Login or Register ಅತ್ಯುತ್ತಮ CarDekho experience ಗೆ
Login

ಈ ಜೂನ್ ತಿಂಗಳಿನಲ್ಲಿ ಸಬ್‌-4ಎಮ್‌ ಕಾಂಪ್ಯಾಕ್ಟ್ ಎಸ್‌ಯುವಿ ಖರೀದಿಸುವುದಾದರೆ ಗಮನಿಸಿ; 6 ತಿಂಗಳವರೆಗೆ ಇದೆ ವೈಟಿಂಗ್‌ ಪಿರೇಡ್‌..

published on ಜೂನ್ 11, 2024 04:05 pm by samarth for ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

ನೀವು ಎಕ್ಸ್‌ಯುವಿ 3XO ಖರೀದಿಸಲು ಯೋಜಿಸುತ್ತಿದ್ದರೆ, 6 ತಿಂಗಳವರೆಗಿನ ವೈಟಿಂಗ್‌ ಪಿರೇಡ್‌ಗೆ ಸಿದ್ಧರಾಗಿರಿ, ಕೈಗರ್ ಮತ್ತು ಮ್ಯಾಗ್ನೈಟ್ ಎರಡೂ ಕಡಿಮೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿವೆ

ಸಬ್‌ಕಾಂಪ್ಯಾಕ್ಟ್ ಮಾರುಕಟ್ಟೆಯು ಯಾವಾಗಲೂ ಎಸ್‌ಯುವಿಗಾಗಿ ಹುಡುಕುತ್ತಿರುವ ಖರೀದಿದಾರರಿಗೆ ಆಯ್ಕೆ ಮಾಡಲು ನೆಚ್ಚಿನ ಸೆಗ್ಮೆಂಟ್‌ ಆಗಿದೆ. ಬಹಳಷ್ಟು ಮಾಡೆಲ್‌ಗಳು, ವಿಶೇಷವಾಗಿ ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ ಎಕ್ಸ್‌ಯುವಿ 3XO, 2024ರ ಜೂನ್‌ನಲ್ಲಿ ಭಾರಿ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ನೀವು ಸಬ್‌-4ಎಮ್‌ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪರಿಗಣಿಸುತ್ತಿದ್ದರೆ, ಆಯ್ಕೆ ಮಾಡಲು ನಿಮಗೆ ಏಳು ಆಯ್ಕೆಗಳಿವೆ. ಈ ತಿಂಗಳ 20 ಪ್ರಮುಖ ನಗರಗಳಲ್ಲಿ ಪ್ರತಿ ಮೊಡೆಲ್‌ನ ವೈಟಿಂಗ್‌ ಪಿರೇಡ್‌ಗಳ ಪಟ್ಟಿಯನ್ನು ನಾವು ಸಂಗ್ರಹಿಸಿದ್ದೇವೆ:

