Login or Register ಅತ್ಯುತ್ತಮ CarDekho experience ಗೆ
Login

ಈ ಜನವರಿಯಲ್ಲಿ ಕೆಲವು ಹ್ಯುಂಡೈ ಕಾರುಗಳ ಖರೀದಿಯೊಂದಿಗೆ ರೂ 3 ಲಕ್ಷದವರೆಗೆ ಉಳಿತಾಯ ಮಾಡಿ

published on ಜನವರಿ 15, 2024 06:52 pm by shreyash for ಹುಂಡೈ ಗ್ರ್ಯಾಂಡ್ ಐ 10 ನಿಯೋಸ್

MY23 (ಮಾಡೆಲ್ ವರ್ಷ) ಹ್ಯುಂಡೈ ಮಾಡೆಲ್ ಗಳ ಖರೀದಿಯೊಂದಿಗೆ ಅತಿ ಹೆಚ್ಚು ಪ್ರಯೋಜನಗಳನ್ನು ನೀಡಲಾಗುತ್ತಿದೆ

  • ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನೊಂದಿಗೆ ಗರಿಷ್ಠ ರೂ.3 ಲಕ್ಷದವರೆಗಿನ ಪ್ರಯೋಜನಗಳನ್ನು ನೀಡಲಾಗುತ್ತಿದೆ.

  • ಹ್ಯುಂಡೈ ಟಕ್ಸನ್‌ನ ಖರೀದಿಯೊಂದಿಗೆ ಗ್ರಾಹಕರು 2 ಲಕ್ಷದವರೆಗೆ ಉಳಿಸಬಹುದು.

  • ಹ್ಯುಂಡೈ i20 ಯೊಂದಿಗೆ ರೂ.63,000 ವರೆಗಿನ ಪ್ರಯೋಜನಗಳನ್ನು ನೀಡಲಾಗುತ್ತಿದೆ.

  • ಹ್ಯುಂಡೈ ಗ್ರಾಂಡ್ i10 ನಿಯೋಸ್ ಮೇಲೆ ರೂ.48,000 ಮತ್ತು ಹ್ಯುಂಡೈ ಔರಾ ಮೇಲೆ ರೂ.33,000 ವರೆಗಿನ ರಿಯಾಯಿತಿ ಪಡೆಯಿರಿ

  • ಹ್ಯುಂಡೈ ಅಲ್ಕಾಜರ್ ನೊಂದಿಗೆ ರೂ.45,000 ವರೆಗಿನ ಉಳಿತಾಯವನ್ನು ಪಡೆಯಿರಿ.

  • ಹ್ಯುಂಡೈ ವೆನ್ಯೂನ ಖರೀದಿಯೊಂದಿಗೆ ಗ್ರಾಹಕರು ರೂ 30,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು.

  • ಎಲ್ಲಾ ಕೊಡುಗೆಗಳು ಜನವರಿ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಹ್ಯುಂಡೈ ಕಾರುಗಳಿಗೆ ಈ ಜನವರಿಯಲ್ಲಿ 3 ಲಕ್ಷದವರೆಗಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಹ್ಯುಂಡೈ ಕ್ರೆಟಾ, ಹ್ಯುಂಡೈ ಎಕ್ಸ್‌ಟರ್ ಮತ್ತು ಹ್ಯುಂಡೈ ಐಯೊನಿಕ್ 5 ಮಾಡೆಲ್ ಗಳನ್ನು ಹೊರತುಪಡಿಸಿ, ಎಲ್ಲಾ ಇತರ ಮಾಡೆಲ್ ಗಳೊಂದಿಗೆ ಕೊಡುಗೆಗಳನ್ನು ನೀಡಲಾಗುತ್ತಿದೆ. MY23 ಯೂನಿಟ್‌ಗಳ ಜೊತೆಗೆ, ಕೆಲವು MY24 ಮಾಡೆಲ್‌ಗಳ ಮೇಲೆ ಕೂಡ ಈ ತಿಂಗಳು ಪ್ರಯೋಜನಗಳನ್ನು ಪಡೆಯಬಹುದು, ಆದರೆ MY23 ಕಾರುಗಳು ಹೆಚ್ಚಿನ ಕೊಡುಗೆಗಳನ್ನು ನೀಡಲಿವೆ. ಜನವರಿ 2024 ರ ಅಂತ್ಯದವರೆಗೆ ಮಾನ್ಯವಾಗಿರುವ ಮಾಡೆಲ್-ವಾರು ಆಫರ್ ವಿವರಗಳನ್ನು ನೋಡೋಣ:

