ಮಾರುತಿ ಆಲ್ಟೊ ಕೆ10

Rs.3.99 - 5.96 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮಾರುತಿ ಆಲ್ಟೊ ಕೆ10 ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc
ಪವರ್55.92 - 65.71 ಬಿಹೆಚ್ ಪಿ
torque82.1 Nm - 89 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage24.39 ಗೆ 24.9 ಕೆಎಂಪಿಎಲ್
ಫ್ಯುಯೆಲ್ಸಿಎನ್‌ಜಿ / ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಆಲ್ಟೊ ಕೆ10 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಮಾರುತಿ ಈ ಅಕ್ಟೋಬರ್‌ನಲ್ಲಿ ಆಲ್ಟೊ ಕೆ10 ನಲ್ಲಿ 62,100 ರೂ.ವರೆಗಿನ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

ಬೆಲೆ: ದೆಹಲಿಯಲ್ಲಿ ಆಲ್ಟೊ K10 ನ ಎಕ್ಸ್ ಶೋರೂಂ ಬೆಲೆ 3.99 ಲಕ್ಷ ದಿಂದ 5.96 ಲಕ್ಷದ ನಡುವೆ ಇದೆ.

ವೆರಿಯೆಂಟ್ ಗಳು: ಇದು ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ: Std (O), LXi, VXi ಮತ್ತು VXi+. ಮಿಡ್‌-ಸ್ಪೆಕ್‌ಗಳಾದ LXi ಮತ್ತು VXi ಟ್ರಿಮ್‌ಗಳು ಸಿಎನ್‌ಜಿ ಕಿಟ್ ಆಯ್ಕೆಯೊಂದಿಗೆ ಬರುತ್ತವೆ.

ಬಣ್ಣಗಳು: ಇದನ್ನು ಏಳು ಮೊನೊಟೋನ್ ಛಾಯೆಗಳಲ್ಲಿ ಖರೀದಿಸಬಹುದು, ಅವುಗಳೆಂದರೆ ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸ್ಪೀಡಿ ಬ್ಲೂ, ಪ್ರೀಮಿಯಂ ಅರ್ಥ್ ಗೋಲ್ಡ್, ಬ್ಲೂಯಿಶ್‌ ಬ್ಲ್ಯಾಕ್‌ ಮತ್ತು ಸಾಲಿಡ್ ವೈಟ್.

ಬೂಟ್ ಸ್ಪೇಸ್: ಆಲ್ಟೊ ಕೆ10 214 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. 

ಎಂಜಿನ್ ಮತ್ತು ಟ್ರಾನ್ಸ್ಮಿಷನ್: ಇದು 1-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ (67ಪಿಎಸ್‌/89ಎನ್‌ಎಮ್‌) ಅನ್ನು ಐದು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ ಐದು-ಸ್ಪೀಡ್ AMT ಯೊಂದಿಗೆ ಜೋಡಿಸುತ್ತದೆ. ಇದರ CNG ವೇರಿಯೆಂಟ್‌ ಅದೇ ಎಂಜಿನ್ ಅನ್ನು ಬಳಸುತ್ತದೆ ಮತ್ತು 57ಪಿಎಸ್‌ ಮತ್ತು 82.1 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಹಾಗೂ ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತದೆ. ಸಿಎನ್‌ಜಿ ವೇರಿಯೆಂಟ್‌ಗಳು ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನೂ ಹೊಂದಿದೆ.

