ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ..
ಭಾರತ ನಿರ್ಮಿತ EV ಕಾರುಗಳನ್ನು ತಯಾರಿಸುವುದಕ್ಕಾಗಿ ಟೆಸ್ಲಾ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ ಲಿ ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.
2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ
ಯೋಜಿತ ಐದು ಹೊಸ ಮಾದರಿಗಳು ಕೆಲವೊಂದು ಹ್ಯಾಚ್ ಬ್ಯಾಕ್ ಮತ್ತು SUV ಗಳು ಹಾಗೂ ಮಿಡ್ ಸೈಜ್ MPV ಗಳ ಮಿಶ್ರಣವೆನಿಸಲಿವೆ.
ಮಹೀಂದ್ರಾ XUV.e9 ಮತ್ತು ಮಹೀಂದ್ರಾ XUV.e8 ಎರಡಕ್ಕೂ ಒಂದೇ ರೀತಿಯ ಕ್ಯಾಬಿನ್
ಇಲೆಕ್ಟ್ರಿಕ್ XUV700 ನ ಕೂಪ್ ವಿನ್ಯಾಸದ ಆವೃತ್ತಿಯನ್ನು ಇತ್ತೀಚೆಗೆ ರಹಸ್ಯವಾಗಿ ಸೆರೆ ಹಿಡಿಯಲಾಗಿದ್ದು,, ಇದರ ಕ್ಯಾಬಿನ್ನ ನೋಟವು ನಮಗೆ ದೊರೆತಿದೆ