ಹ್ಯುಂಡೈ ಗ್ರಾಂಡ್ i10 ನಿಯೋಸ್

ಕೊಡುಗೆಗಳು

ಮೊತ್ತ

MY23

MY24

ಕ್ಯಾಶ್ ಡಿಸ್ಕೌಂಟ್

ರೂ.35,000 ವರೆಗೆ

ರೂ.20,000 ವರೆಗೆ

ಎಕ್ಸ್ಚೇಂಜ್ ಬೋನಸ್

ರೂ.10,000 ವರೆಗೆ

ರೂ.10,000 ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್

ರೂ.3,000 ವರೆಗೆ

ರೂ.3,000 ವರೆಗೆ

ಒಟ್ಟು ಪ್ರಯೋಜನಗಳು

ರೂ.48,000 ವರೆಗೆ

ರೂ.33,000 ವರೆಗೆ

  • ಹ್ಯಾಚ್‌ಬ್ಯಾಕ್‌ನ MY23 ಯೂನಿಟ್ ಗಳಿಗೆ ನೀಡಲಾಗಿರುವ ರಿಯಾಯಿತಿಗಳು ಅದರ CNG ವೇರಿಯಂಟ್ ಗಳಿಗೆ ಮಾತ್ರ ಅನ್ವಯವಾಗಿರುತ್ತವೆ. ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್ ಗಳಿಗೆ, ನಗದು ರಿಯಾಯಿತಿಯು ರೂ 20,000 ಆಗಿದೆ, ಮತ್ತು AMT ಟ್ರಿಮ್‌ಗಳಿಗೆ ಇದು ರೂ 10,000 ಕ್ಕೆ ಇಳಿಯುತ್ತದೆ.

  • ಅದೇ ರೀತಿ, ಗ್ರಾಂಡ್ i10 ನಿಯೋಸ್ ನ MY24 ಯೂನಿಟ್ ಗಳಿಗೆ ತಿಳಿಸಲಾದ ಪ್ರಯೋಜನಗಳನ್ನು ಅದರ CNG ವೇರಿಯಂಟ್ ಗಳೊಂದಿಗೆ ಮಾತ್ರ ಪಡೆಯಬಹುದು. ರೆಗ್ಯುಲರ್ ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್ ಗಳಿಗೆ ನಗದು ರಿಯಾಯಿತಿಯು ರೂ.10,000 ಆಗಿದೆ, ಮತ್ತು AMT ವೇರಿಯಂಟ್ ಗಳಿಗೆ ರೂ.5,000

  • ಎಕ್ಸ್ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯಂತಹ ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

  • ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬೆಲೆಯು 5.93 ಲಕ್ಷದಿಂದ ಶುರುವಾಗಿ ರೂ.8.56 ಲಕ್ಷದವರೆಗೆ ಇದೆ.

