Login or Register ಅತ್ಯುತ್ತಮ CarDekho experience ಗೆ
Login

ಈ ಸೆಪ್ಟೆಂಬರ್ 2023‌ ರಲ್ಲಿ ಮಹೀಂದ್ರಾ ಥಾರ್, XUV700, ಸ್ಕೋರ್ಪಿಯೊ N ಇನ್ನಿತ್ಯಾದಿ ವಾಹನಗಳ ಬೆಲೆ ಹೆಚ್ಚಳ

published on ಸೆಪ್ಟೆಂಬರ್ 22, 2023 08:22 am by sonny for ಮಹೀಂದ್ರ ಎಕ್ಸ್‌ಯುವಿ300

ಹಬ್ಬಕ್ಕೆ ಮೊದಲು ಹೆಚ್ಚಿನ ಮಹೀಂದ್ರಾ SUV ಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ XUV300 ರ ಆಯ್ದ ವೇರಿಯಂಟ್‌ ಗಳು ಮೊದಲಿಗಿಂತಲೂ ಅಗ್ಗವಾಗಿವೆ

  • ಮಹೀಂದ್ರಾ ಥಾರ್‌ ವಾಹನವು ರೂ. 10.98 ರಿಂದ ರೂ. 16.94 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ.
  • XUV300 ಈಗ ರೂ. 7.99 ರಿಂದ ರೂ. 14.61 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
  • ಟಾಪ್‌ ಎಂಡ್‌ ವೇರಿಯಂಟ್‌ ಗಳಲ್ಲಿ, XUV700 ಮಾದರಿಯ ಬೆಲೆಯಲ್ಲಿ ಅತೀ ಹೆಚ್ಚಿನ ಹೆಚ್ಚಳ ಉಂಟಾಗಿದೆ.
  • ಸ್ಕೋರ್ಪಿಯೊ N ವಿಭಾಗದಲ್ಲಿ, Z4 E ವೇರಿಯಂಟ್‌ ಗಳಲ್ಲಿ ಅತೀ ಹೆಚ್ಚಿನ ಬೆಲೆ ಹೆಚ್ಚಳ ಕಂಡುಬಂದಿದೆ.
  • ಈ ವರದಿಯಲ್ಲಿನ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್‌ ಶೋರೂಂ ಬೆಲೆಗಳಾಗಿವೆ.

ಮುಂಬರುವ ಹಬ್ಬದ ಋತುವಿಗೆ ಮೊದಲು ಮಹೀಂದ್ರಾ SUV ವಾಹನಗಳ ಬೆಲೆಯನ್ನು ಪರಿಷ್ಕರಿಸಲಾಗಿದೆ. ಇದು ಸರಿಸುಮಾರು ಎಲ್ಲಾ ಮಾದರಿಗಳಿಗೆ ಅನ್ವಯಿಸಲಿದ್ದು, ಮಹೀಂದ್ರಾ XUV700 ವಾಹನದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿದ್ದರೆ, ಮಹೀಂದ್ರಾ ಸ್ಕ್ರೋರ್ಪಿಯೊ N ಕಾರು ಬೆಲೆ ಬದಲಾವಣೆಯ ವಿಚಾರದಲ್ಲಿ ನಂತರದ ಸಾಲಿನಲ್ಲಿದೆ. ಆದರೆ, ಮಹೀಂದ್ರಾ XUV300ವಿಚಾರದಲ್ಲಿ ಅನೇಕ ವೇರಿಯಂಟ್‌ ಗಳ ಬೆಲೆ ಕಡಿಮೆಯಾಗಿದೆ.

