ್ಧಿತ ನೋಟದ ಆವೃತ್ತಿ HTX ವಾರ್ಷಿಕೋತ್ಸವ ಆವೃತ್ತಿ ವೇರಿಯೆಂಟ್ ಆಧಾರಿತವಾಗಿದೆ.
ಹ್ಯುಂಡೈ ವರ್ನಾ ಟರ್ಬೋ ಡಿಸಿಟಿ Vs ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್ವ್ಯಾಗನ್ ವರ್ಟಸ್ 1.5 ಡಿಎಸ್ಜಿ: ನೈಜ-ಪ್ರಪಂಚದ ಇಂಧನ ದಕ್ಷತೆ ತುಲನೆ
ವರ್ನಾಗಿಂತ ಭಿನ್ನವಾಗಿ, ಸ್ಲಾವಿಯಾ ಮತ್ತು ವರ್ಟಸ್ ಹೆಚ್ಚಿ ನ ಇಂಧನ ದಕ್ಷತೆ ಸಲುವಾಗಿ ಸಕ್ರಿಯ ಸಿಲಿಂಡರ್ ನಿಷ್ಕ್ರಿಯ ತಂತ್ರಜ್ಞಾನವನ್ನು ಹೊಂದಿದೆ. ಇದು ಅವುಗಳ ವಿಜಯಕ್ಕೆ ಕಾರಣವಾಗುತ್ತಾ?
ಟಾಟಾ-ಪಂಚ್ನ ಪ್ರತಿಸ್ಪರ್ಧಿ ಎ ಸ್ಯುವಿಯಾಗಿರುವ ಎಕ್ಸ್ಟರ್ ಅನ್ನು ಅನಾವರಣಗೊಳಿಸಿ ಬುಕಿಂಗ್ ತೆರೆದ ಹ್ಯುಂಡೈ
ಈ ಸಂಪೂರ್ಣ-ಹೊಸ ಮೈಕ್ರೋ ಎಸ್ಯವಿಯ ಎಂಜಿನ್ ಆಯ್ಕೆಗಳನ್ನು ಪ್ರಕಟಿಸಲಾಗಿದ್ದು ಜೂನ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaq ಪ್ರೆಸ್ಟೀಜ್ ಎಟಿRs.14.40 ಲಕ್ಷ*
- ಬಿಎಂಡವೋ ಎಮ್2Rs.99.90 ಲಕ್ಷ*
ಇತ್ತೀಚಿನ ಕಾರುಗಳು
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಹುಂಡೈ ಕ್ರೆಟಾRs.11 - 20.30 ಲಕ್ಷ*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಮಾರುತಿ ಸ್ವಿಫ್ಟ್Rs.6.49 - 9.59 ಲಕ್ಷ*