ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
BYD Seal India ಬಿಡುಗಡೆಗೆ ದಿನಾಂಕ ನಿಗದಿ
ಭಾರತದಲ್ಲಿ, BYD ಸೀಲ್ನ ಎಕ್ಸ್ ಶೋರೂಂ ಬೆಲೆ 60 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದು
Tata Tiago EV ಮತ್ತು MG Comet EV ಗಳ ಬೆಲೆ ಕಡಿತ, ಎರಡರ ಹೋಲಿಕೆ ಇಲ್ಲಿದೆ
ಟಿಯಾಗೋ EV ಈಗ 70,000 ರೂ.ಗಳವರೆಗೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇನ್ನೊಂದೆ ಡೆ ಕಾಮೆಟ್ EV 1.4 ಲಕ್ಷ ರೂ.ಗಳವರೆಗೆ ಬೆಲೆ ಕಡಿತ ಘೋಷಿಸಿದೆ.
ಗ್ರಾಹಕರಿಗೆ ಹೊಸ ಕಾರ ುಗಳ ಸುರಕ್ಷತೆ ರವಾನೆ ಖಾತರಿಪಡಿಸಲು ಫ್ಲಾಟ್ಬೆಟ್ ಟ್ರಕ್ ವಿತರಣಾ ವ್ಯವಸ್ಥೆಯನ್ನು ಪರಿಚಯಿಸಿದ Toyota
ಇದು ದಾಸ್ತಾನು ಕೇಂದ್ರಗಳಿಂದ ಮಾರಾಟ ಮಳಿಗೆಗಳಿಗೆ ಹೊಸ ಕಾರುಗಳನ್ನು ಡ್ರೈವ್ ಮಾಡುವ ಅಗತ್ಯವನ್ನು ನಿವಾರಿಸುವುದರ ಜೊತೆಗೆ ವಾಹನಗಳ ಸುರಕ್ಷಿತ ರವಾನೆಯನ್ನು ಖಾತರಿಪಡಿಸುತ್ತದೆ.
Facelifted Skoda Octavia ಜಾಗತಿಕವಾಗಿ ಪಾದರ್ಪಣೆ, ಇನ್ನಷ್ಟು ಪ್ರಬಲವಾದ ಆರ್ಎಸ್ ಅವತಾರರದಲ್ಲಿ 265 ಪಿಎಸ್ ಉತ್ಪಾದನೆ
ನವೀಕರಿಸಿದ ಆಕ್ಟೇವಿಯಾ ಬಾಹ್ಯ ಮತ್ತು ಇಂಟಿರೀಯರ್ನ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ತೀಕ್ಷ್ಣವಾಗಿಯೂ ಕಾಣುತ್ತದೆ
ಗ್ಲೋಬಲ್ NCAP ನಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದ Tata Nexon Facelift
ನೆಕ್ಸಾನ್ ಈ ಸಾಧನೆಯನ್ನು ಮತ್ತೊಮ್ಮೆ ಮಾಡಿದೆ ಮತ್ತು ಅದನ್ನು ಉತ್ತಮವಾಗಿ ಮಾಡಿದೆ - ಇಂದು ಭಾರತದಲ್ಲಿ ಮಾರಾಟವಾಗುತ್ತಿರುವ ಸುರಕ್ಷಿತವಾದ ಸಬ್-4ಎಮ್ ಎಸ್ಯುವಿ ಆಗಿದೆ
Skoda Slavia Style Edition ನ ಬಿಡುಗಡೆ, 19.13 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ
ಇದು ಟಾಪ್-ಸ್ಪೆಕ್ ಸ್ಟೈಲ್ ಟ್ರಿಮ್ ಅನ್ನು ಆಧರಿಸಿದೆ ಮತ್ತು 500 ಕಾರುಗಳಿಗೆ ಮಾತ್ರ ಸೀಮಿತವಾಗಿದೆ
ಹೊಸ ಕಾರು ಖರೀದಿಸಲು ಯೋಚಿಸುತ್ತಿರುವಿರಾ? ನಿಮ್ಮ ಹಳೆಯದನ್ನು ಗುಜರಿಗೆ ಹಾಕುವುದರಿಂದಾಗುವ ಎಲ್ಲಾ ಪ್ರಯೋಜನಗಳನ್ನು ಗಮನಿಸಿ
ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ನೀವು ಪ್ರಮಾಣಪತ್ರವನ್ನು ಸ್ವೀಕರಿಸುತ್ತೀರಿ, ಇದರಿಂದ ಹೊಸ ಕಾರನ್ನು ಖರೀದಿಸುವಾಗ ನೀವು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು
ಇವುಗಳು 2024ರ ಜನವರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳು
ಪಟ್ಟಿಯಲ್ಲಿರುವ ಆರು ಮಾದರಿಗಳಲ್ಲಿ, ಮಾರುತಿ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಮಾತ್ರ ಒಟ್ಟು 10,000 ಯುನಿಟ್ಗಳ ಮಾರಾಟವನ್ನು ದಾಖಲಿಸಿದೆ.