ಹ್ಯುಂಡೈ ಔರಾ

ಕೊಡುಗೆಗಳು

ಮೊತ್ತ

MY23

MY24

ಕ್ಯಾಶ್ ಡಿಸ್ಕೌಂಟ್

ರೂ.20,000 ವರೆಗೆ

ರೂ.15,000 ವರೆಗೆ

ಎಕ್ಸ್ಚೇಂಜ್ ಬೋನಸ್

ರೂ.10,000 ವರೆಗೆ

ರೂ.10,000 ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್

ರೂ.3,000 ವರೆಗೆ

ರೂ.3,000 ವರೆಗೆ

ಒಟ್ಟು ಪ್ರಯೋಜನಗಳು

ರೂ.33,000 ವರೆಗೆ

ರೂ.28,000 ವರೆಗೆ

  • ಹ್ಯುಂಡೈ ಔರಾದ MY23 ಯೂನಿಟ್‌ಗಳಿಗಾಗಿ ಟೇಬಲ್‌ನಲ್ಲಿ ನೀಡಲಾಗಿರುವ ಕೊಡುಗೆಗಳು CNG ವೇರಿಯಂಟ್ ಗಳಿಗೆ ಮಾತ್ರ ಅನ್ವಯಿಸುತ್ತವೆ. ರೆಗ್ಯುಲರ್ ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್ ಗಳಿಗೆ ನಗದು ರಿಯಾಯಿತಿಯು ರೂ.10,000 ಕ್ಕೆ ಇಳಿಯುತ್ತದೆ.

  • ಹಾಗೆಯೇ, ಮೇಲೆ ತಿಳಿಸಲಾದ MY24 ಕೊಡುಗೆಗಳು ಔರಾದ CNG ವೇರಿಯಂಟ್ ಗಳೊಂದಿಗೆ ಮಾತ್ರ ಲಭ್ಯವಿದೆ. ಪೆಟ್ರೋಲ್ ಟ್ರಿಮ್‌ಗಳಿಗೆ, ನಗದು ಲಾಭವು ರೂ.5,000 ಕ್ಕೆ ಇಳಿಯುತ್ತದೆ.

  • ಹ್ಯುಂಡೈ ಔರಾ ಬೆಲೆಯು ರೂ.6.49 ಲಕ್ಷದಿಂದ ರೂ.9.04 ಲಕ್ಷದವರೆಗೆ ಇದೆ

ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಬಿಡುಗಡೆಗೆ ಮುಂಚೆ ಡೀಲರ್‌ಶಿಪ್‌ಗಳನ್ನು ತಲುಪಿವೆ

