• English
  • Login / Register

Kia Seltos ಮತ್ತು Sonet ಬೆಲೆಗಳು ರೂ 65,000 ವರೆಗೆ ಏರಿಕೆ

ಕಿಯಾ ಸೊನೆಟ್ ಗಾಗಿ ansh ಮೂಲಕ ಏಪ್ರಿಲ್ 05, 2024 08:24 pm ರಂದು ಪ್ರಕಟಿಸಲಾಗಿದೆ

  • 35 Views
  • ಕಾಮೆಂಟ್‌ ಅನ್ನು ಬರೆಯಿರಿ

ಬೆಲೆ ಏರಿಕೆಯ ಜೊತೆಗೆ, ಸೋನೆಟ್ ಈಗ ಹೊಸ ವೇರಿಯೆಂಟ್‌ಗಳನ್ನು ಪಡೆಯುತ್ತದೆ ಮತ್ತು ಸೆಲ್ಟೋಸ್ ಈಗ ಬೆಲೆ ಕಡಿತದೊಂದಿಗೆ ಆಟೋಮ್ಯಾಟಿಕ್‌ ವೇರಿಯೆಂಟ್‌ಗಳನ್ನು ಪಡೆಯುತ್ತದೆ

Kia Seltos And Kia Sonet Prices Hiked

 ಹೊಸ ಹಣಕಾಸು ವರ್ಷದ ಆರಂಭದಲ್ಲಿ, ಅನೇಕ ಕಾರು ತಯಾರಕರು ತಮ್ಮ ಮೊಡೆಲ್‌ಗಳ ಬೆಲೆಗಳನ್ನು ಹೆಚ್ಚಿಸುತ್ತಾರೆ ಮತ್ತು ಅವುಗಳ ಸಾಲಿಗೆ ಈಗ ಕಿಯಾ ಕೂಡ ಸೇರಿದೆ. ಹೋಂಡಾದ ನಂತರ, ಈ ಕೊರಿಯಾದ ತಯಾರಕರು ಸೆಲ್ಟೋಸ್ ಮತ್ತು ಸೋನೆಟ್ ಎಸ್‌ಯುವಿಗಳ ಬೆಲೆಯಲ್ಲಿ  67,000 ರೂ.ವರೆಗೆ ಹೆಚ್ಚಿಸಿದ್ದಾರೆ. ಆದರೆ, Kia EV6 ನ ಬೆಲೆಗಳಲ್ಲಿ ಯಾವುದೇ ರಿತೀಯ ಬದಲಾವಣೆಗಳಿಲ್ಲ. ಸೋನೆಟ್‌ನಿಂದ ಪ್ರಾರಂಭಿಸಿ, ಈ ಮೊಡೆಲ್‌ಗಳ ಹೊಸ ವೇರಿಯೆಂಟ್‌-ವಾರು ಬೆಲೆಗಳನ್ನು ಇಲ್ಲಿ ಪರಿಶೀಲಿಸಿ.

ಸೊನೆಟ್‌

Kia Sonet

ವೇರಿಯೆಂಟ್‌ಗಳು

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಪೆಟ್ರೋಲ್‌ ಮ್ಯಾನುಯಲ್‌

ಹೆಚ್‌ಟಿಇ

7.99 ಲಕ್ಷ ರೂ.

7.99 ಲಕ್ಷ ರೂ.

ವ್ಯತ್ಯಾಸವಿಲ್ಲ

ಹೆಚ್‌ಟಿಇ (ಒಪ್ಶನಲ್‌)

-

8.19 ಲಕ್ಷ ರೂ.

ಹೊಸ ಆವೃತ್ತಿ

ಹೆಚ್‌ಟಿಕೆ

8.79 ಲಕ್ಷ ರೂ.

8.89 ಲಕ್ಷ ರೂ.

+10,000 ರೂ.

ಹೆಚ್‌ಟಿಕೆ (ಒಪ್ಶನಲ್‌)

-

9.25 ಲಕ್ಷ ರೂ.

