ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2024 ರ Tata Altrozನಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವ 5 ಪ್ರಮುಖ ಅಪ್ಡೇಟ್ ಗಳು 2024 ರ Tata Altrozನಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವ 5 ಪ್ರಮುಖ ಅಪ್ಡೇಟ್ ಗಳು](https://stimg2.cardekho.com/images/carNewsimages/userimages/32606/1717502967479/GeneralNew.jpg?imwidth=320)
2024 ರ Tata Altrozನಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವ 5 ಪ್ರಮುಖ ಅಪ್ಡೇಟ್ ಗಳು
ಆಲ್ಟ್ರೋಜ್ ನಾಲ್ಕು ಪ್ರಮುಖ ಹೊಸ ಫೀಚರ್ ಗಳನ್ನು ಪಡೆಯಲಿದೆ ಮತ್ತು ಅದರ ಪವರ್ಟ್ರೇನ್ ಆಯ್ಕೆಗಳಲ್ಲಿ ಒಂದನ್ನು ಮುಂಬರುವ ಆಲ್ಟ್ರೋಜ್ ರೇಸರ್ನಲ್ಲಿ ಬಳಸಲಾಗುವ ಹೊಸ ಯೂನಿಟ್ ನೊಂದಿಗೆ ಬದಲಾಯಿಸುವ ಸಾಧ್ಯತೆಯಿದೆ.
![MG Gloster Snowstorm ಮತ್ತು Desertstorm ಎಡಿಷನ್ ಬಿಡುಗಡೆ, ಬೆಲೆಗಳು 41.05 ಲಕ್ಷ ರೂ.ನಿಂದ ಪ್ರಾರಂಭ MG Gloster Snowstorm ಮತ್ತು Desertstorm ಎಡಿಷನ್ ಬಿಡುಗಡೆ, ಬೆಲೆಗಳು 41.05 ಲಕ್ಷ ರೂ.ನಿಂದ ಪ್ರಾರಂಭ](https://stimg2.cardekho.com/images/carNewsimages/userimages/32603/1717491293085/GeneralNew.jpg?imwidth=320)
MG Gloster Snowstorm ಮತ್ತು Desertstorm ಎಡಿಷನ್ ಬಿಡುಗಡೆ, ಬೆಲೆಗಳು 41.05 ಲಕ್ಷ ರೂ.ನಿಂದ ಪ್ರಾರಂಭ
ಗ್ಲೋಸ್ಟರ್ನ ಸ್ಟಾರ್ಮ್ ಸರಣಿಯು ಎಸ್ಯುವಿಯ ಟಾಪ್-ಸ್ಪೆಕ್ ಸ್ಯಾವಿ ಟ್ರಿಮ್ ಅನ್ನು ಆಧರಿಸಿದೆ, ಕೆಂಪು ಎಕ್ಸೆಂಟ್ನೊಂದಿಗೆ ಹೊರಗಿನ ಕಪ್ಪು-ಅಂಶಗಳನ್ನು ಮತ್ತು ಸಂಪೂರ್ಣ ಕಪ್ಪು ಇಂಟಿರೀಯರ್ ಅನ್ನು ಪಡೆಯುತ್ತದೆ.
![ಈ ಜೂನ್ನಲ್ಲಿ ಸಬ್-ಕಾಂಪ್ಯಾಕ್ಟ್ ಸೆಡಾನ್ ಖರೀದಿಸುವವರ ಗಮನಕ್ಕೆ; 3 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..! ಈ ಜೂನ್ನಲ್ಲಿ ಸಬ್-ಕಾಂಪ್ಯಾಕ್ಟ್ ಸೆಡಾನ್ ಖರೀದಿಸುವವರ ಗಮನಕ್ಕೆ; 3 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..!](https://stimg.cardekho.com/pwa/img/spacer3x2.png)
ಈ ಜೂನ್ನಲ್ಲಿ ಸಬ್-ಕಾಂಪ್ಯಾಕ್ಟ್ ಸೆಡಾನ್ ಖರೀದಿಸುವವರ ಗಮನಕ್ಕೆ; 3 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..!
