ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![ಲ್ಯಾಟಿನ್ NCAP ಟೆಸ್ಟ್ಗಳಲ್ಲಿ 5 ಸ್ಟಾರ್ಗಳೊಂದಿಗೆ ಸಂಭ್ರಮಿಸಿದ ಫೋಕ್ಸ್ವಾಗನ್ ಟೈಗನ್ ಲ್ಯಾಟಿನ್ NCAP ಟೆಸ್ಟ್ಗಳಲ್ಲಿ 5 ಸ್ಟಾರ್ಗಳೊಂದಿಗೆ ಸಂಭ್ರಮಿಸಿದ ಫೋಕ್ಸ್ವಾಗನ್ ಟೈಗನ್](https://stimg2.cardekho.com/images/carNewsimages/userimages/31095/1688749045966/GeneralNew.jpg?imwidth=320)
ಲ್ಯಾಟಿನ್ NCAP ಟೆಸ್ಟ್ಗಳಲ್ಲಿ 5 ಸ್ಟಾರ್ಗಳೊಂದಿಗೆ ಸಂಭ್ರಮಿಸಿದ ಫೋಕ್ಸ್ವಾಗನ್ ಟೈಗನ್
ಕಳೆದ ವರ್ಷ ಜಾಗತಿಕ NCAPನಲ್ಲಿ ತನ್ನ 5-ಸ್ಟಾರ್ ಪ್ರದರ್ಶನದ ನಂತರ, ಈ ಕಾಂಪ್ಯಾಕ್ಟ್ SUV ಕಟ್ಟುನಿಟ್ಟಾದ ಲ್ಯಾಟಿನ್ NCAPನಲ್ಲೂ ಇದನ್ನೇ ಮಾಡಿದೆ
![ಮಾರುತಿ ಇನ್ವಿಕ್ಟೋ Vs ಟೊಯೋಟಾ ಇನೋವಾ ಹೈಕ್ರಾಸ್ Vs ಕಿಯಾ ಕಾರೆನ್ಸ್: ಬೆಲೆ ಹೋಲಿಕೆ ಮಾರುತಿ ಇನ್ವಿಕ್ಟೋ Vs ಟೊಯೋಟಾ ಇನೋವಾ ಹೈಕ್ರಾಸ್ Vs ಕಿಯಾ ಕಾರೆನ್ಸ್: ಬೆಲೆ ಹೋಲಿಕೆ](https://stimg2.cardekho.com/images/carNewsimages/userimages/31093/1688625446989/GeneralNew.jpg?imwidth=320)
ಮಾರುತಿ ಇನ್ವಿಕ್ಟೋ Vs ಟೊಯೋಟಾ ಇನೋವಾ ಹೈಕ್ರಾಸ್ Vs ಕಿಯಾ ಕಾರೆನ್ಸ್: ಬೆಲೆ ಹೋಲಿಕೆ
ಕೇವಲ-ಹೈಬ್ರಿಡ್ ಮಾತ್ರವಾಗಿರುವ ಮಾರುತಿ ಇನ್ವಿಕ್ಟೋ ಎಂಪಿವಿ ಇನೋವಾ ಹೈಕ್ರಾಸ್ನ ಹೈಬ್ರಿಡ್ ವೇರಿಯೆಂಟ್ಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ, ಆದರೆ ಇದೊಂದು ಸ್ಥೂಲ ಚಿತ್ರಣವಾಗಿದೆ.