ಮಹೀಂದ್ರಾ ಥಾರ್‌

ಪೆಟ್ರೋಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

LX AT RWD

ರೂ 13.49 ಲಕ್ಷ

ರೂ 13.77 ಲಕ್ಷ

Rs 28,000

AX(O) MT

ರೂ 13.87 ಲಕ್ಷ

ರೂ 14.04 ಲಕ್ಷ

Rs 17,000

LX MT

ರೂ 14.56 ಲಕ್ಷ

ರೂ 14.73 ಲಕ್ಷ

Rs 17,000

LX AT

ರೂ. 16.02 ಲಕ್ಷ (ಸಾಫ್ಟ್‌ ಟಾಪ್)/ ರೂ. 16.10 ಲಕ್ಷ

ರೂ 16.27 ಲಕ್ಷ

Rs 17,000

ಮಹೀಂದ್ರಾ ಥಾರ್ RWD ವೇರಿಯಂಟ್‌ ನಲ್ಲಿ ಅತೀ ಹೆಚ್ಚಿನ ಬೆಲೆ ಹೆಚ್ಚಳ ಉಂಟಾಗಿದ್ದರೆ, 4WD ವೇರಿಯಂಟ್‌ ಗಳಲ್ಲಿ ಏಕರೂಪದಲ್ಲಿ ರೂ. 17,000 ದಷ್ಟು ಏರಿಕೆ ಮಾಡಲಾಗಿದೆ.


ಡೀಸೆಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

AX(O) RWD

ರೂ 10.55 ಲಕ್ಷ

ರೂ 10.98 ಲಕ್ಷ

Rs 43,000

LX RWD

ರೂ 12.05 ಲಕ್ಷ

ರೂ 12.48 ಲಕ್ಷ

Rs 43,000

AX(O)

ರೂ. 14.44 ಲಕ್ಷ (ಸಾಫ್ಟ್‌ ಟಾಪ್)/ ರೂ. 14.49 ಲಕ್ಷ

ರೂ 14.65 ಲಕ್ಷ

Rs 16,000

LX

ರೂ. 15.26 ಲಕ್ಷ (ಸಾಫ್ಟ್‌ ಟಾಪ್)/ ರೂ. 15.35 ಲಕ್ಷ

ರೂ. 15.31 ಲಕ್ಷ/ ರೂ. 15.51 ಲಕ್ಷ (MLD ಜೊತೆಗೆ)

Rs 16,000

LX AT

ರೂ. 16.68 ಲಕ್ಷ (ಸಾಫ್ಟ್‌ ಟಾಪ್)/ ರೂ. 16.78 ಲಕ್ಷ

ರೂ. 16.74 ಲಕ್ಷ/ ರೂ. 16.94 ಲಕ್ಷ (MLD ಜೊತೆಗೆ)

Rs 16,000

ಪೆಟ್ರೋಲ್‌ ವೇರಿಯಂಟ್‌ ಗಳಲ್ಲಿ ಉಂಟಾದಂತೆಯೇ ಥಾರ್‌ ಡೀಸೆಲ್‌ - RWD ವೇರಿಯಂಟ್‌ ಗಳಲ್ಲಿಯೂ ಅತೀ ಹೆಚ್ಚಿನ ಹೆಚ್ಚಳ ಉಂಟಾಗಿದೆ. ಮಾರುತಿ ಜಿಮ್ನಿ ಮತ್ತು ಫೋರ್ಸ್‌ ಗೂರ್ಖಾ ಇದರ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.

