ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಹೀಂದ್ರಾ BE 6e ಮತ್ತು XEV 9eನ ಡೆಲಿವೆರಿಗಳು ಯಾವಾಗದಿಂದ ಪ್ರಾರಂಭವಾಗಲ ಿದೆ?
ಎರಡು EVಗಳು 2025ರ ಜನವರಿ ಅಂತ್ಯದ ವೇಳೆಗೆ ಡೀಲರ್ಶಿಪ್ಗಳಿಗೆ ಆಗಮಿಸಲಿವೆ, ಗ್ರಾಹಕರಿಗೆ ಡೆಲಿವೆರಿಗಳು 2025ರ ಫೆಬ್ರವರಿ ಮತ್ತು ಮಾರ್ಚ್ ನಡುವೆ ಪ್ರಾರಂಭವಾಗಲಿದೆ
ಮಹೀಂದ್ರಾ XEV 9e ಮತ್ತು BE 6e ಭಾರತದಲ್ಲಿ ಬಿಡುಗಡೆ, ಬೆಲೆಗಳು 18.90 ಲಕ್ಷ ರೂ.ನಿಂದ ಪ್ರಾ ರಂಭ
ಬೇಸ್-ಸ್ಪೆಕ್ ಮಹೀಂದ್ರಾ XEV 9e ಮತ್ತು BE 6e ಗಳು 59 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತವೆ
ಯಾವುದೇ ಕವರ್ ಇಲ್ಲದೇ ಮೊದಲ ಬಾರಿಗೆ ರಸ್ತೆಯಲ್ಲಿ ಹೊಸ Honda Amaze ಪ್ರತ್ಯಕ್ಷ..!
ಈಗ ಮೂರನೇ ಜನರೇಶನ್ನ ಅಮೇಜ್, ಅದರ ಎಲ್ಲಾ-ಎಲ್ಇಡಿ ಹೆಡ್ಲೈಟ್ಗಳು, ಮಲ್ಟಿ-ಸ್ಪೋಕ್ ಅಲಾ ಯ್ ವೀಲ್ಗಳು ಮತ್ತು ಸುತ್ತುವ ಎಲ್ಇಡಿ ಟೈಲ್ ಲೈಟ್ಗಳಿಂದಾಗಿ ಬೇಬಿ ಹೋಂಡಾ ಸಿಟಿಯಂತೆ ಕಾಣುತ್ತದೆ
ಕೆಲವು ಡೀಲರ್ಶಿಪ್ಗಳಲ್ಲಿ ಹೊಸ Honda Amazeನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
2024ರ ಹೋಂಡಾ ಅಮೇಜ್ ಅನ್ನು ಡಿಸೆಂಬರ್ 4 ರಂದು ಪರಿಚಯಿಸಲಾಗುವುದು ಮತ್ತು ಬೆಲೆಗಳು ರೂ 7.5 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ
Kia Syrosನ ಮತ್ತೊಂದು ಟೀಸರ್ ಔಟ್, ಪನೋರಮಿಕ್ ಸನ್ರೂಫ್ ಇರುವುದು ಕನ್ಫರ್ಮ್..!
ಹಿಂದಿನ ಟೀಸರ್ಗಳು ಕಿಯಾ ಸಿರೋಸ್ನಲ್ಲಿ ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್ಇಡಿ ಹೆಡ್ಲೈಟ್ಗಳು, ವಿಶಾಲವಾದ ವೀಲ್ ಆರ್ಚ್ಗಳು, ಉದ್ದವಾದ ರೂಫ್ ರೇಲ್ಗಳು ಮತ್ತು ಎಲ್-ಆಕಾರದ ಟೈಲ್ ಲೈಟ್ಗಳು ಇರುವುದನ್ನು ಖಚಿತಪಡಿಸಿವೆ
ಕೆಲವು ಡೀಲರ್ಶಿಪ್ಗಳಲ್ಲಿ Skoda Kylaqನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಕೈಲಾಕ್ ಸಬ್-4ಎಮ್ ಎಸ್ಯುವಿ ಸೆಗ್ಮೆಂಟ್ನಲ್ಲಿ ಸ್ಕೋಡಾದ ಮೊದಲ ಪ್ರಯತ್ನವಾಗಿದೆ ಮತ್ತು ಇದು ಸ್ಕೋಡಾ ಇಂಡಿಯಾದ ಕಾರುಗಳ ಪ ಟ್ಟಿಯಲ್ಲಿ ಕಡಿಮೆ ಬೆಲೆಯ ಕಾರು ಆಗಲಿದೆ
ಭಾರತದಲ್ಲಿ 1 ಲಕ್ಷ ಮಾರಾಟದ ಮೈಲುಗಲ್ಲನ್ನು ದಾಟಿದ Toyota Innova Hycross
ಈ ಮಾರಾಟದ ಮೈಲಿಗ ಲ್ಲನ್ನು ತಲುಪಲು ಇನ್ನೋವಾ ಹೈಕ್ರಾಸ್ ಬಿಡುಗಡೆಯಾದಾಗಿನಿಂದ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