![ಬಿಡುಗಡೆಗೂ ಮುನ್ನವೇ 6,000ಕ್ಕೂ ಹೆಚ್ಚು ಬುಕಿಂಗ್ ಪಡೆದ ಮಾರುತಿ ಇನ್ವಿಕ್ಟೋ ಬಿಡುಗಡೆಗೂ ಮುನ್ನವೇ 6,000ಕ್ಕೂ ಹೆಚ್ಚು ಬುಕಿಂಗ್ ಪಡೆದ ಮಾರುತಿ ಇನ್ವಿಕ್ಟೋ](https://stimg.cardekho.com/pwa/img/spacer3x2.png)
ಬಿಡುಗಡೆಗೂ ಮುನ್ನವೇ 6,000ಕ್ಕೂ ಹೆಚ್ಚು ಬುಕಿಂಗ್ ಪಡೆದ ಮಾರುತಿ ಇನ್ವಿಕ್ಟೋ
ಈ ಮಾರುತಿ ಇನ್ವಿಕ್ಟೋ ಕೆಲವು ಕಾಸ್ಮೆಟಿಕ್ ಮತ್ತು ಫೀಚರ್ ವ್ಯತ್ಯಾಸಗಳೊಂದಿಗೆ ಮೂಲಭೂತವಾಗಿ ಟೋಯೋಟಾ ಇನ್ನೋವಾ ಹೈಕ್ರಾಸ್ ಆಗಿದೆ
![ಸ್ಕೋಡಾ ಕುಶಕ್ ಪಡೆದಿದೆ ಸೀಮಿತ ಆವೃತ್ತಿಯ ಮ್ಯಾಟ್ ಬಣ್ಣದ ಆಯ್ಕೆ ಸ್ಕೋಡಾ ಕುಶಕ್ ಪಡೆದಿದೆ ಸೀಮಿತ ಆವೃತ್ತಿಯ ಮ್ಯಾಟ್ ಬಣ್ಣದ ಆಯ್ಕೆ](https://stimg.cardekho.com/pwa/img/spacer3x2.png)
ಸ್ಕೋಡಾ ಕುಶಕ್ ಪಡೆದಿದೆ ಸೀಮಿತ ಆವೃತ್ತಿಯ ಮ್ಯಾಟ್ ಬಣ್ಣದ ಆಯ್ಕೆ
ಈ ಮ್ಯಾಟ್ ಆವೃತ್ತಿಯು ಕೇವಲ 500 ಯೂನಿಟ್ಗಳನ್ನು ಹೊಂದಿದೆ, ನೀವೂ ಬಯಸಿದರೆ ತ್ವರೆ ಮಾಡಿ
![ಭಾರತದಲ್ಲಿ 1 ಲಕ್ಷ ಮನೆಗಳನ್ನು ತಲುಪಿದ ಮಹೀಂದ್ರಾ XUV700 ಭಾರತದಲ್ಲಿ 1 ಲಕ್ಷ ಮನೆಗಳನ್ನು ತಲುಪಿದ ಮಹೀಂದ್ರಾ XUV700](https://stimg.cardekho.com/pwa/img/spacer3x2.png)
ಭಾರತದಲ್ಲಿ 1 ಲಕ್ಷ ಮನೆಗಳನ್ನು ತಲುಪಿದ ಮಹೀಂದ್ರಾ XUV700
ಮಹೀಂದ್ರಾ XUV700 ಯ ಕೊನೆಯ 50,000 ಯೂನಿಟ್ಗಳನ್ನು ಕಳೆದ 8 ತಿಂಗಳುಗಳಲ್ಲಿ ಡೆಲಿವರಿ ಮಾಡಲಾಗಿದೆ
![10 ಬಣ್ಣಗಳ ಆಯ್ಕೆಯನ್ನು ನೀಡುತ್ತಿರುವ ಹೋಂಡಾ ಎಲಿವೇಟ್ 10 ಬಣ್ಣಗಳ ಆಯ್ಕೆಯನ್ನು ನೀಡುತ್ತಿರುವ ಹೋಂಡಾ ಎಲಿವೇಟ್](https://stimg.cardekho.com/pwa/img/spacer3x2.png)
10 ಬಣ್ಣಗಳ ಆಯ್ಕೆಯನ್ನು ನೀಡುತ್ತಿರುವ ಹೋಂಡಾ ಎಲಿವೇಟ್
