ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Volkswagen ನ ಹೊಸ ಎಸ್ಯುವಿಗೆ Tera ಎಂದು ನಾಮಕರಣ: ಭಾರತದಲ್ಲಿ ಬಿಡುಗಡೆಯಾಗುತ್ತಾ ?
ವೋಕ್ಸ್ವ್ಯಾಗನ್ ಟೆರಾವನ್ನು MQB A0 ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ ಮತ್ತು ಟೈಗುನ್ನಂತೆಯೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಮತ್ತು ಮುಂಬರುವ ಸ್ಕೋಡಾ ಕೈಲಾಕ್ನಂತೆಯೇ ಹೆಜ್ಜೆಗುರುತನ್ನು ಹೊಂದಿದೆ
ಹ್ಯುಂಡೈ ವೆರ್ನಾ ಬೆಲೆಯಲ್ಲಿ ಹೆಚ್ಚಳ, ಈಗ ಹಿಂಭಾಗದ ಸ್ಪಾಯ್ಲರ್ ಮತ್ತು ಹೊಸ ಕಲರ್ನೊಂದಿಗೆ ಲಭ್ಯ
ಹ್ಯುಂಡೈ ವೆರ್ನಾದ ಬೇಸ್-ಸ್ಪೆಕ್ EX ವೇರಿಯಂಟ್ಗೆ ಮಾತ್ರ ಬೆಲೆ ಏ ರಿಕೆಯನ್ನು ಮಾಡಲಾಗಿಲ್ಲ
ಕಾಸ್ಮೆಟಿಕ್ ಮತ್ತು ಫೀಚರ್ ಅಪ್ಗ್ರೇಡ್ಗಳೊಂದಿಗೆ Citroen Aircrossನ ಎಕ್ಸ್ಪ್ಲೋರರ್ ಬಿಡುಗಡೆ
ನೀವು ಸ್ಟ್ಯಾಂಡರ್ಡ್ ಲಿಮಿಟೆಡ್ ಎಡಿಷನ್ ಅನ್ನು ಆರಿಸಿಕೊಳ್ಳಬಹುದು ಅಥವಾ ಒಪ್ಶನಲ್ ಪ್ಯಾಕ್ಗಾ ಗಿ ನೀವು ಹೆಚ್ಚುವರಿ ಹಣವನ್ನು ಪಾವತಿಸಬಹುದು, ಇದು ಹಿಂಬದಿ ಸೀಟಿಗೆ ಮತ್ತಷ್ಟು ಮನರಂಜನಾ ಪ್ಯಾಕೇಜ್ ಅನ್ನು ಸೇರಿಸುತ್ತದೆ
ಮಾರುತಿ ಇವಿಎಕ್ಸ್ ಜಾಗತಿಕವಾಗಿ Suzuki e Vitara ಎಂದು ಅನಾವರಣ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ
ಸುಜು ಕಿ ಇ ವಿಟಾರಾವು 49 ಕಿ.ವ್ಯಾಟ್ ಮತ್ತು 61 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, 550 ಕಿ.ಮೀ.ವರೆಗೆ ರೇಂಜ್ ಅನ್ನು ನೀಡಬಹುದು
ಹೊಸ ಜನರೇಶನ್ನ Honda Amaze ಕುರಿತ ಮೊದಲ ಫೋಟೋ ಬಿಡುಗಡೆ, ಏನಿದೆ ವಿಶೇಷತೆ ?
ತಾಜಾ ವಿನ್ಯಾಸದ ಹೊರತಾಗಿ, ಹೊಸ ಜನ್ ಹೋಂಡಾ ಅಮೇಜ್ ಹೊಸ ಕ್ಯಾಬ ಿನ್ ವಿನ್ಯಾಸ ಮತ್ತು ಹೆಚ್ಚುವರಿ ಫೀಚರ್ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ
2024ರ ಮಾರುತಿ ಡಿಜೈರ್ಗಾಗಿ ಬುಕಿಂಗ್ಗಳು ಪ್ರಾರಂಭ, ಬಿಡುಗಡೆಗೆ ಮುಂಚಿತವಾಗಿಯೇ ಇಂ ಟೀರಿಯರ್ ಫೋಟೋಗಳು ಲೀಕ್..!
ಹೊಸ-ಜೆನ್ ಮಾರುತಿ ಡಿಜೈರ್ 2024 ಸ್ವಿಫ್ಟ್ನ ಅದೇ ಕ್ಯಾಬಿನ್ ವಿನ್ಯಾಸವನ್ನು ಹೊಂದಿರುತ್ತದೆ, ಹಾಗೆಯೇ ಪ್ರಸ್ತುತ-ಜನರೇಶನ್ನ ಮೊಡೆಲ್ನಂತೆಯೇ ಬೀಜ್ ಮತ್ತು ಕಪ್ಪು ಕ್ಯಾಬಿನ್ ಥೀಮ್ ಅನ್ನು ಹೊಂದಿರುತ್ತದೆ
Mahindra XEV 9e ಮತ್ತು BE 6eನ ಟೀಸರ್ ಔಟ್, ನವೆಂಬರ್ 26ರಂದು ಅನಾವರಣ
XEV 9e ಅನ್ನು ಹಿಂದೆ XUV e9 ಎಂದು ಕರೆಯಲಾಗುತ್ತಿತ್ತು, ಹಾಗೆಯೇ BE 6e ಅನ್ನು ಮೊದಲು BE.05 ಎಂದು ಕರೆಯಲಾಗುತ್ತಿತ್ತು
2025ರ Honda City ಫೇಸ್ಲಿಫ್ಟ್ ಜಾಗತಿಕವಾಗಿ ಅನಾವರಣ: ಭಾರತೀಯ ಮೊಡೆಲ್ಗಿಂತ ಇದು ಭಿನ್ನವಾಗಿದೆಯೇ ?
2025ರ ಹೋಂಡಾ ಸಿಟಿಯು ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಂದಿದ್ದು, ಹಳೆಯ ಮೊಡೆಲ್ನ ವಿನ್ಯಾಸಕ್ಕೆ ಹೋಲುತ್ತದೆ
ಈ ನವೆಂಬರ್ನಲ್ಲಿ ಬಿಡುಗಡೆ ಅಥವಾ ಅನಾವರಣಗೊಳ್ಳಲಿರುವ ಹೊಸ ಕಾರುಗಳ ವಿವರ ಇಲ್ಲಿದೆ..
ಮುಂಬರುವ ತಿಂಗಳು ಸ್ಕೋಡಾವು ನೆಕ್ಸಾನ್ನ ಪ್ರತಿಸ್ಪರ್ಧಿಯನ್ನು ಜಾಗತಿಕವಾಗಿ ಅನಾವರಣಗೊಳಿಸಲಿದೆ, ಹಾಗೆಯೇ ಮಾರುತಿಯು ತನ್ನ ಜನಪ್ರಿಯ ಸೆಡಾನ್ನ ಹೊಸ-ಜನರೇಷನ್ನ ಮೊಡೆಲ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ
ಈ 7 ವಿಷಯಗಳಲ್ಲಿ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಅನ್ನು ಮೀರಿಸಲಿರುವ Skoda Kylaq
ಹೆಚ್ಚು ಶಕ್ತಿಯುತವಾದ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಸನ್ರೂಫ್ವರೆಗೆ, ಫ್ರಾಂಕ್ಸ್-ಟೈಸರ್ ಜೋಡಿಗಿಂತ ಹೆಚ್ಚಾಗಿ ಕೈಲಾಕ್ ಪಡೆಯಲಿರುವ 7 ವಿಷಯಗಳು ಇಲ್ಲಿವೆ