ಹೋಂಡಾ ನಗರ ಮುಂಭಾಗ left side imageಹೋಂಡಾ ನಗರ side view (left)  image
  • + 6ಬಣ್ಣಗಳು
  • + 52ಚಿತ್ರಗಳು
  • shorts
  • ವೀಡಿಯೋಸ್

ಹೋಂಡಾ ನಗರ

Rs.11.82 - 16.55 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer
Get Benefits of Upto ₹ 1.14Lakh. Hurry up! Offer ending soon

ಹೋಂಡಾ ನಗರ ನ ಪ್ರಮುಖ ಸ್ಪೆಕ್ಸ್

ಇಂಜಿನ್1498 cc
ಪವರ್119.35 ಬಿಹೆಚ್ ಪಿ
torque145 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage17.8 ಗೆ 18.4 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ನಗರ ಇತ್ತೀಚಿನ ಅಪ್ಡೇಟ್

Honda City ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಹೋಂಡಾ ಸಿಟಿಯನ್ನು ಈ ಡಿಸೆಂಬರ್‌ನಲ್ಲಿ 1.14 ಲಕ್ಷ ರೂ.ವರೆಗಿನ ಡಿಸ್ಕೌಂಟ್‌ನೊಂದಿಗೆ ನೀಡಲಾಗುತ್ತಿದೆ. ಈ ಪ್ರಯೋಜನಗಳು ಹೋಂಡಾ ಸೆಡಾನ್‌ನ ಎಲ್ಲಾ ವೇರಿಯೆಂಟ್‌ಗೆ ಅನ್ವಯಿಸುತ್ತವೆ.

Honda Cityಯ ಬೆಲೆ ಎಷ್ಟು?

ಈ ಕಾಂಪ್ಯಾಕ್ಟ್ ಸೆಡಾನ್‌ನ ಬೆಲೆ 11.82 ಲಕ್ಷ ರೂ.ನಿಂದ 16.35 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇರಲಿದೆ. 

ಹೋಂಡಾ ಸಿಟಿಯಲ್ಲಿ ಲಭ್ಯವಿರುವ ವೇರಿಯೆಂಟ್‌ಗಳು ಯಾವುವು?

ಹೋಂಡಾ ಸಿಟಿಯು SV, V, VX, ಮತ್ತು ZX ಎಂಬ ನಾಲ್ಕು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಮಿಡ್-ಸ್ಪೆಕ್ V ವೇರಿಯೆಂಟ್‌ಅನ್ನು ಆಧರಿಸಿದ ಎಲಿಗೆಂಟ್‌ ಎಡಿಷನ್‌ ಇದೆ ಮತ್ತು ಸಿಟಿ ಹೈಬ್ರಿಡ್ ಅನ್ನು ಮಿಡ್-ಸ್ಪೆಕ್ ವಿ ಮತ್ತು ಟಾಪ್-ಸ್ಪೆಕ್ ZX ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ.

ಹೋಂಡಾ ಸಿಟಿಯಲ್ಲಿ ಲಭ್ಯವಿರುವ ಬಣ್ಣ ಆಯ್ಕೆಗಳು ಯಾವುವು?

ಹೋಂಡಾವು ಸಿಟಿಗೆ ಅಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಮತ್ತು ಲೂನಾರ್ ಸಿಲ್ವರ್ ಮೆಟಾಲಿಕ್ ಎಂಬ ಆರು ಮೊನೊಟೋನ್ ಕಲರ್‌ಗಳನ್ನು ನೀಡುತ್ತದೆ. 

ಹೋಂಡಾ ಸಿಟಿ ಎಷ್ಟು ವಿಶಾಲವಾಗಿದೆ?

ಹೋಂಡಾ ಸಿಟಿಯ ಹಿಂದಿನ ಸೀಟುಗಳು ಉತ್ತಮ ಮೊಣಕಾಲು ಇಡುವಲ್ಲಿ ಜಾಗ ಮತ್ತು ಶೋಲ್ಡರ್‌ ರೂಮ್‌ ಅನ್ನು ಒಳಗೊಂಡಿವೆ. ಆದರೆ, ಎತ್ತರದ ಪ್ರಯಾಣಿಕರಿಗೆ ಹೆಡ್‌ರೂಮ್‌ ಕಡಿಮೆ ಅನಿಸಬಹುದು. 

ಸಿಟಿಯಲ್ಲಿ ಎಷ್ಟು ಬೂಟ್ ಸ್ಪೇಸ್ ಇದೆ?

