Login or Register ಅತ್ಯುತ್ತಮ CarDekho experience ಗೆ
Login

Maruti: ಕೆಲವು ಮೊಡೆಲ್‌ಗಳ ಎಎಮ್‌ಟಿ ಆವೃತ್ತಿಗಳ ಬೆಲೆಗಳಲ್ಲಿ ಕಡಿತಗೊಳಿಸಿದ ಮಾರುತಿ

published on ಜೂನ್ 04, 2024 06:15 pm by samarth for ಮಾರುತಿ ಆಲ್ಟೊ ಕೆ10

ಈ ಬೆಲೆ ಕುಸಿತವು ಇತ್ತೀಚೆಗೆ ಬಿಡುಗಡೆಯಾದ ಹೊಸ-ತಲೆಮಾರಿನ ಸ್ವಿಫ್ಟ್ ಆಟೋಮ್ಯಾಟಿಕ್‌ ಮೊಡೆಲ್‌ಗಳ ಬೆಲೆಗಳನ್ನು ಸಹ ಕಡಿಮೆ ಮಾಡಿದೆ.

ಆಲ್ಟೊ ಕೆ10, ಎಸ್‌-ಪ್ರೆಸ್ಸೋ, ಸೆಲೆರಿಯೊ, ವ್ಯಾಗನ್ ಆರ್‌, ಸ್ವಿಫ್ಟ್, ಡಿಜೈರ್‌, ಬಲೆನೊ, ಫ್ರಾಂಕ್ಸ್‌, ಮತ್ತು ಇಗ್ನಿಸ್ ನ AMT ವೇರಿಯಂಟ್‌ಗಳಿಗೆ ಮಾರುತಿ ಸುಜುಕಿಯು ಬೆಲೆ ಕಡಿತವನ್ನು ಘೋಷಿಸಿದ್ದು, ಪ್ರತಿಯೊಂದಕ್ಕೂ 5,000 ರೂ. ವರೆಗೆ ಕಡಿತ ನೀಡಲಾಗಿದೆ. ಪ್ರತಿ ಮೊಡೆಲ್‌ಗಳಿಗೆ ಲಭ್ಯವಿರುವ AMT ಆವೃತ್ತಿಗಳ ಪಟ್ಟಿ ಇಲ್ಲಿದೆ:

