ಮಹೀಂದ್ರ be 6

Rs.18.90 - 26.90 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮಹೀಂದ್ರ be 6 ನ ಪ್ರಮುಖ ಸ್ಪೆಕ್ಸ್

ರೇಂಜ್557 - 683 km
ಪವರ್228 - 282 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ59 - 79 kwh
ಚಾರ್ಜಿಂಗ್‌ time ಡಿಸಿ20min with 140 kw ಡಿಸಿ
ಚಾರ್ಜಿಂಗ್‌ time ಎಸಿ6 / 8.7 h (11 .2kw / 7.2 kw charger)
ಬೂಟ್‌ನ ಸಾಮರ್ಥ್ಯ455 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

be 6 ಇತ್ತೀಚಿನ ಅಪ್ಡೇಟ್

Mahindra BE 6e ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ನಾವು ಮಹೀಂದ್ರಾ BE 6e ಅನ್ನು 10 ಚಿತ್ರಗಳಲ್ಲಿ ವಿವರಿಸಿದ್ದೇವೆ. BE 05 ಪರಿಕಲ್ಪನೆಯನ್ನು ಆಧರಿಸಿದ BE 6e ಅನ್ನು ಬಿಡುಗಡೆ ಮಾಡಲಾಗಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಇದರ ದೊಡ್ಡ ಸಹೊದರ, ಮಹೀಂದ್ರಾ XEV 9eನಂತೆ, BE 6e ಸಹ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಹೊಸ Mahindra BE 6eನ ಬೆಲೆ ಎಷ್ಟು?

ಭಾರತದಾದ್ಯಂತ BE 6eನ ಎಕ್ಸ್ ಶೋರೂಂ ಬೆಲೆ 18.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ವೇರಿಯಂಟ್-ವಾರು ಬೆಲೆಗಳನ್ನು 2025ರ ಜನವರಿಯಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಹೊಸ BE 6e ನಲ್ಲಿ ಎಷ್ಟು ವೇರಿಯೆಂಟ್‌ಗಳು ಲಭ್ಯವಿದೆ?

ಇದನ್ನು ಒನ್, ಟು, ಥ್ರೀ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. 

BE 6e ನಲ್ಲಿ ಯಾವ ಫೀಚರ್‌ಗಳನ್ನು ನೀಡಲಾಗುತ್ತದೆ?

ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್ (ಒಂದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಮಲ್ಟಿ-ಜೋನ್ ಎಸಿ, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 1400 W 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ. ಇದು ಸ್ಥಿರವಾದ ಗ್ಲಾಸ್‌ ರೂಫ್‌ ಮತ್ತು ಆರ್ಗುಮೆಂಟೆಡ್‌ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ.

BE 6eನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

ಇದನ್ನು 5 ಆಸನಗಳ ಸಂರಚನೆಯಲ್ಲಿ ನೀಡಲಾಗುವುದು.

BE 6e ಯಾವ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಬಹುದು?

BE 6e ಅನ್ನು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಇದು ಹಿಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ, ಇದು 231 ಪಿಎಸ್‌ ನಿಂದ 285.5 ಪಿಎಸ್‌ ನಷ್ಟು ಪವರ್‌ ಅನ್ನು ಉತ್ಪಾದಿಸುತ್ತದೆ. ಆದಾಗ್ಯೂ, BE 6e ಅನ್ನು ಇತರ ಡ್ರೈವ್ ಕಾನ್ಫಿಗರೇಶನ್‌ಗಳೊಂದಿಗೆ ನೀಡಲಾಗುತ್ತದೆ (ಫ್ರಂಟ್-ವೀಲ್-ಡ್ರೈವ್ ಅಥವಾ ಆಲ್-ವೀಲ್ ಡ್ರೈವ್).

ಈ ಎಸ್‌ಯುವಿಯು 682 ಕಿಮೀ (MIDC ಭಾಗ I + ಭಾಗ II) ಕ್ಲೈಮ್‌ ಮಾಡಿದ ರೇಂಜ್‌ ಅನ್ನು ನೀಡುತ್ತದೆ.

