ಸಿಟ್ರೊನ್ ಇಸಿ3

change car
Rs.11.61 - 13.35 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಸಿಟ್ರೊನ್ ಇಸಿ3 ನ ಪ್ರಮುಖ ಸ್ಪೆಕ್ಸ್

ರೇಂಜ್320 km
ಪವರ್56.21 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ29.2 kwh
ಚಾರ್ಜಿಂಗ್‌ time ಡಿಸಿ57min
ಬೂಟ್‌ನ ಸಾಮರ್ಥ್ಯ315 Litres
ಆಸನ ಸಾಮರ್ಥ್ಯ5
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಇಸಿ3 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಸಿಟ್ರೋಯೆನ್‌ ಇಸಿ3ಯು 32,000 ರೂ. ವರೆಗೆ ಬೆಲೆ ಏರಿಕೆಯನ್ನು ಕಂಡಿದೆ.

ಬೆಲೆ: ದೆಹಲಿಯಲ್ಲಿ ಇದರ ಎಕ್ಸ್‌ಶೋರೂಮ್‌ ಬೆಲೆ ಈಗ  11.61 ಲಕ್ಷ ರೂ. ನಿಂದ 13 ಲಕ್ಷ ರೂ. ವರೆಗೆ ಇರಲಿದೆ. 

ವೇರಿಯೆಂಟ್‌ಗಳು: C3 ಯ ಎಲೆಕ್ಟ್ರಿಕ್ ಕೌಂಟರ್ಪಾರ್ಟ್ ಆಗಿರುವ ಈ ಕಾರನ್ನು ನಾವು ಲೈವ್ ಮತ್ತು ಫೀಲ್ ಎಂಬ ಎರಡು ಆವೃತ್ತಿಗಳಲ್ಲಿ ಖರೀದಿಸಬಹುದು. 

ಬಣ್ಣಗಳು: ನೀವು eC3 ಅನ್ನು 4 ಮೊನೊಟೋನ್ ಮತ್ತು 9 ಡ್ಯುಯಲ್-ಟೋನ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು.  ಸ್ಟೀಲ್ ಗ್ರೇ, ಜೆಸ್ಟಿ ಆರೆಂಜ್, ಪ್ಲಾಟಿನಂ ಗ್ರೇ, ಪೋಲಾರ್ ವೈಟ್ ಎಂಬ ನಾಲ್ಕು ಸಿಂಗಲ್‌ ಶೇಡ್‌ ಗಳಾದರೆ,  ಪೋಲಾರ್ ವೈಟ್ ರೂಫ್‌ನೊಂದಿಗೆ ಜೆಸ್ಟಿ ಆರೆಂಜ್, ಪೋಲಾರ್ ವೈಟ್ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಪೋಲಾರ್ ವೈಟ್ ರೂಫ್‌ನೊಂದಿಗೆ ಪ್ಲಾಟಿನಂ ಗ್ರೇ, ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಪೋಲಾರ್ ವೈಟ್, ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಪ್ಲಾಟಿನಂ ಗ್ರೇ, ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಝೆಸ್ಟಿ ಆರೆಂಜ್ ಮತ್ತು ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಪೋಲಾರ್ ವೈಟ್ ಎಂಬ ಒಂಬತ್ತು ಡ್ಯುಯಲ್‌ ಟೋನ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. 

ಬೂಟ್ ಸ್ಪೇಸ್: ಇಸಿ3 315 ಲೀಟರ್ ವರೆಗಿನ ಬೂಟ್ ಸ್ಪೇಸ್ ನ್ನು ನೀಡುತ್ತದೆ.

ಗ್ರೌಂಡ್ ಕ್ಲಿಯರೆನ್ಸ್: ಇಸಿ3 170ಮಿ.ಮೀ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್‌: ಸಿಟ್ರೊಯೆನ್ ಇಸಿ3 57 ಪಿಎಸ್‌ ಮತ್ತು 143 ಎನ್‌ಎಮ್‌ ಅನ್ನು ಹೊರಹಾಕುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ 29.2kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು 320 ಕಿಮೀಗಳ ARAI-ರೇಟೆಡ್ ರೇಂಜ್‌ನ್ನು ಹೊಂದಿದೆ.

ಚಾರ್ಜಿಂಗ್: ನೀವು ಸಿಟ್ರೊಯೆನ್ ಇಸಿ3 ಅನ್ನು 15 ಎ ಪ್ಲಗ್ ಪಾಯಿಂಟ್ ಚಾರ್ಜರ್‌ನೊಂದಿಗೆ 10 ಗಂಟೆ 30 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಡಿಸಿ ಫಾಸ್ಟ್-ಚಾರ್ಜರ್ ಕೇವಲ 57 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರೀಚಾರ್ಜ್‌ ಮಾಡಬಹುದು.

ವೈಶಿಷ್ಟ್ಯಗಳು: ಸಿಟ್ರೊಯೆನ್‌ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮ್ಯಾನ್ಯುವಲ್ ಎಸಿ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಇವಿಯು ಕೀ ಲೆಸ್‌ ಎಂಟ್ರಿ, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಮತ್ತು ಕನೆಕ್ಟೆಡ್‌ ಕಾರ್ ತಂತ್ರಜ್ಞಾನದೊಂದಿಗೆ ಬರುತ್ತದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸುರಕ್ಷತೆಯನ್ನು ನೋಡಿಕೊಳ್ಳುತ್ತವೆ.

ಪ್ರತಿಸ್ಪರ್ಧಿಗಳು: ಸಿಟ್ರೊಯೆನ್ ಇಸಿ3ಯು ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಇವಿ ಮತ್ತು ಎಮ್‌ಜಿ ಕಾಮೆಟ್ ಇವಿ ಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಸಿಟ್ರೊನ್ ಇಸಿ3 Brochure
download brochure for detailed information of specs, ಫೆಅತುರ್ಸ್ & prices.
download brochure
ಇಸಿ3 ಲೈವ್(Base Model)29.2 kwh, 320 km, 56.21 ಬಿಹೆಚ್ ಪಿRs.11.61 ಲಕ್ಷ*view ಮೇ offer
ಇಸಿ3 ಫೀಲ್29.2 kwh, 320 km, 56.21 ಬಿಹೆಚ್ ಪಿ
ಅಗ್ರ ಮಾರಾಟ
Rs.12.70 ಲಕ್ಷ*view ಮೇ offer
ಇಸಿ3 ಫೀಲ್ ಡ್ಯುಯಲ್‌ಟೋನ್‌29.2 kwh, 320 km, 56.21 ಬಿಹೆಚ್ ಪಿRs.13 ಲಕ್ಷ*view ಮೇ offer
ಇಸಿ3 ಶೈನ್‌29.2 kwh, 320 km, 56.21 ಬಿಹೆಚ್ ಪಿRs.13.20 ಲಕ್ಷ*view ಮೇ offer
ಇಸಿ3 ಶೈನ್‌ dt(Top Model)29.2 kwh, 320 km, 56.21 ಬಿಹೆಚ್ ಪಿRs.13.35 ಲಕ್ಷ*view ಮೇ offer
ಇಎಮ್‌ಐ ಆರಂಭ
Your monthly EMI
Rs.27,715Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ

ಚಾರ್ಜಿಂಗ್ ಸಮಯ57min
ಬ್ಯಾಟರಿ ಸಾಮರ್ಥ್ಯ29.2 kWh
ಮ್ಯಾಕ್ಸ್ ಪವರ್56.21bhp
ಗರಿಷ್ಠ ಟಾರ್ಕ್143nm
ಆಸನ ಸಾಮರ್ಥ್ಯ5
ರೇಂಜ್320 km
ಬೂಟ್‌ನ ಸಾಮರ್ಥ್ಯ315 litres
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಒಂದೇ ರೀತಿಯ ಕಾರುಗಳೊಂದಿಗೆ ಇಸಿ3 ಅನ್ನು ಹೋಲಿಕೆ ಮಾಡಿ

    Car Nameಸಿಟ್ರೊನ್ ಇಸಿ3ಟಾಟಾ ಪಂಚ್‌ ಇವಿಟಾಟಾ ನೆಕ್ಸ್ಂನ್‌ಮಹೀಂದ್ರ ಎಕ್ಸ್‌ಯುವಿ 400 ಇವಿಟಾಟಾ ಟಿಗೊರ್ ಇವಿಟೊಯೋಟಾ rumionಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒವೋಕ್ಸ್ವ್ಯಾಗನ್ ಟೈಗುನ್ಹೋಂಡಾ ಇಲೆವಟ್ಹುಂಡೈ ವೆನ್ಯೂ
    ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
    Rating
    ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಡೀಸಲ್ / ಪೆಟ್ರೋಲ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ಪೆಟ್ರೋಲ್ಡೀಸಲ್ / ಪೆಟ್ರೋಲ್
    Charging Time 57min56 Min-50 kW(10-80%)-6 H 30 Min-AC-7.2 kW (0-100%)59 min| DC-25 kW(10-80%)-----
    ಹಳೆಯ ಶೋರೂಮ್ ಬೆಲೆ11.61 - 13.35 ಲಕ್ಷ10.99 - 15.49 ಲಕ್ಷ8.15 - 15.80 ಲಕ್ಷ15.49 - 19.39 ಲಕ್ಷ12.49 - 13.75 ಲಕ್ಷ10.44 - 13.73 ಲಕ್ಷ7.49 - 15.49 ಲಕ್ಷ11.70 - 20 ಲಕ್ಷ11.69 - 16.51 ಲಕ್ಷ7.94 - 13.48 ಲಕ್ಷ
    ಗಾಳಿಚೀಲಗಳು2662-622-462-666
    Power56.21 ಬಿಹೆಚ್ ಪಿ80.46 - 120.69 ಬಿಹೆಚ್ ಪಿ113.31 - 118.27 ಬಿಹೆಚ್ ಪಿ147.51 - 149.55 ಬಿಹೆಚ್ ಪಿ73.75 ಬಿಹೆಚ್ ಪಿ86.63 - 101.64 ಬಿಹೆಚ್ ಪಿ109.96 - 128.73 ಬಿಹೆಚ್ ಪಿ113.42 - 147.94 ಬಿಹೆಚ್ ಪಿ119.35 ಬಿಹೆಚ್ ಪಿ81.8 - 118.41 ಬಿಹೆಚ್ ಪಿ
    Battery Capacity29.2 kWh25 - 35 kWh-34.5 - 39.4 kWh26 kWh-----
    ರೇಂಜ್320 km315 - 421 km17.01 ಗೆ 24.08 ಕೆಎಂಪಿಎಲ್375 - 456 km315 km20.11 ಗೆ 20.51 ಕೆಎಂಪಿಎಲ್-17.23 ಗೆ 19.87 ಕೆಎಂಪಿಎಲ್15.31 ಗೆ 16.92 ಕೆಎಂಪಿಎಲ್24.2 ಕೆಎಂಪಿಎಲ್