ಹ್ಯುಂಡೈ i20

ಕೊಡುಗೆಗಳು

ಮೊತ್ತ

MY23

MY24

ಕ್ಯಾಶ್ ಡಿಸ್ಕೌಂಟ್

ರೂ.50,000 ವರೆಗೆ

ಅನ್ವಯಿಸುವುದಿಲ್ಲ

ಎಕ್ಸ್ಚೇಂಜ್ ಬೋನಸ್

ರೂ.10,000 ವರೆಗೆ

ರೂ.10,000 ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್

ರೂ.3,000 ವರೆಗೆ

ಅನ್ವಯಿಸುವುದಿಲ್ಲ

ಒಟ್ಟು ಪ್ರಯೋಜನಗಳು

ರೂ.63,000 ವರೆಗೆ

ರೂ.10,000 ವರೆಗೆ

  • ಮೇಲೆ ತಿಳಿಸಲಾದ ಗರಿಷ್ಠ ಪ್ರಯೋಜನಗಳು ಹ್ಯುಂಡೈ i20 ನ ಪ್ರಿ-ಫೇಸ್‌ಲಿಫ್ಟ್ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ವೇರಿಯಂಟ್ ಗಳಿಗೆ ಮಾತ್ರ ಅನ್ವಯಿಸುತ್ತವೆ. ಪ್ರಿ-ಫೇಸ್‌ಲಿಫ್ಟ್ i20 ಯ ಸ್ಪೋರ್ಟ್ಜ್ ಮ್ಯಾನುವಲ್ ಟ್ರಿಮ್‌ಗಾಗಿ ನಗದು ರಿಯಾಯಿತಿಯು ರೂ.25,000 ಕ್ಕೆ ಇಳಿಯುತ್ತದೆ, ಆದರೆ ಇತರ ಎಲ್ಲಾ ವೇರಿಯಂಟ್ ಗಳಿಗೆ ಇದು ರೂ.10,000 ಆಗಿದೆ. ಕಾರ್ಪೊರೇಟ್ ರಿಯಾಯಿತಿಯನ್ನು ಹ್ಯಾಚ್‌ಬ್ಯಾಕ್‌ನ DCT ಮತ್ತು ಸ್ಪೋರ್ಟ್ಜ್ ಮ್ಯಾನುಯಲ್ ವೇರಿಯಂಟ್ ಗಳಲ್ಲಿ ಮಾತ್ರ ಲಭ್ಯವಿದೆ ಎಂಬುದನ್ನು ದಯವಿಟ್ಟು ಗಮನಿಸಿ.

  • i20 ಯ ಫೇಸ್‌ಲಿಫ್ಟ್ ಆಗಿರುವ MY23 ಯುನಿಟ್‌ಗಳನ್ನು ರೂ. 15,000 ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 10,000 ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಪಡೆಯಬಹುದು.

  • MY24 ಹ್ಯುಂಡೈ i20 ಅನ್ನು 10,000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಮಾತ್ರ ಪಡೆಯಬಹುದು.

  • ಹ್ಯುಂಡೈ i20 ಬೆಲೆಯು ರೂ.7.04 ಲಕ್ಷದಿಂದ ರೂ.11.21 ಲಕ್ಷದವರೆಗೆ ಇದೆ

ಹ್ಯುಂಡೈ i20 N ಲೈನ್

ಕೊಡುಗೆಗಳು

ಮೊತ್ತ (MY23)

ಕ್ಯಾಶ್ ಡಿಸ್ಕೌಂಟ್

ರೂ.50,000 ವರೆಗೆ

ಎಕ್ಸ್ಚೇಂಜ್ ಬೋನಸ್

ರೂ.10,000 ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್

ಅನ್ವಯಿಸುವುದಿಲ್ಲ

ಒಟ್ಟು ಪ್ರಯೋಜನಗಳು

ರೂ.60,000 ವರೆಗೆ

  • ಈ ರಿಯಾಯಿತಿಗಳು ಹ್ಯುಂಡೈ i20 N ಲೈನ್ MY23 ಯುನಿಟ್‌ಗಳ ಪ್ರೀ-ಫೇಸ್‌ಲಿಫ್ಟ್ ವರ್ಷನ್ ಗಳಿಗೆ ಸಿಗಲಿದೆ.

  • ಫೇಸ್‌ಲಿಫ್ಟ್ ಆಗಿರುವ MY23 ಮಾಡೆಲ್ ಗಳಿಗೆ, ಕ್ಯಾಶ್ ಡಿಸ್ಕೌಂಟ್ ಅನ್ನು ರೂ 15,000 ಕ್ಕೆ ಇಳಿಸಲಾಗಿದೆ, ಆದರೆ ಯಾವುದೇ ಎಕ್ಸ್ಚೇಂಜ್ ಬೋನಸ್ ಲಭ್ಯವಿಲ್ಲ.

  • ಹ್ಯುಂಡೈ ತನ್ನ i20 N ಲೈನ್‌ನ MY24 ಯೂನಿಟ್ ಗಳಿಗೆ ಯಾವುದೇ ಕೊಡುಗೆಗಳನ್ನು ನೀಡುತ್ತಿಲ್ಲ.