ಹುಂಡೈ ಔರಾ ಎಲ್ಲಾ ಪ್ರಮುಖ ನಗರಗಳಲ್ಲಿ ಸರಾಸರಿ ಎರಡು ತಿಂಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ
![ಈ ಜೂನ್ನಲ್ಲಿ Honda ಕಾರುಗಳ ಮೇಲೆ 1 ಲಕ್ಷ ರೂ.ಗಿಂತಲೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ..! ಈ ಜೂನ್ನಲ್ಲಿ Honda ಕಾರುಗಳ ಮೇಲೆ 1 ಲಕ್ಷ ರೂ.ಗಿಂತಲೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ..!](https://stimg.cardekho.com/pwa/img/spacer3x2.png)
ಈ ಜೂನ್ನಲ್ಲಿ Honda ಕಾರುಗಳ ಮೇಲೆ 1 ಲಕ್ಷ ರೂ.ಗಿಂತಲೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ..!
ಹೋಂಡಾ ಸಿಟಿಯ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳೆರಡೂ ಈ ತಿಂಗಳು ಭಾರೀ ರಿಯಾಯಿತಿಯೊಂದಿಗೆ ಲಭ್ಯವಿವೆ
![2024ರ ಮುಂಬರುವ ದಿನಗಳಲ್ಲಿ 10 ಕಾರುಗಳ ಬಿಡುಗಡೆಗಾಗಿ ಹೆಚ್ಚಿನ ನಿರೀಕ್ಷೆ..! 2024ರ ಮುಂಬರುವ ದಿನಗಳಲ್ಲಿ 10 ಕಾರುಗಳ ಬಿಡುಗಡೆಗಾಗಿ ಹೆಚ್ಚಿನ ನಿರೀಕ್ಷೆ..!](https://stimg.cardekho.com/pwa/img/spacer3x2.png)
2024ರ ಮುಂಬರುವ ದಿನಗಳಲ್ಲಿ 10 ಕಾರುಗಳ ಬಿಡುಗಡೆಗಾಗಿ ಹೆಚ್ಚಿನ ನಿರೀಕ್ಷೆ..!
ಮುಂಬರುವ ತಿಂಗಳುಗಳಲ್ಲಿ ನಾವು ಎರಡು ಕೂಪ್ ಎಸ್ಯುವಿಗಳು, ಮೂರು ಇವಿಗಳು ಮತ್ತು ಬಹುನಿರೀಕ್ಷಿತ ಆಫ್-ರೋಡರ್ ಒಂದನ್ನು ನೋಡುತ್ತೇವೆ
![Maruti: ಕೆಲವು ಮೊಡೆಲ್ಗಳ ಎಎಮ್ಟಿ ಆವೃತ್ತಿಗಳ ಬೆಲೆಗಳಲ್ಲಿ ಕಡಿತಗೊಳಿಸಿದ ಮಾರುತಿ Maruti: ಕೆಲವು ಮೊಡೆಲ್ಗಳ ಎಎಮ್ಟಿ ಆವೃತ್ತಿಗಳ ಬೆಲೆಗಳಲ್ಲಿ ಕಡಿತಗೊಳಿಸಿದ ಮಾರುತಿ](https://stimg.cardekho.com/pwa/img/spacer3x2.png)
Maruti: ಕೆಲವು ಮೊಡೆಲ್ಗಳ ಎಎಮ್ಟಿ ಆವೃತ್ತಿಗಳ ಬೆಲೆಗಳಲ್ಲಿ ಕಡಿತಗೊಳಿಸಿದ ಮಾರುತಿ
ಈ ಬೆಲೆ ಕುಸಿತವು ಇತ್ತೀಚೆಗೆ ಬಿಡುಗಡೆಯಾದ ಹೊಸ-ತಲೆಮಾರಿನ ಸ್ವಿಫ್ಟ್ ಆಟೋಮ್ಯಾಟಿಕ್ ಮೊಡೆಲ್ಗಳ ಬೆಲೆಗಳನ್ನು ಸಹ ಕಡಿಮೆ ಮಾಡಿದೆ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಈ 4 ಕಾರುಗಳು 2024ರ ಜೂನ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಈ 4 ಕಾರುಗಳು 2024ರ ಜೂನ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ](https://stimg.cardekho.com/pwa/img/spacer3x2.png)
ಈ 4 ಕಾರುಗಳು 2024ರ ಜೂನ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ
ಮುಂಗಾರಿನ ತಿಂಗಳು ಟಾಟಾ ತನ್ನ ಹಾಟ್ ಹ್ಯಾಚ್ಬ್ಯಾಕ್ ಮತ್ತು ಮಾರುತಿಯು ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಆಧರಿಸಿ ನವೀಕರಿಸಿದ ಡಿಜೈರ್ ಅನ್ನು ಪರಿಚಯಿಸಲಿದೆ.
