ಹೋಂಡಾ ಇಲೆವಟ್

change car
Rs.11.69 - 16.51 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
Get benefits of upto Rs. 50,000. Hurry up! offer valid till 31st March 2024.

ಹೋಂಡಾ ಇಲೆವಟ್ ನ ಪ್ರಮುಖ ಸ್ಪೆಕ್ಸ್

engine1498 cc
ಪವರ್119.35 ಬಿಹೆಚ್ ಪಿ
torque145 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage15.31 ಗೆ 16.92 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಇಲೆವಟ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹೋಂಡಾ ಎಲಿವೇಟ್ ಎಸ್‌ಯುವಿಯ ಬೆಲೆಯನ್ನು 58,000 ರೂ.ವರೆಗೆ ಹೆಚ್ಚಿಸಲಾಗಿದೆ.

ಬೆಲೆ: ಭಾರತದಾದ್ಯಂತ  ಹೋಂಡಾ ಎಲಿವೇಟ್ ನ ಎಕ್ಸ್ ಶೋರೂಂ ಬೆಲೆಯು 11.58 ಲಕ್ಷ ರೂ. ಮತ್ತು 16.20 ಲಕ್ಷ ರೂ. ನಡುವೆ ಇದೆ.

ವೇರಿಯೆಂಟ್‌ಗಳು: ಇದು SV, V, VX, ಮತ್ತು ZX ಎಂಬ ನಾಲ್ಕು ಮುಖ್ಯ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 

 ಬಣ್ಣಗಳು: ಗ್ರಾಹಕರು ಇದನ್ನು ಮೂರು ಡ್ಯುಯಲ್-ಟೋನ್ ಮತ್ತು ಏಳು ಮೊನೊಟೋನ್ ಬಣ್ಣಗಳಲ್ಲಿ ಬುಕ್ ಮಾಡಬಹುದು. ಮೂರು ಡ್ಯುಯಲ್-ಟೋನ್ ಬಣ್ಣಗಳೆಂದರೆ ಫೀನಿಕ್ಸ್ ಆರೆಂಜ್ ಪರ್ಲ್ ವಿತ್ ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ರೂಫ್, ಪ್ಲಾಟಿನಂ ವೈಟ್ ಪರ್ಲ್ ವಿತ್ ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ರೂಫ್ ಮತ್ತು ರೇಡಿಯಂಟ್ ರೆಡ್ ಮೆಟಾಲಿಕ್ ವಿತ್ ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ರೂಫ್. ಏಳು ಸಿಂಗಲ್ ಛಾಯೆಗಳೆಂದರೆ, ಫೀನಿಕ್ಸ್ ಆರೆಂಜ್ ಬ್ಲೂ ಪರ್ಲ್, ಫೀನಿಕ್ಸ್ ಆರೆಂಜ್ ಬ್ಲೂ ಪರ್ಲ್ , ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತ್ತು ಮೆಟಿರೊಯ್ಡ್ ಗ್ರೇ ಮೆಟಾಲಿಕ್.

ಬೂಟ್ ಸ್ಪೇಸ್: ಈ ಕಾಂಪ್ಯಾಕ್ಟ್ SUVಯು 458 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. 

ಆಸನ ಸಾಮರ್ಥ್ಯ: ಇದು 5-ಆಸನಗಳ ವಿನ್ಯಾಸವನ್ನು ಹೊಂದಿದೆ.

ಗ್ರೌಂಡ್ ಕ್ಲಿಯರೆನ್ಸ್: ಹೋಂಡಾ ತನ್ನ ಹೊಸ ಎಸ್ಯುವಿಯಲ್ಲಿ 220mm ನಷ್ಟು ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ ಮಿಷನ್: ಹೋಂಡಾ ಸಿಟಿಯಲ್ಲಿರುವ 1.5-ಲೀಟರ್ ಪೆಟ್ರೋಲ್  ಎಂಜಿನ್‌ನೊಂದಿಗೆ ಹೋಂಡಾ ಎಲಿವೇಟ್  ಬರುತ್ತದೆ: ಇದು 121PS/145Nm ನನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಗೆ 6-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ನ ಜೋಡಿಸಲಾಗಿದೆ.

