ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಕಳಪೆ ಪ್ರದರ್ಶನ; ಗ್ಲೋಬಲ್ NCAP ನಲ್ಲಿ Mahindra Bolero Neoಗೆ 1 ಸ್ಟಾರ್ ರೇಟಿಂಗ್..! ಕಳಪೆ ಪ್ರದರ್ಶನ; ಗ್ಲೋಬಲ್ NCAP ನಲ್ಲಿ Mahindra Bolero Neoಗೆ 1 ಸ್ಟಾರ್ ರೇಟಿಂಗ್..!](https://stimg2.cardekho.com/images/carNewsimages/userimages/32385/1713862029972/CrashTests.jpg?imwidth=320)
ಕಳಪೆ ಪ್ರದರ್ಶನ; ಗ್ಲೋಬಲ್ NCAP ನಲ್ಲಿ Mahindra Bolero Neoಗೆ 1 ಸ್ಟಾರ್ ರೇಟಿಂಗ್..!
ವಯಸ್ಕ ಮತ್ತು ಸಣ್ಣ ಪ್ರಾಯದ ಪ್ರಯಾಣಿಕರ ರಕ್ಷಣೆಯ ಪರೀಕ್ಷೆಗಳ ನಂತರ, ಫುಟ್ವೆಲ್ ಮತ್ತು ಬಾಡಿಶೆಲ್ ಸಮಗ್ರತೆಯನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ
![ಸತತ ಮೂರನೇ ವರ್ಷವು 30,000 ಯುನಿಟ್ಗಳ ಮಾರಾಟದ ಕಂಡ Nissan Magnite ಸತತ ಮೂರನೇ ವರ್ಷವು 30,000 ಯುನಿಟ್ಗಳ ಮಾರಾಟದ ಕಂಡ Nissan Magnite](https://stimg2.cardekho.com/images/carNewsimages/userimages/32391/1713933004627/GeneralNew.jpg?imwidth=320)
ಸತತ ಮೂರನೇ ವರ್ಷವು 30,000 ಯುನಿಟ್ಗಳ ಮಾರಾಟದ ಕಂಡ Nissan Magnite
2024 ರ ಆರಂಭದಲ್ಲಿ Nissan ಭಾರತದಲ್ಲಿ ಈ ಎಸ್ಯುವಿಯ 1 ಲಕ್ಷ ಯುನಿಟ್ ಮಾರಾಟದ ದಾಖಲೆಯನ್ನು ನಿರ್ಮಿಸಿದೆ
![ಪರೀಕ್ಷೆಯ ವೇಳೆ Mahindra Thar 5-doorನ ಲೋವರ್ ವೆರಿಯಂಟ್ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ? ಪರೀಕ್ಷೆಯ ವೇಳೆ Mahindra Thar 5-doorನ ಲೋವರ್ ವೆರಿಯಂಟ್ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?](https://stimg.cardekho.com/pwa/img/spacer3x2.png)
ಪರೀಕ್ಷೆಯ ವೇಳೆ Mahindra Thar 5-doorನ ಲೋವರ್ ವೆರಿಯಂಟ್ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?
ಮಹೀಂದ್ರಾದ ಎಸ್ಯುವಿಯು ಈ ವರ್ಷದ ಆಗಸ್ಟ್ 15 ರಂದು ಉತ್ಪಾದನೆಗೆ ಸಿದ್ಧವಾದ ರೂಪದಲ್ಲಿ ಪಾದಾರ್ಪಣೆ ಮಾಡಲಿದೆ ಮತ್ತು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ನಿರೀಕ್ಷೆಯಿದೆ.