ಕ್ಲೈಮ್ ಮಾಡಲಾಗಿರುವ ಮೈಲೇಜ್‌ನ ಅಂಕಿ-ಅಂಶಗಳು

  • ಪೆಟ್ರೋಲ್ ಮ್ಯಾನುವಲ್‌: ಪ್ರತಿ ಲೀ.ಗೆ 24.39 ಕಿ.ಮೀ

  • ಪೆಟ್ರೋಲ್ ಎಎಂಟಿ: ಪ್ರತಿ ಲೀ.ಗೆ  24.90 ಕಿ.ಮೀ

  • ಸಿಎನ್‌ಜಿ: ಪ್ರತಿ ಕೆ.ಜಿ.ಗೆ 33.85 ಕಿಮೀ

ಫೀಚರ್‌ಗಳು: Alto K10 ಬೋರ್ಡ್‌ನಲ್ಲಿರುವ ಫೀಚರ್‌ಗಳಲ್ಲಿ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್  ಆಟೋ, ಕೀ-ಲೆಸ್‌ ಎಂಟ್ರಿ ಮತ್ತು  ಸೆಮಿ-ಡಿಜಿಟಲ್‌ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಮ್ಯಾನುವಲ್‌ ಆಗಿ ಆಡ್ಜಸ್ಟ್‌ ಮಾಡಬಹುದಾದ ORVM ಗಳನ್ನು ಸಹ ಪಡೆಯುತ್ತದೆ. ಡ್ರೀಮ್ ಎಡಿಷನ್‌ ವೇರಿಯೆಂಟ್‌ ಹೆಚ್ಚುವರಿ ಸ್ಪೀಕರ್‌ಗಳೊಂದಿಗೆ ಬರುತ್ತದೆ.

ಸುರಕ್ಷತೆ: ಸುರಕ್ಷತಾ ಫೀಚರ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ರಿವರ್ಸಿಂಗ್ ಕ್ಯಾಮೆರಾ (ಡ್ರೀಮ್ ಎಡಿಷನ್‌ನೊಂದಿಗೆ), ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

 ಪ್ರತಿಸ್ಪರ್ಧಿಗಳು: ಮಾರುತಿ ಆಲ್ಟೊ ಕೆ 10 ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವಿಡ್ ವಿರುದ್ಧ ಸ್ಪರ್ಧೆ ನಡೆಸಲಿದೆ. ಹಾಗೆಯೆ ಬೆಲೆಯನ್ನು ಗಮನಿಸುವಾಗ  ಇದನ್ನು ಮಾರುತಿ ಎಸ್-ಪ್ರೆಸ್ಸೊಗೆ ಪರ್ಯಾಯವಾಗಿ ಪರಿಗಣಿಸಬಹುದು. 

ಮತ್ತಷ್ಟು ಓದು
ಮಾರುತಿ ಆಲ್ಟೊ ಕೆ10 brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಆಲ್ಟೊ ಕೆ10 ಸ್ಟ್ಯಾಂಡರ್ಡ್(ಬೇಸ್ ಮಾಡೆಲ್)998 cc, ಮ್ಯಾನುಯಲ್‌, ಪೆಟ್ರೋಲ್, 24.39 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.3.99 ಲಕ್ಷ*view ಫೆಬ್ರವಾರಿ offer
ಆಲ್ಟೊ ಕೆ10 ಎಲ್‌ಎಕ್ಸೈ998 cc, ಮ್ಯಾನುಯಲ್‌, ಪೆಟ್ರೋಲ್, 24.39 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.4.83 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಆಲ್ಟೊ ಕೆ10 ವಿಎಕ್ಸೈ998 cc, ಮ್ಯಾನುಯಲ್‌, ಪೆಟ್ರೋಲ್, 24.39 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.5 ಲಕ್ಷ*view ಫೆಬ್ರವಾರಿ offer
ಆಲ್ಟೊ ಕೆ10 ವಿಎಕ್ಸೈ ಪ್ಲಸ್998 cc, ಮ್ಯಾನುಯಲ್‌, ಪೆಟ್ರೋಲ್, 24.39 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.5.35 ಲಕ್ಷ*view ಫೆಬ್ರವಾರಿ offer
ಆಲ್ಟೊ ಕೆ10 ವಿಎಕ್ಸೈ ಎಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 24.9 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.5.51 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಆಲ್ಟೊ ಕೆ10 comparison with similar cars