ಹೊಸ ಆವೃತ್ತಿ

ಹೆಚ್‌ಟಿಕೆ ಪ್ಲಸ್

9.90 ಲಕ್ಷ ರೂ.

10 ಲಕ್ಷ ರೂ.

+10,000 ರೂ.

ಹೆಚ್‌ಟಿಕೆ ಪ್ಲಸ್ ಟರ್ಬೊ ಐಎಮ್‌ಟಿ

10.49 ಲಕ್ಷ ರೂ.

10.56 ಲಕ್ಷ ರೂ.

+7,000 ರೂ.

ಹೆಚ್‌ಟಿಎಕ್ಸ್‌ ಟರ್ಬೊ ಐಎಮ್‌ಟಿ

11.49 ಲಕ್ಷ ರೂ.

11.56 ಲಕ್ಷ ರೂ.

+7,000 ರೂ.

ಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಐಎಮ್‌ಟಿ

13.39 ಲಕ್ಷ ರೂ.

13.50 ಲಕ್ಷ ರೂ.

+11,000 ರೂ.

ಪೆಟ್ರೋಲ್ ಆಟೋಮ್ಯಾಟಿಕ್

ಎಚ್‌ಟಿಎಕ್ಸ್ ಟರ್ಬೊ ಡಿಸಿಟಿ

12.29 ಲಕ್ಷ ರೂ.

12.36 ಲಕ್ಷ ರೂ.

+7,000 ರೂ.

ಜಿಟಿಎಕ್ಸ್ ಪ್ಲಸ್ ಟರ್ಬೊ ಡಿಸಿಟಿ

14.50 ಲಕ್ಷ ರೂ.

14.55 ಲಕ್ಷ ರೂ.

+5,000 ರೂ.

ಎಕ್ಸ್-ಲೈನ್ ಟರ್ಬೊ ಡಿಸಿಟಿ

14.69 ಲಕ್ಷ ರೂ.

14.75 ಲಕ್ಷ ರೂ.

+6,000 ರೂ.

ಇದನ್ನು ಸಹ ಓದಿ: Honda Elevate, City ಮತ್ತು Amazeನ ಬೆಲೆಗಳಲ್ಲಿ ಏರಿಕೆ, ಎಲಿವೇಟ್ ಮತ್ತು ಸಿಟಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಲಭ್ಯ

ಡೀಸೆಲ್ ಮ್ಯಾನುಯಲ್‌

ಹೆಚ್‌ಟಿಇ

9.80 ಲಕ್ಷ ರೂ.

9.80 ಲಕ್ಷ ರೂ.

ವ್ಯತ್ಯಾಸವಿಲ್ಲ

ಹೆಚ್‌ಟಿಇ (ಒಪ್ಶನಲ್‌)

-

10 ಲಕ್ಷ ರೂ.

ಹೊಸ ಆವೃತ್ತಿ

ಹೆಚ್‌ಟಿಕೆ

10.39 ಲಕ್ಷ ರೂ.

10.50 ಲಕ್ಷ ರೂ.

+ 11,000 ರೂ

ಹೆಚ್‌ಟಿಕೆ (ಒಪ್ಶನಲ್‌)

-

10.85 ಲಕ್ಷ ರೂ.

ಹೊಸ ಆವೃತ್ತಿ

ಹೆಚ್‌ಟಿಕೆ ಪ್ಲಸ್

11.39 ಲಕ್ಷ ರೂ.

11.45 ಲಕ್ಷ ರೂ.

+ 6,000 ರೂ.

ಹೆಚ್‌ಟಿಎಕ್ಸ್‌

11.99 ಲಕ್ಷ ರೂ.

12.10 ಲಕ್ಷ ರೂ.

+11,000 ರೂ.

ಹೆಚ್‌ಟಿಎಕ್ಸ್‌ ಐಎಮ್‌ಟಿ

12.60 ಲಕ್ಷ ರೂ.