ಹೋಂಡಾ ಸಿಟಿಯು 506 ಲೀಟರ್‌ಗಳ ಬೂಟ್ ಸಾಮರ್ಥ್ಯವನ್ನು ಹೊಂದಿದೆ. 

ಹೋಂಡಾ ಸಿಟಿಯಲ್ಲಿರುವ ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳು ಯಾವುವು?

ಹೋಂಡಾ ಸಿಟಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ (121 ಪಿಎಸ್‌/145 ಎನ್‌ಎಮ್‌) ನಿಂದ ಚಾಲಿತವಾಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಟೆಪ್‌ CVT (ಕಂಟಿನ್ಯೂಸ್ಲಿ ವೇರಿಯೇಬಲ್‌ ಟ್ರಾನ್ಸ್‌ಮಿಷನ್‌) ಜೊತೆಗೆ ಲಭ್ಯವಿದೆ.

ಹೋಂಡಾ ಸಿಟಿಯ ಇಂಧನ ದಕ್ಷತೆ ಎಷ್ಟು?

  • 1.5 ಲೀಟರ್ ಎಂಟಿ: ಲೀಟರ್ ಗೆ 17.8 ಕಿ.ಮೀ.

  • 1.5 ಲೀಟರ್ ಸಿವಿಟಿ: ಲೀಟರ್ ಗೆ  18.4 ಕಿ.ಮೀ.

ಹೋಂಡಾ ಸಿಟಿಯಲ್ಲಿ ಲಭ್ಯವಿರುವ ಫೀಚರ್‌ಗಳೇನು ?

ಸಿಟಿಯಲ್ಲಿನ ಫೀಚರ್‌ಗಳ ಪಟ್ಟಿಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಅನ್ನು ಒಳಗೊಂಡಿದೆ. ಹೋಂಡಾ ಸಿಟಿಯ ಎಲಿಗೆಂಟ್‌ ಎಡಿಷನ್‌ ಪ್ರಕಾಶಿತ ಡೋರ್ ಸಿಲ್‌ಗಳು ಮತ್ತು ಫುಟ್‌ವೆಲ್ ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ.

ಸಿಟಿಯಲ್ಲಿ ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು?

ಹೋಂಡಾ ಸಿಟಿಯ V ವೇರಿಯೆಂಟ್‌ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಆಯ್ಕೆಯಾಗಿದೆ. ಇದರ ಬೆಲೆಯು 12.70 ಲಕ್ಷ ರೂ.ನಿಂದ ಆರಂಭಗೊಳ್ಳಲಿದ್ದು, ಇದು ಮ್ಯಾನುವಲ್ ಮತ್ತು CVT ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 8 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಪಡೆಯುತ್ತದೆ. ಹೋಂಡಾ ಸಿಟಿ ವಿ ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನಲ್ಲಿ ಪ್ರತಿ ಲೀ.ಗೆ 17.8 ಕಿ.ಮೀ. ಇಂಧನ ದಕ್ಷತೆಯನ್ನು ಮತ್ತು CVT ಆಯ್ಕೆಯಲ್ಲಿ ಪ್ರತಿ ಲೀ.ಗೆ 18.4 ಕಿ.ಮೀ. ಇಂಧನ ದಕ್ಷತೆಯನ್ನು ನೀಡುತ್ತದೆ.

ಹೋಂಡಾ ಸಿಟಿ ಎಷ್ಟು ಸುರಕ್ಷಿತ?

ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಘರ್ಷಣೆ ತಗ್ಗಿಸುವಿಕೆ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಸ್ತೆ ನಿರ್ಗಮನ ತಗ್ಗಿಸುವಿಕೆ, ಹೈ-ಬೀಮ್ ಅಸಿಸ್ಟ್, ಮತ್ತು ಲೇನ್-ಕೀಪ್ ಅಸಿಸ್ಟ್ ಚಾಲಕ-ಸಹಾಯ ವ್ಯವಸ್ಥೆಗಳು (ADAS) ಸೇರಿವೆ.

ನೀವು ಹೋಂಡಾ ಸಿಟಿ ಖರೀದಿಸಬೇಕೇ?

ಹೋಂಡಾ ಸಿಟಿಯು ಗಮನಾರ್ಹವಾದ ಎಕ್ಸ್‌ಟೀರಿಯರ್‌ ಅನ್ನು ಹೊಂದಿದ್ದು, ಅದು ಸಾಕಷ್ಟು ಸ್ಪೋರ್ಟಿ ನೋಟವನ್ನು ನೀಡುತ್ತದೆ. ಆದರೆ ಅದರ ಇಂಟೀರಿಯರ್‌ ಸೊಗಸಾದ ನೋಟವನ್ನು ಹೊಂದಿದೆ ಮತ್ತು ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದೆ. ಇದು ಸಮೃದ್ಧವಾದ ಫೀಚರ್‌ಗಳನ್ನು ಹೊಂದಿದ್ದರೂ ಸಹ, ಇದು ವೆಂಟಿಲೇಟೆಡ್‌ ಸೀಟುಗಳು ಮತ್ತು ಚಾಲಿತ ಡ್ರೈವರ್ ಸೀಟ್‌ನಂತಹ ಕೆಲವು ಪ್ರೀಮಿಯಂ ಸೌಕರ್ಯಗಳನ್ನು ಪಡೆಯುವುದಿಲ್ಲ. ಎತ್ತರದ ಪ್ರಯಾಣಿಕರಿಗೆ ಹಿಂಭಾಗದ ಹೆಡ್‌ರೂಮ್ ಬಿಗಿಯಾಗಿರುತ್ತದೆ. ಒಟ್ಟಾರೆಯಾಗಿ, ಸೆಡಾನ್‌ ಅನ್ನು ತಮ್ಮ ಮನೆಗೆ ಕೊಂಡೊಯ್ಯಲು ಬಯಸುವವರಿಗೆ ಹೋಂಡಾ ಸಿಟಿ ಒಂದು ಸಾಲಿಡ್‌  ಆಯ್ಕೆಯಾಗಿದೆ.

ನನ್ನ ಇತರ ಆಯ್ಕೆಗಳು ಯಾವುವು?

ಹೋಂಡಾ ಸಿಟಿಯು ಮಾರುತಿ ಸಿಯಾಜ್, ಸ್ಕೋಡಾ ಸ್ಲಾವಿಯಾ, ವೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಹ್ಯುಂಡೈ ವೆರ್ನಾಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಹೋಂಡಾ ನಗರ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ನಗರ ಎಸ್ವಿ(ಬೇಸ್ ಮಾಡೆಲ್)1498 cc, ಮ್ಯಾನುಯಲ್‌, ಪೆಟ್ರೋಲ್, 17.8 ಕೆಎಂಪಿಎಲ್Rs.11.82 ಲಕ್ಷ*view ಫೆಬ್ರವಾರಿ offer
ನಗರ ಎಸ್ವಿ reinforced1498 cc, ಮ್ಯಾನುಯಲ್‌, ಪೆಟ್ರೋಲ್, 17.8 ಕೆಎಂಪಿಎಲ್Rs.12.28 ಲಕ್ಷ*view ಫೆಬ್ರವಾರಿ offer
ನಗರ ಸಿವಿಕ್ ವಿ1498 cc, ಮ್ಯಾನುಯಲ್‌, ಪೆಟ್ರೋಲ್, 17.8 ಕೆಎಂಪಿಎಲ್Rs.12.70 ಲಕ್ಷ*view ಫೆಬ್ರವಾರಿ offer
ನಗರ ಸಿವಿಕ್ ವಿ elegant1498 cc, ಮ್ಯಾನುಯಲ್‌, ಪೆಟ್ರೋಲ್, 17.8 ಕೆಎಂಪಿಎಲ್Rs.12.80 ಲಕ್ಷ*view ಫೆಬ್ರವಾರಿ offer
ನಗರ ಸಿವಿಕ್ ವಿ reinforced1498 cc, ಮ್ಯಾನುಯಲ್‌, ಪೆಟ್ರೋಲ್, 17.8 ಕೆಎಂಪಿಎಲ್Rs.13.05 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹೋಂಡಾ ನಗರ comparison with similar cars