ಮಹೀಂದ್ರಾ XUV300

ಪೆಟ್ರೋಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

W2

ಅನ್ವಯವಾಗುವುದಿಲ್ಲ

ರೂ 7.99 ಲಕ್ಷ

-

W4/ W4 TGDi

ರೂ 8.41 ಲಕ್ಷ

ರೂ. 8.67 ಲಕ್ಷ/ ರೂ. 9.31 ಲಕ್ಷ

Rs 26,000

W6/ W6 TGDi

ರೂ. 10 ಲಕ್ಷ/ ರೂ. 10.71 ಲಕ್ಷ

ರೂ. 10 ಲಕ್ಷ/ ರೂ. 10.51 ಲಕ್ಷ

(-) ರೂ. 20,000

W6 AMT

ರೂ 10.85 ಲಕ್ಷ

ರೂ 10.71 ಲಕ್ಷ

(-) ರೂ. 14,000

W8/ W8 TGDi

ರೂ. 11.46 ಲಕ್ಷ/ ರೂ. 12.02 ಲಕ್ಷ

ರೂ. 11.51 ಲಕ್ಷ/ ರೂ. 12.01 ಲಕ್ಷ

ರೂ. 5,000/ (-) ರೂ. 1,000

W8(O)/ W8(O) TGDi

ರೂ. 12.69 ಲಕ್ಷ/ ರೂ. 13.18 ಲಕ್ಷ

ರೂ. 12.61 ಲಕ್ಷ/ ರೂ. 13.01 ಲಕ್ಷ

(-) ರೂ. 8,000/ (-) ರೂ. 17,000

W8(O) AMT

ರೂ 13.37 ಲಕ್ಷ

ರೂ 13.31 ಲಕ್ಷ

(-) ರೂ. 6,000

ಮಹೀಂದ್ರಾ XUV300 ಮಾದರಿಯು ಇತ್ತೀಚೆಗೆ ಪ್ರವೇಶ ಹಂತದ ಹೊಸ ವೇರಿಯಂಟ್‌ ಅನ್ನು ಪಡೆದಿದ್ದರೆ, W4 ಪೆಟ್ರೋಲ್‌ ಆವೃತ್ತಿಯು ದುಬಾರಿ ಎನಿಸಿದೆ. ಇದೇ ವೇಳೆ ಈ ಸಬ್‌ ಕಾಂಪ್ಯಾಕ್ಟ್‌ SUV ಯ ಎಲ್ಲಾ ಇತರ ಪೆಟ್ರೋಲ್‌ ವೇರಿಯಂಟ್‌ ಗಳು ಹೆಚ್ಚು ಅಗ್ಗವೆನಿಸಿವೆ. ಇದು 1.2 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ನ ಎರಡು ಆವೃತ್ತಿಗಳಲ್ಲಿ ಲಭ್ಯವಿದ್ದು, TGDi ವೇರಿಯಂಟ್‌ ಗಳು 130PS ರೇಟಿಂಗ್‌ ನಲ್ಲಿ ಹೆಚ್ಚು ಕಾರ್ಯಕ್ಷಮತೆಯನ್ನು ಒದಗಿಸಲಿವೆ.

ಡೀಸೆಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

W4

ರೂ 9.90 ಲಕ್ಷ

ರೂ 10.22 ಲಕ್ಷ

Rs 32,000

W6

ರೂ 11.04 ಲಕ್ಷ

ರೂ 11.01 ಲಕ್ಷ

(-) ರೂ. 3,000

W6 AMT

ರೂ 12.35 ಲಕ್ಷ

ರೂ 12.31 ಲಕ್ಷ

(-) ರೂ. 4,000

W8

ರೂ 13.05 ಲಕ್ಷ

ರೂ 13.01 ಲಕ್ಷ

(-) ರೂ. 4,000

W8(O)

ರೂ 13.91 ಲಕ್ಷ

ರೂ 13.93 ಲಕ್ಷ

Rs 2,000

W8(O) AMT

ರೂ 14.60 ಲಕ್ಷ

ರೂ 14.61 ಲಕ್ಷ

Rs 1,000

ಗಮನಿಸಿ:- ಡ್ಯುವಲ್‌ ಟೋನ್‌ ಆಯ್ಕೆಯು W8 ಮತ್ತು W8(O) ವೇರಿಯಂಟ್‌ ಗಳೊಂದಿಗೆ ರೂ. 15,000 ಕ್ಕೆ ಲಭ್ಯ.

ಮಹೀಂದ್ರಾ XUV300 ಮಾದರಿಯಲ್ಲಿ ಪ್ರವೇಶ ಹಂತದ ಡೀಸೆಲ್‌ ವೇರಿಯಂಟ್‌ ನಲ್ಲಿ ದೊಡ್ಡ ಮಟ್ಟದ ಬೆಲೆ ಬದಲಾವಣೆ ಉಂಟಾಗಿದೆ. ಇದೇ ವೇಳೆ ಮಿಡ್‌ ಸ್ಪೆಕ್‌ ವೇರಿಯಂಟ್‌ ಗಳು ರೂ. 4,000 ದಷ್ಟು ಬೆಲೆ ಕಳೆದುಕೊಂಡಿವೆ. ಟಾಟಾ ನೆಕ್ಸನ್‌, ಹ್ಯುಂಡೈ ವೆನ್ಯು, ಕಿಯಾ ಸೋನೆಟ್‌, ನಿಸ್ಸಾನ್‌ ಮ್ಯಾಗ್ನೈಟ್‌ ಮತ್ತು ರೆನಾಕ್ಟ್‌ ಕೀಗರ್‌ ಗಳು ಇದರ ಪ್ರತಿಸ್ಪರ್ಧಿಗಳಾಗಿವೆ.