12.70 ಲಕ್ಷ ರೂ.

+10,000 ರೂ.

ಹೆಚ್‌ಟಿಎಕ್ಸ್‌ ಪ್ಲಸ್

13.69 ಲಕ್ಷ ರೂ.

13.90 ಲಕ್ಷ ರೂ.

+ 21,000 ರೂ.

ಹೆಚ್‌ಟಿಎಕ್ಸ್‌ ಪ್ಲಸ್ ಐಎಮ್‌ಟಿ

14.39 ಲಕ್ಷ ರೂ.

14.50 ಲಕ್ಷ ರೂ.

+11,000 ರೂ.

ಡೀಸೆಲ್ ಆಟೋಮ್ಯಾಟಿಕ್

ಎಚ್‌ಟಿಎಕ್ಸ್ ಆಟೋಮ್ಯಾಟಿಕ್‌

12.99 ಲಕ್ಷ ರೂ.

13.10 ಲಕ್ಷ ರೂ.

+11,000 ರೂ.

ಜಿಟಿಎಕ್ಸ್ ಪ್ಲಸ್ ಆಟೋಮ್ಯಾಟಿಕ್‌

15.50 ಲಕ್ಷ ರೂ.

15.55 ಲಕ್ಷ ರೂ.

+5,000 ರೂ.

ಎಕ್ಸ್-ಲೈನ್ ಆಟೋಮ್ಯಾಟಿಕ್‌

15.69 ಲಕ್ಷ ರೂ.

15.75 ಲಕ್ಷ ರೂ.

+6,000 ರೂ.

  • ಕಿಯಾ ಸೋನೆಟ್‌ನ ಆರಂಭಿಕ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಅದರ ಪೆಟ್ರೋಲ್-ಮ್ಯಾನ್ಯುವಲ್ ವೇರಿಯೆಂಟ್‌ಗಳ ಬೆಲೆಗಳಲ್ಲಿ 11,000 ರೂ.ವರೆಗೆ ಹೆಚ್ಚಳ ಕಂಡಿದೆ. 
  • ಪೆಟ್ರೋಲ್-ಆಟೋಮ್ಯಾಟಿಕ್‌ ವೇರಿಯೆಂಟ್‌ಗಳು ಬೆಲೆಯಲ್ಲಿ 7,000 ರೂ.ವರೆಗೆ  ಹೆಚ್ಚಳವನ್ನು ಪಡೆಯುತ್ತವೆ.
  • ಡೀಸೆಲ್-ಮ್ಯಾನ್ಯುವಲ್ ಮತ್ತು ಡೀಸೆಲ್-ಆಟೋಮ್ಯಾಟಿಕ್‌ ವೇರಿಯೆಂಟ್‌ಗಳ ಬೆಲೆಗಳನ್ನು ಕ್ರಮವಾಗಿ 21,000 ರೂ. ಮತ್ತು ರೂ.11,000 ವರೆಗೆ ಹೆಚ್ಚಿಸಲಾಗಿದೆ.
  • ಸೋನೆಟ್ ಹೆಚ್‌ಟಿಇ (ಒಪ್ಶನಲ್‌) ಮತ್ತು ಹೆಚ್‌ಟಿಕೆ (ಒಪ್ಶನಲ್‌) ಎರಡು ಹೊಸ ಟ್ರಿಮ್‌ಗಳನ್ನು ಸಹ ಪಡೆಯುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ.
  • ಸೋನೆಟ್‌ನ ಹೊಸ ಬೆಲೆಗಳು 7.99 ಲಕ್ಷ ರೂ.ನಿಂದ 15.75 ಲಕ್ಷ ರೂ.ವರೆಗೆ ಇರಲಿದೆ.

ಸೆಲ್ಟೋಸ್‌

Kia Seltos

ವೇರಿಯೆಂಟ್‌ಗಳು

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಪೆಟ್ರೋಲ್‌ ಮ್ಯಾನುಯಲ್‌

ಹೆಚ್‌ಟಿಇ 

10.90 ಲಕ್ಷ ರೂ.