ನಗರ

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ

ಟಾಟಾ ನೆಕ್ಸಾನ್

ಮಾರುತಿ ಬ್ರೆಜ್ಜಾ

ಹುಂಡೈ ವೆನ್ಯೂ/ ವೆನ್ಯೂ ಎನ್‌ ಲೈನ್

ಕಿಯಾ ಸೋನೆಟ್

ನಿಸ್ಸಾನ್ ಮ್ಯಾಗ್ನೈಟ್

ರೆನಾಲ್ಟ್ ಕೈಗರ್

ನವದೆಹಲಿ

3-5 ತಿಂಗಳುಗಳು

2-3 ತಿಂಗಳುಗಳು

1.5-2 ತಿಂಗಳುಗಳು

2-3 ತಿಂಗಳುಗಳು / 2-4 ತಿಂಗಳುಗಳು

3 ತಿಂಗಳುಗಳು

1.5-2 ತಿಂಗಳುಗಳು

0.5 ತಿಂಗಳುಗಳು

ಬೆಂಗಳೂರು

3-6 ತಿಂಗಳುಗಳು

3 ತಿಂಗಳುಗಳು

1-2 ತಿಂಗಳುಗಳು

3 ತಿಂಗಳುಗಳು/ 3 ತಿಂಗಳುಗಳು

2 ತಿಂಗಳುಗಳು

1-2 ತಿಂಗಳುಗಳು

0.5 ತಿಂಗಳುಗಳು

ಮುಂಬೈ

4-5 ತಿಂಗಳುಗಳು

2 ತಿಂಗಳುಗಳು

1-2 ತಿಂಗಳುಗಳು

3 ತಿಂಗಳುಗಳು / 3 ತಿಂಗಳುಗಳು

1 ತಿಂಗಳು

0.5-1ತಿಂಗಳು

1 ತಿಂಗಳು

ಹೈದರಾಬಾದ್

4-5 ತಿಂಗಳುಗಳು

2 ತಿಂಗಳುಗಳು

1-2 ತಿಂಗಳುಗಳು

3 ತಿಂಗಳುಗಳು / 2.5-3.5 ತಿಂಗಳುಗಳು

1-2 ತಿಂಗಳುಗಳು

1 ವಾರ

1 ತಿಂಗಳು

ಪುಣೆ

2-5 ತಿಂಗಳುಗಳು

2 ತಿಂಗಳುಗಳು

1-2 ತಿಂಗಳುಗಳು

3 ತಿಂಗಳುಗಳು / 3 ತಿಂಗಳುಗಳು

2 ತಿಂಗಳುಗಳು

1-1.5 ತಿಂಗಳು

1 ತಿಂಗಳು

ಚೆನ್ನೈ

5 ತಿಂಗಳುಗಳು

2-2.5 ತಿಂಗಳುಗಳು

1-2 ತಿಂಗಳುಗಳು

3 ತಿಂಗಳುಗಳು / 3 ತಿಂಗಳುಗಳು

1 ತಿಂಗಳು

0.5 ತಿಂಗಳುಗಳು

ಕಾಯಬೇಕಾಗಿಲ್ಲ

ಜೈಪುರ

4-5 ತಿಂಗಳುಗಳು

3 ತಿಂಗಳುಗಳು

2.5 ತಿಂಗಳುಗಳು

3 ತಿಂಗಳುಗಳು / 2.5-3.5 ತಿಂಗಳುಗಳು

1-2 ತಿಂಗಳುಗಳು

0.5-1 ತಿಂಗಳು

2-3 ತಿಂಗಳುಗಳು

ಅಹಮದಾಬಾದ್

3-4 ತಿಂಗಳುಗಳು

1.5-2 ತಿಂಗಳುಗಳು

1 ತಿಂಗಳು

3 ತಿಂಗಳುಗಳು / 3 ತಿಂಗಳುಗಳು

1-2 ತಿಂಗಳುಗಳು

0.5-1 ತಿಂಗಳು

1-2 ತಿಂಗಳುಗಳು

ಗುರುಗ್ರಾಮ್

4 ತಿಂಗಳುಗಳು

1-1.5 ತಿಂಗಳುಗಳು

2-3 ತಿಂಗಳುಗಳು

2.5-3.5 ತಿಂಗಳುಗಳು / 2-2.5 ತಿಂಗಳುಗಳು

1 ತಿಂಗಳು

0.5 ತಿಂಗಳು

1 ತಿಂಗಳು

ಲಕ್ನೋ

3-4 ತಿಂಗಳುಗಳು

3 ತಿಂಗಳುಗಳು

2 ತಿಂಗಳುಗಳು

3 ತಿಂಗಳುಗಳು / 3 ತಿಂಗಳುಗಳು

2-3 ತಿಂಗಳುಗಳು

1 ತಿಂಗಳು

1 ತಿಂಗಳು

ಕೋಲ್ಕತ್ತಾ

3-5 ತಿಂಗಳುಗಳು

2-3 ತಿಂಗಳುಗಳು

1-2 ತಿಂಗಳುಗಳು

2.5-3.5 ತಿಂಗಳುಗಳು / 2-2.5 ತಿಂಗಳುಗಳು

ಕಾಯಬೇಕಾಗಿಲ್ಲ

1 ತಿಂಗಳು

1 ತಿಂಗಳು

ಥಾಣೆ

5 ತಿಂಗಳುಗಳು

