ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನಿತಿನ್ ಗಡ್ಕರಿ ಅನಾವರಣಗೊಳಿಸಿದ್ದಾರೆ BS6 ಫೇಸ್ 2-ಅನುಸರಣೆಯ ಫ್ಲೆಕ್ಸ್-ಫ್ಯುಯಲ್ Toyota Innova Hycross ಸ್ಟ್ರಾಂಗ್-ಹೈಬ್ರಿಡ್ ಪರೀಕ್ಷಾರ್ಥ ಮಾಡೆಲ್
ಹೈಬ್ರಿಡ್ ವ್ಯವಸ್ಥೆಯ ಸಹಾಯದಿಂದ ನಿರ್ದಿಷ್ಟ ಪರೀಕ್ಷಾ ಪರಿಸ್ಥಿತಿಗಳಲ್ಲಿ ಈ ಪರೀಕ್ಷಾರ್ಥ ಮಾಡೆಲ್ 85 ಪ್ರತಿಶತ ಎಥೆನಾಲ್ ಮಿಶ್ರಣವನ್ನು ಬಳಸಿ ಕಾರ್ಯನಿರ್ವಹಿಸುತ್ತದೆ ಮತ್ತು ಒಟ್ಟು ಉತ್ಪಾದನೆಯ 60 ಪ್ರತಿಶತವನ್ನು EV ಪವರ್ ಇಂದ ಪಡೆದುಕೊಳ್ಳಲಾ
ಇನ್ನುಮುಂದೆ Tata.ev ಹೆಸರಿನಲ್ಲಿ ಹೊರಬರಲಿರುವ ಟಾಟಾ ಸಂಸ್ಥೆಯ ಎಲೆಕ್ಟ್ರಿಕ್ ಕಾರು
ಈ ಹೊಸ ಘೋಷಣೆಯು ಟಾಟಾ ಮೋಟಾರ್ಸ್ ಸಂಸ್ಥೆಯ EV ವಿಭಾಗದ ಈ ಕೆಳಗಿನ ಹೊಸ ಘೋಷಣೆಗೆ ವೇದಿಕೆ ಒದಗಿಸಲಿದೆ: ಅರ್ಥಪೂರ್ಣವಾಗಿ ಮುಂದೆ ಸಾಗಿರಿ
Honda Elevateನ ನಿರೀಕ್ಷಿತ ಬೆಲೆಗಳು: ತನ್ನ ಪ್ರತಿಸ್ಪರ್ಧಿಗಳಿಗಿಂತ ಅಗ್ಗವಾಗಿದೆಯೇ?
ಹೋಂಡಾ ಎಲಿವೇಟ್ ಎಸ್ಯುವಿಯ ವೇರಿಯಂಟ್ಗಳು, ಫೀಚರ್ಗಳು ಮತ್ತು ನಿರ್ದಿಷ್ಟ ವಿಶೇಷಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.
2 ಹೊಸ ವಿಶೇಷ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡ 5-Door Mahindra Thar
ಈ ಎರಡು ಹೊಸ ವಿನ್ಯಾಸಗಳಿಂದಾಗಿ ಇದು ಮೂರು ಬಾಗಿಲಿನ ಥಾರ್ ನಿಂದ ಭಿನ್ನವಾಗಿ ಕಾಣಿಸಿಕೊಳ್ಳಲಿದೆ
ಬಿ ಡುಗಡೆಗೆ ಮುಂಚಿತವಾಗಿ ಬಹಿರಂಗಗೊಂಡ Tata Nexon Faceliftನ ಬಾಹ್ಯ ವಿನ್ಯಾಸ
ಟಾಟಾ ನೆಕ್ಸಾನ್ ಫೇಸ್ಲಿಫ್ಟ್ನ ಫ್ರಂಟ್ ಮತ್ತು ರಿಯರ್ ಪ್ರೊಫೈಲ್ ಅನ್ನು ಈಗ ಸ್ಲೀಕರ್ ಎಲ್ಇಡಿ ಲೈಟಿಂಗ್ ಸೆಟಪ್ನೊಂದಿಗೆ ಹೈಲೈಟ್ ಮಾಡಲಾಗಿದೆ
ಸನ್ರೂಫ್ ಹೊಂದಿರುವ Kia Sonet ಈಗ ಇನ್ನಷ್ಟು ಕೈಗೆಟಕುವ ಬೆಲೆಯಲ್ಲಿ
ಸನ್ರೂಫ್ ಅನ್ನು ಈ ಹಿಂದೆ ಇದೇ ವ ೇರಿಯೆಂಟ್ನಲ್ಲಿ ಟರ್ಬೋ-ಪೆಟ್ರೋಲ್ ಎಂಜಿನ್ನೊಂದಿಗೆ ನೀಡಲಾಗಿತ್ತು.