ಕಂಪೆನಿ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳು ಇಲ್ಲಿವೆ:

  • ಮಾನ್ಯುಯಲ್: ಪ್ರತಿ ಲೀಟರ್ ಗೆ 15.31 ಕಿಮೀ

  • ಸಿವಿಟಿ: ಪ್ರತಿ ಲೀಟರ್ ಗೆ 16.92 ಕಿಮೀ

ವೈಶಿಷ್ಟ್ಯಗಳು: ಹೋಂಡಾ ಎಲಿವೇಟ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು ಅದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಬೆಂಬಲಿಸುತ್ತದೆ.

ಸುರಕ್ಷತೆ: ಇದರ ಸುರಕ್ಷತಾ ಪ್ಯಾಕೇಜ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಲೇನ್ ವಾಚ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ರೋಡ್ ಡಿಪಾರ್ಚರ್ ಮಿಟಿಗೇಶನ್ ಸಿಸ್ಟಮ್ ಮತ್ತು ಆಟೋ ಹೈ ಬೀಮ್ ಸೇರಿವೆ.

ಪ್ರತಿಸ್ಪರ್ಧಿಗಳು: ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ಗಳಿಗೆ ಹೋಂಡಾ ಎಲಿವೇಟ್ ಪ್ರತಿಸ್ಪರ್ಧಿಯಾಗಿದೆ. ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಸಹ ಒರಟಾದ ಪರ್ಯಾಯವಾಗಿ ಪರಿಗಣಿಸಬಹುದು.

ಹೋಂಡಾ ಎಲಿವೇಟ್ ಇವಿ: ಹೋಂಡಾ ಎಸ್‌ಯುವಿಯ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯು 2026 ರ ವೇಳೆಗೆ ಮಾರುಕಟ್ಟೆಗೆ ಬರಬಹುದೆಂದು ನಿರೀಕ್ಷಿಸಲಾಗಿದೆ.

ಮತ್ತಷ್ಟು ಓದು
ಹೋಂಡಾ ಇಲೆವಟ್ Brochure
download brochure for detailed information of specs, ಫೆಅತುರ್ಸ್ & prices.
download brochure
  • ಎಲ್ಲಾ ಆವೃತ್ತಿ
  • ಆಟೋಮ್ಯಾಟಿಕ್‌ version
ಇಲೆವಟ್ ಎಸ್ವಿ(Base Model)1498 cc, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.11.69 ಲಕ್ಷ*view ಮೇ offer
ಇಲೆವಟ್ ಸಿವಿಕ್ ವಿ1498 cc, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.12.42 ಲಕ್ಷ*view ಮೇ offer
ಇಲೆವಟ್ ವಿ ಸಿವಿಟಿ1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.13.52 ಲಕ್ಷ*view ಮೇ offer
ಇಲೆವಟ್ ವಿಎಕ್ಸ್1498 cc, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.13.81 ಲಕ್ಷ*view ಮೇ offer
ಇಲೆವಟ್ ವಿಎಕ್ಸ್ ಸಿವಿಟಿ1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.14.91 ಲಕ್ಷ*view ಮೇ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.31,011Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ
ಹೋಂಡಾ ಇಲೆವಟ್ Offers
Benefits On Honda Elevate Benefits up to ₹ 19,000 ...
ಕಾರಿನ ಡೀಲರ್‌ನೊಂದಿಗೆ ಲಭ್ಯತೆಯನ್ನು ಪರಿಶೀಲಿಸಿ
ವೀಕ್ಷಿಸಿ ಪೂರ್ಣಗೊಳಿಸಿ ಕೊಡುಗೆ

