ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ ಪರೀಕ್ಷೆಯ ವೇಳೆ MG Cloud EV ಪ್ರತ್ಯಕ್ಷ, 2024ರ ಸೆಪ್ಟೆಂಬರ್ನಲ್ಲಿ ಬಿಡುಗಡೆ ಸಾಧ್ಯತೆ
ಎಮ್ಜಿ ಇವಿಯು 460 ಕಿ.ಮೀ.ವರೆಗಿನ ರೇಂಜ್ ಅನ್ನು ಹೊಂದಿದೆ ಮತ್ತು ಇದು ಟಾಟಾ ನೆಕ್ಸಾನ್ ಇವಿಗಿಂತ ಒಂದು ಹಂತ ಮೇಲಿರುವ ನಿರೀಕ್ಷೆಯಿದೆ
Mahindraದಿಂದ ಭರ್ಜರಿ ಗುಡ್ನ್ಯೂಸ್: XUV700ನ AX7 ಮತ್ತು AX7 L ಬೆಲೆಗಳಲ್ಲಿ ರೂ 2.20 ಲಕ್ಷದವರೆಗೆ ಕಡಿತ!
XUV700 ನ ಮೂರನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ನೀಡಲಾಗಿರುವ ಬೆಲೆ ಕಡಿತವು 2024ರ ನವೆಂಬರ್ 10ರವರೆಗೆ ಲಭ್ಯವಿರುತ್ತದೆ.
Tata Curvv EVಯ ಮತ್ತೊಂದು ಟೀಸರ್ ಔಟ್, ಅತ್ಯಾಕರ್ಷಕ ಹೊಸ ಫೀಚರ್ ಗಳ ವಿವರ ಇಲ್ಲಿದೆ
ಡ್ರೈವರ್ ಡಿಸ್ಪ್ಲೇ, ಪ್ಯಾಡಲ್ ಶಿಫ್ಟರ್ಗಳು ಮತ್ತು ರೋಟರಿ ಡ್ರೈವ್ ಮೋಡ್ ಸೆಲೆಕ್ಟರ್ನಂತಹ ಕೆಲವು ಫೀಚರ್ ಗಳನ್ನು ಹೊಸ ನೆಕ್ಸಾನ್ನಿಂದ ಕರ್ವ್ ಗೆ ನೀಡಲಾಗಿದೆ ಎಂದು ಇತ್ತೀಚಿನ ಟೀಸರ್ ಖಚಿತಪಡಿಸುತ್ತದೆ
2024 ರ ಅಂತ್ಯದ ವೇಳೆಗೆ Mercedes-Benz Indiaದಿಂದ ನಾಲ್ಕು ಹೊಸ ಮಾಡೆಲ್ ಗಳ ಲಾಂಚ್!
2024 ರ ಎರಡನೇ ಭಾಗದಲ್ಲಿ EQA ಎಲೆಕ್ಟ್ರಿಕ್ SUV ಯೊಂದಿಗೆ ಪ್ರಾರಂಭಿಸುವ ಮೂಲಕ ಆರು ಕಾರುಗಳನ್ನು ಬಿಡುಗಡೆ ಮಾಡಲು ಮರ್ಸಿಡಿಸ್-ಬೆಂಜ್ ಪ್ಲಾನ್ ಮಾಡಿದೆ.
ಫೋನ್ಗಳ ನಂತರ, ಭಾರತದಲ್ಲಿ SU7 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಿದ್ಧವಾಗಿರುವ Xiaomi
ಈ ಎಲೆಕ್ಟ್ರಿಕ್ ಸೆಡಾನ್ ತನ್ನ ತಾಯ್ನಾ ಡು ಚೀನಾದಲ್ಲಿ ಈಗಾಗಲೇ ಮಾರಾಟದಲ್ಲಿದೆ
ಎಕ್ಸ್ಕ್ಲೂಸಿವ್: ಇಂದು ಬಿಡುಗಡೆಯಾದ BYD Atto 3ಯ ಎರಡು ಹೊಸ ಲೋವರ್ ಎಂಡ್ ವೇರಿಯಂಟ್ಗಳ ವಿವರಗಳು ಬಹಿರಂಗ
ಹೊಸ ಬೇಸ್ ಆವೃತ್ತಿಯು ಚಿಕ್ಕದಾದ 50 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು ಕೆಲವು ಫೀಚರ್ಗಳನ್ನು ಕಳೆದುಕೊಳ್ಳುತ್ತದೆ
ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಹೊಸ ಆವೃತ್ತಿಗಳನ್ನು ಪರಿಚಯಿಸಿದ BYD Atto 3, ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಬೇಸ್-ಸ್ಪೆಕ್ ಡೈನಾಮಿಕ್ ಆವೃತ್ತಿ ಮತ್ತು ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯ ಸೇರ್ಪಡೆಯೊಂದಿಗೆ ಎಲೆಕ್ಟ್ರಿಕ್ ಎಸ್ಯುವಿಯು ಈಗ ರೂ 9 ಲಕ್ಷದಷ್ಟು ಬೆಲೆ ಕಡಿತವನ್ನು ಕಂಡಿದೆ
ಜುಲೈ 9 ರಿಂದ ಸ್ಟ್ಯಾಂಡರ್ಡ್ ವಾರಂಟಿ ಕವರೇಜ್ ಅನ್ನು ಹೆಚ್ಚಿಸಿದ Maruti
ಹಿಂದಿನ 2-ವರ್ಷ/40,000 ಕಿಮೀ ವಾರಂಟಿಯನ್ನು 3-ವರ್ಷ/1 ಲಕ್ಷ ಕಿಮೀ ಪ್ಯಾಕೇಜ್ಗೆ ಹೊಸ ವಿಸ್ತೃತ ವಾರಂಟಿ ಆಯ್ಕೆಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಸುಧಾರಿಸಲಾಗಿದೆ