ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ಟಾಟಾ ಪಂಚ್ EV ನಾಳೆ ಮಾರುಕಟ್ಟೆಗೆ ಬರಲಿದೆ, ಇದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ವಿವರಗಳು ಇಲ್ಲಿದೆ
ಟಾಟಾ ಪಂಚ್ EVಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದರ ಕ್ಲೈಮ್ ಮಾಡಿರುವ ರೇಂಜ್ 400 ಕಿ.ಮೀ. ಎಂದು ನಿರೀಕ್ಷಿಸಲಾಗಿದೆ

ಅಧಿಕ ಫೀಚರ್‌ಗಳು ಮತ್ತು ಹೆಚ್ಚು ಶಕ್ತಿಯುತ ಟರ್ಬೋ ಎಂಜಿನ್ ಅನ್ನು ಹೊಂದಿರುವ ನವೀಕೃತ ಹ್ಯುಂಡೈ ಕ್ರೆಟಾ ರೂ. 11 ಲಕ್ಷಕ್ಕೆ ಬಿಡುಗಡೆ
ನವೀಕೃತ ಹ್ಯುಂಡೈ ಕ್ರೆಟಾ ಹೆಚ್ಚು ಬೋಲ್ಡ್ ಆದ ನೋಟವನ್ನು ಹೊಂದಿದ್ದು ADAS ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಆಧುನಿಕ ತಂತ್ರಜ್ಞಾನವನ್ನು ಪಡೆಯುತ್ತದೆ

6-ಸೀಟರ್ ವೇರಿಯೆಂಟ್‌ಗಳು ಮತ್ತು ಇನ್ನೂ ಅನೇಕ ಫೀಚರ್‌ಗಳನ್ನು ಪಡೆದ 2024ರ Mahindra XUV7000, ಬೆಲೆಗಳು 13.99 ಲಕ್ಷ ರೂ.ನಿಂದ ಪ್ರಾರಂಭ
XUV700 ತನ್ನ ಟಾಪ್-ಸ್ಪೆಕ್ AX7 ಮತ್ತು AX7L ವೇರಿಯೆಂಟ್‌ಗಳು ಕೊನೆಗೂ ವೆಂಟಿಲೇಟಡ್ ಮುಂಭಾಗದ ಸೀಟುಗಳು ಮತ್ತು ಹೊಸ ಬ್ಲ್ಯಾಕ್ಡ್-ಔಟ್ ಲುಕ್ ಪಡೆದಿವೆ

ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಇಂದು ಬಿಡುಗಡೆಯಾಗಲಿದೆ
ಹ್ಯುಂಡೈನ ಜನಪ್ರಿಯ SUVಯಾಗಿರುವ ಕ್ರೆಟಾ ತನ್ನ ಈಗಾಗಲೇ ಇರುವ ಫೀಚರ್ ಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಲು ಹೊಸ ಮತ್ತು ಆಕರ್ಷಕ ಡಿಸೈನ್ ಅನ್ನು ಪಡೆದುಕೊಂಡಿದೆ.