![ಹೊಸ ಲೀಡರ್ ಆವೃತ್ತಿಯನ್ನು ಪಡೆಯುತ್ತಿರುವ Toyota Fortuner, ಬುಕಿಂಗ್ಗಳು ಪ್ರಾರಂಭ ಹೊಸ ಲೀಡರ್ ಆವೃತ್ತಿಯನ್ನು ಪಡೆಯುತ್ತಿರುವ Toyota Fortuner, ಬುಕಿಂಗ್ಗಳು ಪ್ರಾರಂಭ](https://stimg.cardekho.com/pwa/img/spacer3x2.png)
ಹೊಸ ಲೀಡರ್ ಆವೃತ್ತಿಯನ್ನು ಪಡೆಯುತ್ತಿರುವ Toyota Fortuner, ಬುಕಿಂಗ್ಗಳು ಪ್ರಾರಂಭ
ಈ ವಿಶೇಷ ಆವೃತ್ತಿಯ ಬೆಲೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ, ಆದರೆ ಇದರ ಬೆಲೆಯು ಸ್ಟ್ಯಾಂಡರ್ಡ್ ವೇರಿಯೆಂಟ್ಗಿಂತ ಸುಮಾರು 50,000 ರೂ.ನಷ್ಟು ಹೆಚ್ಚಿರಬಹುದು.
![Mahindra XUV 3XO (XUV300 ಫೇಸ್ಲಿಫ್ಟ್)ನ ಮತ್ತೊಂದು ಟೀಸರ್ ಔಟ್, ವೈಶಿಷ್ಟ್ಯದ ವಿವರಗಳು ಬಹಿರಂಗ Mahindra XUV 3XO (XUV300 ಫೇಸ್ಲಿಫ್ಟ್)ನ ಮತ್ತೊಂದು ಟೀಸರ್ ಔಟ್, ವೈಶಿಷ್ಟ್ಯದ ವಿವರಗಳು ಬಹಿರಂಗ](https://stimg.cardekho.com/pwa/img/spacer3x2.png)
Mahindra XUV 3XO (XUV300 ಫೇಸ್ಲಿಫ್ಟ್)ನ ಮತ್ತೊಂದು ಟೀಸರ್ ಔಟ್, ವೈಶಿಷ್ಟ್ಯದ ವಿವರಗಳು ಬಹಿರಂಗ
ಮಹೀಂದ್ರಾ ಎಕ್ಸ್ಯುವಿ 3XO ಸಬ್-4ಮೀಟರ್ ಸೆಗ್ಮೆಂಟ್ನಲ್ಲಿ ಪನೋರಮಿಕ್ ಸನ್ರೂಫ್ ಪಡೆಯುವ ಮೊದಲನೆಯ ಎಸ್ಯುವಿ ಆಗಲಿದೆ
![ಈ 5 ಚಿತ್ರಗಳಲ್ಲಿ Mahindra Bolero Neo Plus ಬೇಸ್ ವೇರಿಯಂಟ್ ನ ವಿವರಗಳು ಈ 5 ಚಿತ್ರಗಳಲ್ಲಿ Mahindra Bolero Neo Plus ಬೇಸ್ ವೇರಿಯಂಟ್ ನ ವಿವರಗಳು](https://stimg.cardekho.com/pwa/img/spacer3x2.png)
ಈ 5 ಚಿತ್ರಗಳಲ್ಲಿ Mahindra Bolero Neo Plus ಬೇಸ್ ವೇರಿಯಂಟ್ ನ ವಿವರಗಳು
ಬೇಸ್-ಸ್ಪೆಕ್ ವೇರಿಯಂಟ್ ಆಗಿರುವ ಕಾರಣ, ಮಹೀಂದ್ರ ಬೊಲೆರೊ ನಿಯೋ ಪ್ಲಸ್ P4 ಮುಂಭಾಗದ ಫಾಗ್ ಲ್ಯಾಂಪ್ ಗಳು, ಟಚ್ಸ್ಕ್ರೀನ್ ಮತ್ತು ಮ್ಯೂಸಿಕ್ ಸಿಸ್ಟಮ್ ಅನ್ನು ಪಡೆಯುವುದಿಲ್ಲ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![7 ಚಿತ್ರಗಳಲ್ಲಿ Hyundai Venue ಎಕ್ಸಿಕ್ಯೂಟಿವ್ ವೇರಿಯಂಟ್ ನ ಸಂಪೂರ್ಣ ಚಿತ್ರಣ 7 ಚಿತ್ರಗಳಲ್ಲಿ Hyundai Venue ಎಕ್ಸಿಕ್ಯೂಟಿವ್ ವೇರಿಯಂಟ್ ನ ಸಂಪೂರ್ಣ ಚಿತ್ರಣ](https://stimg.cardekho.com/pwa/img/spacer3x2.png)
7 ಚಿತ್ರಗಳಲ್ಲಿ Hyundai Venue ಎಕ್ಸಿಕ್ಯೂಟಿವ್ ವೇರಿಯಂಟ್ ನ ಸಂಪೂರ್ಣ ಚಿತ್ರಣ
SUV ಯ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಖರೀದಿಸಲು ಬಯಸುವ ಜನರಿಗೆ ಇದು ಈಗ ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ, ಆದರೆ ಇದು ಕೇವಲ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಬರುತ್ತದೆ.
