ಮಾರುತಿ e vitara

Rs.17 - 22.50 ಲಕ್ಷ*
ಭಾರತ ರಲ್ಲಿ Estimated ಬೆಲೆ
ನಿರೀಕ್ಷಿತ ಲಾಂಚ್‌ date : ಮಾರ್ಚ್‌ 16, 2025

ಮಾರುತಿ e vitara ನ ಪ್ರಮುಖ ಸ್ಪೆಕ್ಸ್

ರೇಂಜ್500 km
ಪವರ್142 - 172 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ49 - 61 kwh
ಆಸನ ಸಾಮರ್ಥ್ಯ5

e vitara ಇತ್ತೀಚಿನ ಅಪ್ಡೇಟ್

ಮಾರುತಿ eVX ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಇ ವಿಟಾರಾ ಎಂಬ ಮಾರುತಿ ಇವಿಎಕ್ಸ್ ಪರಿಕಲ್ಪನೆಯ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಇತ್ತೀಚೆಗೆ ಇಟಲಿಯ ಮಿಲನ್‌ನಲ್ಲಿ ಸುಜುಕಿ ಬಹಿರಂಗಪಡಿಸಿದೆ. ಪ್ರೊಡಕ್ಷನ್-ಸ್ಪೆಕ್ eVX 2025 ರ ವೇಳೆಗೆ ಮಾರಾಟವಾಗಬಹುದೆಂದು ಎಂದು ನಿರೀಕ್ಷಿಸಲಾಗಿದೆ.

ಮಾರುತಿ eVX ನ ನಿರೀಕ್ಷಿತ ಬೆಲೆ ಎಷ್ಟು?

ಇದರ ಬೆಲೆ 22 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಮಾರುತಿ eVX ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯು ಇಂಟಿಗ್ರೇಟೆಡ್ ಡ್ಯುಯಲ್ ಸ್ಕ್ರೀನ್ ಸೆಟಪ್ ಅನ್ನು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ) ಪಡೆಯುತ್ತದೆ. ಇದು ಆಟೋಮ್ಯಾಟಿಕ್‌ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.

ಮಾರುತಿ eVXನಲ್ಲಿ ಯಾವ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳು ಲಭ್ಯವಿರುತ್ತವೆ?

eVX ನ ಯುರೋಪಿಯನ್-ಸ್ಪೆಕ್ ಆವೃತ್ತಿಯು 49 ಕಿ.ವ್ಯಾಟ್‌ ಮತ್ತು 61 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ.

  • 49 ಕಿ.ವ್ಯಾಟ್‌: ಫ್ರಂಟ್-ವೀಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಯಾಗಿ ಬರುತ್ತದೆ ಅದು 144 ಪಿಎಸ್‌ ಮತ್ತು 189 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ.

  • 61 ಕಿ.ವ್ಯಾಟ್‌: 2-ವೀಲ್-ಡ್ರೈವ್ (2WD) ಮತ್ತು ಆಲ್-ವೀಲ್-ಡ್ರೈವ್ (AWD) ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲನೆಯದನ್ನು 174 ಪಿಎಸ್‌ ಮತ್ತು 189 ಎನ್‌ಎಮ್‌ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ, ಮತ್ತು ಎರಡನೆಯದು 184 ಪಿಎಸ್‌ ಮತ್ತು 300 ಎನ್‌ಎಮ್‌ ಉತ್ಪಾದಿಸುವ ಹೆಚ್ಚು ಶಕ್ತಿಶಾಲಿ ಮೋಟಾರ್ ಅನ್ನು ಪಡೆಯುತ್ತದೆ.

eVX 550 ಕಿಮೀ ವರೆಗಿನ ಕ್ಲೈಮ್ ಮಾಡಲಾದ ಡ್ರೈವಿಂಗ್ ರೇಂಜ್‌ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮಾರುತಿ eVX ನಲ್ಲಿ ಯಾವ ಸುರಕ್ಷತಾ ಫೀಚರ್‌ಗಳನ್ನು ನಿರೀಕ್ಷಿಸಲಾಗಿದೆ?

ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿರಬಹುದು.

ಮಾರುತಿ ಇವಿಎಕ್ಸ್‌ಗೆ ಪರ್ಯಾಯಗಳು ಯಾವುವು?

eVX ಮಾರುಕಟ್ಟೆಯಲ್ಲಿ ಎಮ್‌ಜಿ ಜೆಡ್‌ಎಸ್‌ ಇವಿ, ಟಾಟಾ ಕರ್ವ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡಬಹುದು. 

ಮಾರುತಿ e vitara ಬೆಲೆ ಪಟ್ಟಿ (ರೂಪಾಂತರಗಳು)

following details are tentative ಮತ್ತು subject ಗೆ change.