![ಬಹುನಿರೀಕ್ಷಿತ Tata Altroz Racerನ ಬಿಡುಗಡೆಗೆ ಮುಹೂರ್ತ ಫಿಕ್ಸ್ ಬಹುನಿರೀಕ್ಷಿತ Tata Altroz Racerನ ಬಿಡುಗಡೆಗೆ ಮುಹೂರ್ತ ಫಿಕ್ಸ್](https://stimg.cardekho.com/pwa/img/spacer3x2.png)
ಬಹುನಿರೀಕ್ಷಿತ Tata Altroz Racerನ ಬಿಡುಗಡೆಗೆ ಮುಹೂರ್ತ ಫಿಕ್ಸ್
ರೆಗುಲರ್ ಅಲ್ಟ್ರೋಜ್ನಿಂದ ರೇಸರ್ ಮಾಡೆಲ್ಅನ್ನು ಪ್ರತ್ಯೇಕಿಸಲು ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ಪರಿಷ್ಕರಣೆಗಳೊಂದಿಗೆ ಬರುತ್ತದೆ.
![Tata Punch EV ಡ್ರೈವ್ ಅನುಭವ: ಇದರ ಒಳಿತು-ಕೆಡುಕುಗಳು ಇಲ್ಲಿವೆ Tata Punch EV ಡ್ರೈವ್ ಅನುಭವ: ಇದರ ಒಳಿತು-ಕೆಡುಕುಗಳು ಇಲ್ಲಿವೆ](https://stimg.cardekho.com/pwa/img/spacer3x2.png)
Tata Punch EV ಡ್ರೈವ್ ಅನುಭವ: ಇದರ ಒಳಿತು-ಕೆಡುಕುಗಳು ಇಲ್ಲಿವೆ
ಪಂಚ್ನ ಎಲೆಕ್ಟ್ರಿಕ್ ವರ್ಷನ್ ಫೀಚರ್ ಗಳಿಂದ ತುಂಬಿದೆ, ಡ್ರೈವ್ ಮಾಡಲು ಸೂಪರ್ ಆಗಿದೆ, ಮತ್ತು ನಿಮಗೆ ಸಾಕಷ್ಟು ರೇಂಜ್ ಅನ್ನು ಕೂಡ ನೀಡುತ್ತದೆ, ಆದರೆ ಅದರ ಬೆಲೆ ಸ್ವಲ್ಪ ಹೆಚ್ಚಾಗಿದೆ ಎಂದು ನಮಗೆ ಅನಿಸುತ್ತದೆ
![Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ](https://stimg.cardekho.com/pwa/img/spacer3x2.png)
Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ
ಕ್ರೆಟಾ ಮತ್ತು ಎಲಿವೇಟ್ ಎರಡರಲ್ಲೂ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್-CVT ಲಭ್ಯವಿದೆ, ಆದರೆ ಆಕ್ಸಿಲರೇಷನ್ ಮತ್ತು ಬ್ರೇಕಿಂಗ್ ಟೆಸ್ಟ್ ನಲ್ಲಿ ಅವುಗಳ ಪರ್ಫಾರ್ಮೆನ್ಸ್ ಹೇಗಿದೆ ಎಂಬುದನ್ನು ನೋಡೋಣ
![ವೀಕ್ಷಿಸಿ: 2005 ರಿಂದ Maruti Swift ಬೆಲೆಯು ಹೇಗೆ ಹೆಚ್ಚಾಗಿದೆ ಎಂಬ ವಿವರ ವೀಕ್ಷಿಸಿ: 2005 ರಿಂದ Maruti Swift ಬೆಲೆಯು ಹೇಗೆ ಹೆಚ್ಚಾಗಿದೆ ಎಂಬ ವಿವರ](https://stimg.cardekho.com/pwa/img/spacer3x2.png)
ವೀಕ್ಷಿಸಿ: 2005 ರಿಂದ Maruti Swift ಬೆಲೆಯು ಹೇಗೆ ಹೆಚ್ಚಾಗಿದೆ ಎಂಬ ವಿವರ
ಮಾರುತಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಮೂರು ಜನರೇಷನ್ ಅಪ್ಡೇಟ್ ಗಳನ್ನು ಪಡೆದಿದೆ ಮತ್ತು ಇದು ದೇಶದ ಅತ್ಯಂತ ಜನಪ್ರಿಯ ಹ್ಯಾಚ್ಬ್ಯಾಕ್ಗಳಲ್ಲಿ ಒಂದಾಗಿದೆ
![Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು? Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು?](https://stimg.cardekho.com/pwa/img/spacer3x2.png)
Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು?