ಈ ಕಾಂಪ್ಯಾಕ್ಟ್ ಎಸ್ಯುವಿ ಹೋಂಡಾ ಸಿಟಿಯಿಂದ ಎರವಲು ಪಡೆದ 1.5 ಲೀಟರ್-ನೈಸರ್ಗಿಕ ಆ್ಯಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಮಾರುತಿಯ ಪ್ರೀಮಿಯಂ ಕಾರು ಇನ್ವಿಕ್ಟೊ ಬಿಡುಗಡೆ: ಬೆಲೆ 24.79 ಲಕ್ಷ ರೂ.ದಿಂದ ಪ್ರಾರಂಭ ಮಾರುತಿಯ ಪ್ರೀಮಿಯಂ ಕಾರು ಇನ್ವಿಕ್ಟೊ ಬಿಡುಗಡೆ: ಬೆಲೆ 24.79 ಲಕ್ಷ ರೂ.ದಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಮಾರುತಿಯ ಪ್ರೀಮಿಯಂ ಕಾರು ಇನ್ವಿಕ್ಟೊ ಬಿಡುಗಡೆ: ಬೆಲೆ 24.79 ಲಕ್ಷ ರೂ.ದಿಂದ ಪ್ರಾರಂಭ
ಮಾರುತಿಯ ಈ ಅತ್ಯಂತ ಪ್ರೀಮಿಯಂ ಇದುವರೆಗೆ ಪ್ರಬಲ ಹೈಬ್ರಿಡ್ ಪವರ್ಟ್ರೇನ್ನೊಂದಿಗೆ ಮಾತ್ರ ಲಭ್ಯವಿದೆ
![2023 ಇತ್ತೀಚಿನ ಕಿಯಾ ಸೆಲ್ಟೋಸ್ ಟೀಸರ್ನಲ್ಲಿ ಹೊಸ ಬಣ್ಣದ ಆಯ್ಕೆಯ ಸುಳಿವು 2023 ಇತ್ತೀಚಿನ ಕಿಯಾ ಸೆಲ್ಟೋಸ್ ಟೀಸರ್ನಲ್ಲಿ ಹೊಸ ಬಣ್ಣದ ಆಯ್ಕೆಯ ಸುಳಿವು](https://stimg.cardekho.com/pwa/img/spacer3x2.png)
2023 ಇತ್ತೀಚಿನ ಕಿಯಾ ಸೆಲ್ಟೋಸ್ ಟೀಸರ್ನಲ್ಲಿ ಹೊಸ ಬಣ್ಣದ ಆಯ್ಕೆಯ ಸುಳಿವು
ಈ ನವೀಕೃತ ಕಿಯಾ ಸೆಲ್ಟೋಸ್ ಎಕ್ಸ್ಟೀರಿಯರ್ನಲ್ಲಿ ಡಿಸೈನ್ ಟ್ವೀಕ್ಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆದಿದೆಈ ನವೀಕೃತ ಕಿಯಾ ಸೆಲ್ಟೋಸ್ ಎಕ್ಸ್ಟೀರಿಯರ್ನಲ್ಲಿ ಡಿಸೈನ್ ಟ್ವೀಕ್ಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆ
![ಭಾರತದಲ್ಲಿ ಪ್ರಥಮ ಬಾರಿಗೆ ಪರೀಕ್ಷೆಗೆ ಸಜ್ಜಾದ ಫೇಸ್ ಲಿಫ್ಟೆಡ್ ಹ್ಯುಂಡೈ ಕ್ರೆಟಾ ಭಾರತದಲ್ಲಿ ಪ್ರಥಮ ಬಾರಿಗೆ ಪರೀಕ್ಷೆಗೆ ಸಜ್ಜಾದ ಫೇಸ್ ಲಿಫ್ಟೆಡ್ ಹ್ಯುಂಡೈ ಕ್ರೆಟಾ](https://stimg.cardekho.com/pwa/img/spacer3x2.png)
ಭಾರತದಲ್ಲಿ ಪ್ರಥಮ ಬಾರಿಗೆ ಪರೀಕ್ಷೆಗೆ ಸಜ್ಜಾದ ಫೇಸ್ ಲಿಫ್ಟೆಡ್ ಹ್ಯುಂಡೈ ಕ್ರೆಟಾ