ಮುಂಬರುವ49 kwh49 kwh, 500 km, 142 ಬಿಹೆಚ್ ಪಿRs.17 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ಮುಂಬರುವ61 kwh61 kwh, 500 km, 172 ಬಿಹೆಚ್ ಪಿRs.22.50 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಮಾರುತಿ e vitara ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಭಾರತದಲ್ಲಿಯೇ ತಯಾರಾದ 5-ಡೋರ್‌ ಮಾರುತಿ ಸುಜುಕಿ Jimny Nomade ಜಪಾನ್‌ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?

ಜಪಾನ್-ಸ್ಪೆಕ್ 5-ಡೋರ್‌ನ ಜಿಮ್ನಿ ವಿಭಿನ್ನ ಸೀಟ್ ಕವರ್‌ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಮತ್ತು ಭಾರತ-ಸ್ಪೆಕ್ ಮೊಡೆಲ್‌ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್‌ಗಳೊಂದಿಗೆ ಬರುತ್ತದೆ

By dipan Jan 31, 2025
ಆಟೋ ಎಕ್ಸ್‌ಪೋ 2025ರಲ್ಲಿ ಮಾರುತಿಯ ಮೊದಲ ಇವಿಯಾದ e Vitara ಅನಾವರಣ

ಹೊಸ ಮಾರುತಿ ಇ ವಿಟಾರಾ ಕಾರು ತಯಾರಕರಿಂದ ಬಂದ ಮೊದಲ ಆಲ್-ಎಲೆಕ್ಟ್ರಿಕ್ ಕಾರು ಆಗಿದ್ದು, ಫ್ರಂಟ್-ವೀಲ್-ಡ್ರೈವ್ ಸೆಟಪ್‌ನೊಂದಿಗೆ ಮಾತ್ರ ಬರುತ್ತದೆ ಮತ್ತು ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗಲಿದೆ

By dipan Jan 19, 2025
2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಹೊಸ ಮಾರುತಿ, ಟಾಟಾ ಮತ್ತು ಹುಂಡೈ ಕಾರುಗಳ ವಿವರಗಳು

ಎರಡು ಟಾಪ್‌ ಕಾರು ತಯಾರಕರಿಂದ ಸಂಪೂರ್ಣವಾಗಿ ಎಲೆಕ್ಟ್ರಿಕ್‌ ಕಾರುಗಳ ನಿರೀಕ್ಷೆಯಿದ್ದರೂ, ಟಾಟಾದ ಎಕ್ಸ್‌ಪೋ ಲೈನ್-ಅಪ್ ICE ಮತ್ತು ಇವಿ ಗಳ ಮಿಶ್ರಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ

By kartik Jan 10, 2025
ಬಿಡುಗಡೆಗೆ ಮುಂಚಿತವಾಗಿಯೇ Maruti e Vitaraದ ಮತ್ತೊಂದು ಟೀಸರ್‌ ಔಟ್‌

ಇತ್ತೀಚಿನ ಟೀಸರ್ ನಮಗೆ ಅದರ ಮುಂಭಾಗ ಮತ್ತು ಹಿಂಭಾಗದ ಎಲ್ಇಡಿ ಲೈಟಿಂಗ್ ಸೆಟಪ್‌ನ ಒಂದು ನೋಟವನ್ನು ನೀಡುತ್ತದೆ, ಇದರೊಂದಿಗೆ ನಾವು ಅದರ ಸೆಂಟರ್ ಕನ್ಸೋಲ್‌ನ ಒಂದು ನೋಟವನ್ನು ಸಹ  ಪಡೆದುಕೊಂಡಿದ್ದೇವೆ

By shreyash Jan 04, 2025
2025ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ..

ಈ ಹಿಂದೆ ತಮ್ಮ ಕಾನ್ಸೆಪ್ಟ್‌ ರೂಪಗಳಲ್ಲಿ ಈಗಾಗಲೇ ಪ್ರದರ್ಶಿಸಲಾದ ಕೆಲವು ಕಾರುಗಳು ಪ್ರೊಡಕ್ಷನ್-ಸ್ಪೆಕ್ ಆವೃತ್ತಿಗಳಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡುತ್ತವೆ, ಆದರೆ ಕೆಲವು ಹೊಸ ಕಾನ್ಸೆಪ್ಟ್‌ಗಳನ್ನು ಈ ಮುಂಬರುವ ತಿಂಗಳು ಪರಿಚಯಿಸಲಾಗುವುದ

