ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ತಮಿಳುನಾಡಿನ ಚೆನ್ನೈ ನಗರದಲ್ಲಿ ಚಂಡಮಾರು ತ ಬಾಧಿತ ವಾಹನಗಳ ನೆರವಿಗೆ ಬರಲಿರುವ ಹ್ಯುಂಡೈ, ಮಹೀಂದ್ರಾ ಮತ್ತು ಫೋಕ್ಸ್ ವ್ಯಾಗನ್ ಇಂಡಿಯಾ
ಹೆಚ್ಚಿನ ಕಾರು ತಯಾರಕ ಸಂಸ್ಥೆಗಳು ಉಚಿತ ಸರ್ವಿಸ್ ತಪಾಸಣೆಯನ್ನು ಒದಗಿಸುತ್ತಿದ್ದು, ಹ್ಯುಂಡೈ ಮತ್ತು ಮಹೀಂದ್ರಾಗಳು ಕ್ರಮವಾಗಿ ವಿಮೆ ಮತ್ತು ದುರಸ್ತಿ ಇನ್ವಾಯ್ಸ್ ಮೇಲೆ ಒಂದಷ್ಟು ರಿಯಾಯಿತಿಯನ್ನು ನೀಡುತ್ತಿವೆ
Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ
ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಮತ್ತು AT ಆಯ್ಕೆಗಳೊಂದಿಗೆ ನೀಡಲಾಗುವುದು
ಮತ್ ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ?
ಇದು ಸ್ಟೀಲ್ ಚಕ್ರಗಳಲ್ಲಿ ಚಲಿಸುತ್ತಿತ್ತು. ಆದರೆ ಹಿಂದಿನ ಪರೀಕ್ಷಾರ್ಥ ವಾಹನಗಳಲ್ಲಿ ಕಂಡುಬಂದಿದ್ದ ಫ್ರೀ ಫ್ಲೋಟಿಂಗ್ ಟಚ್ ಸ್ಕ್ರೀನ್ ಇದರಲ್ಲಿಲ್ಲ
ಭಾರತದಲ್ಲಿ ಅತೀ ಹೆ ಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R
ಅಗ್ರ 3 ಮೊಡೆಲ್ಗಳು ಮಾರುತಿ ಸಂಸ್ಥೆಗೆಯೇ ಸೇರಿದ್ದು, ಇವುಗಳು 47,000 ದಷ್ಟು ಯೂನಿಟ್ ಗಳ ಮಾರಾಟವನ್ನು ದಾಖಲಿಸಿವೆ
Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್
ಇತ್ತೀಚಿನ ಟೀಸರ್ ಪ್ರಕಾರ, ಹೊಸ ಸೋನೆಟ್ ಕಾರು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯು N ಲೈನ್ ನಂತರ ADAS ಪಡೆದ ಎರಡನೇ ಮಾದರಿ ಎನಿಸಲಿದೆ
ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ
ಮಾರುತಿ ಫ್ರಾಂಕ್ಸ್, ಜಿಮ್ನಿ, ಮತ್ತು ಮಾರುತಿ ಗ್ರಾಂಡ್ ವಿಟಾರ ಕಾರುಗಳು ಸಹ ಈ ತಿಂಗಳಿನಲ್ಲಿ ವಿಶೇಷ ಲಾಭವನ್ನು ತಂದು ಕೊಡಲಿವೆ
2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ
2024ರಲ್ಲಿ ಸಾಕಷ್ಟು ಹೊಸ ಕಾರುಗಳು ಬಿಡುಗಡೆಯಾಗಲು ಕಾಯುತ್ತಿವೆ, ಅವುಗಳಲ್ಲಿ ಹೆಚ್ಚಿನವು SUV ಗಳಾಗಿದ್ದು, EV ಗಳು ಉತ್ತಮ ಸಂಖ್ಯೆಯನ್ನು ಹೊಂದಿದೆ.
ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ
ಈ ಎಕ್ಸ್ ಟೀರಿಯರ್ ಶೇಡ್ ಇಲ್ಲಿಯತನಕ ಟೈಗುನ್ ಮತ್ತು ವರ್ಟೊಸ್ ಕಾರುಗಳ 1.5 ಲೀಟರ್ ಮಾದರಿಗಳಿಗೆ ಸೀಮಿತವಾಗಿತ್ತು
EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI
ಈ ಯೋಜನೆಯು ಭಾರತದಲ್ಲಿ EVಗಳು 30 ಶೇಕಡಾದಷ್ಟು ಪಾಲನ್ನು ಸಾಧಿಸಲು ಸಹಾಯ ಮಾಡಲಿದೆ ಎಂದು ವ್ಯಾಪಾರಿ ಸಂಘಟನೆಯು ಹೇಳಿದೆ