ಇದು 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 20 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅವಕಾಶ ನೀಡುತ್ತದೆ.

BE 6e ಎಷ್ಟು ಸುರಕ್ಷಿತವಾಗಿರುತ್ತದೆ?

BE 6e ಅನ್ನು ಆಧರಿಸಿದ INGLO ಪ್ಲಾಟ್‌ಫಾರ್ಮ್ ಅನ್ನು 5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ರೇಟಿಂಗ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಆದರೆ, EV ಯ ಕ್ರ್ಯಾಶ್ ಪರೀಕ್ಷೆಯ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ನಾವು ಕಾಯಬೇಕಾಗಿದೆ.

ಪ್ರಯಾಣಿಕರ ಸುರಕ್ಷತೆಯನ್ನು 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮೂಲಕ ನೋಡಿಕೊಳ್ಳಲಾಗುತ್ತದೆ. ಇದು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್-ಘರ್ಷಣೆ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಲೆವೆಲ್‌ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ ಅನ್ನು ಸಹ ಪಡೆಯುತ್ತದೆ.

ಮಹೀಂದ್ರಾ BE 6e ಗೆ ಪರ್ಯಾಯಗಳು ಯಾವುವು?

ಮಹೀಂದ್ರಾ BE 6e ಟಾಟಾ ಕರ್ವ್‌ ಇವಿ ಮತ್ತು ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.

ಮತ್ತಷ್ಟು ಓದು
ಮಹೀಂದ್ರ be 6 brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
be 6 pack ವನ್(ಬೇಸ್ ಮಾಡೆಲ್)59 kwh, 557 km, 228 ಬಿಹೆಚ್ ಪಿRs.18.90 ಲಕ್ಷ*view ಫೆಬ್ರವಾರಿ offer
RECENTLY LAUNCHED
be 6 pack ವನ್ ಮೇಲೆ59 kwh, 557 km, 228 ಬಿಹೆಚ್ ಪಿ
Rs.20.50 ಲಕ್ಷ*view ಫೆಬ್ರವಾರಿ offer
RECENTLY LAUNCHED
be 6 pack two59 kwh, 557 km, 228 ಬಿಹೆಚ್ ಪಿ
Rs.21.90 ಲಕ್ಷ*view ಫೆಬ್ರವಾರಿ offer
RECENTLY LAUNCHED
be 6 pack three ಸೆಲೆಕ್ಟ್59 kwh, 557 km, 228 ಬಿಹೆಚ್ ಪಿ
Rs.24.50 ಲಕ್ಷ*view ಫೆಬ್ರವಾರಿ offer
RECENTLY LAUNCHED
be 6 pack three(ಟಾಪ್‌ ಮೊಡೆಲ್‌)79 kwh, 683 km, 282 ಬಿಹೆಚ್ ಪಿ
Rs.26.90 ಲಕ್ಷ*view ಫೆಬ್ರವಾರಿ offer