ಇಲ್ಲಿದೆ Tata Nexon Faceliftನ ಅಪ್ ಡೇಟ್ ಮಾಡಲಾದ ಡ್ಯಾಶ್ಬೋರ್ಡ್ನ ಝಲಕ್
ಕ್ಯಾಬಿನ್ನ ಹೊಸ ಬಾಹ್ಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಅದು ನೇರಳೆ ಬಣ್ಣದ ಫಿನಿಶಿಂಗ್ ಅನ್ನು ಪಡೆದುಕೊಂಡಿದೆ
Toyota Rumion MPV: ಟೊಯೋಟಾ ಕಂಪನಿಯಿಂದ 10.29 ಲಕ್ಷ ರೂ.ಗೆ ಹೊಸ ಕಾರು ಬಿಡುಗಡೆ
ರೂಮಿಯಾನ್ ಕೆಲವು ಸ್ಟೈಲಿಂಗ್ ಬದಲಾವಣೆಗಳೊಂದಿಗೆ ಮತ್ತು ಸ್ವಲ್ಪ ಹೆಚ್ಚಿನ ಬೆಲೆಯೊಂದಿಗೆ ಮಾರುತಿ ಎರ್ಟಿಗಾದ ಮರುಬ್ಯಾಡ್ಜ್ ಆವೃತ್ತಿಯಾಗಿದೆ.
ಸೆಪ್ಟೆಂಬರ್ 15ರಂದು ಭಾರತದ ರಸ್ತೆಗಿಳಿಯಲಿರುವ Mercedes-Benz EQE SUV
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಈ ಲಕ್ಷುರಿ ಎಲೆಕ್ಟ್ರಿಕ್ SUV ವಾಹನವು ರಿಯರ್ ವೀಲ್ ಮತ್ತು ಆಲ್ ವೀಲ್ ಟ್ರೈವ್ ಟ್ರೇನ್ ನೊಂದಿಗೆ 450km ತನಕದ ಶ್ರೇಣಿಯನ್ನು ಹೊಂದಿದೆ
Tata Nexon Facelift: ಈತನಕ ಗಮನಿಸಿದ ಎಲ್ಲಾ ಬದಲಾವಣೆಗಳು ಇಲ್ಲಿವೆ..!
ನೆಕ್ಸಾನ್ ಇನ್ನೂ ತನ್ನ ಅತ್ಯಂತ ಮಹತ್ವದ ನವೀಕರಣವನ್ನು ಪಡೆಯಲಿದೆ ಮತ್ತು ಈ ಬದಲಾವಣೆಗಳನ್ನು ಇವಿ ಆವೃತ್ತಿಗೂ ಅನ್ವಯಿಸುತ್ತವೆ
ಸೆ.14 ರಂದು ಮಾರುಕಟ್ಟೆಗೆ ಬರಲಿವೆ ನವೀಕೃತ ಟಾಟಾ ನೆಕ್ಸಾನ್ ಮತ್ತು ನೆಕ್ಸಾನ್ ಇವಿ
ಹೊಸ ನೆಕ್ಸಾನ್ ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಹೆಚ್ಚು ಪ್ರೀಮಿಯಂ ಆಗಿರುತ್ತದೆ
ಹೊಸ ಅಪ್ಡೇಟ್ ಗಳನ್ನು ಹೊಂದಿರುವ Lexus LM MPV ಯ ಬುಕಿಂಗ್ಗಳು ಆರಂಭ
ಹೊಸ ಲೆಕ್ಸಸ್ LM, ಟೊಯೊಟಾ ವೆಲ್ಫೈರ್ ಆಧರಿಸಿ ಕೆಲವು ಐಷಾರಾಮಿ ಅಂಶಗಳನ್ನು ಪಡೆದುಕೊಳ್ಳಲಾಗಿದೆ
ಆಗಸ್ಟ್ 29ರಂದು ಕ್ಯಾಮ್ರಿ ಹೈಬ್ರೀಡ್ ಕಾರಿನ ಮೊದಲ ಫ್ಲೆಕ್ಸ್-ಫ್ಯೂಯೆಲ್ ಮಾದರಿಯನ್ನು ಬಿಡುಗಡೆ ಮಾಡಲಿರುವ ಟೊಯೊಟಾ
ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ
ಸೆಪ್ಟೆಂಬರ್ 4ರಂದು ರಸ್ತೆಗೆ ಇಳಿಯಲಿರುವ ವೋಲ್ವೊ C40 ರೀಚಾರ್ಜ್
C40 ರೀಚಾರ್ಜ್ ವಾಹನವು ಭಾರತದಲ್ಲಿ ವೋಲ್ವೊ ಸಂಸ್ಥೆಯ ಎರಡನೆಯ ಅಪ್ಪಟ ಎಲೆಕ್ಟ್ರಿಕ್ ಮಾದರಿಯಾಗಿದ್ದು, 530 km ತನಕದ ಶ್ರೇಣಿಯನ್ನು ಹೊಂದಿದೆ.