10.90 ಲಕ್ಷ ರೂ.

ವ್ಯತ್ಯಾಸವಿಲ್ಲ

ಹೆಚ್‌ಟಿಕೆ

12.10 ಲಕ್ಷ ರೂ.

12.24 ಲಕ್ಷ ರೂ.

+14,000 ರೂ.

ಹೆಚ್‌ಟಿಕೆ ಪ್ಲಸ್

13.50 ಲಕ್ಷ ರೂ.

14.06 ಲಕ್ಷ ರೂ.

+56,000 ರೂ.

ಹೆಚ್‌ಟಿಕೆ ಪ್ಲಸ್ ಟರ್ಬೊ ಐಎಮ್‌ಟಿ

15 ಲಕ್ಷ ರೂ.

15.45 ಲಕ್ಷ ರೂ.

+45,000 ರೂ.

ಹೆಚ್‌ಟಿಎಕ್ಸ್‌

15.20 ಲಕ್ಷ ರೂ.

15.30 ಲಕ್ಷ ರೂ.

+12,000 ರೂ.

ಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಐಎಮ್‌ಟಿ

18.30 ಲಕ್ಷ ರೂ.

18.73 ಲಕ್ಷ ರೂ.

+45,000 ರೂ.

ಪೆಟ್ರೋಲ್ ಆಟೋಮ್ಯಾಟಿಕ್

ಎಚ್‌ಟಿಕೆ ಪ್ಲಸ್ ಐವಿಟಿ

-

15.42 ಲಕ್ಷ ರೂ. 

ಹೊಸ ಆವೃತ್ತಿ

ಎಚ್‌ಟಿಎಕ್ಸ್ ಐವಿಟಿ

16.60 ಲಕ್ಷ ರೂ.

16.72 ಲಕ್ಷ ರೂ.

+14,000 ರೂ.

ಎಚ್‌ಟಿಎಕ್ಸ್ ಪ್ಲಸ್ ಟರ್ಬೊ ಡಿಸಿಟಿ

19.20 ಲಕ್ಷ ರೂ.

19.73 ಲಕ್ಷ ರೂ.

+55,000 ರೂ.

ಜಿಟಿಎಕ್ಸ್ ಪ್ಲಸ್ ಎಸ್ ಟರ್ಬೊ ಡಿಸಿಟಿ

19.30 ಲಕ್ಷ ರೂ.

19.40 ಲಕ್ಷ ರೂ.

+2,000 ರೂ.

ಎಕ್ಸ್-ಲೈನ್ ಎಸ್ ಟರ್ಬೊ ಡಿಸಿಟಿ

19.60 ಲಕ್ಷ ರೂ.

19.65 ಲಕ್ಷ ರೂ.

+5,000 ರೂ.

ಜಿಟಿಎಕ್ಸ್ ಪ್ಲಸ್ ಟರ್ಬೊ ಡಿಸಿಟಿ

19.98  ಲಕ್ಷ ರೂ.

20 ಲಕ್ಷ ರೂ.

+2,000 ರೂ.

ಎಕ್ಸ್-ಲೈನ್ ಟರ್ಬೊ ಡಿಸಿಟಿ

20.30 ಲಕ್ಷ ರೂ.

20.35 ಲಕ್ಷ ರೂ.

+5,000 ರೂ.

ಇದನ್ನು ಓದಿ: ಮೊದಲ ಬಾರಿಗೆ Toyota Taisorನ ಟೀಸರ್‌ ಬಿಡುಗಡೆ

ವೇರಿಯೆಂಟ್‌ಗಳು

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಡೀಸೆಲ್ ಮ್ಯಾನುಯಲ್‌

ಹೆಚ್‌ಟಿಇ 

12 ಲಕ್ಷ ರೂ.

12.35 ಲಕ್ಷ ರೂ.

+35,000 ರೂ.