ಮಹೀಂದ್ರ be 6 comparison with similar cars

ಮಹೀಂದ್ರ be 6
Rs.18.90 - 26.90 ಲಕ್ಷ*
Sponsored
ಹುಂಡೈ ಕ್ರೆಟಾ ಎಲೆಕ್ಟ್ರಿಕ್
Rs.17.99 - 24.38 ಲಕ್ಷ*
ಮಹೀಂದ್ರ xev 9e
Rs.21.90 - 30.50 ಲಕ್ಷ*
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಎಂಜಿ ವಿಂಡ್ಸರ್‌ ಇವಿ
Rs.14 - 16 ಲಕ್ಷ*
ಬಿವೈಡಿ ಆಟ್ಟೋ 3
Rs.24.99 - 33.99 ಲಕ್ಷ*
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.99 - 24.69 ಲಕ್ಷ*
Rating4.8355 ವಿರ್ಮಶೆಗಳುRating4.77 ವಿರ್ಮಶೆಗಳುRating4.869 ವಿರ್ಮಶೆಗಳುRating4.7117 ವಿರ್ಮಶೆಗಳುRating4.778 ವಿರ್ಮಶೆಗಳುRating4.2101 ವಿರ್ಮಶೆಗಳುRating4.4179 ವಿರ್ಮಶೆಗಳುRating4.5720 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್
Battery Capacity59 - 79 kWhBattery Capacity42 - 51.4 kWhBattery Capacity59 - 79 kWhBattery Capacity45 - 55 kWhBattery Capacity38 kWhBattery Capacity49.92 - 60.48 kWhBattery Capacity40.5 - 46.08 kWhBattery CapacityNot Applicable
Range557 - 683 kmRange390 - 473 kmRange542 - 656 kmRange430 - 502 kmRange331 kmRange468 - 521 kmRange390 - 489 kmRangeNot Applicable
Charging Time20Min with 140 kW DCCharging Time58Min-50kW(10-80%)Charging Time20Min with 140 kW DCCharging Time40Min-60kW-(10-80%)Charging Time55 Min-DC-50kW (0-80%)Charging Time8H (7.2 kW AC)Charging Time56Min-(10-80%)-50kWCharging TimeNot Applicable
Power228 - 282 ಬಿಹೆಚ್ ಪಿPower133 - 169 ಬಿಹೆಚ್ ಪಿPower228 - 282 ಬಿಹೆಚ್ ಪಿPower148 - 165 ಬಿಹೆಚ್ ಪಿPower134 ಬಿಹೆಚ್ ಪಿPower201 ಬಿಹೆಚ್ ಪಿPower127 - 148 ಬಿಹೆಚ್ ಪಿPower130 - 200 ಬಿಹೆಚ್ ಪಿ
Airbags7Airbags6Airbags7Airbags6Airbags6Airbags7Airbags6Airbags2-6
Currently ViewingKnow ಹೆಚ್ಚುbe 6 ವಿರುದ್ಧ xev 9ebe 6 vs ಕರ್ವ್‌ ಇವಿbe 6 vs ವಿಂಡ್ಸರ್‌ ಇವಿbe 6 vs ಆಟ್ಟೋ 3be 6 vs ನೆಕ್ಸಾನ್ ಇವಿbe 6 vs ಸ್ಕಾರ್ಪಿಯೊ ಎನ್
ಇಎಮ್‌ಐ ಆರಂಭ
Your monthly EMI
Rs.45,186Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮಹೀಂದ್ರ be 6 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Mahindra Scorpio N ಪಿಕಪ್ ಅನ್ನು ಸಿಂಗಲ್ ಕ್ಯಾಬ್ ವಿನ್ಯಾಸದಲ್ಲಿ ಪರೀಕ್ಷೆ ನಡೆಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ

ಸ್ಕಾರ್ಪಿಯೋ ಎನ್ ಪಿಕಪ್‌ನ ಪರೀಕ್ಷಾರ್ಥ ಮೊಡೆಲ್‌ಅನ್ನು ಒಂದೇ ಕ್ಯಾಬ್ ವಿನ್ಯಾಸದಲ್ಲಿ ಸೆರೆ ಹಿಡಿಯಲಾಗಿದೆ

By shreyash Feb 10, 2025
ಮಹೀಂದ್ರಾ BE 6 ಮತ್ತು XEV 9eನ ಪ್ಯಾಕ್‌ ಟು ವೇರಿಯೆಂಟ್‌ಗಳಲ್ಲಿ ಒಂದೇ ಪವರ್‌ಟ್ರೇನ್ ಆಯ್ಕೆಗಳು ಲಭ್ಯ

ಎರಡೂ EV ಗಳ ಪ್ಯಾಕ್ ತ್ರೀ ವೇರಿಯೆಂಟ್‌ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುವ ಏಕೈಕ ಟ್ರಿಮ್ ಆಗಿರುತ್ತವೆ