  • i20 N ಲೈನ್‌ನ ಬೆಲೆಯು ರೂ.10 ಲಕ್ಷದಿಂದ 12.52 ಲಕ್ಷದವರೆಗೆ ಇದೆ

ಹ್ಯುಂಡೈ ವೆನ್ಯೂ

ಕೊಡುಗೆಗಳು

ಮೊತ್ತ (MY23)

Venue

Venue N Line

ಕ್ಯಾಶ್ ಡಿಸ್ಕೌಂಟ್

ರೂ.15,000 ವರೆಗೆ

ರೂ.30,000 ವರೆಗೆ

ಎಕ್ಸ್ಚೇಂಜ್ ಬೋನಸ್

ರೂ.15,000 ವರೆಗೆ

ಅನ್ವಯಿಸುವುದಿಲ್ಲ

ಕಾರ್ಪೊರೇಟ್ ಡಿಸ್ಕೌಂಟ್

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

ಒಟ್ಟು ಪ್ರಯೋಜನಗಳು

ರೂ.30,000 ವರೆಗೆ

ರೂ.30,000 ವರೆಗೆ

  • ಹ್ಯುಂಡೈ ವೆನ್ಯೂನ MY23 ಯೂನಿಟ್ ಗಳಿಗೆ ಮಾತ್ರ ಈ ತಿಂಗಳು ಕೊಡುಗೆಗಳು ಲಭ್ಯವಿವೆ.

  • ಮೇಲೆ ನೀಡಲಾದ ಕೊಡುಗೆಗಳು ರೆಗ್ಯುಲರ್ ಹ್ಯುಂಡೈ ವೆನ್ಯೂ SUV ಯ 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುವಲ್ ವೇರಿಯಂಟ್ ಗಳಲ್ಲಿ ಮಾತ್ರ ಲಭ್ಯವಿರುತ್ತವೆ. DCT ಟ್ರಿಮ್‌ಗಳಿಗಾಗಿ ಕ್ಯಾಶ್ ಡಿಸ್ಕೌಂಟ್ ರೂ.10,000 ಕ್ಕೆ ಇಳಿಯುತ್ತದೆ.

  • ವೆನ್ಯೂ N ಲೈನ್‌ಗಾಗಿ, ಟೇಬಲ್‌ನಲ್ಲಿ ನೀಡಲಾದ ಕೊಡುಗೆಗಳು ಅದರ ಹಳೆಯ DCT ಮತ್ತು ಹೊಸ ಮ್ಯಾನುಯಲ್ ವೇರಿಯಂಟ್ ಗಳಿಗೆ ಮಾನ್ಯವಾಗಿರುತ್ತವೆ.

  • ಹ್ಯುಂಡೈ ವೆನ್ಯೂನ ಅಪ್ಡೇಟ್ ಆಗಿರುವ DCT ವೇರಿಯಂಟ್ ಗಳಿಗೆ ರೂ 20,000 ಕ್ಯಾಶ್ ಡಿಸ್ಕೌಂಟ್ ಅನ್ನು ಮಾತ್ರ ಪಡೆಯಬಹುದು.

  • ಹ್ಯುಂಡೈ ವೆನ್ಯೂ ಬೆಲೆಯು 7.94 ಲಕ್ಷದಿಂದ 13.44 ಲಕ್ಷದವರೆಗೆ ಇದೆ, ಹಾಗೂ ವೆನ್ಯೂ N ಲೈನ್ ಬೆಲೆಯು 12.08 ಲಕ್ಷದಿಂದ 13.90 ಲಕ್ಷದವರೆಗೆ ಇದೆ.

ಇದನ್ನು ಕೂಡ ಓದಿ: ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಮತ್ತು ಇಂಟರ್ನ್ಯಾಷನಲ್ ಕ್ರೆಟಾ ಫೇಸ್‌ಲಿಫ್ಟ್: ಏನೇನು ವ್ಯತ್ಯಾಸಗಳಿವೆ?

  • ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ

  • ಉಪಯೋಗಿಸಿದ ಕಾರಿನ ಮೌಲ್ಯಮಾಪನ

ಹ್ಯುಂಡೈ ವೆರ್ನಾ

ಕೊಡುಗೆಗಳು

ಮೊತ್ತ

MY23

MY24

ಕ್ಯಾಶ್ ಡಿಸ್ಕೌಂಟ್

ರೂ.30,000 ವರೆಗೆ

ರೂ.10,000 ವರೆಗೆ

ಎಕ್ಸ್ಚೇಂಜ್ ಬೋನಸ್

ರೂ.25,000 ವರೆಗೆ

ರೂ.15,000 ವರೆಗೆ

ಒಟ್ಟು ಪ್ರಯೋಜನಗಳು

ರೂ.55,000 ವರೆಗೆ

ರೂ.25,000 ವರೆಗೆ

  • MY23 ಹ್ಯುಂಡೈ ವೆರ್ನಾ ಅದರ MY24 ಮಾಡೆಲ್ ಗೆ ಹೋಲಿಸಿದರೆ ಹೆಚ್ಚಿನ ನಗದು ಲಾಭ ಮತ್ತು ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಬರುತ್ತದೆ.

  • ವೆರ್ನಾ ಬೆಲೆಯು 11 ಲಕ್ಷದಿಂದ 17.42 ಲಕ್ಷದವರೆಗೆ ಇದೆ.

ಹ್ಯುಂಡೈ ಅಲ್ಕಾಜರ್

ಕೊಡುಗೆಗಳು

ಮೊತ್ತ

MY23

MY24

ಕ್ಯಾಶ್ ಡಿಸ್ಕೌಂಟ್

ರೂ.25,000 ವರೆಗೆ

ಅನ್ವಯಿಸುವುದಿಲ್ಲ

ಎಕ್ಸ್ಚೇಂಜ್ ಬೋನಸ್

ರೂ.20,000 ವರೆಗೆ

ರೂ.15,000 ವರೆಗೆ

ಒಟ್ಟು ಪ್ರಯೋಜನಗಳು

ರೂ.45,000 ವರೆಗೆ

ರೂ.15,000 ವರೆಗೆ

  • ಅಲ್ಕಾಜರ್‌ನ MY23 ಯೂನಿಟ್ ಗಳಿಗೆ ನೀಡಲಾಗಿರುವ ಪ್ರಯೋಜನಗಳು ಅದರ ಪೆಟ್ರೋಲ್ ವೇರಿಯಂಟ್ ಗಳಿಗೆ ಮಾತ್ರ ಲಭ್ಯವಿರುತ್ತವೆ. SUV ಯ ಡೀಸೆಲ್ ವೇರಿಯಂಟ್ ಗಳಿಗೆ ಯಾವುದೇ ಕ್ಯಾಶ್ ಡಿಸ್ಕೌಂಟ್ ಅನ್ನು ನೀಡಲಾಗಿಲ್ಲ.

  • ಹ್ಯುಂಡೈ ಅಲ್ಕಾಜಾರ್‌ನ MY24 ಯುನಿಟ್‌ಗಳು 15,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ನೊಂದಿಗೆ ಮಾತ್ರ ಬರುತ್ತವೆ.

  • ಅಲ್ಕಾಜರ್‌ನ ಬೆಲೆಯು 16.78 ಲಕ್ಷದಿಂದ 21.28 ಲಕ್ಷದವರೆಗೆ ಇದೆ.