ಹೆಚ್‌ಟಿಕೆ

13.60 ಲಕ್ಷ ರೂ.

13.68 ಲಕ್ಷ ರೂ.

+8,000 ರೂ.

ಹೆಚ್‌ಟಿಕೆ ಪ್ಲಸ್

15 ಲಕ್ಷ ರೂ.

15.55 ಲಕ್ಷ ರೂ.

+55,000 ರೂ.

ಎಚ್‌ಟಿಎಕ್ಸ್ 

16.70 ಲಕ್ಷ ರೂ.

16.80 ಲಕ್ಷ ರೂ.

+ 12,000 ರೂ.

ಎಚ್‌ಟಿಎಕ್ಸ್ ಐಎಂಟಿ

16.70 ಲಕ್ಷ ರೂ.

17 ಲಕ್ಷ ರೂ.

+ 30,000 ರೂ.

ಎಚ್‌ಟಿಎಕ್ಸ್ ಪ್ಲಸ್

18.28 ಲಕ್ಷ ರೂ.

18.70 ಲಕ್ಷ ರೂ.

+ 42,000 ರೂ.

ಎಚ್‌ಟಿಎಕ್ಸ್ ಪ್ಲಸ್ ಐಎಂಟಿ

18.30 ಲಕ್ಷ ರೂ.

18.95 ಲಕ್ಷ ರೂ.

+ 65,000 ರೂ.

ಡೀಸೆಲ್ ಆಟೋಮ್ಯಾಟಿಕ್

ಎಚ್‌ಟಿಕೆ ಪ್ಲಸ್ ಆಟೋಮ್ಯಾಟಿಕ್‌

-

16.92 ಲಕ್ಷ ರೂ.

ಹೊಸ ಆವೃತ್ತಿ

ಎಚ್‌ಟಿಎಕ್ಸ್ ಆಟೋಮ್ಯಾಟಿಕ್‌

18.20 ಲಕ್ಷ ರೂ.

18.22 ಲಕ್ಷ ರೂ.

+ 2,000 ರೂ

ಜಿಟಿಎಕ್ಸ್ ಪ್ಲಸ್ ಎಸ್ ಆಟೋಮ್ಯಾಟಿಕ್‌

19.40 ಲಕ್ಷ ರೂ.

19.40 ಲಕ್ಷ ರೂ.

ವ್ಯತ್ಯಾಸವಿಲ್ಲ

ಎಕ್ಸ್-ಲೈನ್ ಎಸ್ ಆಟೋಮ್ಯಾಟಿಕ್‌

19.60 ಲಕ್ಷ ರೂ.

19.65 ಲಕ್ಷ ರೂ.

+ 5,000 ರೂ

ಜಿಟಿಎಕ್ಸ್ ಪ್ಲಸ್ ಆಟೋಮ್ಯಾಟಿಕ್‌

20 ಲಕ್ಷ ರೂ.

20 ಲಕ್ಷ ರೂ.

ವ್ಯತ್ಯಾಸವಿಲ್ಲ

ಎಕ್ಸ್-ಲೈನ್ ಆಟೋಮ್ಯಾಟಿಕ್‌

20.30 ಲಕ್ಷ ರೂ.

