ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿನ ಮಾರುತಿ ಸ್ವಿಫ್ಟ್ ಗಿಂತ ಹೆಚ್ಚಿನ ಉದ್ದವನ್ನು ಹೊಂದಲಿರುವ 2023ರ ಸುಜುಕಿ ಸ್ವಿಫ್ಟ್
4ನೇ ತಲೆಮಾರಿನ ಸ್ವಿಫ್ಟ್ ಕಾರು ಮುಂದಿನ ವರ್ಷದ ಸುಮಾರಿಗೆ ಭಾರತದ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ಇದೆ
ಜಾಗತಿಕ ಅನಾವರಣದ ನಂತರ ಮೊದಲ ಬಾರಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಮಹೀಂದ್ರಾ ಸ್ಕೋರ್ಪಿಯೊ N ಆಧರಿತ ಪಿಕಪ್
ಈ ಪರಿಕಲ್ಪನೆಯ ಸದೃಢ ವಿನ್ಯಾಸವನ್ನು ಈ ವರ್ಷದಲ್ಲಿ ಪ್ರದ ರ್ಶಿಸಲಾಗಿದ್ದು ಇದು ಪರೀಕ್ಷಾರ್ಥ ವಾಹನದ ರೂಪದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ
ಅಕ್ಟೋಬರ್‌ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಎಸ್‌ಯುವಿಯೇತರ ಕಾರುಗಳ ಪಟ್ಟಿ
ಈ ಪಟ್ಟಿಯಿಂದ ಎಸ್‌ಯುವಿ ಬಾಡಿ ಟೈಪ್ಗಳನ್ನು ತೆಗೆದುಹಾಕುವ ಮೂಲಕ, ಹ್ಯಾಚ್ಬ್ಯಾಕ್ಗಳು ಮತ್ತು ಎಂಪಿವಿಗಳಿಗಿರುವ ನಿಜವಾದ ಬೇಡಿಕೆಯನ್ನು ನಾವು ನೋಡಬಹುದು.
EM90 ಎಲೆಕ್ಟ್ರಿಕ್ ಎಂಪಿವಿಯ ಜಾಗತಿಕ ಪಾದರ್ಪಣೆಯೊಂದಿಗೆ ಐಷಾರಾಮಿ MPV ಲೋಕಕ್ಕೆ ಪ್ರವೇ ಶಿಸುತ್ತಿರುವ ವೋಲ್ವೋ
ಇದು 6-ಆಸನಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ಮಧ್ಯದ ಸಾಲಿನಲ್ಲಿ ಲಾಂಜ್ ತರಹದ ಅನುಭವವನ್ನು ಹೊಂದಿದೆ
ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್
ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ನ ಮಾರಾಟದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿತ್ತು ಮತ್ತು ಇದು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಕಾಂಪ್ಯಾಕ್ಟ್ ಎಸ್‌ಯುವಿ ಆಗಿತ್ತು.
ಸಬ್-4m ಎಸ್‌ಯುವಿ ವಿಭಾಗದ ಮಾರಾಟದ ಅಂಕಿಆಂಶ: ಅಕ್ಟೋಬರ್‌ನಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್
ಈ ಹಬ್ಬದ ಸಂಭ್ರಮದಲ್ಲಿ ಕಿಯಾ ಸೊನೆಟ್ ಕಾರು ತಿಂಗಳಿನಿಂದ ತಿಂಗಳಿಗೆ ಅತ್ಯುತ್ತಮ ಮಾರಾಟದ ಬೆಳವಣಿಗೆಯನ್ನು ಕಂಡಿದೆ.
ಟಾಟಾದ ಫೇಸ್‌ಲಿಫ್ಟೆಡ್ ಎಸ್‌ಯುವಿಗಳನ್ನುಈ ನವೆಂಬರ್ ನಲ್ಲಿ ಬುಕ್ ಮಾಡಿದರೆ ನೀವು 4 ತಿಂಗಳವರೆಗೆ ಕಾಯಬೇಕು!