ಹೋಂಡಾ ಇಲೆವಟ್ ವಿಮರ್ಶೆ

ಮತ್ತಷ್ಟು ಓದು

ಹೋಂಡಾ ಇಲೆವಟ್

  • ನಾವು ಇಷ್ಟಪಡುವ ವಿಷಯಗಳು

    • ಸರಳ, ಅತ್ಯಾಧುನಿಕ ವಿನ್ಯಾಸ. ವಯಸ್ಕರಿಗೂ ಇದು ಉತ್ತಮ ಆಯ್ಕೆ.
    • ಕ್ಲಾಸಿ ಒಳಾಂಗಣವು ಗುಣಮಟ್ಟ ಮತ್ತು ಪ್ರಾಯೋಗಿಕತೆಯ ಮೇಲೆ ಹೆಚ್ಚು ಕೇಂದ್ರಿತವಾಗಿದೆ.
    • ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ವಿಶಾಲವಾದ ಲೆಗ್‌ರೂಮ್ ಮತ್ತು ಹೆಡ್‌ರೂಮ್.
    • ಬೂಟ್ ಸ್ಪೇಸ್‌ನಲ್ಲಿಯೂ ಉತ್ತಮವಾಗಿದೆ.
  • ನಾವು ಇಷ್ಟಪಡದ ವಿಷಯಗಳು

    • ಡೀಸೆಲ್ ಅಥವಾ ಹೈಬ್ರಿಡ್ ಎಂಜಿನ್ ನ ಆಯ್ಕೆಗಳಿಲ್ಲ.
    • ಪ್ರತಿಸ್ಪರ್ಧಿಗಳ ಗಮನಿಸುವಾಗ ಪನೋರಮಿಕ್ ಸನ್‌ರೂಫ್, ಮುಂಭಾಗದ ಸೀಟಿನ ನಲ್ಲಿ ವೆಂಟಿಲೇಷನ್ ಸೌಕರ್ಯ ಅಥವಾ 360-ಡಿಗ್ರಿ ಕ್ಯಾಮೆರಾದಂತಹ ಕೆಲವು ವೈಶಿಷ್ಟ್ಯಗಳನ್ನು ಹೊಂದಿಲ್ಲ

ಎಆರ್‌ಎಐ mileage16.92 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1498 cc
no. of cylinders4
ಮ್ಯಾಕ್ಸ್ ಪವರ್119.35bhp@6600rpm
ಗರಿಷ್ಠ ಟಾರ್ಕ್145nm@4300rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬೂಟ್‌ನ ಸಾಮರ್ಥ್ಯ458 litres
ಇಂಧನ ಟ್ಯಾಂಕ್ ಸಾಮರ್ಥ್ಯ40 litres
ಬಾಡಿ ಟೈಪ್ಎಸ್ಯುವಿ

