ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ 7 ವಿಷಯಗಳಲ್ಲಿ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಅನ್ನು ಮೀರಿಸಲಿರುವ Skoda Kylaq
ಹೆಚ್ಚು ಶಕ್ತಿಯುತವಾದ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಸನ್ರೂಫ್ವರೆಗೆ, ಫ್ರಾಂಕ್ಸ್-ಟೈಸರ್ ಜೋಡಿಗಿಂತ ಹೆಚ್ಚಾಗಿ ಕೈಲಾಕ್ ಪಡೆಯಲಿರುವ 7 ವಿಷಯಗಳು ಇಲ್ಲಿವೆ
ದೀಪಾವಳಿ ವಿಶೇಷ: ಭಾರತದ ಅತ್ಯಂತ ಐಕಾನಿಕ್ ಹೆಡ್ಲೈಟ್ಗಳನ್ನು ಹೊಂದಿರುವ ಕಾರುಗಳ ಪಟ್ಟಿ ಇಲ್ಲಿದೆ..
ಮಾರುತಿ 800 ರ ಆಯತಾಕಾರದ ಹೆಡ್ಲೈಟ್ಗಳಿಂದ ಹಿಡಿದು ಟಾಟಾ ಇಂಡಿಕಾದ ಟಿಯರ್ಡ್ರಾಪ್-ಆಕಾರದ ಹೆಡ್ಲೈಟ್ಗಳವರೆಗೆ, ಭಾರತ ಇದುವರೆಗೆ ಕಂಡ ಎಲ್ಲಾ ಐಕಾನಿಕ್ ಹೆಡ್ಲೈಟ್ಗಳ ಪಟ್ಟಿ ಇಲ್ಲಿದೆ
ಬಿಡುಗಡೆಗೆ ಮುಂಚಿತವಾಗಿಯೇ ರಸ್ತೆಯಲ್ಲಿ ಪ್ರತ್ಯಕ್ಷವಾದ 2024ರ Maruti Dzire
2024 ಮಾರುತಿ ಡಿಜೈರ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗ ಲುಕ್ನ ಮೂಲಕ ಹೊಸ ಸ್ವಿಫ್ಟ್ನಿಂದ ಸಂಪೂರ್ಣವಾಗಿ ಭಿನ್ನವಾಗಿದೆ
ಬರೋಬ್ಬರಿ 90,000ಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿರುವ ಹೋಂಡಾ.. ಏನಿರಬಹುದು ಸಮಸ್ಯೆ ?
ಹಿಂಪಡೆಯಲಾದ ಕಾರುಗಳಿಗೆ ದೋಷಯುಕ್ತ ಇಂಧನ ಪಂಪ್ಗಳನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ
2024ರ Maruti Dzire ಬಿಡುಗಡೆಗೆ ದಿನಾಂಕ ನಿಗದಿ, 6.70 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಹೊಸ ಡಿಜೈರ್ ತಾಜಾ ವಿನ್ಯ ಾಸ, ಆಪ್ಡೇಟ್ ಮಾಡಿದ ಇಂಟಿರಿಯರ್, ಹೊಸ ಫೀಚರ್ಗಳು ಮತ್ತು ಮುಖ್ಯವಾಗಿ ಹೊಸ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