![2024ರ ಏಪ್ರಿಲ್ನಲ್ಲಿನ Maruti Nexa ಆಫರ್ಗಳ ಭಾಗ 2- ರೂ 87,000 ವರೆಗೆ ಡಿಸ್ಕೌಂಟ್ಗಳು 2024ರ ಏಪ್ರಿಲ್ನಲ್ಲಿನ Maruti Nexa ಆಫರ್ಗಳ ಭಾಗ 2- ರೂ 87,000 ವರೆಗೆ ಡಿಸ್ಕೌಂಟ್ಗಳು](https://stimg.cardekho.com/pwa/img/spacer3x2.png)
2024ರ ಏಪ್ರಿಲ್ನಲ್ಲಿನ Maruti Nexa ಆಫರ್ಗಳ ಭಾಗ 2- ರೂ 87,000 ವರೆಗೆ ಡಿಸ್ಕೌಂಟ್ಗಳು
ಪರಿಷ್ಕೃತ ಆಫರ್ಗಳು ಈಗ 2024ರ ಏಪ್ರಿಲ್ನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ
![ಜನಪ್ರಿಯ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ Maruti Grand Vitara ಮತ್ತು Toyota Hyryderಗೆ ಗರಿಷ್ಠ ವೈಟಿಂಗ್ ಪಿರೇಡ್ ಜನಪ್ರಿಯ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ Maruti Grand Vitara ಮತ್ತು Toyota Hyryderಗೆ ಗರಿಷ್ಠ ವೈಟಿಂಗ್ ಪಿರೇಡ್](https://stimg.cardekho.com/pwa/img/spacer3x2.png)
ಜನಪ್ರಿಯ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ Maruti Grand Vitara ಮತ್ತು Toyota Hyryderಗೆ ಗರಿಷ್ಠ ವೈಟಿಂಗ್ ಪಿರೇಡ್
ಮತ್ತೊಂದೆಡೆ, ಹೋಂಡಾ ಎಲಿವೇಟ್, ಫೋಕ್ಸ್ವ್ಯಾಗನ್ ಟೈಗುನ್ ಮತ್ತು MG ಆಸ್ಟರ್ ಈ ತಿಂಗಳಲ್ಲಿ ಸುಲಭವಾಗಿ ಲಭ್ಯವಿರುವ ಕಾಂಪ್ಯಾಕ್ಟ್ SUVಗಳಾಗಿವೆ.