ಮಹೀಂದ್ರಾ ಸ್ಕೋರ್ಪಿಯೊ N ಮತ್ತು ಸ್ಕೋರ್ಪಿಯೊ ಕ್ಲಾಸಿಕ್

ಪೆಟ್ರೋಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

Z2

ರೂ 13.05 ಲಕ್ಷ

ರೂ 13.26 ಲಕ್ಷ

Rs 21,000

Z2 E

ರೂ 13.24 ಲಕ್ಷ

ರೂ 13.76 ಲಕ್ಷ

Rs 52,000

Z4

ರೂ 14.66 ಲಕ್ಷ

ರೂ 14.90 ಲಕ್ಷ

Rs 24,000

Z4 E

ರೂ 14.74 ಲಕ್ಷ

ರೂ 15.40 ಲಕ್ಷ

ರೂ. 66,000

Z4 AT

ರೂ 16.62 ಲಕ್ಷ

ರೂ 16.63 ಲಕ್ಷ

ರೂ. 1,000

Z8

ರೂ 18.05 ಲಕ್ಷ

ರೂ 18.30 ಲಕ್ಷ

ರೂ. 25,000

Z8 AT

ರೂ 19.97 ಲಕ್ಷ

ರೂ 19.99 ಲಕ್ಷ

ರೂ. 2,000

Z8L

ರೂ. 20.01 ಲಕ್ಷ/ ರೂ. 20.21 ಲಕ್ಷ (6S)

ರೂ. 20.02 ಲಕ್ಷ/ ರೂ. 20.23 ಲಕ್ಷ (6S)

ರೂ. 1,000/ ರೂ. 2,000

Z8L AT

ರೂ. 21.57 ಲಕ್ಷ/ ರೂ. 21.77 ಲಕ್ಷ (6S)

ರೂ. 21.59 ಲಕ್ಷ/ ರೂ. 21.78 ಲಕ್ಷ (6S)

ರೂ. 2,000/ ರೂ. 1,000

ಮಹೀಂದ್ರಾ ಸ್ಕೋರ್ಪಿಯೊ N ಮಾದರಿಯಲ್ಲಿ Z4 E ವೇರಿಯಂಟ್‌ ಮತ್ತು ತದನಂತರ Z2 E ವೇರಿಯಂಟ್‌ ನಲ್ಲಿ ಅತೀ ಹೆಚ್ಚಿನ ಬೆಲೆ ಬದಲಾವಣೆ ಉಂಟಾಗಿದೆ. ಆದರೆ ಟಾಪ್‌ ಸ್ಪೆಕ್ Z8L ವೇರಿಯಂಟ್‌ ನಲ್ಲಿ ಕೇವಲ ರೂ. 2,000 ದಷ್ಟು ಬೆಲೆ ಹೆಚ್ಚಳ ಉಂಟಾಗಿದೆ.

ಡೀಸೆಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

Z2

ರೂ 13.56 ಲಕ್ಷ

ರೂ 13.76 ಲಕ್ಷ

ರೂ. 20,000

Z2 E

ರೂ 13.74 ಲಕ್ಷ

ರೂ 14.26 ಲಕ್ಷ

ರೂ. 52,000

Z4

ರೂ 15.16 ಲಕ್ಷ

ರೂ 15.40 ಲಕ್ಷ

ರೂ. 24,000

Z4 E

ರೂ 15.24 ಲಕ್ಷ

ರೂ 15.90 ಲಕ್ಷ

ರೂ. 66,000

Z4 AT

ರೂ 17.12 ಲಕ್ಷ

ರೂ 17.14 ಲಕ್ಷ

ರೂ. 2,000

Z4 4WD

ರೂ 17.76 ಲಕ್ಷ

ರೂ 18 ಲಕ್ಷ

ರೂ. 24,000

Z4 E 4WD

ರೂ 17.69 ಲಕ್ಷ

ರೂ 18.50 ಲಕ್ಷ

ರೂ. 81,000

Z6

ರೂ 16.05 ಲಕ್ಷ

ರೂ 16.30 ಲಕ್ಷ

ರೂ. 25,000

Z6 AT

ರೂ 18.02 ಲಕ್ಷ

ರೂ 18.04 ಲಕ್ಷ

ರೂ. 2,000

Z8

ರೂ 18.56 ಲಕ್ಷ

ರೂ 18.80 ಲಕ್ಷ

ರೂ. 24,000

Z8 AT

ರೂ 20.47 ಲಕ್ಷ

ರೂ 20.48 ಲಕ್ಷ

ರೂ. 1,000

Z8 4WD

ರೂ 21.11 ಲಕ್ಷ

ರೂ 21.36 ಲಕ್ಷ

ರೂ. 25,000

Z8 AT 4WD

ರೂ 23.07 ಲಕ್ಷ

ರೂ 23.09 ಲಕ್ಷ

ರೂ. 2,000

Z8L

ರೂ. 20.46 ಲಕ್ಷ/ ರೂ. 20.71 ಲಕ್ಷ (6S)

ರೂ. 20.48 ಲಕ್ಷ/ ರೂ. 20.73 ಲಕ್ಷ (6S)

ರೂ. 2,000/ ರೂ. 2,000

Z8L AT

ರೂ. 22.11 ಲಕ್ಷ/ ರೂ. 22.27 ಲಕ್ಷ (6S)

ರೂ. 22.13 ಲಕ್ಷ/ ರೂ. 22.29 ಲಕ್ಷ (6S)

ರೂ. 2,000/ ರೂ. 2,000

Z8L 4WD

ರೂ 22.96 ಲಕ್ಷ

ರೂ 22.98 ಲಕ್ಷ

ರೂ. 2,000

Z8L AT 4WD

ರೂ 24.52 ಲಕ್ಷ

ರೂ 24.54 ಲಕ್ಷ

ರೂ. 2,000

ಪೆಟ್ರೋಲ್‌ ವೇರಿಯಂಟ್‌ ಗಳಂತೆಯೇ, ಸ್ಕೋರ್ಪಿಯೊ N Z4 E ಡೀಸೆಲ್‌ ವೇರಿಯಂಟ್‌ ಗಳ (ಮುಖ್ಯವಾಗಿ 4WD ಆಯ್ಕೆಯಲ್ಲಿ) ಬೆಲೆಯಲ್ಲಿ ಹೆಚ್ಚಿನ ಏರಿಕೆ ಉಂಟಾಗಿದೆ. ಇದೇ ವೇಳೆ, ಟಾಪ್‌ ಸ್ಪೆಕ್ Z8 ಮತ್ತು Z8L ವೇರಿಯಂಟ್‌ ಗಳ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಿಲ್ಲ.

ಸ್ಕೋರ್ಪಿಯೊ ಕ್ಲಾಸಿಕ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಕ್ಲಾಸಿಕ್‌ S

ರೂ 13 ಲಕ್ಷ

ರೂ 13.25 ಲಕ್ಷ

ರೂ. 25,000

ಕ್ಲಾಸಿಕ್ S9

ರೂ 13.26 ಲಕ್ಷ

ರೂ 13.50 ಲಕ್ಷ

ರೂ. 24,000

ಕ್ಲಾಸಿಕ್ S11

ರೂ 16.81 ಲಕ್ಷ

ರೂ 17.06 ಲಕ್ಷ

ರೂ. 25,000

ಮಹೀಂದ್ರಾ ಸ್ಕೋರ್ಪಿಯೊ ಕ್ಲಾಸಿಕ್ ಕಾರು ಡೀಸೆಲ್‌ ಮ್ಯಾನುವಲ್‌ ಪವರ್‌ ಟ್ರೇನ್‌ ಜೊತೆಗೆ ಮಾತ್ರವೇ ಲಭ್ಯ. ಇದರ ವೇರಿಯಂಟ್‌, ಎಲ್ಲಾ ಶ್ರೇಣಿಗಳಲ್ಲಿ ರೂ. 25,000 ದಷ್ಟು ದುಬಾರಿಯಾಗಿದೆ.