ಮಾರುತಿ ಆಲ್ಟೊ ಕೆ10
Rs.3.99 - 5.96 ಲಕ್ಷ*
Sponsored
ರೆನಾಲ್ಟ್ ಕ್ವಿಡ್
Rs.4.70 - 6.45 ಲಕ್ಷ*
ಮಾರುತಿ ಸೆಲೆರಿಯೊ
Rs.5.37 - 7.04 ಲಕ್ಷ*
ಮಾರುತಿ ಎಸ್-ಪ್ರೆಸ್ಸೊ
Rs.4.26 - 6.12 ಲಕ್ಷ*
ಮಾರುತಿ ವ್ಯಾಗನ್ ಆರ್‌
Rs.5.54 - 7.33 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಮಾರುತಿ ಇಗ್‌ನಿಸ್‌
Rs.5.84 - 8.06 ಲಕ್ಷ*
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
Rating4.4384 ವಿರ್ಮಶೆಗಳುRating4.3860 ವಿರ್ಮಶೆಗಳುRating4316 ವಿರ್ಮಶೆಗಳುRating4.3440 ವಿರ್ಮಶೆಗಳುRating4.4412 ವಿರ್ಮಶೆಗಳುRating4.51.3K ವಿರ್ಮಶೆಗಳುRating4.4626 ವಿರ್ಮಶೆಗಳುRating4.4572 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine998 ccEngine999 ccEngine998 ccEngine998 ccEngine998 cc - 1197 ccEngine1199 ccEngine1197 ccEngine1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power55.92 - 65.71 ಬಿಹೆಚ್ ಪಿPower67.06 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower55.92 - 88.5 ಬಿಹೆಚ್ ಪಿPower72 - 87 ಬಿಹೆಚ್ ಪಿPower81.8 ಬಿಹೆಚ್ ಪಿPower76.43 - 88.5 ಬಿಹೆಚ್ ಪಿ
Mileage24.39 ಗೆ 24.9 ಕೆಎಂಪಿಎಲ್Mileage21.46 ಗೆ 22.3 ಕೆಎಂಪಿಎಲ್Mileage24.97 ಗೆ 26.68 ಕೆಎಂಪಿಎಲ್Mileage24.12 ಗೆ 25.3 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage20.89 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್
Boot Space214 LitresBoot Space279 LitresBoot Space-Boot Space240 LitresBoot Space341 LitresBoot Space366 LitresBoot Space260 LitresBoot Space318 Litres
Airbags2Airbags2Airbags2Airbags2Airbags2Airbags2Airbags2Airbags2-6
Currently Viewingವೀಕ್ಷಿಸಿ ಆಫರ್‌ಗಳುಆಲ್ಟೊ ಕೆ10 vs ಸೆಲೆರಿಯೊಆಲ್ಟೊ ಕೆ10 vs ಎಸ್-ಪ್ರೆಸ್ಸೊಆಲ್ಟೊ ಕೆ10 vs ವ್ಯಾಗನ್ ಆರ್‌ಆಲ್ಟೊ ಕೆ10 vs ಪಂಚ್‌ಆಲ್ಟೊ ಕೆ10 vs ಇಗ್‌ನಿಸ್‌ಆಲ್ಟೊ ಕೆ10 vs ಬಾಲೆನೋ
ಇಎಮ್‌ಐ ಆರಂಭ
Your monthly EMI
Rs.10,678Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

Recommended used Maruti Alto K10 cars in New Delhi

ಮಾರುತಿ ಆಲ್ಟೊ ಕೆ10

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ನೋಡುವುದಕ್ಕೆ ಮುದ್ದಾಗಿ ಕಾಣುತ್ತದೆ.
  • ನಾಲ್ಕು ಪ್ರಯಾಣಿಕರಿಗೆ ಆರಾಮದಾಯಕ.
  • ಪೆಪ್ಪಿ ಕಾರ್ಯಕ್ಷಮತೆ ಮತ್ತು ಉತ್ತಮ ದಕ್ಷತೆ.

ಮಾರುತಿ ಆಲ್ಟೊ ಕೆ10 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಭಾರತದಲ್ಲಿಯೇ ತಯಾರಾದ 5-ಡೋರ್‌ ಮಾರುತಿ ಸುಜುಕಿ Jimny Nomade ಜಪಾನ್‌ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?