ಈ ಎರಡು ಕಾಂಪ್ಯಾಕ್ಟ್ ಸೆಡಾನ್ಗಳು ಒಂದೇ ರೀತಿಯ ಬೆಲೆಯನ್ನು ಹೊಂದಿದ್ದರೂ ಕೂಡ, ವಿಭಿನ್ನ ರೀತಿಯ ಗ್ರಾಹಕರನ್ನು ಆಕರ್ಷಿಸುತ್ತವೆ. ಹಾಗಾದರೆ, ನೀವು ಯಾವುದನ್ನು ಆರಿಸಬೇಕು?
![ಭಾರತದಲ್ಲಿ ಹೊಸ Porsche 911 Carrera ಮತ್ತು 911 Carrera 4 GTS ಬಿಡುಗಡೆ, ಬೆಲೆಗಳು 1.99 ಕೋಟಿ ರೂ.ನಿಂದ ಪ್ರಾರಂಭ ಭಾರತದಲ್ಲಿ ಹೊಸ Porsche 911 Carrera ಮತ್ತು 911 Carrera 4 GTS ಬಿಡುಗಡೆ, ಬೆಲೆಗಳು 1.99 ಕೋಟಿ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಲ್ಲಿ ಹೊಸ Porsche 911 Carrera ಮತ್ತು 911 Carrera 4 GTS ಬಿಡುಗಡೆ, ಬೆಲೆಗಳು 1.99 ಕೋಟಿ ರೂ.ನಿಂದ ಪ್ರಾರಂಭ
ಪೋರ್ಷೆ 911 ಕ್ಯಾರೆರಾ ಹೊಸ ಹೈಬ್ರಿಡ್ ಪವರ್ಟ್ರೇನ್ ಅನ್ನು ಪಡೆಯುತ್ತದೆ, ಆದರೆ 911 ಕ್ಯಾರೆರಾ ನವೀಕರಿಸಿದ 3-ಲೀಟರ್ ಫ್ಲಾಟ್-ಸಿಕ್ಸ್ ಎಂಜಿನ್ ಅನ್ನು ಪಡೆಯುತ್ತದೆ.
![2024 BMW 3 ಸಿರೀಸ್ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು 2024 BMW 3 ಸಿರೀಸ್ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು](https://stimg.cardekho.com/pwa/img/spacer3x2.png)
2024 BMW 3 ಸಿರೀಸ್ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು
ಹೊರಭಾಗದ ಡಿಸೈನ್ ನಲ್ಲಿ ಹೆಚ್ಚು ಬದಲಾವಣೆ ಮಾಡಲಾಗಿಲ್ಲ, ಆದರೆ ಕ್ಯಾಬಿನ್ ಮತ್ತು ಹೈಬ್ರಿಡ್ ಪವರ್ಟ್ರೇನ್ಗಳಿಗೆ ಕೆಲವು ಸಣ್ಣ ಅಪ್ಡೇಟ್ ಮಾಡಲಾಗಿದೆ
![ಈಗ ಕೆಲವು ಆಯ್ದ ಡೀಲರ್ಶಿಪ್ಗಳಲ್ಲಿ Tata Altroz Racer ಅನ್ನು ಬುಕ್ ಮಾಡಿ ಈಗ ಕೆಲವು ಆಯ್ದ ಡೀಲರ್ಶಿಪ್ಗಳಲ್ಲಿ Tata Altroz Racer ಅನ್ನು ಬುಕ್ ಮಾಡಿ](https://stimg.cardekho.com/pwa/img/spacer3x2.png)
ಈಗ ಕೆಲವು ಆಯ್ದ ಡೀಲರ್ಶಿಪ್ಗಳಲ್ಲಿ Tata Altroz Racer ಅನ್ನು ಬುಕ್ ಮಾಡಿ
ಟಾಟಾ ಆಲ್ಟ್ರೋಝ್ ರೇಸರ್ ರೆಗ್ಯುಲರ್ ಆಲ್ಟ್ರೋಝ್ನ ಸ್ಪೋರ್ಟಿಯರ್ ವರ್ಷನ್ ಆಗಿದ್ದು, ನವೀಕರಿಸಿದ ಗ್ರಿಲ್ ಮತ್ತು ಬ್ಲ್ಯಾಕ್ ಔಟ್ ಅಲಾಯ್ ವೀಲ್ಗಳಂತಹ ಬದಲಾವಣೆಗಳನ್ನು ಮಾಡಲಾಗಿದೆ.
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
ಮುಂಬರುವ ಕಾರುಗಳು
ಗೆ