Login or Register ಅತ್ಯುತ್ತಮ CarDekho experience ಗೆ
Login

ಏಪ್ರಿಲ್‌ನಿಂದ ಜುಲೈವರೆಗೆ 1.13 ಲಕ್ಷ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿದೆ ಮಾರುತಿ

ಆಗಸ್ಟ್‌ 02, 2023 10:35 pm ರಂದು ansh ಮೂಲಕ ಪ್ರಕಟಿಸಲಾಗಿದೆ
21 Views

ಮಾರುತಿಯಲ್ಲಿ ಪ್ರಸ್ತುತ 13 ಸಿಎನ್‌ಜಿ ಮಾಡೆಲ್ ಗಳು ಮಾರಾಟಕ್ಕೆ ಲಭ್ಯವಿವೆ, ಅದರಲ್ಲಿ ಫ್ರಾಂಕ್ಸ್ ಹೊಸ ಸೇರ್ಪಡೆಯಾಗಿದೆ.

ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರು ತಯಾರಕ ಸಂಸ್ಥೆಯು ಇತ್ತೀಚೆಗೆ ತನ್ನ ತ್ರೈಮಾಸಿಕ ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು, ಆ ವರದಿಯ ಪ್ರಕಾರ ಮಾರುತಿ 1.13 ಲಕ್ಷ ಯುನಿಟ್ ಸಿಎನ್‌ಜಿ ಮಾಡೆಲ್‌ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ವ್ಯಾಪಕ ಶ್ರೇಣಿಯ ಸಿಎನ್‌ಜಿ ಕಾರುಗಳೊಂದಿಗೆ ಸಿಎನ್‌ಜಿ ವಿಭಾಗದಲ್ಲಿ ಅತಿದೊಡ್ಡ ಬ್ರ್ಯಾಂಡ್ ಆಗಿದೆ.

ಪ್ರಸ್ತುತ ಲೈನ್‌ಅಪ್

ಪ್ರಸ್ತುತ ಭಾರತದಲ್ಲಿ 13 ಮಾರುತಿ ಸಿಎನ್‌ಜಿ ಕಾರುಗಳು ಮಾರಾಟಕ್ಕೆ ಲಭ್ಯವಿವೆ. ಮಾರುತಿಯ ಎಲ್ಲಾ ಅರೆನಾ ಮಾಡೆಲ್‌ಗಳು ಸಿಎನ್‌ಜಿ ಪವರ್‌ಟ್ರೇನ್‌ಗಳನ್ನು ಹೊಂದಿವೆ ಮತ್ತು ಪಟ್ಟಿಯಲ್ಲಿ ಆಲ್ಟೋ K10, ಸೆಲೆರಿಯೊ, S-ಪ್ರೆಸ್ಸೋ, ವ್ಯಾಗನ್ R, ಡಿಝೈರ್, ಬ್ರೆಝಾ, ಸ್ವಿಫ್ಟ್, ಎರ್ಟಿಗಾ ಮತ್ತು ಇಕೋ ಸೇರಿವೆ. ನೆಕ್ಸಾ ಶ್ರೇಣಿಯಲ್ಲಿ ಗ್ರ್ಯಾಂಡ್ ವಿಟಾರಾ, XL6, ಬಲೆನೊ ಮತ್ತು ಫ್ರಾಂಕ್ಸ್ ಎಂಬ ನಾಲ್ಕು ಕಾರುಗಳು ಸಿಎನ್‌ಜಿ ಆಯ್ಕೆಯೊಂದಿಗೆ ಲಭ್ಯವಿದೆ. ಮಾಡೆಲ್‌ಗಳಲ್ಲಿ, ಸಿಎನ್‌ಜಿ ಆಯ್ಕೆಯು ಸಧ್ಯಕ್ಕೆ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಸೀಮಿತವಾಗಿದೆ ಮತ್ತು ಸಮಾನವಾದ ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್‌ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ 1 ಲಕ್ಷ ಕಡಿಮೆ ಬೆಲೆಯನ್ನು ಹೊಂದಿವೆ.

