ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬಹುನಿರೀಕ್ಷಿತ Tata Curvv EV ನಾಳೆ ಬಿಡುಗಡೆ, ಹೇಗಿದೆ ಇದರ ಮೈಲೇಜ್ ?
ಕರ್ವ್ ಇವಿಯು ಎರಡು ಬ್ಯಾಟರಿ ಪ್ ಯಾಕ್ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು 500 ಕಿ.ಮೀ.ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿರುವ ಸಾಧ್ಯತೆಯಿದೆ
2024 Nissan X-Trailರ ಗ್ಲೋಬಲ್-ಸ್ಪೆಕ್ ಆವೃತ್ತಿಗೆ ಹೋ ಲಿಸಿದರೆ ಇಂಡಿಯಾ-ಸ್ಪೆಕ್ನಲ್ಲಿ ಮಿಸ್ ಆಗಿರುವ 7 ಫೀಚರ್ಗಳು
12.3-ಇಂಚಿನ ಟಚ್ಸ್ಕ್ರೀನ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳಂತಹ ಜಾಗತಿಕ-ಸ್ಪೆಕ್ ಮಾಡೆಲ್ ನೀಡುವ ಕೆಲವು ಪ್ರಮುಖ ಫೀಚರ್ಗಳು ಇಂಡಿಯಾ-ಸ್ಪೆಕ್ ಎಕ್ಸ್-ಟ್ರಯಲ್ನಲ್ಲಿ ಮಿಸ್ ಆಗಿದೆ
ಡ್ಯುಯಲ್ CNG ಸಿಲಿಂಡರ್ ಆಯ್ಕೆಯೊಂದಿಗೆ ಬರುತ್ತಿದೆ Hyundai Grand i10 Nios, ಬೆಲೆ 7.75 ಲಕ್ಷ ರೂ.ನಿಂದ ಪ್ರಾರಂಭ
ಡ್ಯುಯಲ್ ಸಿಲಿಂಡರ್ ಹೊಂದಿರುವ ಹುಂಡೈ ಗ್ರಾಂಡ್ i10 ನಿಯೋಸ್ CNG, ಸಿಂಗಲ್ ಸಿಲಿಂಡರ್ CNG ವರ್ಷನ್ ಗಿಂತ ₹7,000 ನಷ್ಟು ದುಬಾರಿಯಾಗಿದೆ
ಭಾರತದಲ್ಲಿ Tata Punchನಿಂದ ಹೊಸ ಸಾಧನೆ: ತಲುಪಿದೆ 4 ಲಕ್ಷ ಮಾರಾಟದ ಮೈಲಿಗಲ್ಲು..!
EV ಸೇರಿದಂತೆ ಅದು ನೀಡುತ್ತಿರುವ ವಿವಿಧ ಪವರ್ಟ್ರೇನ್ಗಳ ಆಯ್ಕೆಯಿಂದಾಗಿ ಟಾಟಾ ಪಂಚ್ ಸತತವಾಗಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.
ಪ್ಯಾರಿಸ್ ಒಲಿ ಂಪಿಕ್ಸ್ನಲ್ಲಿ ಪದಕ ವಿಜೇತ ಹೆಮ್ಮೆಯ ಭಾರತೀಯರಿಗೆ ಸಿಗಲಿದೆ MG Windsor EV
ZS EV ಮತ್ತು ಕಾಮೆಟ್ EV ನಂತರ MG ವಿಂಡ್ಸರ್ EV ಭಾರತದಲ್ಲಿ ಬ್ರಿಟಿಷ್ ಕಾರು ತಯಾರಕರ ಮೂರನೇ ಎಲೆಕ್ಟ್ರಿಕ್ ವಾಹನವಾಗಲಿದೆ
ಹೊಸ ಫೀಚರ್ಗಳಿಂದ ಬರುತ್ತಿರುವ Citroen C3 ಹ್ಯಾಚ್ಬ್ಯಾಕ್ ಮತ್ತು C3 Aircross ಎಸ್ಯುವಿ ಶೀಘ್ರದಲ್ಲೇ ಬಿಡುಗಡೆ
C3 ಜೋಡಿಯ ಸಮಯದಿಂದಲೂ ಮಿಸ್ ಆಗಿದ್ದ ಕೆಲವು ಪ್ರೀಮಿಯಂ ಸ್ಪರ್ಶಗಳು ಮತ್ತು ಪ್ರಮುಖ ಸುರಕ್ಷತಾ ಸೇರ್ಪಡೆಗಳನ್ನು ಹೊಸ ಫೀಚರ್ಗಳು ಒಳಗೊಂಡಿವೆ
2024 Nissan X-Trail: ಆಫರ್ನಲ್ಲಿರುವ ಎಲ್ಲಾ ಫೀಚರ್ಗಳ ಒಂದು ನೋಟ
ಭಾರತದಲ್ಲಿ ಎಕ್ಸ್-ಟ್ರಯಲ್ ಅನ್ನು ಸಂಪೂರ್ಣವಾಗಿ ಆಮದು ಮಾಡಿಕೊಂಡ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋರೂಂ ಬೆಲೆ 49.92 ಲಕ್ಷ ರೂ. ಆಗಿದೆ