20.35 ಲಕ್ಷ ರೂ

+ 5,000 ರೂ

  • ಸೋನೆಟ್‌ನಂತೆಯೇ, ಕಿಯಾ ಸೆಲ್ಟೋಸ್‌ನ ಆರಂಭಿಕ ಬೆಲೆಯು ಮೊದಲಿನಂತೆಯೇ ಇರುತ್ತದೆ.
  • ಇದರ ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಗಳು 56,000 ರೂ.ವರೆಗೆ ಹೆಚ್ಚಳವನ್ನು ಪಡೆಯುತ್ತವೆ ಮತ್ತು ಪೆಟ್ರೋಲ್ ಆಟೋಮ್ಯಾಟಿಕ್‌ ಆವೃತ್ತಿಗಳು ರೂ 55,000 ವರೆಗೆ ಬೆಲೆ ಏರಿಕೆಗೆ ಸಾಕ್ಷಿಯಾಗಿದೆ.
  • ಡೀಸೆಲ್ ಆವೃತ್ತಿಗಳಿಗೆ, ಮ್ಯಾನ್ಯುವಲ್ 65,000 ರೂ.ವರೆಗೆ ಬೆಲೆ ಏರಿಕೆಯನ್ನು ಪಡೆಯುತ್ತದೆ, ಆದರೆ ಆಟೋಮ್ಯಾಟಿಕ್‌ ಕೇವಲ 5,000 ರೂ.ವರೆಗೆ ಬೆಲೆ ಹೆಚ್ಚಳವನ್ನು ಪಡೆಯುತ್ತದೆ. 
  • ಸೆಲ್ಟೋಸ್ ಹೊಸ, ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಆಟೋಮ್ಯಾಟಿಕ್‌ ಆವೃತ್ತಿಯನ್ನು ಸಹ ಪಡೆದುಕೊಂಡಿದೆ: ಹೆಚ್‌ಟಿಕೆ ಪ್ಲಸ್ ಪೆಟ್ರೋಲ್ ಐವಿಟಿ, ಮತ್ತು ಹೆಚ್‌ಟಿಕೆ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್‌.
  • ಕಿಯಾ ಸೆಲ್ಟೋಸ್‌ನ ಟಾಪ್‌ ವೇರಿಯೆಂಟ್‌ನ ಕೆಲವು ವೈಶಿಷ್ಟ್ಯಗಳನ್ನು ಅದರ ಮಿಡ್-ಸ್ಪೆಕ್ ವೇರಿಯೆಂಟ್‌ಗಳಿಗೆ ಸೇರಿಸಿದೆ, ಅದನ್ನು ನೀವು ಇಲ್ಲಿ ಓದಬಹುದು.
  • ಕಿಯಾ ಸೆಲ್ಟೋಸ್‌ನ ಬೆಲೆ ಈಗ 10.89 ಲಕ್ಷ ರೂ.ನಿಂದ 20.35 ಲಕ್ಷ ರೂ.ವರೆಗೆ ಇದೆ.

ಕಿಯಾ ಕ್ಯಾರೆನ್ಸ್ ಬೆಲೆ ಏರಿಕೆ ಮತ್ತು ಇನ್ನೂ ಬಹಿರಂಗಪಡಿಸದ ಕೆಲವು ವೇರಿಯಂಟ್-ವಾರು ವೈಶಿಷ್ಟ್ಯದ ಮರುಹೊಂದಿಕೆಯನ್ನು ಸಹ ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹೊಸ ಬೆಲೆಗಳು ಹೊರಬಂದ ನಂತರ, ನೀವು ಇಲ್ಲಿಯೇ ವೇರಿಯಂಟ್-ವಾರು ಪಟ್ಟಿಯನ್ನು ಹುಡುಕಲು ಸಾಧ್ಯವಾಗುತ್ತದೆ. ಕ್ಯಾರೆನ್ಸ್‌ನ ಕೊನೆಯದಾಗಿ ತಿಳಿದಿರುವ ಬೆಲೆಗಳು 10.45 ಲಕ್ಷ ರೂ.ನಿಂದ 19.45 ಲಕ್ಷ ರೂ. ಆಗಿದೆ.

ಇದನ್ನೂ ಓದಿ: 3 ರೀತಿಯಲ್ಲಿ ಹೈಬ್ರಿಡ್‌ಗಳು ಭಾರತದಲ್ಲಿ ಹೆಚ್ಚು ಕೈಗೆಟುಕುವಂತೆ ಆಗಬಹುದು

 ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ಶೋರೂಂ ಬೆಲೆಗಳು, 

ಇನ್ನಷ್ಟು ಓದಿ: ಕಿಯಾ ಸೋನೆಟ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಸೊನೆಟ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience