ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ವಿದೇಶದಲ್ಲಿ Hyundai Creta EVಯನ್ನು ರಹಸ್ಯವಾಗಿ ಟೆಸ್ಟಿಂಗ್, ಭಾರತದಲ್ಲಿ 2025ರ ವೇಳೆಗೆ ಬಿಡುಗಡೆ ಸಾಧ್ಯತೆ
ಹ್ಯುಂಡೈ ಭಾರತದಲ್ಲಿ ಕ್ರೆಟಾ ಇವಿಯ ಎಕ್ಸ್ ಶೋರೂಂ ಬೆಲೆಯನ್ನು 20 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಬಹುದು.
MG Hector Style ವರ್ಸಸ್ Mahindra XUV700 MX 5-ಸೀಟರ್: ಸ್ಪೆಸಿಫಿಕೇಷನ್ ಗಳ ಹೋಲಿಕೆ ಇಲ್ಲಿದೆ
ಈ ಮಿಡ್ ಸೈಜ್ SUV ಗಳ ಎಂಟ್ರಿ ಲೆವೆಲ್ ಪೆಟ್ರೋಲ್ ವೇರಿಯಂಟ್ ಗಳು ಬಹುತೇಕ ಒಂದೇ ಬೆಲೆಯನ್ನು ಹೊಂದಿವೆ, ಆದರೆ ಈ ಬೆಲೆಗೆ ಯಾವುದು ಉತ್ತಮ ಮೌಲ್ಯವನ್ನು ನೀಡುತ್ತದೆ? ಬನ್ನಿ ನೋಡೋಣ ...
Tata Nexon EV Long Range ವರ್ಸಸ್Mahindra XUV400 EV: ವಾಸ್ತವದಲ್ಲಿನ ಪರ್ಫಾರ್ಮೆನ್ಸ್ ಹೋಲಿಕೆ ಇಲ್ಲಿದೆ
ಟಾಟಾ ನೆಕ್ಸಾನ್ EV ಲಾಂಗ್ ರೇಂಜ್ ವೇರಿಯಂಟ್ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ, ಆದರೆ XUV400 EV ಹೆಚ್ಚು ಶಕ್ತಿಯನ್ನು ಹೊಂದಿದೆ.
Toyota Taisor India ಬಿಡುಗಡೆಗೆ ದಿನಾಂಕ ನಿಗದಿ, ಮಾರುತಿ ಫ್ರಾಂಕ್ಸ್ ಆಧಾರಿತ ಈ ಕ್ರಾಸ್ಒವರ್ ಇನ್ನೂ ಅನಾವರಣಗೊಂಡಿಲ್ಲ
ಮಾರುತಿ ಫ್ರಾಂಕ್ಸ್ ಆಧಾರಿತ ಟೊಯೊಟಾ ಎಸ್ಯುವಿ ನ್ಯಾಚುರಲಿ ಎಸ್ಪಿರೇಟೆಡ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
ಭಾರತದಲ್ಲಿ Lexus LM ಬಿಡುಗ ಡೆ, ಬೆಲೆಗಳು ರೂ 2 ಕೋಟಿಯಿಂದ ಪ್ರಾರಂಭ
ಹೊಸ ಲೆಕ್ಸಸ್ ಎಲ್ಎಮ್ ಐಷಾರಾಮಿ ವ್ಯಾನ್ 2.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಪವರ್ಟ್ರೇನ್ ಮತ್ತು ಆಲ್-ವೀಲ್-ಡ್ರೈವ್ (AWD) ಸೆಟಪ್ನಿಂದ ಚಾಲಿತವಾಗಿದೆ.
Audi Q6 e-tron ಅನಾವರಣ: 625 ಕಿಮೀ ರೇಂಜ್ ಹೊಂದಿರುವ ಎಲ್ಲಾ-ಹೊಸ ಎಲೆಕ್ಟ್ರಿಕ್ ಎಸ್ಯುವಿ, ಹೊಸ ಇಂಟಿರೀಯರ್ ಸಹ ಸೇರ್ಪಡೆ
ಆಡಿ Q6 e-ಟ್ರಾನ್ ಎಲೆಕ್ಟ್ರಿಕ್ ವಾಹನವಾಗಿದ್ದು, ಪೋರ್ಷೆಯ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಇದು 94.9 kWh ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ.
Hyundai Creta N Line ವರ್ಸಸ್ Kia Seltos GTX Line: ಚಿತ್ರಗಳಲ್ಲಿ ಹೋಲಿಕೆ
ಎರಡೂ ಎಸ್ಯುವಿಗಳು ಅವುಗಳ ರೆಗುಲರ್ ಆವೃತ್ತಿಗಳಿಗಿಂತ ಸ್ಪೋರ್ಟಿಯರ್ ಬಂಪರ್ ವಿನ್ಯಾಸಗಳು ಮತ್ತು ಸಂಪೂರ್ಣ ಕಪ್ಪು ಇಂಟಿರೀಯರ್ ಅನ್ನು ಹೊಂದಿವೆ
Tata Nexon CNG ಪರೀಕ್ಷೆ ಪ್ರಾರಂಭ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಭಾರತೀಯ ಮಾರುಕಟ್ಟೆಯಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಬರುವ ಮೊದಲ ಸಿಎನ್ಜಿ ಕಾರು ಇದಾಗಿದೆ.
Tata Punch Facelift ಅಭಿವೃದ್ಧಿಯಲ್ಲಿದೆ, ಈ ಪರೀಕ್ಷಾ ಆವೃತ್ತಿ ಇದೇ ಮೊದಲ ಬಾರಿಗೆ ಕಂಡುಬಂದಿರಬಹುದು
ಟಾಟಾ ಪಂಚ್ ಫೇಸ್ಲಿಫ್ಟ್ 2025 ರಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