ಮೊಡೆಲ್‌

ವೇರಿಯೆಂಟ್‌

ಆಲ್ಟೋ ಕೆ10

ವಿಎಕ್ಷ್‌ಐ ಎಎಮ್‌ಟಿ

ವಿಎಕ್ಷ್‌ಐ ಪ್ಲಸ್‌ ಎಎಮ್‌ಟಿ

ಎಸ್‌-ಪ್ರೆಸ್ಸೊ

ವಿಎಕ್ಷ್‌ಐ ಒಪ್ಶನಲ್‌ ಎಎಮ್‌ಟಿ

ವಿಎಕ್ಷ್‌ಐ ಪ್ಲಸ್‌ ಒಪ್ಶನಲ್‌ ಎಎಮ್‌ಟಿ

ಸೆಲೆರಿಯೋ

ವಿಎಕ್ಷ್‌ಐ ಎಎಮ್‌ಟಿ

ಜೆಡ್‌ಎಕ್ಷ್‌ಐ ಎಎಮ್‌ಟಿ

ಜೆಡ್‌ಎಕ್ಷ್‌ಐ ಪ್ಲಸ್‌ ಎಎಮ್‌ಟಿ

ವ್ಯಾಗನ್‌ ಆರ್‌

ವಿಎಕ್ಷ್‌ಐ 1-ಲೀಟರ್‌ ಎಎಮ್‌ಟಿ

ಜೆಡ್‌ಎಕ್ಷ್‌ಐ 1.2-ಲೀಟರ್‌ ಎಎಮ್‌ಟಿ

ಜೆಡ್‌ಎಕ್ಷ್‌ಐ ಪ್ಲಸ್‌ 1.2-ಲೀಟರ್‌ ಎಎಮ್‌ಟಿ

ಜೆಡ್‌ಎಕ್ಷ್‌ಐ ಪ್ಲಸ್‌ 1.2-ಲೀಟರ್‌ ಡ್ಯುಯಲ್‌ಟೋನ್‌ ಎಎಮ್‌ಟಿ

ಸ್ವಿಫ್ಟ್‌

ವಿಎಕ್ಷ್‌ಐ ಎಎಮ್‌ಟಿ

ವಿಎಕ್ಷ್‌ಐ ಒಪ್ಶನಲ್‌ ಎಎಮ್‌ಟಿ

ಜೆಡ್‌ಎಕ್ಷ್‌ಐ ಎಎಮ್‌ಟಿ

ಜೆಡ್‌ಎಕ್ಷ್‌ಐ ಪ್ಲಸ್‌ ಎಎಮ್‌ಟಿ

ಜೆಡ್‌ಎಕ್ಷ್‌ಐ ಪ್ಲಸ್‌ ಡ್ಯುಯಲ್‌ಟೋನ್‌ ಎಎಮ್‌ಟಿ

ಡಿಜೈರ್‌

ವಿಎಕ್ಷ್‌ಐ ಎಎಮ್‌ಟಿ

ಜೆಡ್‌ಎಕ್ಷ್‌ಐ ಎಎಮ್‌ಟಿ

ಜೆಡ್‌ಎಕ್ಷ್‌ಐ ಪ್ಲಸ್‌ ಎಎಮ್‌ಟಿ

ಬಲೆನೊ

ಡೆಲ್ಟಾ ಎಎಮ್‌ಟಿ

ಝೆಟಾ ಎಎಮ್‌ಟಿ

ಆಲ್ಫಾ ಎಎಮ್‌ಟಿ

ಫ್ರಾಂಕ್ಸ್‌

ಡೆಲ್ಟಾ 1.2-ಲೀಟರ್‌ ಎಎಮ್‌ಟಿ

ಡೆಲ್ಟಾ ಪ್ಲಸ್‌ 1.2-ಲೀಟರ್‌ ಎಎಮ್‌ಟಿ

ಡೆಲ್ಟಾ ಪ್ಲಸ್‌ Opt 1.2-ಲೀಟರ್‌ ಎಎಮ್‌ಟಿ

ಇಗ್ನಿಸ್‌

ಡೆಲ್ಟಾ ಎಎಮ್‌ಟಿ

ಝೆಟಾ ಎಎಮ್‌ಟಿ

ಆಲ್ಫಾ ಎಎಮ್‌ಟಿ

ಆಫರ್‌ನಲ್ಲಿರುವ ಪವರ್‌ಟ್ರೇನ್‌ಗಳು

ಮಾರುತಿಯ ಅತ್ಯಂತ ಕೈಗೆಟುಕುವ ಹ್ಯಾಚ್‌ಬ್ಯಾಕ್ ಆಲ್ಟೊ K10, 1-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಎಂಜಿನ್‌ನಿಂದ ಚಾಲಿತವಾಗಿದೆ, ಇತರ ಹ್ಯಾಚ್‌ಬ್ಯಾಕ್‌ಗಳಾದ S-ಪ್ರೆಸ್ಸೊ, ಸೆಲೆರಿಯೊ ಮತ್ತು ವ್ಯಾಗನ್ ಆರ್‌ಗಳಲ್ಲಿ ಇದನ್ನೇ ನೀಡಲಾಗುತ್ತಿದೆ. ಆದರೆ, ವ್ಯಾಗನ್ ಆರ್‌ನಲ್ಲಿ ದೊಡ್ಡ 1.2-ಲೀಟರ್ ಎಂಜಿನ್ ಆಯ್ಕೆಯು ಲಭ್ಯವಿದೆ.

ಹೊಸ 1.2-ಲೀಟರ್ ಜೆಡ್‌-ಸಿರೀಸ್‌ ಎಂಜಿನ್‌ನಿಂದ ಚಾಲಿತವಾಗಿರುವ ಇತ್ತೀಚೆಗೆ ಬಿಡುಗಡೆಯಾದ ಹೊಸ-ಜೆನ್ ಸ್ವಿಫ್ಟ್‌ನ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆವೃತ್ತಿಗಳು ಸಹ ಬೆಲೆ ಕಡಿತವನ್ನು ಪಡೆದಿವೆ.