By dipan Jan 29, 2025
ಡೀಲರ್‌ಶಿಪ್‌ಗಳಿಗೆ ಬಂದಿಳಿದ Mahindra BE 6 ಮತ್ತು XEV 9e, ಆಯ್ದ ನಗರಗಳಲ್ಲಿ ಟೆಸ್ಟ್‌ ಡ್ರೈವ್‌ಗಳು ಪ್ರಾರಂಭ

ಎರಡೂ ಇವಿಗಳು ಆಯ್ದ ನಗರಗಳಲ್ಲಿ ಟೆಸ್ಟ್‌ ಡ್ರೈವ್‌ಗೆ ಲಭ್ಯವಿದೆ ಮತ್ತು ಫೆಬ್ರವರಿಯಲ್ಲಿ ಭಾರತಾದ್ಯಂತ ಚಾಲನೆಗೊಳ್ಳಲಿವೆ

By kartik Jan 28, 2025
ಮಹೀಂದ್ರಾ BE6 ಮತ್ತು XEV 9e ಗಳ 2ನೇ ಹಂತದ ಟೆಸ್ಟ್‌ ಡ್ರೈವ್‌ಗಳು ಈಗ ಪ್ರಾರಂಭ

ಎರಡನೇ ಹಂತದ ಟೆಸ್ಟ್ ಡ್ರೈವ್‌ಗಳು ಆರಂಭಗೊಂಡಿದ್ದು, ಇಂದೋರ್, ಕೋಲ್ಕತ್ತಾ ಮತ್ತು ಲಕ್ನೋದ ಗ್ರಾಹಕರು ಈಗ ಎರಡೂ ಮಹೀಂದ್ರಾ ಇವಿಗಳನ್ನು ನೇರವಾಗಿ ಪರೀಶಿಲಿಸಬಹುದು

By kartik Jan 28, 2025
Mahindra BE 6 ಮತ್ತು XEV 9e ಟೆಸ್ಟ್ ಡ್ರೈವ್, ಬುಕಿಂಗ್ ಮತ್ತು ಡೆಲಿವರಿ ಕುರಿತ ವಿವರಗಳು ಬಹಿರಂಗ

BE 6 ಕಾರಿನ ಬೆಲೆ 18.90 ಲಕ್ಷ ರೂಪಾಯಿಗಳಿಂದ 26.90 ಲಕ್ಷ ರೂಪಾಯಿಗಳವರೆಗೆ ಇದ್ದರೆ, XEV 9e ಕಾರಿನ ಬೆಲೆ 21.90 ಲಕ್ಷ ರೂಪಾಯಿಗಳಿಂದ 30.50 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋ ರೂಂ) ಇದೆ

By dipan Jan 10, 2025

ಮಹೀಂದ್ರ be 6 ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಮಹೀಂದ್ರ be 6 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 55 7 - 683 km

ಮಹೀಂದ್ರ be 6 ವೀಡಿಯೊಗಳು

  • Shorts
  • Full ವೀಡಿಯೊಗಳು
  • Miscellaneous
    1 month ago |
  • Features
    1 month ago |
  • Variant
    1 month ago |
  • Highlights
    1 month ago | 10 Views
  • Launch
    1 month ago | 1 View

ಮಹೀಂದ್ರ be 6 ಬಣ್ಣಗಳು

ಮಹೀಂದ್ರ be 6 ಚಿತ್ರಗಳು

ಮಹೀಂದ್ರ be 6 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Sangram asked on 10 Feb 2025
Q ) Does the Mahindra BE 6 come with auto headlamps?
bhavesh asked on 18 Jan 2025
Q ) Is there no ADAS in the base variant
ImranKhan asked on 2 Jan 2025
Q ) Does the Mahindra BE.6 support fast charging?
ImranKhan asked on 30 Dec 2024
Q ) Does the BE 6 feature all-wheel drive (AWD)?
ImranKhan asked on 27 Dec 2024
Q ) What type of electric motor powers the Mahindra BE 6?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