ಟಾಟಾ ಸಂಸ್ಥೆಯ ಫೇಸ್‌ಲಿಫ್ಟೆಡ್ ಎಸ್ಯುವಿಗೆ ಕನಿಷ್ಟ 2 ತಿಂಗಳುಗಳ ಕಾಲ ಕಾಯಬೇಕು
ಎಲೆಟ್ರೆ ಎಲೆಕ್ಟ್ರಿಕ್ SUV ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಲೋಟಸ್
ಈ ಬ್ರಿಟೀಷ್ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಶೋರೂಮ್ನ್ನು ನವದೆಹಲಿಯಲ್ಲಿ ಉದ್ಘಾಟಿಸಿದೆ
ಈ ದೀಪಾವಳಿಗೆ ಹ್ಯುಂಡೈ ಕಾರುಗಳ ಮೇಲೆ2 ಲಕ್ಷ ರೂ.ವರೆಗಿನ ರಿಯಾಯಿತಿಗಳನ್ನು ಬಾಚಿಕೊಳ್ಳಿ
ಹ್ಯುಂಡೈ ಎಕ್ಸ್ಟರ್, ಹ್ಯುಂಡೈ ಕ್ರೆಟಾ, ಹ್ಯುಂಡೈ ಟಕ್ಸನ್ ಮತ್ತು ಹ್ಯುಂಡೈ ಅಯಾನಿಕ್ 5 ಮೇಲೆ ರಿಯಾಯಿತಿಗಳು ಲಭ್ಯವಿರುವುದಿಲ್ಲ
ದೀಪಾವಳಿಯ ಸಂದರ್ಭದಲ್ಲಿ ಈ 7 ಎಸ್‌ಯುವಿಗಳ ಮೇಲೆ ಅತ್ಯಧಿಕ ರಿಯಾಯಿತಿ..!
ಎಲೆಕ್ಟ್ರಿಕ್ ಎಸ್ಯುವಿಗಳಲ್ಲಿ ಅತ್ಯಧಿಕ ಪ್ರಯೋಜನ ಲಭಿಸುತ್ತಿದ್ದು, ಮಹೀಂದ್ರಾ XUV400 ವಾಹನದ ಮೇಲೆ 3.5 ಲಕ್ಷ ರೂ.ನಷ್ಟು ರಿಯಾಯಿತಿಯನ್ನು ನೀಡಿದರೆ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ ರೂ. 2 ಲಕ್ಷದಷ್ಟು ಒಟ್ಟು ರಿಯಾಯಿತಿ ದೊರೆಯು
ಭಾರತದಲ್ಲಿ ಬಿಡುಗಡೆಗೆ ಇನ್ನಷ್ಟು ಹತ್ತಿರವಾಗಿರುವ ಮಹೀಂದ್ರಾ ಗ್ಲೋಬಲ್ ಪಿಕಪ್, ವಿನ್ಯಾಸದ ಪೇಟೆಂಟ್ ಗೆ ಅರ್ಜಿ ಸಲ್ಲಿಕೆ
ಆಗಸ್ಟ್ 2023ರಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ನಲ್ಲಿ ಕಂಡಂತೆಯೇ ಸ್ಕಾರ್ಪಿಯೋ N ಆಧರಿತ ಪಿಕಪ್ ಹೊಂದಿರುವ ವಿನ್ಯಾಸವನ್ನೇ ಈ ಪೇಟೆಂಟ್ ಅರ್ಜಿಯಲ್ಲಿ ಕಾಣಬಹುದು
ಹೊಸ ಸುಜುಕಿ ಸ್ವಿಫ್ಟ್‌ನ ಬಣ್ಣಗಳ ವಿವರ ಬಹಿರಂಗ! ಭಾರತದಲ್ಲಿ ಕಾಣಿಸಿ ಕೊಳ್ಳಲಿರುವ ಸ್ವಿಫ್ಟ್ ಕಾರನ್ನು ನೀವು ಯಾವ ಬಣ್ಣದಲ್ಲಿ ನೋಡಲು ಇಷ್ಟಪಡುತ್ತೀರಿ?
ಸದ್ಯದಲ್ಲೇ ಬದಲಾಗಲಿರುವ ಭಾರತೀಯ ಮಾರುತಿ ಸ್ವಿಫ್ಟ್ ಕಾರು 9 ಬಣ್ಣಗಳಲ್ಲಿ ದೊರೆಯುತ್ತಿದೆ