ಫೇಸ್ ಲಿಫ್ಟೆಡ್ ಹ್ಯುಂಡೈ ಕ್ರೆಟಾ 2024 ರ ಆರಂಭದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ
![ಹೋಂಡಾ ಎಲಿವೇಟ್ಗೆ ಬುಕ್ಕಿಂಗ್ಗಳು ಪ್ರಾರಂಭವಾಗಿದ್ದು, ವೇರಿಯೆಂಟ್ ಶ್ರೇಣಿಗಳು ಬಹಿರಂಗ ಹೋಂಡಾ ಎಲಿವೇಟ್ಗೆ ಬುಕ್ಕಿಂಗ್ಗಳು ಪ್ರಾರಂಭವಾಗಿದ್ದು, ವೇರಿಯೆಂಟ್ ಶ್ರೇಣಿಗಳು ಬಹಿರಂಗ](https://stimg.cardekho.com/pwa/img/spacer3x2.png)
ಹೋಂಡಾ ಎಲಿವೇಟ್ಗೆ ಬುಕ್ಕಿಂಗ್ಗಳು ಪ್ರಾರಂಭವಾಗಿದ್ದು, ವೇರಿಯೆಂಟ್ ಶ್ರೇಣಿಗಳು ಬಹಿರಂಗ
ಹೋಂಡಾ ಎಲಿವೇಟ್ ಅನ್ನು ಆನ್ಲೈನ್ ಮತ್ತು ಕಾರುತಯಾರಕರ ಡೀಲರ್ಶಿಪ್ಗಳಲ್ಲಿ ರೂ. 5000 ಕ್ಕೆ ಕಾಯ್ದಿರಿಸಬಹುದಾಗಿದೆ
![ಫೇಸ್ ಲಿಫ್ಟೆಡ್ ಕಿಯಾ ಸೆಲ್ಟೋಸ್ ಅನಾವರಣ, ಶೀಘ್ರದಲ್ಲೇ ಬಿಡುಗಡೆ ಫೇಸ್ ಲಿಫ್ಟೆಡ್ ಕಿಯಾ ಸೆಲ್ಟೋಸ್ ಅನಾವರಣ, ಶೀಘ್ರದಲ್ಲೇ ಬಿಡುಗಡೆ](https://stimg.cardekho.com/pwa/img/spacer3x2.png)
ಫೇಸ್ ಲಿಫ್ಟೆಡ್ ಕಿಯಾ ಸೆಲ್ಟೋಸ್ ಅನಾವರಣ, ಶೀಘ್ರದಲ್ಲೇ ಬಿಡುಗಡೆ
ಕ್ಯಾರೆನ್ಸ್ನಿಂದ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಘಟಕವನ್ನು ಒಳಗೊಂಡಂತೆ ಫೇಸ್ಲಿಫ್ಟೆಡ್ ಕಿಯಾ ಸೆಲ್ಟೋಸ್ ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ.
![ಹಿಲಕ್ಸ್ನ ಭಾರೀ ರಿಯಾಯಿತಿಗಳನ್ನು ಅಧಿಕೃತವಾಗಿ ನಿರಾಕರಿಸಿದ ಟೊಯೋಟಾ ಹಿಲಕ್ಸ್ನ ಭಾರೀ ರಿಯಾಯಿತಿಗಳನ್ನು ಅಧಿಕೃತವಾಗಿ ನಿರಾಕರಿಸಿದ ಟೊಯೋಟಾ](https://stimg.cardekho.com/pwa/img/spacer3x2.png)
ಹಿಲಕ್ಸ್ನ ಭಾರೀ ರಿಯಾಯಿತಿಗಳನ್ನು ಅಧಿಕೃತವಾಗಿ ನಿರಾಕರಿಸಿದ ಟೊಯೋಟಾ
ಹಲವು ಲಕ್ಷ ಮೌಲ್ಯದ ಟೊಯೋಟಾ ಹೈಲಕ್ಸ್ನ ಅದ್ಭುತ ಪ್ರಯೋಜನಗಳ ವರದಿಗಳಿಗೆ ಈ ಕಾರು ತಯಾರಕರು ಪ್ರತಿಕ್ರಿಯಿಸಿದ್ದಾರೆ
