ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 ಹ್ಯುಂಡೈ ಕ್ರೆಟಾದ ಸಂಪೂರ್ಣ ವಿವರಗಳನ್ನು ಬಿಡುಗಡೆಗೆ ಮುಂಚೆ ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ
ಹುಂಡೈ ಕ್ರೆಟಾ ಫೇಸ್ಲಿಫ್ಟ್ ಭಾರತದಲ್ಲಿ ಜನವರಿ 16 ರಂದು ಮಾರುಕಟ್ಟೆಗೆ ಬರಲಿದೆ.
ಸ್ಕೋಡಾ ಎನ್ಯಾಕ್ ಇವಿ 2024 ರ ಸಂಭಾವ್ಯ ಬಿಡುಗಡೆಗೂ ಮುನ್ನ ಮತ್ತೆ ಕೇಣಸಿಕ್ಕಿದೆ
ಸ್ಕೋಡಾ ಭಾರತಕ್ಕೆ ಎನ್ಯಾಕ್ iV ಇಲೆಕ್ಟ್ರಿಕ್ ಕ್ರಾಸ್ಓವರ್ ಅನ್ನು ನೇರ ಆಮದಿನ ಮೂಲಕ ತರುವ ಸಂಭವವಿದ್ದು ಬೆಲೆ ಅಂದಾಜು ಸುಮಾರು ರೂ 60 ಲಕ್ಷ (ಎಕ್ಸ್-ಶೋರೂಂ) ಇರಲಿದೆ.
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ ಈ ದಿನಾಂಕದಂದು ಭಾರತದಲ್ಲಿ ಬಿಡುಗಡೆಯಾಗಲಿದೆ
ಕಿಯಾ ತನ್ನ ಸೋನೆಟ್ ಫೇಸ್ಲಿಫ್ಟ್ ಅನ್ನು ಜನವರಿ 12 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ, ಇದರ ಬೆಲೆಗಳು ಸುಮಾರು 8 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).
ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಶ್ರೇಣಿಯನ್ನು 2024 ಕ್ಕಾಗಿ ಅಪ್ಡೇಟ್ ಮಾಡಿದೆ: ಹೊಸ ಫೀಚರ್ ಗಳು ಮತ್ತು ಬೆಲೆ ಕಡಿತ ಕೂಡ ಸಿಗಲಿದೆ!
ಕ ್ವಿಡ್ ಮತ್ತು ಟ್ರೈಬರ್ ಹೊಸ ಸ್ಕ್ರೀನ್ ಗಳನ್ನು ಪಡೆಯುತ್ತಿವೆ ಮತ್ತು ಕ್ಯಾಬಿನ್ ಅನ್ನು ಇನ್ನಷ್ಟು ಪ್ರೀಮಿಯಂ ಮಾಡಲು ಕಿಗರ್ ಕೂಡ ಅಪ್ಡೇಟ್ ಗಳನ್ನು ಪಡೆಯುತ್ತಿದೆ.
2024 ಕಿಯಾ ಸೋನೆಟ್ ಫೇಸ್ಲಿಫ್ಟ್ ಕಾರನ್ನು ನಿಮ್ಮ ಸಮೀಪದ ಡೀಲರ್ಶಿಪ್ಗಳಲ್ಲಿ ನೀವೇ ಖುದ್ದಾಗಿ ಹೋಗಿ ನೋಡಬಹುದು
ಕಿಯಾ ಈಗಾಗಲೇ ಸೋನೆಟ್ ಫೇಸ್ಲಿಫ್ಟ್ಗಾಗಿ ಆರ್ಡರ್ಗಳನ್ನು ಸ್ವೀಕರಿಸುತ್ತಿದೆ ಮತ್ತು ಅದರ ಬೆಲೆಗಳನ್ನು ಜನವರಿ ತಿಂಗಳ ಮಧ್ಯದ ವೇಳೆಗೆ ಪ್ರಕಟಿಸುವ ನಿರೀಕ್ಷೆಯಿದೆ.
ಹೋಂಡಾ ಎಲಿವೇಟ್ನ ಪ್ರಾಸ್ತಾವಿಕ ಬೆಲೆಗಳು ಮುಕ್ತಾಯ, ಸಿಟಿಯ ಬೆಲೆಗಳೂ ತುಟ್ಟಿ
ಎಲಿವೇಟ್ನ ಬೆಲೆಗಳು ರೂ 58,000 ತನಕ ಏರಿಕೆಯಾಗಿದ್ದು, ಇದರ ಆರಂಭಿಕ ವೇರಿಯೆಂಟ್ ಮೇಲೆ ಗರಿಷ್ಠ ಪರಿಣಾಮ ಬೀರಿದೆ
ಡಿಸೈನ್ ಸ್ಕೆಚ್ಗಳಲ್ಲಿ 2024 ಹ್ಯುಂಡೈ ಕ್ರೆಟಾದ ಫೈನಲ್ ಲುಕ್ ಇಲ್ಲಿದೆ
ಇತ್ತೀಚೆಗೆ ಲೀಕ್ ಆಗಿರುವ ಚಿತ್ರಗಳಲ್ಲಿ ಕಂಡುಬಂದಿರುವ ಇದರ ಡಿಸೈನ್ ಸ್ಕೆಚ್ 2024 ಕ್ರೆಟಾದ ಅಂತಿಮ ರೂಪಕ್ಕೆ ಸಾಕಷ್ಟು ಹೋಲುತ್ತದೆ.