ಡಿಜೈರ್, ಬಲೆನೊ ಮತ್ತು ಇಗ್ನಿಸ್ ಸೇರಿದಂತೆ ಬೆಲೆ ಕಡಿತವನ್ನು ಪಡೆದ ಇತರ ಮೊಡೆಲ್‌ಗಳು ಒಂದೇ ರೀತಿಯ 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ನೊಂದಿಗೆ ಸಜ್ಜುಗೊಂಡಿವೆ. ಫ್ರಾಂಕ್ಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಮೊದಲನೆಯದು 1-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಎರಡನೆಯದು ಬಲೆನೊದಿಂದ ಎರವಲು ಪಡೆದಿರುವ 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಎಂಜಿನ್.

ಇದನ್ನೂ ಓದಿ: ಈ 4 ಕಾರುಗಳು 2024ರ ಜೂನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ

ಆನ್‌ಲೈನ್ ಚಲನ್‌ಗಳನ್ನು ಪರಿಶೀಲಿಸಿ

ಬೆಲೆ

ಆಲ್ಟೊ ಕೆ10ನ ಬೆಲೆಗಳು 3.99 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಇತರ ಹ್ಯಾಚ್‌ಬ್ಯಾಕ್‌ಗಳಾದ ಎಸ್-ಪ್ರೆಸ್ಸೊ, ವ್ಯಾಗನ್ ಆರ್ ಮತ್ತು ಸೆಲೆರಿಯೊ ಕ್ರಮವಾಗಿ 4.26 ಲಕ್ಷ ರೂ., 5.54 ಲಕ್ಷ ರೂ., ಮತ್ತು 5.36 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಮಾರುತಿಯ ಸಬ್-ಕಾಂಪ್ಯಾಕ್ಟ್ ಸೆಡಾನ್, ಡಿಜೈರ್‌ನ ಬೆಲೆಗಳು 6.57 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ, ಆದರೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊದ ಬೆಲೆಗಳು 6.66 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಮತ್ತು ಅಂತಿಮವಾಗಿ, ಫ್ರಾಂಕ್ಸ್ ಸಬ್ ಕಾಂಪ್ಯಾಕ್ಟ್ ಕ್ರಾಸ್ಒವರ್ ಬೆಲೆಯು 7.52 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.

ಎಲ್ಲಾ ಬೆಲೆಗಳು, ದೆಹಲಿ ಎಕ್ಸ್ ಶೋರೂಂ

ಇನ್ನಷ್ಟು ಓದಿ: ಆಲ್ಟೊ ಕೆ10 ಆನ್‌ರೋಡ್‌ ಬೆಲೆ

s
ಅವರಿಂದ ಪ್ರಕಟಿಸಲಾಗಿದೆ

samarth

  • 14 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Alto K10

Read Full News

explore similar ಕಾರುಗಳು

ಮಾರುತಿ ಸೆಲೆರಿಯೊ

ಪೆಟ್ರೋಲ್25.24 ಕೆಎಂಪಿಎಲ್
ಸಿಎನ್‌ಜಿ34.43 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಫ್ರಾಂಕ್ಸ್‌

ಪೆಟ್ರೋಲ್21.79 ಕೆಎಂಪಿಎಲ್
ಸಿಎನ್‌ಜಿ28.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಆಲ್ಟೊ ಕೆ10

ಪೆಟ್ರೋಲ್24.39 ಕೆಎಂಪಿಎಲ್
ಸಿಎನ್‌ಜಿ33.85 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಎಸ್-ಪ್ರೆಸ್ಸೊ

ಪೆಟ್ರೋಲ್24.76 ಕೆಎಂಪಿಎಲ್
ಸಿಎನ್‌ಜಿ32.73 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ವ್ಯಾಗನ್ ಆರ್‌

ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