2 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು / 2 ತಿಂಗಳುಗಳು

1 ತಿಂಗಳು

0.5 ತಿಂಗಳುಗಳು

1-2 ತಿಂಗಳುಗಳು

ಸೂರತ್

3-4 ತಿಂಗಳುಗಳು

1-1.5 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು / 3 ತಿಂಗಳುಗಳು

1 ತಿಂಗಳು

0.5-1 ತಿಂಗಳು

ಕಾಯಬೇಕಾಗಿಲ್ಲ

ಗಾಜಿಯಾಬಾದ್

4-5 ತಿಂಗಳುಗಳು

2 ತಿಂಗಳುಗಳು

1 ತಿಂಗಳು

2-3 ತಿಂಗಳುಗಳು / 3-5 ತಿಂಗಳುಗಳು

1 ತಿಂಗಳು

1 ವಾರ

0.5 ತಿಂಗಳು

ಚಂಡೀಗಢ

4.5 ತಿಂಗಳುಗಳು

1.5-2 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು / 2.5-3.5 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

ಕೊಯಮತ್ತೂರು

4 ತಿಂಗಳುಗಳು

2-3 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು / 3 ತಿಂಗಳುಗಳು

2 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

ಪಾಟ್ನಾ

3-5 ತಿಂಗಳುಗಳು

1.5-2 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು / 3 ತಿಂಗಳುಗಳು

2 ತಿಂಗಳುಗಳು

0.5 ತಿಂಗಳು

0.5 ತಿಂಗಳುಗಳು

ಫರಿದಾಬಾದ್

4 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು

3 ತಿಂಗಳುಗಳು / 3 ತಿಂಗಳುಗಳು

1-2 ತಿಂಗಳುಗಳು

0.5 ತಿಂಗಳು

0.5 ತಿಂಗಳು

ಇಂದೋರ್

3-5 ತಿಂಗಳುಗಳು

2 ತಿಂಗಳುಗಳು

2-3 ತಿಂಗಳುಗಳು

2-3 ತಿಂಗಳುಗಳು / 2.5-3.5 ತಿಂಗಳುಗಳು

1 ತಿಂಗಳು

1 ವಾರ

0.5 ತಿಂಗಳುಗಳು

ನೋಯ್ಡಾ

3.5-4 ತಿಂಗಳುಗಳು

2-3 ತಿಂಗಳುಗಳು

1 ತಿಂಗಳು

2.5-3.5 ತಿಂಗಳುಗಳು / 2-2.5 ತಿಂಗಳುಗಳು

0.5 ತಿಂಗಳುಗಳು

0.5 ತಿಂಗಳು

1 ತಿಂಗಳು

ಇದನ್ನೂ ಸಹ ಓದಿ: Mahindra XUV 3XO ವರ್ಸಸ್ Maruti Brezza: ಸ್ಪೆಸಿಫಿಕೇಷನ್ ಗಳ ಹೋಲಿಕೆ

ಗಮನಿಸಿದ ಪ್ರಮುಖ ಅಂಶಗಳು

  • ಸರಾಸರಿಯಾಗಿ, ಟಾಟಾ ನೆಕ್ಸಾನ್ ಪ್ರಸ್ತುತ ಜೂನ್‌ನಲ್ಲಿ 2 ತಿಂಗಳವರೆಗೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಆದಾಗಿಯೂ, ಜೈಪುರ, ಲಕ್ನೋ ಮತ್ತು ಕೊಯಮತ್ತೂರಿನಂತಹ ನಗರಗಳಲ್ಲಿ, ಗ್ರಾಹಕರು ನೆಕ್ಸಾನ್ ಅನ್ನು ಪಡೆದುಕೊಳ್ಳಲು 3 ತಿಂಗಳವರೆಗೆ ಕಾಯಬೇಕಾಗಬಹುದು.

