Cardekho.com

ವೋಕ್ಸ್ವ್ಯಾಗನ್ ಟೈಗುನ್

Rs.11.70 - 19.74 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
Get Exciting Benefits of Upto ₹ 2.50 Lakh Hurry up! Offer ending

ವೋಕ್ಸ್ವ್ಯಾಗನ್ ಟೈಗುನ್ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc - 1498 cc
ground clearance188 mm
ಪವರ್113.42 - 147.94 ಬಿಹೆಚ್ ಪಿ
torque178 Nm - 250 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಟೈಗುನ್ ಇತ್ತೀಚಿನ ಅಪ್ಡೇಟ್

 ಇತ್ತೀಚಿನ ಅಪ್‌ಡೇಟ್: ಇಯರ್‌ ಎಂಡ್‌ನಲ್ಲಿ ಫೋಕ್ಸ್‌ವ್ಯಾಗನ್ ಟೈಗುನ್‌ನ  ಮೇಲೆ ಗ್ರಾಹಕರು ಸುಮಾರು 1 ಲಕ್ಷಕ್ಕಿಂತಲು ಹೆಚ್ಚಿನ ಲಾಭವನ್ನು ಪಡೆಯಬಹುದು.

ಬೆಲೆ: ಫೋಕ್ಸ್‌ವ್ಯಾಗನ್ ಟೈಗನ್‌ನ ಬೆಲೆ 11.62 ಲಕ್ಷ ರೂ.ನಿಂದ 19.76 ಲಕ್ಷ ರೂ ವರೆಗೆ ಇರಲಿದೆ. ಭಾರತದಾದ್ಯಂತ ಈ ಎಸ್‌ಯುವಿಯ ವಿಶೇಷ ಟ್ರಯಲ್ ಆವೃತ್ತಿಯ ಎಕ್ಸ್‌ಶೋರೂಂ ಬೆಲೆ 16.30 ಲಕ್ಷ ರೂಪಾಯಿ ಇದೆ. 

ವೇರಿಯೆಂಟ್‌ಗಳು: ಇದನ್ನು ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ 2 ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಎಸ್‌ಯುವಿಯ ಟ್ರಯಲ್ ಆವೃತ್ತಿಯು ಜಿಟಿ ವೇರಿಯೆಂಟ್‌ನ್ನು ಆಧರಿಸಿದೆ.

ಬಣ್ಣಗಳು: ಗ್ರಾಹಕರು ಟೈಗನ್ ಅನ್ನು  ಕರ್ಕುಮಾ ಯೆಲ್ಲೋ, ವೈಲ್ಡ್ ಚೆರ್ರಿ ರೆಡ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್ ಗ್ರೇ ಮತ್ತು ರಿಫ್ಲೆಕ್ಸ್ ಸಿಲ್ವರ್ ಎಂಬ 5 ಬಣ್ಣಗಳಲ್ಲಿ ಆಯ್ಕೆ ಮಾಡಬಹುದು. ಇದರೊಂದಿಗೆ ಈ ಕಾರು ತಯಾರಕರು ಕಾರ್ಬನ್ ಸ್ಟೀಲ್ ಮ್ಯಾಟ್ ಮತ್ತು ಡೀಪ್ ಬ್ಲ್ಯಾಕ್ ಬಣ್ಣದ ಆಯ್ಕೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಎಸ್‌ಯುವಿಯ ಟ್ರಯಲ್ ಆವೃತ್ತಿಯು ಕ್ಯಾಂಡಿ ವೈಟ್, ರಿಫ್ಲೆಕ್ಸ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಗ್ರೇ ಎಂಬ 3 ಬಾಡಿ ಕಲರ್‌ನಲ್ಲಿ ಬರುತ್ತದೆ. 

ಬೂಟ್ ಸ್ಪೇಸ್: ಇದು 385 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ನೀಡುತ್ತದೆ.

ಆಸನ ಸಾಮರ್ಥ್ಯ: ಟೈಗುನ್ 5-ಆಸನಗಳ ಸಂರಚನೆಯಲ್ಲಿ ಲಭ್ಯವಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ವೋಕ್ಸ್‌ವ್ಯಾಗನ್ ಟೈಗುನ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ.

  • 1-ಲೀಟರ್ ಎಂಜಿನ್ (115 PS/178 Nm), 

  • 1.5-ಲೀಟರ್ ಎಂಜಿನ್ (150 PS/250 Nm)

ಎರಡೂ ಎಂಜಿನ್‌ಗಳು ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ. 1-ಲೀಟರ್ ಎಂಜಿನ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಯ್ಕೆಯನ್ನು ಹೊಂದಿದೆ, ಆದರೆ 1.5-ಲೀಟರ್ ಎಂಜಿನ್ 7-ಸ್ಪೀಡ್ ಡಿಸಿಟಿಯೊಂದಿಗೆ ಬರುತ್ತದೆ.