    ಒಂದೇ ರೀತಿಯ ಕಾರುಗಳೊಂದಿಗೆ ಇಲೆವಟ್ ಅನ್ನು ಹೋಲಿಕೆ ಮಾಡಿ

    Car Nameಹೋಂಡಾ ಇಲೆವಟ್ಟಾಟಾ ನೆಕ್ಸ್ಂನ್‌ಹುಂಡೈ ಕ್ರೆಟಾಇಸುಜು s-cab zಟೊಯೋಟಾ ಇನೋವಾ ಸ್ಫಟಿಕಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒಟೊಯೋಟಾ Urban Cruiser hyryder ಎಂಜಿ ಹೆಕ್ಟರ್ ಪ್ಲಸ್
    ಸ೦ಚಾರಣೆಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
    Rating
    ಇಂಜಿನ್1498 cc1199 cc - 1497 cc 1482 cc - 1497 cc 2499 cc2393 cc 1197 cc - 1498 cc 1462 cc - 1490 cc1451 cc - 1956 cc
    ಇಂಧನಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ಡೀಸಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್
    ಹಳೆಯ ಶೋರೂಮ್ ಬೆಲೆ11.69 - 16.51 ಲಕ್ಷ8.15 - 15.80 ಲಕ್ಷ11 - 20.15 ಲಕ್ಷ15 ಲಕ್ಷ19.99 - 26.30 ಲಕ್ಷ7.49 - 15.49 ಲಕ್ಷ11.14 - 20.19 ಲಕ್ಷ17 - 22.76 ಲಕ್ಷ
    ಗಾಳಿಚೀಲಗಳು66623-762-62-6
    Power119.35 ಬಿಹೆಚ್ ಪಿ113.31 - 118.27 ಬಿಹೆಚ್ ಪಿ113.18 - 157.57 ಬಿಹೆಚ್ ಪಿ77.77 ಬಿಹೆಚ್ ಪಿ147.51 ಬಿಹೆಚ್ ಪಿ109.96 - 128.73 ಬಿಹೆಚ್ ಪಿ86.63 - 101.64 ಬಿಹೆಚ್ ಪಿ141.04 - 227.97 ಬಿಹೆಚ್ ಪಿ
    ಮೈಲೇಜ್15.31 ಗೆ 16.92 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್---19.39 ಗೆ 27.97 ಕೆಎಂಪಿಎಲ್12.34 ಗೆ 15.58 ಕೆಎಂಪಿಎಲ್

    ಹೋಂಡಾ ಇಲೆವಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    Honda Amaze ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮೊದಲು vs ಈಗ

    2019 ರಲ್ಲಿ, ಹೋಂಡಾ ಅಮೇಜ್ 4 ಸ್ಟಾರ್‌ಗಳನ್ನು ಪಡೆದುಕೊಂಡಿತ್ತು, ಆದರೆ ಇತ್ತೀಚಿನ ಕ್ರ್ಯಾಶ್ ಟೆಸ್ಟ್‌ನಲ್ಲಿ, ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (AOP) ಕೇವಲ 2 ಸ್ಟಾರ್‌ಗಳನ್ನು ಪಡೆಯಲಷ್ಟೇ ಶಕ್ತವಾಗಿದೆ. ಕಾರಣ ಇಲ್ಲಿದೆ…

    Apr 29, 2024 | By shreyash

    ಜಪಾನ್‌ನಲ್ಲಿ Honda Elevate ನೀಡುತ್ತಿದೆ ಪೆಟ್-ಫ್ರೆಂಡ್ಲಿ ಆಕ್ಸೆಸರಿಗಳ ಆಯ್ಕೆ

    ನಿಮ್ಮ ಸಾಕುಪ್ರಾಣಿಗಳು ನಿಮ್ಮೊಂದಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಈ ಎಡಿಷನ್‌ನ ಒಳಭಾಗ ಮತ್ತು ಹೊರಭಾಗದಲ್ಲಿ ಕಸ್ಟಮೈಸ್ ಮಾಡಲಾಗಿದೆ.

    Apr 17, 2024 | By rohit

    ಈ ಏಪ್ರಿಲ್‌ನಲ್ಲಿ ಸುಮಾರು 1 ಲಕ್ಷ ರೂ.ಗಳ ಪ್ರಯೋಜನಗಳನ್ನು ನೀಡುತ್ತಿರುವ Honda ಕಾರುಗಳು

    ಹೋಂಡಾ ಅಮೇಜ್ ಈ ಏಪ್ರಿಲ್‌ನಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತದೆ, ಹೋಂಡಾ ಸಿಟಿಯು ಎರಡನೇ ಸ್ಥಾನದಲ್ಲಿದೆ

    Apr 08, 2024 | By ujjawall

    Honda Elevate CVT ಆಟೋಮ್ಯಾಟಿಕ್‌ ಇಂಧನ ದಕ್ಷತೆ: ಕಂಪೆನಿ ಘೋಷಿತ Vs ವಾಸ್ತವ

    ಹೋಂಡಾ ಎಲಿವೇಟ್ ಸಿವಿಟಿ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀ.ಗೆ 16.92 ಕಿ.ಮೀ.ನಷ್ಟು ಇಂಧನ ದಕ್ಷತೆಯನ್ನು ನೀಡುತ್ತದೆ.

