ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Mercedes-AMG G 63 ಎಸ್ಯುವಿಯೊಂದಿಗೆ ಮತ್ತೊಂದು ಎಕ್ಸ್ಕ್ಲೂಸಿವ್ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್
ಕ್ಲಾಸಿಕ್ ನಿಂದ ಆಧುನಿಕ ವಾಹನ ಗಳ ತನಕ, ವಿವಿಧ ಕಾರುಗಳನ್ನು ಸಂಗ್ರಹಿಸುವ ವಿಷಯದಲ್ಲಿ ಈ ಮಾಜಿ ಕ್ರಿಕೆಟಿಗ ಹೆಸರುವಾಸಿಯಾಗಿದ್ದಾರೆ
ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400
ಪರಿಷ್ಕೃತ ಮಹೀಂದ್ರಾ XUV300 ವಾಹನದಲ್ಲಿರುವ ವಿನ್ಯಾಸವನ್ನೇ ಇದು ಸಹ ಹೊಂದಿದ್ದು, ಸ್ಪ್ಲಿಟ್ ಹೆಡ್ ಲೈಟ್ ಗಳು ಮತ್ತು ಕೋರೆಹಲ್ಲಿನ ಆಕಾರದ ಹೊಸ LED DRL ಗಳನ್ನು ಇದರಲ ್ಲಿ ಕಾಣಬಹುದು.
Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ
ನವೀಕೃತ ಕಿಯಾ ಸೊನೆಟ್ ಭಾರತದಲ್ಲಿ ಡಿಸೆಂಬರ್ 14 ರಂದು ಬಹಿರಂಗಗೊಳ್ಳಲಿದೆ
Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ
ಹೊಸ ಲಿಮಿಟೆಡ್ ಆವೃತ್ತಿಯೊಂದಿಗೆ, ಮಾರುತಿ ಜಿಮ್ನಿ 2 ಲಕ್ಷದವರೆಗೆ ಬೆಲೆ ಇಳಿಕೆಯಾಗಿ ಹೆಚ್ಚು ಕೈಗೆಟುಕುವ ದರದಲ್ಲಿ ಮಾರ್ಪಟ್ಟಿದೆ
2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ
ಮುಂಬರುವ ಮಾಸ್-ಮಾರ್ಕೆಟ್ ಮೊಡೆಲ್ನ ಜಾಗತಿಕ ಪಾದಾರ್ಪಣೆಯ ಆಪ್ಡೇಟ್ಗಳ ಜೊತೆಗೆ, ಮರ್ಸಿಡಿಸ್-ಬೆನ್ಜ್ ಮತ್ತು ಲೋಟಸ್ ಎರಡರಿಂದಲೂ ಪ್ರೀಮಿಯಂ ಸೆಗ್ಮೆಂಟ್ಗಳಲ್ಲಿ ಬಿಡುಗಡೆಗಳನ್ನು ನಾವು ವೀಕ್ಷಿಸಿದ್ದೇವೆ.
ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ
ಕಾಂಪ್ಯಾಕ್ಟ್ SUV ಯ ಸೀಮಿತ ಸಂಖ್ಯೆಯ ಎಲೆಗೆನ್ಸ್ ಆವೃತ್ತಿಯು ಇದಕ್ಕೆ ಅನುರೂಪವಾದ ನಿಯಮಿತ ಆವೃತ್ತಿಗಿಂತ ರೂ. 20,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ
Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ
ಕಿಯಾ ಸೋನೆಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇದು ಪರಿಷ್ಕರಣೆಗೆ ಒಳಗಾಗಿದೆ
ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ
ಮೂರನೇ ತಲೆಮಾರಿನ ರೆನೋ ಡಸ್ಟರ್ ಕಾರು ವಿನ್ಯಾಸದ ವಿಚಾರದಲ್ಲಿ ಡೇಶಿಯ ಬಿಗ್ ಸ್ಟರ್ ಪರಿಕಲ್ಪನೆಯೊಂದಿಗೆ ಸಾಮ್ಯತೆಯನ್ನು ಹೊಂದಿದೆ