By dipan Dec 31, 2024

Alternatives of ಮಾರುತಿ e vitara

ಮಾರುತಿ ಇ vitara
Rs.17 - 22.50 ಲಕ್ಷ*
ಹುಂಡೈ ಕ್ರೆಟಾ ಎಲೆಕ್ಟ್ರಿಕ್
Rs.17.99 - 24.38 ಲಕ್ಷ*
ಮಹೀಂದ್ರ be 6
Rs.18.90 - 26.90 ಲಕ್ಷ*
ಮಹೀಂದ್ರ xev 9e
Rs.21.90 - 30.50 ಲಕ್ಷ*
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಎಂಜಿ ವಿಂಡ್ಸರ್‌ ಇವಿ
Rs.14 - 16 ಲಕ್ಷ*
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಎಂಜಿ ಜೆಡ್‌ಎಸ್‌ ಇವಿ
Rs.18.98 - 26.64 ಲಕ್ಷ*
Rating4.710 ವಿರ್ಮಶೆಗಳುRating4.76 ವಿರ್ಮಶೆಗಳುRating4.8349 ವಿರ್ಮಶೆಗಳುRating4.866 ವಿರ್ಮಶೆಗಳುRating4.4173 ವಿರ್ಮಶೆಗಳುRating4.776 ವಿರ್ಮಶೆಗಳುRating4.7116 ವಿರ್ಮಶೆಗಳುRating4.2126 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity49 - 61 kWhBattery Capacity42 - 51.4 kWhBattery Capacity59 - 79 kWhBattery Capacity59 - 79 kWhBattery Capacity40.5 - 46.08 kWhBattery Capacity38 kWhBattery Capacity45 - 55 kWhBattery Capacity50.3 kWh
Range500 kmRange390 - 473 kmRange535 - 682 kmRange542 - 656 kmRange390 - 489 kmRange331 kmRange502 - 585 kmRange461 km
Charging Time-Charging Time58Min-50kW(10-80%)Charging Time20Min-140 kW(20-80%)Charging Time20Min-140 kW-(20-80%)Charging Time56Min-(10-80%)-50kWCharging Time55 Min-DC-50kW (0-80%)Charging Time40Min-60kW-(10-80%)Charging Time9H | AC 7.4 kW (0-100%)
Power142 - 172 ಬಿಹೆಚ್ ಪಿPower133 - 169 ಬಿಹೆಚ್ ಪಿPower228 - 282 ಬಿಹೆಚ್ ಪಿPower228 - 282 ಬಿಹೆಚ್ ಪಿPower127 - 148 ಬಿಹೆಚ್ ಪಿPower134 ಬಿಹೆಚ್ ಪಿPower148 - 165 ಬಿಹೆಚ್ ಪಿPower174.33 ಬಿಹೆಚ್ ಪಿ
Airbags-Airbags6Airbags7Airbags7Airbags6Airbags6Airbags6Airbags6
Currently Viewinge vitara vs ಕ್ರೆಟಾ ಎಲೆಕ್ಟ್ರಿಕ್e vitara ವಿರುದ್ಧ be 6e vitara ವಿರುದ್ಧ xev 9ee vitara vs ನೆಕ್ಸಾನ್ ಇವಿe vitara vs ವಿಂಡ್ಸರ್‌ ಇವಿe vitara vs ಕರ್ವ್‌ ಇವಿe vitara vs ಜೆಡ್‌ಎಸ್‌ ಇವಿ

ಮಾರುತಿ e vitara ವೀಡಿಯೊಗಳು

  • Maruti e-vitara Space
    5 days ago
  • Maruti Suzuki e-Vitara unveiled! #autoexpo2025
    16 days ago
  • Maruti e-Vitara ka range UNEXPECTED?
    16 days ago
  • Maruti E-vitara ka range 500 KM se zyada?
    13 days ago

ಮಾರುತಿ e vitara ಬಣ್ಣಗಳು

ಮಾರುತಿ e vitara ಚಿತ್ರಗಳು

ಮಾರುತಿ e vitara Pre-Launch User Views and Expectations

ಜನಪ್ರಿಯ Mentions
Are you confused?

Ask anythin g & get answer ರಲ್ಲಿ {0}

Ask Question

ಮಾರುತಿ e vitara Questions & answers

Gaurav asked on 24 Jan 2025
Q ) Does the Maruti e-Vitara have a rearview camera?
Gaurav asked on 21 Jan 2025
Q ) Does the Maruti e-Vitara support fast charging?
Deepak asked on 20 Jan 2025
Q ) How many seats does the Maruti e Vitara offer?
Srijan asked on 18 Jan 2025
Q ) What kind of infotainment system does the Maruti eVitara have?

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌500 km

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಇತ್ತೀಚಿನ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್