ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನವೀಕೃತ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್ಗಳು ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲ್ಯಾಂಪ್ಗಳು ಬಹಿರಂಗ
ಇದೇ ವಿನ್ಯಾಸದ ನವೀಕರಣಗಳನ್ನು ಈ ಎಸ್ ಯುವಿಯ ನವೀಕೃತ ಎಲೆಕ್ಟ್ರಿಕ್ ಆವೃತ್ತಿಯಾದ XUV400 ಇವಿಗೂ ಅನ್ವಯಿಸಲಾಗುತ್ತಿದೆ.
ಪರಿಷ್ಕೃತ ಟಾಟಾ ಹ್ಯರಿಯರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್ NCAP ಸುರಕ್ಷತಾ ಶ್ರೇಯಾಂಕ
ಸುರಕ್ಷತಾ ಸುಧಾರಣೆಯ ಅಂಗವಾಗಿ ಎರಡು SUV ಗಳಲ್ಲಿ ರಾಚನಿಕ ಬಲವರ್ಧನೆಯನ್ನು ಏಕೀಕರಿಸಲಾಗಿದೆ ಎಂದು ಟಾಟಾ ಸಂಸ್ಥೆಯು ಹೇಳಿಕೊಂಡಿದೆ
ಪ್ಲಾಟಿನಂ ಆವೃತ್ತಿ ಪಡೆಯಲಿರುವ ಆಡಿ S5 ಸ್ಪೋರ್ಟ್ ಬ್ಯಾಕ್, ಬೆಲೆ ರೂ. 81.57 ಲಕ್ಷ
ಆಡಿ S5 ಕಾರಿನ ವಿಶೇಷ ಆವೃತ್ತಿಯು ಎರಡು ವಿಶಿಷ್ಟ ಹೊರಾಂಗಣ ಛಾಯೆಗಳಲ್ಲಿ ಹೊರಬರಲಿದ್ದು, ಒಳಗಡೆ ಮತ್ತು ಹೊರಗಡೆಗೆ ಇನ್ನಷ್ಟು ಸೌಂದರ್ಯವರ್ಧನೆಗೆ ಒಳಗಾಗಲಿದೆ.
2023 Tata Safari Facelift ಬಿಡುಗಡೆ, ಬೆಲೆಗಳು 16.19 ಲಕ್ಷ ರೂ.ನಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಸಫಾರಿ ಆಧುನಿಕ ವಿನ್ಯಾಸ ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ
2023 Tata Harrier Facelift ಬಿಡುಗಡೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಬಾಹ್ಯ ಲುಕ್, ದೊಡ್ಡ ಸ್ಕ್ರೀನ್ಗಳು, ಹೆಚ್ಚಿನ ಸೌಕರ್ಯಗಳು ಇದಕ್ಕೆ ಸೇರಿವೆ, ಆದರೆ ಇನ್ನೂ ಡೀಸೆಲ್-ಎಂಜಿನ್ನಲ್ಲಿ ಮಾತ್ರ ಲಭ್ಯ.
ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಎರಡೂ ಮಾದರಿಗಳು ಇನ್ನೂ ಅದೇ 2-ಲೀಟರ್ ಡೀಸೆಲ್ ಎಂಜಿನ್ ಹಾಗು ಮೊದಲಿನಂತೆ ಮ್ಯಾನುಯಲ್ ಮತ್ತು ಆಟೋಮೇಟಿಕ್ ಗೇರ್ಬಾಕ್ಸ್ನ ಆಯ್ಕೆಗಳನ್ನು ಪಡೆಯುತ್ತವೆ.
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸ ಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್
ಜೆಕ್ ಕಾರು ತಯಾರಕರು ಸ್ಕೋಡಾ ಕುಶಾಕ್ನ ಸ್ಟೈಲ್ ವೇರಿಯಂಟ್ನ ಅಲಾಯ್ ವ್ಹೀಲ್ಗಳನ್ನು ಕೂಡ ಬದಲಾಯಿಸಿದ್ದಾರೆ.
ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ
ಇತ್ತೀಚೆಗೆ ಅನಾವರಣಗೊಂಡ EV3 ಎಲೆಕ್ಟ್ರಿಕ್ ಎಸ್ಯುವಿಯ ಪರಿಕಲ್ಪನೆಗಳನ್ನು ಹೊಸ-ಪೀಳಿಗೆಯ ಸೆಲ್ಟೋಸ್ನಲ್ಲಿ ಬಳಸುವ ಮತ್ತು ಅದರ ಎಲೆಕ್ಟ್ರಿಕ್ ಡೆರೈವೇಟಿವ್ಗಳು ಭಾರತದಲ್ಲಿ ಪಾದಾರ್ಪಣೆಗೊಳ್ಳುವ ಸಾಧ್ಯತೆ.
Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...
ಈ ವೇರಿಯಂಟ್ ಬಂದ ನಂತರ ಈ SUV ಯು ಮುಂಭಾಗದ LED ಫಾಗ್ ಲೈಟ್ ಗಳು, 19 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು ಮತ್ತು ಕಂದು ಬಣ್ಣದ ಕ್ಯಾಬಿನ್ ಥೀಮ್ ಮೂಲಕ ಐಷಾರಾಮಿ ವಾಹನದ ನೋಟವನ್ನು ಪಡೆಯಲಿದೆ
ಸೆಪ್ಟೆಂಬರ್ 2023ರ ಮಾರಾಟದಲ್ಲಿ ಮಾರುತಿ ಬ್ರೆಜ್ಜಾವನ್ನು ಹಿಂದಿಕ್ಕಿ ಮುಂಚೂಣಿಗೆ ಏರಿದ ಹೊಸ ಟಾಟಾ ನೆಕ್ಸನ್
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಬಿಡುಗಡೆಯಾದ ನಂತರ ಇದರ ಸೆಪ್ಟೆಂಬರ್ ತಿಂಗಳ ಮಾರಾಟವು ಹಿಂದಿನ ತಿಂಗಳಿಗಿಂತ ಸರಿಸುಮಾರು ದುಪ್ಪಟ್ಟು ಆಗಿದೆ
ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ
ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದ ಪ್ರದೇಶಗಳಿಗೆ ಈ ಕಾರನ್ನು ರಫ್ತು ಮಾಡಲಾಗುವುದು
EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಕಿಯಾ ಸಂಸ್ಥೆ; ಎರಡು ಹೊಸ ಕಾನ್ಸೆಪ್ಟ್ ಗಳ ಅನಾವರಣ
ಕಿಯಾದ ಮುಂಬರುವ ಎಲೆಕ್ಟ್ರಿಕ್ ಸೆಡಾನ್ ಮತ್ತು ಕಾಂಪ್ಯಾಕ್ಟ್ SUV ಯನ್ನು ಕಾನ್ಸೆಪ್ಟ್ ಗಳಾಗಿ ಪ್ರದರ್ಶಿಸಲಾಗಿದೆ
ವೋಲ್ವೋ C40 ರೀಚಾರ್ಜ್ EV ಯ ಬೆಲೆ 1.70ಲಕ್ಷ ರೂ.ನಷ್ಟು ದುಬಾರಿ, ತಿಂಗಳೊಳಗೆ 100 ಕ್ಕೂ ಹೆಚ್ಚು ಬುಕಿಂಗ್
ವೋಲ್ವೋ C40 ರೀಚಾರ್ಜ್ನ ಬೆಲೆ ಈಗ ರೂ. 62.95 ಲಕ್ಷ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ) ಆಗಿದೆ.
ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಅವುಗಳ ಬುಕಿಂಗ್ಗಳು ರೂ 25,000 ಬೆಲೆಗೆ ಆನ್ಲೈನ್ ಹಾಗೂ ಟಾಟಾದ ಪ್ಯಾನ್-ಇಂಡಿಯಾ ಡೀಲರ್ ನೆಟ್ವರ್ಕ್ ಎರಡರಲ್ಲಿಯೂ ಈಗಾಗಲೇ ತೆರೆದಿವೆ
ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರುಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ
ಇದು 2023ರಲ್ಲಿ ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಗಳಲ್ಲಿ ಉಂಟಾದ ಎರಡನೇ ಬೆಲೆ ಏರಿಕೆಯಾಗಿದೆ
ಇತ್ತೀಚಿನ ಕಾರುಗಳು
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- Marut ಐ DzireRs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*
- ಮರ್ಸಿಡಿಸ್ ಜಿ ವರ್ಗ ಎಎಮ್ಜಿ ಜಿ 63Rs.3.60 ಸಿಆರ್*
ಮುಂಬರುವ ಕಾರುಗಳು
ಗೆ