ಹೋಂಡಾ ಸಿಟಿ
Rs.11.82 - 16.55 ಲಕ್ಷ*
ಹುಂಡೈ ವೆರ್ನಾ
Rs.11.07 - 17.55 ಲಕ್ಷ*
ಹೋಂಡಾ ಅಮೇಜ್‌ 2nd gen
Rs.7.20 - 9.96 ಲಕ್ಷ*
ಸ್ಕೋಡಾ ಸ್ಲಾವಿಯಾ
Rs.10.69 - 18.69 ಲಕ್ಷ*
ವೋಕ್ಸ್ವ್ಯಾಗನ್ ವಿಟರ್ಸ್
Rs.11.56 - 19.40 ಲಕ್ಷ*
ಮಾರುತಿ ಸಿಯಾಜ್
Rs.9.41 - 12.29 ಲಕ್ಷ*
ಹೊಂಡಾ ಇಲೆವಟ್
Rs.11.69 - 16.73 ಲಕ್ಷ*
ಟಾಟಾ ಕರ್ವ್‌
Rs.10 - 19.20 ಲಕ್ಷ*
Rating4.3182 ವಿರ್ಮಶೆಗಳುRating4.6529 ವಿರ್ಮಶೆಗಳುRating4.3324 ವಿರ್ಮಶೆಗಳುRating4.3293 ವಿರ್ಮಶೆಗಳುRating4.5371 ವಿರ್ಮಶೆಗಳುRating4.5729 ವಿರ್ಮಶೆಗಳುRating4.4461 ವಿರ್ಮಶೆಗಳುRating4.7345 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1498 ccEngine1482 cc - 1497 ccEngine1199 ccEngine999 cc - 1498 ccEngine999 cc - 1498 ccEngine1462 ccEngine1498 ccEngine1199 cc - 1497 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power119.35 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower88.5 ಬಿಹೆಚ್ ಪಿPower114 - 147.51 ಬಿಹೆಚ್ ಪಿPower113.98 - 147.51 ಬಿಹೆಚ್ ಪಿPower103.25 ಬಿಹೆಚ್ ಪಿPower119 ಬಿಹೆಚ್ ಪಿPower116 - 123 ಬಿಹೆಚ್ ಪಿ
Mileage17.8 ಗೆ 18.4 ಕೆಎಂಪಿಎಲ್Mileage18.6 ಗೆ 20.6 ಕೆಎಂಪಿಎಲ್Mileage18.3 ಗೆ 18.6 ಕೆಎಂಪಿಎಲ್Mileage18.73 ಗೆ 20.32 ಕೆಎಂಪಿಎಲ್Mileage18.12 ಗೆ 20.8 ಕೆಎಂಪಿಎಲ್Mileage20.04 ಗೆ 20.65 ಕೆಎಂಪಿಎಲ್Mileage15.31 ಗೆ 16.92 ಕೆಎಂಪಿಎಲ್Mileage12 ಕೆಎಂಪಿಎಲ್
Boot Space506 LitresBoot Space528 LitresBoot Space420 LitresBoot Space521 LitresBoot Space-Boot Space510 LitresBoot Space458 LitresBoot Space500 Litres
Airbags2-6Airbags6Airbags2Airbags6Airbags6Airbags2Airbags2-6Airbags6
Currently Viewingನಗರ vs ವೆರ್ನಾನಗರ vs ಅಮೇಜ್‌ 2nd genನಗರ vs ಸ್ಲಾವಿಯಾನಗರ vs ವಿಟರ್ಸ್ನಗರ vs ಸಿಯಾಜ್ನಗರ vs ಇಲೆವಟ್ನಗರ vs ಕರ್ವ್‌
ಇಎಮ್‌ಐ ಆರಂಭ
Your monthly EMI
Rs.31,110Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಹೋಂಡಾ ನಗರ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ವಿಶಾಲವಾದ ಕ್ಯಾಬಿನ್. ಹಿಂಭಾಗದ ಸೀಟಿನ ಕಾಲಿಡುವ ಜಾಗ ಪ್ರತಿಸ್ಪರ್ಧಿ ಕಾರುಗಳಿಗಿಂತ ಮೇಲ್ಮಟ್ಟದಲ್ಲಿದೆ.
  • ಇಂಟೀರಿಯರ್ ಕ್ವಾಲಿಟಿಯಲ್ಲಿ ಉತ್ತಮವಾಗಿದೆ.
  • ಆರಾಮದಾಯಕ ಗುಣಮಟ್ಟದ ಸವಾರಿ.
ಹೋಂಡಾ ನಗರ offers
Benefits on Honda City Discount Upto ₹ 73,300 7 Ye...
13 ದಿನಗಳು ಉಳಿದಿವೆ
view ಸಂಪೂರ್ಣ offer

ಹೋಂಡಾ ನಗರ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Honda ಕಾರುಗಳು ಈಗ ಸಂಪೂರ್ಣವಾಗಿ e20 ಇಂಧನ ಮಾನದಂಡದ ಅನುಸರಣೆ

2009ರ ಜನವರಿ 1 ನಂತರ ತಯಾರಾದ ಎಲ್ಲಾ ಹೋಂಡಾ ಕಾರುಗಳು e20 ಇಂಧನ ಹೊಂದಾಣಿಕೆಯನ್ನು ಹೊಂದಿವೆ

By dipan Feb 07, 2025
Honda City ಅಪೆಕ್ಸ್ ಎಡಿಷನ್‌ ಬಿಡುಗಡೆ, ಬೆಲೆಗಳು 13.30 ಲಕ್ಷ ರೂ.ನಿಂದ ಆರಂಭ