  • ಈ ಜೂನ್ ತಿಂಗಳಿನಲ್ಲಿ ಮಾರುತಿ ಬ್ರೆಝಾವನ್ನು ಮನೆಗೆ ಕೊಂಡೊಯ್ಯಲು ನೀವು ಯೋಜಿಸುತ್ತಿದ್ದರೆ, ಸುಮಾರು 2 ತಿಂಗಳ ಸರಾಸರಿ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಆದಾಗಿಯೂ, ಅಹಮದಾಬಾದ್, ಗಾಜಿಯಾಬಾದ್ ಮತ್ತು ನೋಯ್ಡಾದಲ್ಲಿ ಇದು ಕೇವಲ 1 ತಿಂಗಳಲ್ಲಿ ಲಭ್ಯವಿದೆ.

  • ಮೇಲಿನ ಕೋಷ್ಟಕದಲ್ಲಿ ಉಲ್ಲೇಖಿಸಲಾದ ಎಲ್ಲಾ ಪ್ರಮುಖ ನಗರಗಳಲ್ಲಿ ಹ್ಯುಂಡೈ ವೆನ್ಯೂ ಮತ್ತು ವೆನ್ಯೂ ಎನ್-ಲೈನ್ ಎರಡೂ ಸರಾಸರಿ 3 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ.

  • ಕಿಯಾ ಸೋನೆಟ್ ಅನ್ನು ಮನೆಗೆ ಕೊಂಡೊಯ್ಯಲು ಸರಾಸರಿ 1 ತಿಂಗಳವರೆಗೆ ಕಾಯಬೇಕಾಗುತ್ತದೆ, ಆದರೆ ಕೋಲ್ಕತ್ತಾ ಮತ್ತು ನೋಯ್ಡಾದಂತಹ ಕೆಲವು ನಗರಗಳಲ್ಲಿ ಇದು ಗರಿಷ್ಠ ಎರಡು ವಾರಗಳ ಸಮಯದಲ್ಲಿ ಲಭ್ಯವಿರಲಿದೆ.

  • ನಿಸ್ಸಾನ್ ಮ್ಯಾಗ್ನೈಟ್ ಸಾಮಾನ್ಯವಾಗಿ 1 ತಿಂಗಳವರೆಗೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿರುತ್ತದೆ. ಆದಾಗ್ಯೂ, ಹೈದರಾಬಾದ್, ಚೆನ್ನೈ, ಗಾಜಿಯಾಬಾದ್ ಮತ್ತು ಇಂದೋರ್‌ನಂತಹ ನಗರಗಳಲ್ಲಿ ಇದನ್ನು ಕೇವಲ 1 ವಾರದೊಳಗೆ ಮನೆಗೆ ಕೊಂಡೊಯ್ಯಬಹುದು.

  • ರೆನಾಲ್ಟ್ ಕೈಗರ್ ಚೆನ್ನೈ, ಕೊಯಮತ್ತೂರು ಮತ್ತು ಸೂರತ್‌ನಂತಹ ಕೆಲವು ನಗರಗಳಲ್ಲಿ ಸುಲಭವಾಗಿ ಲಭ್ಯವಿರುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿದ್ದು, ಇತರ ನಗರಗಳಲ್ಲಿ ಇದು 1 ತಿಂಗಳವರೆಗೆ ತಡವಾಗಬಹುದು.

ಹೊಸ ಕಾರಿಗೆ ನಿಖರವಾದ ವೈಟಿಂಗ್‌ ಪಿರೇಡ್‌ ಆಯ್ಕೆಯ ಆವೃತ್ತಿ ಮತ್ತು ಬಣ್ಣವನ್ನು ಆಧರಿಸಿ ಬದಲಾಗಬಹುದು ಮತ್ತು ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ದಯವಿಟ್ಟು ಗಮನಿಸಿ.

ಇನ್ನಷ್ಟು ಓದಿ : ಎಕ್ಸ್‌ಯುವಿ 3XO ಎಎಮ್‌ಟಿ

s
ಅವರಿಂದ ಪ್ರಕಟಿಸಲಾಗಿದೆ

samarth

  • 31 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ XUV 3XO

explore similar ಕಾರುಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಟಾಟಾ ನೆಕ್ಸಾನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