ಕಂಪೆನಿ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಕೆಳಗೆ ನೀಡಲಾಗಿದೆ:

  • 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ.ಲೀ.ಗೆ 19.87 ಕಿ.ಮೀ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್‌: ಪ್ರತಿ.ಲೀ.ಗೆ 18.15 ಕಿ.ಮೀ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ.ಲೀ.ಗೆ 18.61 ಕಿ.ಮೀ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ DCT: ಪ್ರತಿ.ಲೀ.ಗೆ 19.01 ಕಿ.ಮೀ.

1.5-ಲೀಟರ್ ಎಂಜಿನ್ 'ಆಕ್ಟಿವ್‌ ಸಿಲಿಂಡರ್ ನಿಷ್ಕ್ರಿಯಗೊಳಿಸುವಿಕೆ' ಹೊಂದಿದೆ, ಇದು ಕಡಿಮೆ ಒತ್ತಡದ ಪರಿಸ್ಥಿತಿಗಳಲ್ಲಿ ಎರಡು ಸಿಲಿಂಡರ್‌ಗಳನ್ನು ಮುಚ್ಚುವ ಮೂಲಕ ಇಂಧನದ ಖರ್ಚುನ್ನು ಸುಧಾರಿಸುತ್ತದೆ.

ವೈಶಿಷ್ಟ್ಯಗಳು: ಟೈಗುನ್ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿ, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಚ್ಚುವರಿ ಸಬ್ ವೂಫರ್ ಮತ್ತು ಆಂಪ್ಲಿಫೈಯರ್, ವೇಂಟಿಲೇಟೆಡ್‌ ಮತ್ತು ಪವರ್‌ಡ್‌ ಸೌಕರ್ಯವಿರುವ ಮುಂಭಾಗದ ಸೀಟುಗಳು, ಸುತ್ತುವರಿದ ಬೆಳಕು, ಸಿಂಗಲ್ ಪೇನ್ ಸನ್‌ರೂಫ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ.

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಂಬದಿಯ ಕ್ಯಾಮರಾ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ (ಸ್ಟ್ಯಾಂಡರ್ಡ್‌) ಮೂಲಕ  ಖಾತ್ರಿಪಡಿಸಲಾಗಿದೆ.

 ಪ್ರತಿಸ್ಪರ್ಧಿಗಳು: ಫೋಕ್ಸ್‌ವ್ಯಾಗನ್ ಟೈಗನ್ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಟೊಯೊಟಾ ಹೈರೈಡರ್, ಮಾರುತಿ ಗ್ರಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಅಲ್ಲದೆ, ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಈ ಫೋಕ್ಸ್‌ವ್ಯಾಗನ್‌ನ ಕಾಂಪ್ಯಾಕ್ಟ್ ಎಸ್‌ಯುವಿಗೆ ರಗಡ್‌ ಆದ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು
ಟೈಗುನ್ 1.0 ಕಂಫರ್ಟ್‌ಲೈನ್(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 19.2 ಕೆಎಂಪಿಎಲ್Rs.11.70 ಲಕ್ಷ*view ಜನವರಿ offer
ಟೈಗುನ್ 1.0 ಹೈಲೈನ್999 cc, ಮ್ಯಾನುಯಲ್‌, ಪೆಟ್ರೋಲ್, 19.2 ಕೆಎಂಪಿಎಲ್Rs.13.88 ಲಕ್ಷ*view ಜನವರಿ offer
ಟೈಗುನ್ 1.0 ಹೈಲೈನ್ ಪ್ಲಸ್
ಅಗ್ರ ಮಾರಾಟ
999 cc, ಮ್ಯಾನುಯಲ್‌, ಪೆಟ್ರೋಲ್, 19.2 ಕೆಎಂಪಿಎಲ್
Rs.14.27 ಲಕ್ಷ*view ಜನವರಿ offer
ಟೈಗುನ್ 1.0 ಜಿಟಿ ಲೈನ್999 cc, ಮ್ಯಾನುಯಲ್‌, ಪೆಟ್ರೋಲ್, 19.87 ಕೆಎಂಪಿಎಲ್Rs.14.67 ಲಕ್ಷ*view ಜನವರಿ offer
ಟೈಗುನ್ 1.0 ಹೈಲೈನ್ ಅಟೋಮ್ಯಾಟಿಕ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.23 ಕೆಎಂಪಿಎಲ್Rs.15.43 ಲಕ್ಷ*view ಜನವರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ವೋಕ್ಸ್ವ್ಯಾಗನ್ ಟೈಗುನ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ವೋಕ್ಸ್ವ್ಯಾಗನ್ ಟೈಗುನ್ comparison with similar cars