ಹ್ಯುಂಡೈ ಟಕ್ಸನ್

ಕೊಡುಗೆಗಳು

ಮೊತ್ತ

MY23

MY24

ಕ್ಯಾಶ್ ಡಿಸ್ಕೌಂಟ್

ರೂ.2 ಲಕ್ಷದವರೆಗೆ

ಅನ್ವಯಿಸುವುದಿಲ್ಲ

ಎಕ್ಸ್ಚೇಂಜ್ ಬೋನಸ್

ಅನ್ವಯಿಸುವುದಿಲ್ಲ

ರೂ.15,000 ವರೆಗೆ

ಒಟ್ಟು ಪ್ರಯೋಜನಗಳು

ರೂ.2 ಲಕ್ಷದವರೆಗೆ

ರೂ.15,000 ವರೆಗೆ

  • ಟಕ್ಸನ್‌ನ MY23 ಯೂನಿಟ್ ಗೆ ಮೇಲೆ ನೀಡಲಾಗಿರುವ ನಗದು ಪ್ರಯೋಜನಗಳು ಡೀಸೆಲ್ ವೇರಿಯಂಟ್ ಗಳಿಗೆ ಮಾತ್ರ ಲಭ್ಯವಿದೆ. ಪೆಟ್ರೋಲ್ ಮಾಡೆಲ್ ಗಳಿಗೆ ನಗದು ಪ್ರಯೋಜನವು ರೂ.50,000 ಕ್ಕೆ ಇಳಿಯುತ್ತದೆ.

  • ಫ್ಲ್ಯಾಗ್‌ಶಿಪ್ ಹ್ಯುಂಡೈ SUV ಯ MY24 ಯೂನಿಟ್ ಗಳು ಕೇವಲ 15,000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್‌ನೊಂದಿಗೆ ಲಭ್ಯವಿದೆ.

  • ಹ್ಯುಂಡೈ ಟಕ್ಸನ್ ಬೆಲೆಯು 29.02 ಲಕ್ಷದಿಂದ 35.94 ಲಕ್ಷದವರೆಗೆ ಇದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್

ಕೊಡುಗೆಗಳು

ಮೊತ್ತ (MY23)

ಕ್ಯಾಶ್ ಡಿಸ್ಕೌಂಟ್

ರೂ.3 ಲಕ್ಷದವರೆಗೆ

ಒಟ್ಟು ಪ್ರಯೋಜನಗಳು

ರೂ.3 ಲಕ್ಷದವರೆಗೆ


  • MY23 ಹ್ಯುಂಡೈ ಕೋನಾ ಎಲೆಕ್ಟ್ರಿಕ್ 3 ಲಕ್ಷ ರೂಪಾಯಿಗಳ ಅತ್ಯಧಿಕ ಕ್ಯಾಶ್ ಡಿಸ್ಕೌಂಟ್ ನೊಂದಿಗೆ ಲಭ್ಯವಿದೆ.

  • ಎಲೆಕ್ಟ್ರಿಕ್ SUV ಯ MY24 ಟ್ರಿಮ್‌ಗಳಿಗೆ ಯಾವುದೇ ಉಳಿತಾಯ ಕೊಡುಗೆಗಳನ್ನು ನೀಡಲಾಗಿಲ್ಲ.

  • ಕೋನಾ ಬೆಲೆಯು 23.84 ಲಕ್ಷದಿಂದ 24.03 ಲಕ್ಷದವರೆಗೆ ಇದೆ.

ಗಮನಿಸಿ

  • ಟೇಬಲ್ ನಲ್ಲಿ ನೀಡಲಾಗಿರುವ ಕೊಡುಗೆಗಳು ಆಯಾ ನಗರ ಮತ್ತು ರಾಜ್ಯವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹ್ಯುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ

ಇನ್ನಷ್ಟು ಓದಿ: ಗ್ರಾಂಡ್ i10 ನಿಯೋಸ್ AMT

s
ಅವರಿಂದ ಪ್ರಕಟಿಸಲಾಗಿದೆ

shreyash

  • 94 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ Grand ಐ10 Nios

Read Full News

explore similar ಕಾರುಗಳು

ಹುಂಡೈ I20

ಪೆಟ್ರೋಲ್16 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ಔರಾ

ಪೆಟ್ರೋಲ್17 ಕೆಎಂಪಿಎಲ್
ಸಿಎನ್‌ಜಿ22 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ಅಲ್ಕಝರ್

ಡೀಸಲ್24.5 ಕೆಎಂಪಿಎಲ್
ಪೆಟ್ರೋಲ್18.8 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