ಮಹೀಂದ್ರಾ XUV700

ಪೆಟ್ರೋಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

MX

ರೂ 14.01 ಲಕ್ಷ

ರೂ 14.03 ಲಕ್ಷ

ರೂ. 2,000

MX E

ರೂ 14.51 ಲಕ್ಷ

ರೂ 14.53 ಲಕ್ಷ

ರೂ. 2,000

AX3

ರೂ 16.49 ಲಕ್ಷ

ರೂ 16.51 ಲಕ್ಷ

ರೂ. 2,000

AX3 E

ರೂ 16.99 ಲಕ್ಷ

ರೂ 17.01 ಲಕ್ಷ

ರೂ. 2,000

AX3 AT

ರೂ 18.25 ಲಕ್ಷ

ರೂ 18.27 ಲಕ್ಷ

ರೂ. 2,000

AX5

ರೂ 17.82 ಲಕ್ಷ

ರೂ 17.84 ಲಕ್ಷ

ರೂ. 2,000

AX5 E

ರೂ 18.32 ಲಕ್ಷ

ರೂ 18.34 ಲಕ್ಷ

ರೂ. 2,000

AX5 7-ಸೀಟರ್

ರೂ 18.50 ಲಕ್ಷ

ರೂ 18.51 ಲಕ್ಷ

ರೂ. 1,000

AX5‌ E 7-ಸೀಟರ್

ರೂ 19 ಲಕ್ಷ

ರೂ 19.02 ಲಕ್ಷ

ರೂ. 2,000

AX5 AT

ರೂ 19.63 ಲಕ್ಷ

ರೂ 19.65 ಲಕ್ಷ

ರೂ. 2,000

AX7

ರೂ 20.56 ಲಕ್ಷ

ರೂ 20.88 ಲಕ್ಷ

ರೂ. 32,000

AX7 AT

ರೂ 22.37 ಲಕ್ಷ

ರೂ 22.71 ಲಕ್ಷ

ರೂ. 33,000

AX7L AT

ರೂ 24.35 ಲಕ್ಷ

ರೂ 24.72 ಲಕ್ಷ

ರೂ. 37,000

ಈ ಫ್ಲ್ಯಾಗ್‌ ಶಿಪ್‌ ಮಹೀಂದ್ರಾ SUV ಯು ಈಗ ಟರ್ಬೊ ಪೆಟ್ರೋಲ್‌ ಎಂಜಿನ್‌ ನೊಂದಿಗೆ ಆಲ್‌ ವೀಲ್‌ ಡ್ರೈವ್‌ ಆಯ್ಕೆಯನ್ನು ಒದಗಿಸುವುದಿಲ್ಲ. ಇದು 7 ಸೀಟುಗಳ ಆಯ್ಕೆಯನ್ನು AX5 ವೇರಿಯಂಟ್‌ ಗಳಿಂದ ಮಾತ್ರವೇ ಒದಗಿಸುತ್ತದೆ.


