ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Nexon, Kia Sonet ಮತ್ತು Hyundai Venue ಗೆ ಠಕ್ಕರ್ ಕೊಡಲು ಸಬ್-4ಎಮ್ ಎಸ್ಯುವಿ ಸೆಗ್ಮೆಂಟ್ನ ಕೆಲಸ ಶುರು ಮಾಡಿದ Skoda
ಇದು 2025 ರ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.
Facelifted Skoda Octavia ಜಾಗತಿಕವಾಗಿ ಪಾದರ್ಪಣೆ, ಇನ್ನಷ್ಟು ಪ್ರಬಲವಾದ ಆರ್ಎಸ್ ಅವತಾರರದಲ್ಲಿ 265 ಪಿಎಸ್ ಉತ್ಪಾದನೆ
ನವೀಕರಿಸಿದ ಆಕ್ಟೇವಿಯಾ ಬಾಹ್ಯ ಮತ್ತು ಇಂಟಿರೀಯರ್ನ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ತೀಕ್ಷ್ಣವಾಗಿಯೂ ಕಾಣುತ್ತದೆ
Skoda Slavia Style Edition ನ ಬಿಡುಗಡೆ, 19.13 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ
ಇದು ಟಾಪ್-ಸ್ಪೆಕ್ ಸ್ಟೈಲ್ ಟ್ರಿಮ್ ಅನ್ನು ಆಧರಿಸಿದೆ ಮತ್ತು 500 ಕಾರುಗಳಿಗೆ ಮಾತ್ರ ಸೀಮಿತವಾಗಿದೆ
Facelifted Skoda Octavia ಟೀಸರ್ ಸ್ಕೆಚ್ಗಳು ಚೊಚ್ಚಲ ಪ್ರದರ್ಶನದ ಮುನ್ನವೇ ಬಹಿರಂಗ
ರೆಗುಲರ್ ಆಕ್ಟೇವಿಯಾ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸದಿದ್ದರೂ, 2024ರ ದ್ವಿತೀಯಾರ್ಧದಲ್ಲಿ ನಾವು ಅದರ ಸ್ಪೋರ್ಟಿಯರ್ ವಿಆರ್ಎಸ್ ಆವೃತ್ತಿಯನ್ನು ಇಲ್ಲಿ ಕಾಣಬಹುದಾದ ಸಾಧ್ಯತೆಗಳಿವೆ.
2024 ಭಾರತ್ ಮೊ ಬಿಲಿಟಿ ಎಕ್ಸ್ಪೋ: Skoda Enyaq iV ಎಲೆಕ್ಟ್ರಿಕ್ SUVಯ ಪ್ರದರ್ಶನ
ಸ್ಕೋಡಾ ಎನ್ಯಾಕ್ iV ಈ ಹಿಂದೆ ಭಾರತದಲ್ಲಿ ಟೆಸ್ಟಿಂಗ್ ಮಾಡುವಾಗ ಸ್ಪಾಟ್ ಮಾಡಲಾಗಿತ್ತು, ಆ ಮೂಲಕ ಶೀಘ್ರದಲ್ಲೇ ಅದರ ಲಾಂಚ್ ಬಗ್ಗೆ ಸುಳಿವು ನೀಡಲಾಗಿತ್ತು
ಸ್ಕೋಡಾ ಎನ್ಯಾಕ್ ಇವಿ 2024 ರ ಸಂಭಾವ್ಯ ಬಿಡುಗಡೆಗೂ ಮುನ್ನ ಮತ್ತೆ ಕ ೇಣಸಿಕ್ಕಿದೆ
ಸ್ಕೋಡಾ ಭಾರತಕ್ಕೆ ಎನ್ಯಾಕ್ iV ಇಲೆಕ್ಟ್ರಿಕ್ ಕ್ರಾಸ್ಓವರ್ ಅನ್ನು ನೇರ ಆಮದಿನ ಮೂಲಕ ತರುವ ಸಂಭವವಿದ್ದು ಬೆಲೆ ಅಂದಾಜು ಸುಮಾರು ರೂ 60 ಲಕ್ಷ (ಎಕ್ಸ್-ಶೋರೂಂ) ಇರಲಿದೆ.