ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024ರ Mercedes-AMG G 63 ಭಾರತದಲ್ಲಿ ರೂ 3.60 ಕೋಟಿಗೆ ಬಿಡುಗಡೆ, ಹೊಸ ಎಂಜಿನ್ ಮತ್ತು ಫೀಚರ್ಗಳ ಸೇರ್ಪಡೆ
ವಿನ್ಯಾಸದಲ್ಲಿನ ಮರ್ಪಾಡುಗಳು ಚಿಕ್ಕದಾಗಿದ್ದರೂ, G 63 ಫೇಸ್ಲಿಫ್ಟ್ ಮುಖ್ಯವಾಗಿ ಅದರ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಪವರ್ಟ್ರೇನ್ಗೆ ಟೆಕ್ ಸೇರ್ಪಡೆಗಳನ್ನು ಪಡೆಯುತ್ತದೆ
ವಾವ್.. ಭಾರ ತದಲ್ಲಿ 50,000 ಮಾರಾಟದ ಮೈಲಿಗಲ್ಲು ದಾಟಿದ Volkswagen Virtus
2024ರ ಮೇ ತಿಂಗಳವರೆಗೆ ವರ್ಟಸ್ ತನ್ನ ಸೆಗ್ಮೆಂಟ್ನಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ, ತಿಂಗಳಿಗೆ ಸರಾಸರಿ 1,700 ಕ್ಕಿಂತ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ
Toyota Rumion ಲಿಮಿಟೆಡ್ ಫೆಸ್ಟಿವಲ್ ಎಡಿಷನ್ ಬಿಡುಗಡೆ, 20,608 ರೂ.ಮೌಲ್ಯದ ಆಕ್ಸಸ್ಸರಿಗಳು ಉಚಿತವಾಗಿ ಲಭ್ಯ..!
ರೂಮಿಯಾನ್ ಎಮ್ಪಿವಿಯ ಈ ಲಿಮಿಟೆಡ್ ಸಂಖ್ಯೆಯ ಈ ಎಡಿಷನ್ 2024ರ ಅಕ್ಟೋಬರ್ ಅಂತ್ಯದವರೆಗೆ ಆಫರ್ನಲ್ಲಿರುತ್ತದೆ