ಇದನ್ನೂ ಓದಿ: ಮಾರುತಿ S-ಪ್ರೆಸ್ಸೋ ಮತ್ತು ಇಕೋದ 87,000 ಯುನಿಟ್‌ಗಳನ್ನು ಹಿಂಪಡೆಯಲಾಗಿದೆ

ಸದ್ಯಕ್ಕಂತೂ ಮಾರುತಿಯ ಯಾವುದೇ ಹೊಸ ಸಿಎನ್‌ಜಿ ಕಾರು ಬಿಡುಗಡೆಯಾಗುವ ಸುದ್ದಿ ಕೇಳಿಬಂದಿಲ್ಲ. ಕೆಲವು ಇತರ ಕಾರು ಕಂಪನಿಗಳು ತಮ್ಮ ಸಿಎನ್‌ಜಿ ಶ್ರೇಣಿಯನ್ನು ಹೆಚ್ಚಿಸಲು ನಿರ್ಧರಿಸಿವೆ ಮತ್ತು ಮುಂಬರುವ ವರ್ಷಗಳಲ್ಲಿ ನಾವು ದೇಶದಲ್ಲಿ ಹೆಚ್ಚಿನ ಸಿಎನ್‌ಜಿ ಕಾರುಗಳನ್ನು ಕಾಣಬಹುದಾಗಿದೆ.

ಇನ್ನಷ್ಟು ಓದಿ: ಮಾರುತಿ ಆಲ್ಟೋ K10 ಅನ್ ರೋಡ್ ಬೆಲೆ

Share via

Write your Comment on Maruti ಆಲ್ಟೊ ಕೆ10

explore similar ಕಾರುಗಳು

ಮಾರುತಿ ಗ್ರಾಂಡ್ ವಿಟರಾ

4.5568 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.11.42 - 20.68 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಬಾಲೆನೋ

4.4625 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.6.70 - 9.92 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಎಕ್ಸ್‌ಎಲ್ 6

4.4278 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.11.84 - 14.99 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್20.97 ಕೆಎಂಪಿಎಲ್
ಸಿಎನ್‌ಜಿ26.32 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಸೆಲೆರಿಯೊ

4.1355 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.5.64 - 7.37 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್25.24 ಕೆಎಂಪಿಎಲ್
ಸಿಎನ್‌ಜಿ34.43 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಎಸ್-ಪ್ರೆಸ್ಸೊ

4.3456 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.4.26 - 6.12 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್24.76 ಕೆಎಂಪಿಎಲ್
ಸಿಎನ್‌ಜಿ32.73 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಸ್ವಿಫ್ಟ್

4.5398 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.6.49 - 9.64 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್24.8 ಕೆಎಂಪಿಎಲ್
ಸಿಎನ್‌ಜಿ32.85 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಇಕೋ

4.3299 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.5.70 - 6.96 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್19.71 ಕೆಎಂಪಿಎಲ್
ಸಿಎನ್‌ಜಿ26.78 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌

ಮಾರುತಿ ಬ್ರೆಝಾ

4.5741 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.8.69 - 14.14 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಎರ್ಟಿಗಾ

4.5762 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.8.96 - 13.26 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್20.51 ಕೆಎಂಪಿಎಲ್
ಸಿಎನ್‌ಜಿ26.11 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ವ್ಯಾಗನ್ ಆರ್‌

4.4454 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.5.79 - 7.62 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಆಲ್ಟೊ ಕೆ10

4.4432 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.4.23 - 6.21 ಲಕ್ಷ* get ಆನ್-ರೋಡ್ ಬೆಲೆ
ಪೆಟ್ರೋಲ್24.39 ಕೆಎಂಪಿಎಲ್
ಸಿಎನ್‌ಜಿ33.85 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
*ex-showroom <cityname> ನಲ್ಲಿ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.23 - 10.21 ಲಕ್ಷ*
ಫೇಸ್ ಲಿಫ್ಟ್
Rs.6.89 - 11.49 ಲಕ್ಷ*
ಹೊಸ ವೇರಿಯೆಂಟ್
Rs.7.04 - 11.25 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
*ex-showroom <cityname> ನಲ್ಲಿ ಬೆಲೆ