    Mar 11, 2024 | By shreyash

    ಈಗ ಸಿಎಸ್‌ಡಿ ಔಟ್‌ಲೆಟ್‌ಗಳ ಮೂಲಕವು ರಕ್ಷಣಾ ಸಿಬ್ಬಂದಿಗಳಿಗೆ Honda Elevateನ ಖರೀದಿಸಬಹುದು..!

    ಸಿಟಿ ಮತ್ತು ಅಮೇಜ್ ಸೆಡಾನ್‌ಗಳ ಜೊತೆಗೆ ಎಲಿವೇಟ್ ಸಿಎಸ್‌ಡಿ ಔಟ್‌ಲೆಟ್‌ಗಳ ಮೂಲಕ ಮಾರಾಟವಾಗುವ ಹೋಂಡಾದ ಮೂರನೇ ಕೊಡುಗೆಯಾಗಿದೆ. 

    Mar 05, 2024 | By rohit

    ಹೋಂಡಾ ಇಲೆವಟ್ ಬಳಕೆದಾರರ ವಿಮರ್ಶೆಗಳು

    ಹೋಂಡಾ ಇಲೆವಟ್ ಮೈಲೇಜ್

    ಹಕ್ಕು ಸಾಧಿಸಿದ ARAI ಮೈಲೇಜ್: . ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 16.92 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 15.31 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಪೆಟ್ರೋಲ್ಆಟೋಮ್ಯಾಟಿಕ್‌16.92 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌15.31 ಕೆಎಂಪಿಎಲ್

    ಹೋಂಡಾ ಇಲೆವಟ್ ವೀಡಿಯೊಗಳು

    • 15:06
      Honda City Vs Honda Elevate: Which Is Better? | Detailed Comparison
      1 month ago | 6K Views
    • 16:15
      Honda Elevate vs Seltos vs Hyryder vs Taigun: Review
      4 ತಿಂಗಳುಗಳು ago | 51.8K Views
    • 10:53
      Honda Elevate SUV Variants Explained: SV vs V vs VX vs ZX | इस VARIANT को SKIP मत करना!
      7 ತಿಂಗಳುಗಳು ago | 23.1K Views
    • 5:04
      Honda Elevate vs Rivals: All Specifications Compared
      8 ತಿಂಗಳುಗಳು ago | 17K Views
    • 9:52
      Honda Elevate SUV Review In Hindi | Perfect Family SUV!
      9 ತಿಂಗಳುಗಳು ago | 5.6K Views

    ಹೋಂಡಾ ಇಲೆವಟ್ ಬಣ್ಣಗಳು

    ಹೋಂಡಾ ಇಲೆವಟ್ ಚಿತ್ರಗಳು

    ಹೋಂಡಾ ಇಲೆವಟ್ Road Test

    ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

    ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧ...

    By alan richardMay 14, 2019
    ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

    ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ...

    By alan richardMay 14, 2019
    ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

    ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದ...

    By siddharthMay 14, 2019
    ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

    ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ &n...

    By tusharMay 14, 2019

    ಭಾರತ ರಲ್ಲಿ ಇಲೆವಟ್ ಬೆಲೆ

    ಟ್ರೆಂಡಿಂಗ್ ಹೋಂಡಾ ಕಾರುಗಳು

    Popular ಎಸ್ಯುವಿ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    Similar Electric ಕಾರುಗಳು

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the drive type of Honda Elevate?

    What is the Engine type of Honda Elevate?

    What is the body type of Honda Elevate?

    What is the digital cluster size of Honda Elevate?

    What is the mileage of Honda Elevate?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