ಸಿಟಿ ಸೆಡಾನ್‌ನ ಸೀಮಿತ ಸಂಖ್ಯೆಯ ಅಪೆಕ್ಸ್ ಎಡಿಷನ್‌ V ಮತ್ತು VX ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ರೆಗ್ಯುಲರ್‌ ಮೊಡೆಲ್‌ಗಳಿಗಿಂತ 25,000 ರೂ.ನಷ್ಟು ಹೆಚ್ಚು ದುಬಾರಿಯಾಗಿದೆ

By dipan Feb 01, 2025
Honda City, City Hybrid ಮತ್ತು Elevate ಕಾರುಗಳ ಬೆಲೆಯಲ್ಲಿ 20,000 ರೂ.ವರೆಗೆ ಏರಿಕೆ

ಬೆಲೆ ಏರಿಕೆಯು ಸಿಟಿಯ ಪೆಟ್ರೋಲ್ ಮತ್ತು ಸ್ಟ್ರಾಂಗ್‌ ಹೈಬ್ರಿಡ್ ಆಯ್ಕೆಗಳ ಮೇಲೆ ಮತ್ತು ಎಲಿವೇಟ್‌ನ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ವೇರಿಯೆಂಟ್‌ಗಳ ಮೇಲೆ ಪರಿಣಾಮ ಬೀರುತ್ತದೆ

By kartik Jan 29, 2025
2025ರ Honda City ಫೇಸ್‌ಲಿಫ್ಟ್ ಜಾಗತಿಕವಾಗಿ ಅನಾವರಣ: ಭಾರತೀಯ ಮೊಡೆಲ್‌ಗಿಂತ ಇದು ಭಿನ್ನವಾಗಿದೆಯೇ ?

2025ರ ಹೋಂಡಾ ಸಿಟಿಯು ಡ್ಯುಯಲ್-ಜೋನ್ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಂದಿದ್ದು, ಹಳೆಯ ಮೊಡೆಲ್‌ನ ವಿನ್ಯಾಸಕ್ಕೆ ಹೋಲುತ್ತದೆ

By dipan Nov 04, 2024
ಬರೋಬ್ಬರಿ 90,000ಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿರುವ ಹೋಂಡಾ.. ಏನಿರಬಹುದು ಸಮಸ್ಯೆ ?

ಹಿಂಪಡೆಯಲಾದ ಕಾರುಗಳಿಗೆ ದೋಷಯುಕ್ತ ಇಂಧನ ಪಂಪ್‌ಗಳನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ

By dipan Oct 28, 2024

ಹೋಂಡಾ ನಗರ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಹೋಂಡಾ ನಗರ ವೀಡಿಯೊಗಳು

  • Full ವೀಡಿಯೊಗಳು
  • Shorts
  • 15:06
    Honda City Vs Honda Elevate: Which Is Better? | Detailed Comparison
    10 ತಿಂಗಳುಗಳು ago | 50.1K Views

ಹೋಂಡಾ ನಗರ ಬಣ್ಣಗಳು

ಹೋಂಡಾ ನಗರ ಚಿತ್ರಗಳು

ಹೋಂಡಾ ನಗರ ಎಕ್ಸ್‌ಟೀರಿಯರ್

Recommended used Honda City cars in New Delhi

Rs.9.21 ಲಕ್ಷ
202180,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.12.45 ಲಕ್ಷ
202325,909 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.11.93 ಲಕ್ಷ
202316,865 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.10.95 ಲಕ್ಷ
202213,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.13.80 ಲಕ್ಷ
202221,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.13.40 ಲಕ್ಷ
202220,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.10.20 ಲಕ್ಷ
20224, 800 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.11.31 ಲಕ್ಷ
202226,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.11.75 ಲಕ್ಷ
202239,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.8.50 ಲಕ್ಷ
202242,049 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟ್ರೆಂಡಿಂಗ್ ಹೋಂಡಾ ಕಾರುಗಳು

Popular ಸೆಡಾನ್ cars

  • ಟ್ರೆಂಡಿಂಗ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the engine type of Honda City?
Anmol asked on 5 Jun 2024
Q ) What is the boot space of Honda City?
Anmol asked on 28 Apr 2024
Q ) What is the lenght of Honda City?
Anmol asked on 7 Apr 2024
Q ) What is the transmission type of Honda City?
Anmol asked on 2 Apr 2024
Q ) What is the max torque of Honda City?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer