ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ವೋಕ್ಸ್ವ್ಯಾಗನ್ ಪೋಲೊ ಮತ್ತು ವೆಂಟೋ ಫೇಸ್ ಲಿಫ್ಟ್ ಸೆಪ್ಟೆಂಬರ್ 4 ಗೆ ಬಿಡುಗಡೆ ಆಗಲಿದೆ
ಜರ್ಮನ್ ಕಾರ್ ಮೇಕರ್ ಮತ್ತೊಂದು ಫೇಸ್ ಲಿಫ್ಟ್ ತರಲಿದ್ದಾರೆ ಪೋಲೊ ಮತ್ತು ವೆಂಟೋ ಗಳಿಗೆ ಮುಂದಿನ ತಿಂಗಳಿನಲ್ಲಿ, ಜೊತೆಯಲ್ಲಿ ಎರೆಡಕ್ಕು ಕಾಸ್ಮೆಟಿಕ್ ನವೀಕರಣ ಕೊಡಲಾಗುತ್ತದೆ.
ಕಿಯಾ ಸೆಲ್ಟೋಸ್ vs ಟಾಟಾ ಹ್ಯಾರಿಯೆರ್ : ಯಾವ SUV ಯನ್ನು ಕೊಳ್ಳಬೇಕು ?
ಸೆಲ್ಟೋಸ್ ನ ಪ್ರೀಮಿಯಂ ಬೆಲೆಗಳು ಅದನ್ನು ಹ್ಯಾರಿಯೆರ್ ಒಂದಿಗೆ ಸ್ಪರ್ದಿಸುವಂತೆ ಮಾಡುತ್ತದೆ, ಆದರೆ ಯಾವುದು ಉತ್ತಮ ಮೌಲ್ಯ ಹೊಂದಿದೆ?
ರೆನಾಲ್ಟ್ ಟ್ರೈಬರ್ ನಿರೀಕ್ಷಿತ ಬೆಲೆಗಳು : ಅದು ಮಾರುತಿ ಸುಜುಕಿ ಸ್ವಿಫ್ಟ್ , ಹುಂಡೈ ಗ್ರಾಂಡ್ i10 ನಿಯೋಸ್ ಮತ್ತು ಫೋರ್ಡ್ ಫಿಗೊ ವಿರುದ್ಧ ಗೆಲ್ಲುತ್ತದೆಯೇ?
ಹೆಚ್ಚು ಉಪಯುಕ್ತತೆ ಒಳಗೊಂಡಂತೆ, ಏಳು ಜನರಿಗೆ ಕುಳಿತುಕೊಳ್ಳಲು ಅವಕಾಶ ಮತ್ತು ಬಹಳಷ್ಟು ವಿಭಾಗದ ಮೊದಲ ಫೀಚರ್ ಗಳೊಂದಿಗೆ, ಮುಂಬರುವ ಟ್ರೈಬರ್ ಕಾರ್ ಬೆಲೆ ಪಟ್ಟಿ ಸ್ಪರ್ಧಾತ್ಮಕವಾಗಿದೆಯೇ?
ಈ ವಾರದ ಟಾಪ್ 5 ಕಾರ್ ವಾರ್ತೆಗಳು: ಕಿಯಾ ಸೆಲ್ಟೋಸ್ ಬೆಲೆ ಬಹಿರಂಗಪಡಿಸಲಾಗಿದೆ, ಗ್ರಾಂಡ್ i10 ನಿಯೋಸ್ ಕೊಳ್ಳಲು ಉತ್ತಮ ವೇರಿಯೆಂಟ್ ಆಗಿದೆ , XL6 ಬೆಲೆ ಹೋಲಿಕೆ, ಮತ್ತು ಅಧಿಕ
ಇದು ಒಂದು ಅತ್ಯಂತ ಕಾರ್ಯನಿರತವಾಗಿದ್ದ ವಾರವಾಗಿದೆ ಆಟೋ ಉದ್ಯಮದಲ್ಲಿ, ಬಹಳಷ್ಟು ದೊಡ್ಡ ಬಿಡುಗಡೆಗಳಾದ ಕಿಯಾ ಸೆಲ್ಟೋಸ್ , ಹುಂಡೈ ಗ್ರಾಂಡ್ i10 ನಿಯೋಸ್ , ಮಾರುತಿ ಸುಜುಕಿ XL6, ಮತ್ತು ಅಧಿಕ.
ಮಾರುತಿ ಸುಜುಕಿ XL6 vs ಮಹಿಂದ್ರಾ ಮರಝೋ : ಚಿತ್ರಗಳಲ್ಲಿ
ಮಾರುತಿ ಯ ಹೊಸ ನೆಕ್ಸಾ MPV ನೋಡಲು ಮಹಿಂದ್ರಾ ಮರಝೋ ಪಕ್ಕದಲ್ಲಿ ಇರಿಸಿದಾಗ ಹೇಗಿರುತ್ತದೆ? ನೀವೇ ನೋಡಿರಿ
ಹುಂಡೈ ವೆನ್ಯೂ ನಲ್ಲಿ ಕಿಯಾ ಸೆಲ್ಟೋಸ್ ನಿಂದ ಪಡೆದಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗುತ್ತದೆ.
ಹುಂಡೈ ಕಿಯಾ ದ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಹುಂಡೈ ನಲ್ಲಿ ಸದ್ಯದಲ್ಲಿ ಇರುವ ಬಹಳಷ್ಟು ಅದರ ಕಾರ್ ಗಳಲ್ಲಿ ಅಳವಡಿಸಿರುವ 1.4-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಬದಲಿಸಲಿದೆ.
ಕಿಯಾ ಸೆಲ್ಟೋಸ್ ಬಿಡುಗಡೆ ಮಾಡಲಾಗಿದೆ ಬೆಲೆ ಪಟ್ಟಿ ರೂ 9.69 ಲಕ್ಷ ದಿಂದ ಪ್ರಾರಂಭವಾಗುತ್ತದೆ
ಕಿಯಾ ಸೆಲ್ಟೋಸ್ ಕೊನೆಗೂ ಬಂದಿದೆ, ಭಾರತದ ಕಾಂಪ್ಯಾಕ್ಟ್ SUV ವೇದಿಕೆಯಲ್ಲಿ ಪ್ರಭಾವ ಬೀರಲಿದೆ
ಕಿಯಾ ಸೆಲ್ಟೋಸ್ ಡೆಲಿವರಿ ಗಳು ಪ್ರಾರಂಭವಾಗಿದೆ; ಕಾಯುವ ಸಮಯ 2 ತಿಂಗಳ ವರೆಗೂ ವ್ಯಾಪಿಸಿದೆ.
ಕಿಯಾ ಸೆಲ್ಟೋಸ್ ಬಿಡುಗಡೆಗೂ ಮುನ್ನ ಬುಕಿಂಗ್ ಗಳು ಜುಲೈ 16 ರಿಂದ ಪ್ರಾರಂಭವಾಗಿದೆ , ಸದ್ಯದಲ್ಲಿ ಕಾರ್ ಮೇಕರ್ ಒಟ್ಟಾರೆ 32,000 ಬುಕಿಂಗ್ ಪಡೆದಿದೆ.
ಪೂರ್ಣವಾಗಿ ಲೋಡ್ ಆಗಿರುವ ಕಿಯಾ ಸೆಲ್ಟೋಸ್ GT-ಲೈನ್ ಡೀಸೆಲ್ ಮತ್ತು ಪೆಟ್ರೋಲ್ ಆಟೋಮ್ಯಾಟಿಕ್ ಬೆಲೆಗಳನ್ನು ಸದ್ಯದಲ್ಲೇ ಬಿಡುಗಡೆ ಘೋಷಿಸಲಾಗುವುದು .
ಬುಕಿಂಗ್ ಗಳು ಪ್ರಾರಂಭವಾಗಿದ್ದರೂ ಸಹ, ಕಿಯಾ ದವರು ಸೆಲ್ಟೋಸ್ ನ ನಿಜವಾದ, ರೇಂಜ್ ಟಾಪ್ ನಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಗಳ ಬೆಲೆಗಳನ್ನು ಇನ್ನು ಘೋಷಿಸಬೇಕಿದೆ.
MG ಹೆಕ್ಟರ್ ಗಾಗಿ ಕಾಯಬೇಕಾಗುವ ಸಮಯ: ಗ್ರಾಹಕರು ಉಚಿತ ಅಸ್ಸೇಸ ೋರಿ ಗಳನ್ನು ಪಡೆಯುವ ಸಾಧ್ಯತೆ ಇದೆ.
MG ಹೆಕ್ಟರ್ ಗಾಗಿ ಕಾಯಬೇಕಾಗುವ ಸಮಯ ಆರು ತಿಂಗಳ ವರೆಗೂ ವ್ಯಾಪಿಸಿದೆ ಎಲ್ಲ ವೇರಿಯೆಂಟ್ ಗಳಿಗೂ ಸಹ.
ಮಾರುತಿ ಸುಜುಕಿ XL6 ಟೊಯೋಟಾ ಅವರ ಎರ್ಟಿಗಾ ಆಗಿ ಪರಿಣಮಿಸಬಹುದೇ?
ಟೊಯೋಟಾ ಮತ್ತು ಸುಜುಕಿ ಒಪ್ಪಂದ ಪ್ರಕಾರ , ಎರ್ಟಿಗಾ ವು ಟೊಯೋಟಾ ದ ಮರುಹೊಂದಿಸಲ್ಪಟ್ಟ ಟೊಯೋಟಾ ಆಗಿ ಮಾರಾಟವಾಗುವುದು ಖಚಿತಪಡಿಸಲಾಗಿದೆ.
ಹುಂಡೈ ಗ್ರಾಂಡ್ i10 ನಿಯೋಸ್ ಚಿತ್ರಗಳಲ್ಲಿ : ಆಂತರಿಕಗಳು , ಫೀಚರ್ ಗಳು ಮತ್ತು ಅಧಿಕ
ನವೀನ ಪೀಳಿಗೆಯ ಹುಂಡೈ ನ ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಬಗ್ಗೆ ವಿವರಗಳೊಂದಿಗೆ ನೋಡಿರಿ.
ಮಾರುತಿ ಸುಜುಕಿ XL6 ನೋಡಲಾಗಿದೆ ಒಳಗೆ ಹಾಗು ಹೊರಗೆ - ಇದರ ಬಿಡುಗಡೆ ನಾಳೆ ಆಗುತ್ತದೆ
XL6 ನ ನಿರೀಕ್ಷಿತ ಬೆಲೆ ವ್ಯಾಪ್ ತಿ ರೂ 9.5 ಲಕ್ಷ ಮತ್ತು ರೂ 11.2 ಲಕ್ಷ ಆಗಲಿದೆ
ಇಸುಜು D-ಮ್ಯಾಕ್ಸ್ V-ಕ್ರಾಸ್ ಗಳಲ್ಲಿ ಕೊನೆಗೂ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಲಭ್ಯವಿದೆ !
ಇಸುಜು ನವರ ಪಿಕ್ ಅಪ್ ಈಗ 1.9-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷ ನ್ ಒಂದಿಗೆ ಬರುತ್ತದೆ.
ಹುಂಡೈ ಗ್ರಾಂಡ್ i10 ನಿಯೋಸ್ ಬಿಡುಗಡೆ ಮಾಡಲಾಗಿದೆ ರೂ 4.99 ಲಕ್ಷ ದಲ್ಲಿ. ಮಾರುತಿ ಸ್ವಿಫ್ಟ್ , ಫೋರ್ಡ್ ಫಿಗೋ ಜೊತೆ ಸ್ಪರ್ದಿಸುತ್ತದೆ.
ಅದು BS6-ಕಂಪ್ಲೇಂಟ್ ಹೊಂದಿಕೊಳ್ಳುತ್ತದೆ 1.2-ಲೀಟರ್ ಪೆಟ್ರೋಲ್ ಮತ್ತು BS6- ಹೊಂದಿಕೊಳ್ಳುವ ಡೀಸೆಲ್ ಎಂಜಿನ್ ಜೊತೆಗೆ ಆಯ್ಕೆಯಾಗಿ AMT ಲಭ್ಯವಿದೆ.
ಇತ್ತೀಚಿನ ಕಾರುಗಳು
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*
ಮುಂಬರುವ ಕಾರುಗಳು
ಗೆ