ಡೀಸೆಲ್

ವೇರಿಯಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

MX

ರೂ 14.45 ಲಕ್ಷ

ರೂ 14.47 ಲಕ್ಷ

ರೂ. 2,000

MX E

ರೂ 14.95 ಲಕ್ಷ

ರೂ 14.97 ಲಕ್ಷ

ರೂ. 2,000

AX3

ರೂ 16.92 ಲಕ್ಷ

ರೂ 16.94 ಲಕ್ಷ

ರೂ. 2,000

AX3 E

ರೂ 17.42 ಲಕ್ಷ

ರೂ 17.44 ಲಕ್ಷ

ರೂ. 2,000

AX3 7-ಸೀಟರ್

ರೂ 17.75 ಲಕ್ಷ

ರೂ 17.77 ಲಕ್ಷ

ರೂ. 2,000

AX3‌ E 7-ಸೀಟರ್

ರೂ 18.25 ಲಕ್ಷ

ರೂ 18.27 ಲಕ್ಷ

ರೂ. 2,000

AX3 AT

ರೂ 18.90 ಲಕ್ಷ

ರೂ 18.92 ಲಕ್ಷ

ರೂ. 2,000

AX5

ರೂ 18.41 ಲಕ್ಷ

ರೂ 18.43 ಲಕ್ಷ

ರೂ. 2,000

AX5 7-ಸೀಟರ್

ರೂ 19.09 ಲಕ್ಷ

ರೂ 19.11 ಲಕ್ಷ

ರೂ. 2,000

AX5 AT

ರೂ 20.28 ಲಕ್ಷ

ರೂ 20.30 ಲಕ್ಷ

ರೂ. 2,000

AX5 AT 7-ಸೀಟರ್

ರೂ 20.90 ಲಕ್ಷ

ರೂ 20.92 ಲಕ್ಷ

ರೂ. 2,000

AX7

ರೂ 21.21 ಲಕ್ಷ

ರೂ 21.53 ಲಕ್ಷ

ರೂ. 32,000

AX7 AT

ರೂ 22.97 ಲಕ್ಷ

ರೂ 23.31 ಲಕ್ಷ

ರೂ. 34,000

AX7 AT AWD

ರೂ 24.41 ಲಕ್ಷ

ರೂ 24.78 ಲಕ್ಷ

ರೂ. 36,000

AX7L

ರೂ 23.13 ಲಕ್ಷ

ರೂ 23.48 ಲಕ್ಷ

ರೂ. 35,000

AX7L AT

ರೂ 24.89 ಲಕ್ಷ

ರೂ 25.26 ಲಕ್ಷ

ರೂ. 37,000

AX7L AT AWD

ರೂ 26.18 ಲಕ್ಷ

ರೂ 26.57 ಲಕ್ಷ

ರೂ. 39,000

ಮಹೀಂದ್ರಾ XUV700 ಮಾದರಿಯ ಟಾಪ್‌ ಸ್ಪೆಕ್‌ AX7 ವೇರಿಯಂಟ್‌ ಗಳಲ್ಲಿ ರೂ. 39,000 ದಷ್ಟು ಅತೀ ಹೆಚ್ಚಿನ ಬೆಲೆ ಹೆಚ್ಚಳ ಉಂಟಾಗಿದೆ. ಇತರ ಎಲ್ಲಾ ವೇರಿಯಂಟ್‌ ಗಳ ಬೆಲೆಯಲ್ಲಿ ಸುಮಾರು ರೂ. 2,000 ದಷ್ಟು ಹೆಚ್ಚಳ ಉಂಟಾಗಿದೆ. ಇದು ಟಾಟಾ ಹ್ಯರಿಯರ್, ಟಾಟಾ ಸಫಾರಿ, MG ಹೆಕ್ಟರ್‌ ಮತ್ತು MG ಹೆಕ್ಸರ್‌ ಪ್ಲಸ್‌ ಕಾರುಗಳೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ XUV300 AMT

s
ಅವರಿಂದ ಪ್ರಕಟಿಸಲಾಗಿದೆ

sonny

  • 28 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ ಎಕ್ಸ್‌ಯುವಿ300

Read Full News

explore similar ಕಾರುಗಳು

ಮಹೀಂದ್ರ ಎಕ್ಸ್‌ಯುವಿ 700

ಡೀಸಲ್17 ಕೆಎಂಪಿಎಲ್
ಪೆಟ್ರೋಲ್15 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಹೀಂದ್ರ ಥಾರ್‌

ಡೀಸಲ್15.2 ಕೆಎಂಪಿಎಲ್
ಪೆಟ್ರೋಲ್15.2 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