ಜಪಾನ್-ಸ್ಪೆಕ್ 5-ಡೋರ್‌ನ ಜಿಮ್ನಿ ವಿಭಿನ್ನ ಸೀಟ್ ಕವರ್‌ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಮತ್ತು ಭಾರತ-ಸ್ಪೆಕ್ ಮೊಡೆಲ್‌ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್‌ಗಳೊಂದಿಗೆ ಬರುತ್ತದೆ

By dipan Jan 31, 2025
Maruti Alto K10 ಮತ್ತು S-Pressoದ ಎಲ್ಲಾ ಮೊಡೆಲ್‌ನಲ್ಲಿ ಈಗ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಲಭ್ಯ

ಆಲ್ಟೊ K10 ಮತ್ತು S-ಪ್ರೆಸ್ಸೋ ಈ ಎರಡೂ ಕಾರುಗಳು ಸುರಕ್ಷತಾ ಫೀಚರ್ ಅನ್ನು ಯಾವುದೇ ಹೆಚ್ಚುವರಿ ಬೆಲೆಯಿಲ್ಲದೆ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ

By rohit Aug 21, 2024
2024ರ ಜುಲೈನಲ್ಲಿ Maruti Arenaದ ಆಫರ್‌ಗಳ ಭಾಗ 2 – 63,500 ರೂ.ವರೆಗಿನ ಡಿಸ್ಕೌಂಟ್‌ಗಳು

ಪರಿಷ್ಕೃತ ಆಫರ್‌ಗಳು ಈಗ 2024ರ ಜುಲೈನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ

By yashika Jul 19, 2024
ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು

ಪಟ್ಟಿಯು ಮುಖ್ಯವಾಗಿ ಹ್ಯಾಚ್‌ಬ್ಯಾಕ್‌ಗಳಿಂದ ಪ್ರಾಬಲ್ಯ ಹೊಂದಿದೆ, ಆದರೆ ಒಂದೆರಡು ಸಬ್‌-ಕಾಂಪ್ಯಾಕ್ಟ್ ಸೆಡಾನ್‌ಗಳನ್ನು ಸಹ ಒಳಗೊಂಡಿದೆ

By samarth Jul 09, 2024
ಈ ಜುಲೈನಲ್ಲಿ ಮಾರುತಿ ಅರೆನಾ ಮೊಡೆಲ್‌ಗಳ ಮೇಲೆ ಭರ್ಜರಿ 63,500 ರೂ.ವರೆಗೆ ಡಿಸ್ಕೌಂಟ್‌

ಎರ್ಟಿಗಾವನ್ನು ಹೊರತುಪಡಿಸಿ, ಕಾರು ತಯಾರಕರು ಎಲ್ಲಾ ಮೊಡೆಲ್‌ಗಳ ಮೇಲೆ ಈ ಡಿಸ್ಕೌಂಟ್‌ಗಳನ್ನು ಮತ್ತು ಆಫರ್‌ಗಳನ್ನು ನೀಡುತ್ತಿದ್ದಾರೆ

By yashika Jul 05, 2024

ಮಾರುತಿ ಆಲ್ಟೊ ಕೆ10 ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಮಾರುತಿ ಆಲ್ಟೊ ಕೆ10 ಬಣ್ಣಗಳು

ಮಾರುತಿ ಆಲ್ಟೊ ಕೆ10 ಚಿತ್ರಗಳು

ಮಾರುತಿ ಆಲ್ಟೊ ಕೆ10 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Abhi asked on 9 Nov 2023
Q ) What are the features of the Maruti Alto K10?
Devyani asked on 20 Oct 2023
Q ) What are the available features in Maruti Alto K10?
Bapuji asked on 10 Oct 2023
Q ) What is the on-road price?
Devyani asked on 9 Oct 2023
Q ) What is the mileage of Maruti Alto K10?
Prakash asked on 23 Sep 2023
Q ) What is the seating capacity of the Maruti Alto K10?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