ವೋಕ್ಸ್ವ್ಯಾಗನ್ ಟೈಗುನ್
Rs.11.70 - 19.74 ಲಕ್ಷ*
ಸ್ಕೋಡಾ ಸ್ಕೋಡಾ ಕುಶಾಕ್
Rs.10.89 - 18.79 ಲಕ್ಷ*
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಕಿಯಾ ಸೆಲ್ಟೋಸ್
Rs.11.13 - 20.51 ಲಕ್ಷ*
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
Rs.11.14 - 19.99 ಲಕ್ಷ*
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
Rating4.3236 ವಿರ್ಮಶೆಗಳುRating4.3437 ವಿರ್ಮಶೆಗಳುRating4.6342 ವಿರ್ಮಶೆಗಳುRating4.6637 ವಿರ್ಮಶೆಗಳುRating4.5405 ವಿರ್ಮಶೆಗಳುRating4.4370 ವಿರ್ಮಶೆಗಳುRating4.7160 ವಿರ್ಮಶೆಗಳುRating4.5680 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 cc - 1498 ccEngine999 cc - 1498 ccEngine1482 cc - 1497 ccEngine1199 cc - 1497 ccEngine1482 cc - 1497 ccEngine1462 cc - 1490 ccEngine999 ccEngine1462 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power113.42 - 147.94 ಬಿಹೆಚ್ ಪಿPower114 - 147.51 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower99 - 118.27 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower114 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage17.23 ಗೆ 19.87 ಕೆಎಂಪಿಎಲ್Mileage18.09 ಗೆ 19.76 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage19.39 ಗೆ 27.97 ಕೆಎಂಪಿಎಲ್Mileage18 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್
Boot Space385 LitresBoot Space385 LitresBoot Space-Boot Space-Boot Space433 LitresBoot Space-Boot Space446 LitresBoot Space328 Litres
Airbags2-6Airbags6Airbags6Airbags6Airbags6Airbags2-6Airbags6Airbags2-6
Currently Viewingಟೈಗುನ್ vs ಸ್ಕೋಡಾ ಕುಶಾಕ್ಟೈಗುನ್ vs ಕ್ರೆಟಾಟೈಗುನ್ vs ನೆಕ್ಸಾನ್‌ಟೈಗುನ್ vs ಸೆಲ್ಟೋಸ್ಟೈಗುನ್ vs ಅರ್ಬನ್ ಕ್ರೂಸರ್ ಹೈ ರೈಡರ್ಟೈಗುನ್ vs kylaqಟೈಗುನ್ vs ಬ್ರೆಜ್ಜಾ
ಇಎಮ್‌ಐ ಆರಂಭ
Your monthly EMI
Rs.31,156Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು
ವೋಕ್ಸ್ವ್ಯಾಗನ್ ಟೈಗುನ್ offers
Benefits On Volkswagen Taigun Benefits Upto ₹ 2,50...
10 ದಿನಗಳು ಉಳಿದಿವೆ
view ಸಂಪೂರ್ಣ offer

ವೋಕ್ಸ್ವ್ಯಾಗನ್ ಟೈಗುನ್

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಕ್ಲಾಸಿ ಫೋಕ್ಸ್‌ವ್ಯಾಗನ್‌ನ ಫ್ಯಾಮಿಲಿ ಎಸ್‌ಯುವಿ ನೋಟ
  • ಬಲಯುತವಾದ ಮತ್ತು ಸಂಸ್ಕರಿಸಿದ 1.5 ಲೀಟರ್ ಟಿಎಸ್ ಐ ಎಂಜಿನ್
  • ಪ್ರಭಾವಶಾಲಿ ಮಾಹಿತಿ ಮನರಂಜನೆಯ ಅನುಭವ

ವೋಕ್ಸ್ವ್ಯಾಗನ್ ಟೈಗುನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್

ವೋಕ್ಸ್ವ್ಯಾಗನ್ ಟೈಗುನ್ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ವೋಕ್ಸ್ವ್ಯಾಗನ್ ಟೈಗುನ್ ಬಣ್ಣಗಳು

ವೋಕ್ಸ್ವ್ಯಾಗನ್ ಟೈಗುನ್ ಚಿತ್ರಗಳು

ವೋಕ್ಸ್ವ್ಯಾಗನ್ ಟೈಗುನ್ road test

ಟ್ರೆಂಡಿಂಗ್ ವೋಕ್ಸ್ವ್ಯಾಗನ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Are you confused?

Ask anythin ಜಿ & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the seating capacity of Volkswagen Taigun?
Devyani asked on 11 Jun 2024
Q ) What is the boot space of Volkswagen Taigun?
Anmol asked on 5 Jun 2024
Q ) What is the ARAI Mileage of Volkswagen Taigun?
Satendra asked on 10 May 2024
Q ) What is the ground clearance of Volkswagen Taigun?
Anmol asked on 28 Apr 2024
Q ) What is the mileage of Volkswagen Taigun?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