![ಈ ಏಪ್ರಿಲ್ನಲ್ಲಿ Hyundaiಯ ಎಸ್ಯುವಿಗಳ ಡೆಲಿವರಿಗಾಗಿ ನಾವು ಎಷ್ಟು ಸಮಯ ಕಾಯಬೇಕು ?, ವಿವರಗಳು ಇಲ್ಲಿದೆ ಈ ಏಪ್ರಿಲ್ನಲ್ಲಿ Hyundaiಯ ಎಸ್ಯುವಿಗಳ ಡೆಲಿವರಿಗಾಗಿ ನಾವು ಎಷ್ಟು ಸಮಯ ಕಾಯಬೇಕು ?, ವಿವರಗಳು ಇಲ್ಲಿದೆ](https://stimg.cardekho.com/pwa/img/spacer3x2.png)
ಈ ಏಪ್ರಿಲ್ನಲ್ಲಿ Hyundaiಯ ಎಸ್ಯುವಿಗಳ ಡೆಲಿವರಿಗಾಗಿ ನಾವು ಎಷ್ಟು ಸಮಯ ಕಾಯಬೇಕು ?, ವಿವರಗಳು ಇಲ್ಲಿದೆ
ಇಲ್ಲಿ, ನೀವು ಸುಮಾರು 3 ತಿಂಗಳು ಕಾಯಬೇಕಾಗಬಹುದು. ಆದರೆ ನೀವು ಎಕ್ಸ್ಟರ್ ಅಥವಾ ಕ್ರೆಟಾವನ್ನು ಖರೀದಿಸಲು ನೋಡುತ್ತಿದ್ದರೆ, ಕಾಯುವ ಅವಧಿ ಇನ್ನಷ್ಟು ಹೆಚ್ಚಾಗುತ್ತದೆ!
![2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1 2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1](https://stimg.cardekho.com/pwa/img/spacer3x2.png)
2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1
ಒಟ್ಟು ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಮಾರಾಟದಲ್ಲಿ ಮಾರುತಿ ಕೊಡುಗೆ ಶೇಕಡಾ 60 ಕ್ಕಿಂತ ಹೆಚ್ಚಿದೆ
![ಹೊಸ Force Gurkha 5-door ಎಸ್ಯುವಿಯ ಇಂಟಿರೀಯರ್ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ ಹೊಸ Force Gurkha 5-door ಎಸ್ಯುವಿಯ ಇಂಟಿರೀಯರ್ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ](https://stimg.cardekho.com/pwa/img/spacer3x2.png)
ಹೊಸ Force Gurkha 5-door ಎಸ್ಯುವಿಯ ಇಂಟಿರೀಯರ್ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ
ಟೀಸರ್ನಲ್ಲಿ ತೋರಿಸಿರುವಂತೆ, ಇದು ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕ್ಯಾಪ್ಟನ್ ಸೀಟ್ಗಳನ್ನು ನೀಡಿದೆ ಮತ್ತು ಅದರ 3-ಡೋರ್ ವೇರಿಯಂಟ್ ಗಿಂತ ಉತ್ತಮವಾದ ಸುಸಜ್ಜಿತ ಕ್ಯಾಬಿನ್ ಅನ್ನು ಪಡೆಯುತ್ತದೆ.
![ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ? ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ?](https://stimg.cardekho.com/pwa/img/spacer3x2.png)
ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ?
ಇದು 2.8-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಪಡೆಯುವ ಮೊದಲ ಟೊಯೊಟಾ ಫಾರ್ಚುನರ್ ಆಗಿದೆ.
![MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ.. MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ..](https://stimg.cardekho.com/pwa/img/spacer3x2.png)
MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ..
ಗ್ಲೋಸ್ಟರ್ ಮತ್ತು ಆಸ್ಟರ್ ಎಸ್ಯುವಿಗಳ ನಂತರ ಬ್ಲ್ಯಾಕ್ಸ್ಟಾರ್ಮ್ ಆವೃತ್ತಿಯನ್ನು ಪಡೆಯುತ್ತಿರುವ ಹೆಕ್ಟರ್, MGಯ ಮೂರನೇ ಎಸ್ಯುವಿ ಆಗಿದೆ.
![Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು](https://stimg.cardekho.com/pwa/img/spacer3x2.png)
Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು
ಇದು P4 ಮತ್ತು P10 ಎಂಬ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.11.99 - 20.49 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
ಮುಂಬರುವ ಕಾರುಗಳು
ಗೆ