ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
10 ಲಕ್ಷಕ್ಕೂ ಮಿಕ್ಕಿ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ ಶೇ.65 ರಷ್ಟು AMT ಗಳೇ..
ಮಾರುತಿ ಸಂಸ್ಥೆಯು AMT ಗೇರ್ ಬಾಕ್ಸ್ ತಂತ್ರಜ್ಞಾನವನ್ನು 2014ರಲ್ಲಿ ಪರಿಚಯಿಸಿದ್ದು, ಟಾರ್ಕ್ ಕನ್ವರ್ಟರ್ ಪಾಲು ಇದರ 27 ಶೇಕಡಾವಾಗಿದೆ
ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು
ಕಾಣಿಸಿಕೊಂಡಿರುವ ಮಾದರಿಯು ಚೀನಾ ದೇಶಕ್ಕೆ ಸೀಮಿತವಾದ ಕಿಯಾ ಸೋನೆಟ್ ಆಗಿದ್ದು,ಇದು ಕೋರೆಹಲ್ಲಿನ ಆಕಾರದ LED DRL ಗಳು ಮತ್ತು ಸಂಪರ್ಕಿತ ಟೇಲ್ ಲೈಟ್ ಸೆಟಪ್ ಜೊತೆಗೆ ಕಾಣಿಸಿಕೊಂಡಿದೆ.
ಅತ್ಯಂತ ಸುರಕ್ಷಿತ ಭಾರತ-ನಿರ್ಮಿತ ಕಾರುಗಳೆನಿಸಿವೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ
ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿಯು ಗ್ಲೋಬಲ್ ಎನ್ಸಿಎಪಿ ಇದುವರೆಗೆ ಪರೀಕ್ಷಿಸಿದ ಕಾರುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರತದ ಎಸ್ಯುವಿಗಳಾಗಿವೆ
ನವೀಕೃತ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್ಗಳು ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲ್ಯಾಂಪ್ಗಳು ಬಹಿರಂಗ
ಇದೇ ವಿನ್ಯಾಸದ ನವೀಕರಣಗಳನ್ನು ಈ ಎಸ್ಯುವಿಯ ನವೀಕೃತ ಎಲೆಕ್ಟ್ರಿಕ್ ಆವೃತ್ತಿಯಾದ XUV400 ಇವಿಗೂ ಅನ್ವಯಿಸಲಾಗುತ್ತಿದೆ.
ಪರಿಷ್ಕೃತ ಟಾಟಾ ಹ್ಯರಿಯರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್ NCAP ಸುರಕ್ಷತಾ ಶ್ರೇಯಾಂಕ
ಸುರಕ್ಷತಾ ಸುಧಾರಣೆಯ ಅಂಗವಾಗಿ ಎರಡು SUV ಗಳಲ್ಲಿ ರಾಚನಿಕ ಬಲವರ್ಧನೆಯನ್ನು ಏಕೀ ಕರಿಸಲಾಗಿದೆ ಎಂದು ಟಾಟಾ ಸಂಸ್ಥೆಯು ಹೇಳಿಕೊಂಡಿದೆ
ಪ್ಲಾಟಿನಂ ಆವೃತ್ತಿ ಪಡೆಯಲಿರುವ ಆಡಿ S5 ಸ್ಪೋರ್ಟ್ ಬ್ಯಾಕ್, ಬೆಲೆ ರೂ. 81.57 ಲಕ್ಷ
ಆಡಿ S5 ಕಾರಿನ ವಿಶೇಷ ಆವೃತ್ತಿಯು ಎರಡು ವಿಶಿಷ್ಟ ಹೊರಾಂಗಣ ಛಾಯೆಗಳಲ್ಲಿ ಹೊರಬರಲಿದ್ದು, ಒಳಗಡೆ ಮತ್ತು ಹೊರಗಡೆಗೆ ಇನ್ನಷ್ಟು ಸೌಂದರ್ಯ ವರ್ಧನೆಗೆ ಒಳಗಾಗಲಿದೆ.
2023 Tata Safari Facelift ಬಿಡುಗಡೆ, ಬೆಲೆಗಳು 16.19 ಲಕ್ಷ ರೂ.ನಿಂದ ಪ್ರಾರಂ ಭ
ಆಪ್ಡೇಟ್ ಆಗಿರುವ ಸಫಾರಿ ಆಧುನಿಕ ವಿನ್ಯಾಸ ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ
2023 Tata Harrier Facelift ಬಿಡುಗಡೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಬಾಹ್ಯ ಲುಕ್, ದೊಡ್ಡ ಸ್ಕ್ರೀನ್ಗಳು, ಹೆಚ್ಚಿನ ಸೌಕರ್ಯಗಳು ಇದಕ್ಕೆ ಸೇರಿವೆ, ಆದರೆ ಇನ್ನೂ ಡೀಸೆಲ್-ಎಂಜಿನ್ನಲ್ಲಿ ಮಾತ್ರ ಲಭ್ಯ.
ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಎರಡೂ ಮಾದರಿಗಳು ಇನ್ನೂ ಅದೇ 2-ಲೀಟರ್ ಡೀಸೆಲ್ ಎಂಜಿನ್ ಹಾಗು ಮೊದಲಿನಂತೆ ಮ್ಯಾನುಯಲ್ ಮತ್ತು ಆಟೋಮೇಟಿಕ್ ಗೇರ್ಬಾಕ್ಸ್ನ ಆಯ್ಕೆಗಳನ್ನು ಪಡೆಯುತ್ತವೆ.
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್
ಜೆಕ್ ಕಾರು ತಯಾರ ಕರು ಸ್ಕೋಡಾ ಕುಶಾಕ್ನ ಸ್ಟೈಲ್ ವೇರಿಯಂಟ್ನ ಅಲಾಯ್ ವ್ಹೀಲ್ಗಳನ್ನು ಕೂಡ ಬದಲಾಯಿಸಿದ್ದಾರೆ.
ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ
ಇತ್ತೀಚೆಗೆ ಅನಾವರಣಗೊಂಡ EV3 ಎಲೆಕ್ಟ್ರಿಕ್ ಎಸ್ಯುವಿಯ ಪರಿಕಲ್ಪನೆಗಳನ್ನು ಹೊಸ-ಪೀಳಿಗೆಯ ಸೆಲ್ಟೋಸ್ನಲ್ಲಿ ಬಳಸುವ ಮತ್ತು ಅದರ ಎಲೆಕ್ಟ್ರಿಕ್ ಡೆರೈವೇಟಿವ್ಗಳು ಭಾರತದಲ್ಲಿ ಪಾದಾರ್ಪಣೆಗೊಳ್ಳುವ ಸಾಧ್ಯತೆ.
Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...
ಈ ವೇರಿಯಂಟ್ ಬಂದ ನಂತರ ಈ SUV ಯು ಮುಂಭಾಗದ LED ಫಾಗ್ ಲೈಟ್ ಗಳು, 19 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು ಮತ್ತು ಕಂದು ಬಣ್ಣದ ಕ್ಯಾಬಿನ್ ಥೀಮ್ ಮೂಲಕ ಐಷಾರಾಮಿ ವಾಹನದ ನೋಟವನ್ನು ಪಡೆಯಲಿದೆ
ಸೆಪ್ಟೆಂಬರ್ 2023ರ ಮಾರಾಟದಲ್ಲಿ ಮಾರುತಿ ಬ್ರೆಜ್ಜಾವನ್ನು ಹಿಂದಿಕ್ಕಿ ಮುಂಚೂಣಿಗೆ ಏರಿದ ಹೊಸ ಟಾಟಾ ನೆಕ್ಸನ್
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಬಿಡುಗಡೆಯಾದ ನಂತರ ಇದರ ಸೆಪ್ಟೆಂಬರ್ ತಿಂಗಳ ಮಾರಾಟವು ಹಿಂದಿನ ತಿಂಗಳಿಗಿಂತ ಸರಿಸುಮಾರು ದುಪ್ಪಟ್ಟು ಆಗಿದೆ
ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ
ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದ ಪ್ರದೇಶಗಳಿಗೆ ಈ ಕಾರನ್ನು ರಫ್ತು ಮಾಡಲಾಗುವುದು
EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಕಿಯಾ ಸಂಸ್ಥೆ; ಎರಡು ಹೊಸ ಕಾನ್ಸೆಪ್ಟ್ ಗಳ ಅನಾವರಣ
ಕಿಯಾದ ಮುಂಬರುವ ಎಲೆಕ್ಟ್ರಿಕ್ ಸೆಡಾನ್ ಮತ್ತು ಕಾಂಪ್ಯಾಕ್ಟ್ SUV ಯನ್ನು ಕಾನ್ಸೆಪ್ಟ್ ಗಳಾಗಿ ಪ್ರದರ್ಶಿಸಲಾಗಿದೆ
ಇತ್ತೀಚಿನ ಕಾರುಗಳು
- BMW M4 CSRs.1.89 ಸಿಆರ್*
- ನಿಸ್ಸಾನ್ ಮ್ಯಾಗ್ನೈಟ್Rs.5.99 - 11.50 ಲಕ್ಷ*
- ವೋಕ್ಸ್ವ್ಯಾಗನ್ ವಿಟರ್ಸ್ ಜಿಟಿ; ಪ್ಲಸ್ ಸ್ಪೋರ್ಟ್ಸ್ dsgRs.19.40 ಲಕ್ಷ*
- ವೋಕ್ಸ್ವ್ಯಾಗನ್ ಟೈಗುನ್ 1.0 ಹೈಲೈನ್ ಪ್ಲಸ್Rs.14.27 ಲಕ್ಷ*
- ಜೀಪ್ ಕಾಂಪಸ್ ಆನಿವರ್ಸರಿ ಎಡಿಷನ್Rs.25.26 ಲಕ್ಷ*
ಮುಂಬರುವ ಕಾರುಗಳು
ಗೆ