ಇನ್ನೂ 2 ಲಕ್ಷಕ್ಕೂ ಹೆಚ್ಚು ಆರ್ಡರ್ಗಳನ್ನು ಡೆಲಿವರಿ ಮಾಡಲು ಬಾಕಿ ಉಳಿಸಿಕೊಂಡ Mahindra, ಇದರಲ್ಲಿ Scorpio ಕ್ಲಾಸಿಕ್, ಸ್ಕಾರ್ಪಿಯೋ N ಮತ್ತು Thar ಸಂಖ್ಯೆಯೆ ಅತ್ಯ ಂತ ಅಧಿಕ..!
ಸ್ಕಾರ್ಪಿಯೊ N ಮತ್ತು XUV700 6.5 ತಿಂಗಳವರೆಗಿನ ಗರಿಷ್ಠ ಕಾಯುವ ಅವಧಿಯನ್ನು ಹೊಂದಿವೆ
XUV300 2024ರ ಜನವರಿ ಸೇಲ್ಸ್ ಪ್ರಕಾರ Mahindraದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಪೆಟ್ರೋಲ್ SUV
XUV300 ಪೆಟ್ರೋಲ್ ಮಾರಾಟವು ಜನವರಿ 2024 ರಲ್ಲ ಿ SUVಯ ಒಟ್ಟು ಮಾರಾಟದ ಶೇಕಡಾ 44.5 ರಷ್ಟು ಆಗಿತ್ತು.
ಈಗ ಪಂಜಾಬ್ ಪೊಲೀಸ್ ಪಡೆಯ ಭಾಗವಾದ ಕಸ್ಟಮೈಸ್ ಮಾಡಿದ 71 Kia Carens ಎಮ್ಪಿವಿಗಳು
ಈ ಪೊಲೀಸ್ ಗಾಗಿ ನಿರ್ಮಿಸಲಾದ ಕಿಯಾ ಕ್ಯಾರೆನ್ಸ್ MPV ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ ರೋಲ್ ಎಂಜಿನ್ ಅನ್ನು ಪಡೆದಿವೆ.
2024ರ ಜನವರಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚಿನ Mahindra Scorpio ಖರೀದಿದಾರರಿಂದ ಡೀಸೆಲ್ ಪವರ್ಟ್ರೇನ್ಗೆ ಆದ್ಯತೆ
ಥಾರ್ ಮತ್ತು XUV700 ಕೂಡ ತಮ್ಮ ಹೆಚ್ಚಿನ ಮಾರಾಟವನ್ನು ಡೀಸೆಲ್ ಪವರ್ಟ್ರೇನ್ಗಳಲ್ಲಿ ಹೊಂದಿವೆ
Tata Harrierನಿಂದ ಈ ವೈಶಿಷ್ಟ್ಯಗಳನ್ನು ಪಡೆಯಲಿರುವ Tata Curvv
ಟಾಟಾದ ಮುಂಬರುವ ಈ ಕೂಪ್ ಎಸ್ಯುವಿಯು ಕೇವಲ ವಿನ್ಯಾಸದ ಅಂಶಗಳನ್ನು ಫೇಸ್ಲಿಫ್ಟೆಡ್ ಹ್ಯಾರಿಯರ್ನೊಂದಿಗೆ ಹಂಚಿಕೊಳ್ಳುತ್ತದೆ
Mahindra XUV700 : ಶೀಘ್ರದಲ್ಲೇ ಬೇಸ್-ಸ್ಪೆಕ್ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಪಡೆಯುವ ಸಾಧ್ಯತೆ
ಹೊಸ ಆವೃತ್ತಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ನೊಂದಿಗೆ ಬರಲಿದೆ ಮತ್ತು ಡೀಸೆಲ್ ಎಂಜಿನ್ ಇದರಲ್ಲಿ ಲಭ್ಯವಿರುವುದಿಲ್ಲ
Tata Nexon EV ಮತ್ತು Tata Tiago EVಯ ಬೆಲೆಗಳಲ್ಲಿ ಈಗ 1.2 ಲಕ್ಷ ರೂ.ವರೆಗೆ ಕಡಿತ
ಬ್ಯಾಟರಿ ಪ್ಯಾಕ್ನ ಬೆಲೆಯಲ್ಲಿನ ಕಡಿತದ ಕಾರಣದಿಂದಾಗಿ ಮೊಡೆಲ್ನ ಬೆಲೆಯನ್ನು ಕಡಿತ ಮಾಡಲಾಗಿದೆ
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaq ಸಿಗ್ನೇಚರ್ ಪ್ಲಸ್ ಎಟಿRs.12.40 ಲಕ್ಷ*
- ಬಿಎಂಡವೋ ಎಮ್2Rs.1.03 ಸಿಆರ್*
ಮುಂಬರುವ ಕಾರುಗಳು
ಗೆ