![ಆನ್ಲೈನ್ನಲ್ಲಿ ಕಂಡುಬಂದ ನವೀಕೃತ ಕಿಯಾ ಸೆಲ್ಟೋಸ್ ಮಿಡ್-ಸ್ಪೆಕ್ ವೇರಿಯೆಂಟ್ಗಳ ಹೊಸ ವಿವರಗಳು ಆನ್ಲೈನ್ನಲ್ಲಿ ಕಂಡುಬಂದ ನವೀಕೃತ ಕಿಯಾ ಸೆಲ್ಟೋಸ್ ಮಿಡ್-ಸ್ಪೆಕ್ ವೇರಿಯೆಂಟ್ಗಳ ಹೊಸ ವಿವರಗಳು](https://stimg.cardekho.com/pwa/img/spacer3x2.png)
ಆನ್ಲೈನ್ನಲ್ಲಿ ಕಂಡುಬಂದ ನವೀಕೃತ ಕಿಯಾ ಸೆಲ್ಟೋಸ್ ಮಿಡ್-ಸ್ಪೆಕ್ ವೇರಿಯೆಂಟ್ಗಳ ಹೊಸ ವಿವರಗಳು
ಈ HTK ಮತ್ತು HTK+ ವೇರಿಯೆಂಟ್ಗಳು ಹೊಸ ಎಸ್ಯುವಿಯ ಪ್ರಮುಖ ಫೀಚರ್ಗಳನ್ನು ನೀಡುವುದಿಲ್ಲವಾದರೂ ಹೆಚ್ಚು ಪರಿಷ್ಕರಿಸಿದ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ
![ಮಹೀಂದ್ರಾದಿಂದ ಹೊಸದೊಂದು ಮೈಲುಗಲ್ಲು: 9 ಲಕ್ಷ ಸ್ಕಾರ್ಪಿಯೋ ಕಾರುಗಳ ಮಾರಾಟ ಮಹೀಂದ್ರಾದಿಂದ ಹೊಸದೊಂದು ಮೈಲುಗಲ್ಲು: 9 ಲಕ್ಷ ಸ್ಕಾರ್ಪಿಯೋ ಕಾರುಗಳ ಮಾರಾಟ](https://stimg.cardekho.com/pwa/img/spacer3x2.png)
ಮಹೀಂದ್ರಾದಿಂದ ಹೊಸದೊಂದು ಮೈಲುಗಲ್ಲು: 9 ಲಕ್ಷ ಸ್ಕಾರ್ಪಿಯೋ ಕಾರುಗಳ ಮಾರಾಟ
ಮಾರಾಟದ ಮೈಲಿಗಲ್ಲು ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ ಏನ್ ಎರಡರ ಉತ್ಪಾದನಾ ಅಂಕಿಅಂಶಗಳನ್ನು ಒಳಗೊಂಡಿದೆ
![ಫೇಸ್ಲಿಫ್ಟೆಡ್ ಕಿಯಾ ಸೆಲ್ಟೋಸ್ ಲೋವರ್ ವೆರಿಯಂಟ್ ಬಿಡುಗಡೆಗೆ ದಿನನಿಗದಿ ಫೇಸ್ಲಿಫ್ಟೆಡ್ ಕಿಯಾ ಸೆಲ್ಟೋಸ್ ಲೋವರ್ ವೆರಿಯಂಟ್ ಬಿಡುಗಡೆಗೆ ದಿನನಿಗದಿ](https://stimg.cardekho.com/pwa/img/spacer3x2.png)
ಫೇಸ್ಲಿಫ್ಟೆಡ್ ಕಿಯಾ ಸೆಲ್ಟೋಸ್ ಲೋವರ್ ವೆರಿಯಂಟ್ ಬಿಡುಗಡೆಗೆ ದಿನನಿಗದಿ
ಇದು ಅಂತಿಮವಾಗಿ ಬಹು ನಿರೀಕ್ಷಿತ ವೈಶಿಷ್ಟ್ಯವನ್ನು ಪಡೆಯುತ್ತದೆ: ವಿಹಂಗಮ ಸನ್ರೂಫ್
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