    ಸಿಟ್ರೊನ್ ಇಸಿ3 ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ಓದಲೇಬೇಕಾದ ಸುದ್ದಿಗಳು
    Citroen Basalt ಪರೀಕ್ಷಾ ಆವೃತ್ತಿ ರಸ್ತೆಯಲ್ಲಿ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?

    ಸಿಟ್ರೊಯೆನ್ ಸಿ3 ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ನಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಂತೆಯೇ ಅದೇ ಸಿಎಮ್‌ಪಿ ಪ್ಲಾಟ್‌ಫಾರ್ಮ್ ಅನ್ನು ಸಿಟ್ರೊಯೆನ್ ಬಸಾಲ್ಟ್ ಆಧರಿಸಿದೆ

    Apr 16, 2024 | By shreyash

    Citroen eC3: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಗಳಲ್ಲಿ ಶೂನ್ಯ ಸ್ಟಾರ್ ಸಂಪಾದನೆ

    ಅದರ ಬಾಡಿಶೆಲ್ ಅನ್ನು 'ಸ್ಟೇಬಲ್' ಎಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್‌ಗಳನ್ನು ತಡೆದುಕೊಳ್ಳುವ ಸಮರ್ಥವನ್ನು ಹೊಂದಿದ್ದರೂ ಕೂಡ, ಇದು ಸುರಕ್ಷತಾ ಫೀಚರ್ ಗಳನ್ನು ಹೊಂದಿರದ ಕಾರಣ ಮತ್ತು ಅಸಮರ್ಪಕ ರಕ್ಷಣೆಯ ಕಾರಣ ಕಳಪೆ ಸ್ಕೋರ್ ಪಡೆದ

    Mar 22, 2024 | By rohit

    ಟಾಪ್-ಸ್ಪೆಕ್ ಶೈನ್ ವೇರಿಯಂಟ್‌ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3

    ವೈಶಿಷ್ಟ್ಯದ ಅಪ್‌ಡೇಟ್‌ಗಳು ಎಲೆಕ್ಟ್ರಿಕ್ ಆಗಿ ಎಡ್ಜಸ್ಟ್‌ ಮಾಡಬಹುದಾದ ಒಆರ್‌ವಿಎಮ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿವೆ

    Jan 24, 2024 | By shreyash

    ಸಿಟ್ರೋನ್‌ eC3 ಬೆಲೆಯಲ್ಲಿ ಮತ್ತೆ ಹೆಚ್ಚಳ, ಬಿಡುಗಡೆಯ ಸಮಯದ ಬೆಲೆಗೆ ಹೋಲಿಸಿದರೆ ಈಗ ರೂ. 36,000ದಷ್ಟು ದುಬಾರಿ

    ಇತ್ತೀಚಿನ ಬೆಲೆ ಏರಿಕೆಯು ಆಲ್‌ ಎಲೆಕ್ಟ್ರಿಕ್‌ C3 ಕಾರನ್ನು ರೂ. 11,000 ದಷ್ಟು ದುಬಾರಿಯನ್ನಾಗಿಸಿದೆ.

    Nov 08, 2023 | By rohit

    ಸಿಟ್ರೊಯೆನ್ eC3 Vs ಟಾಟಾ ಟಿಗೊರ್ EV: ಈ ಎರಡು ಎಲೆಕ್ಟ್ರಿಕ್ ಕಾರ್ ಗಳಲ್ಲಿ ಯಾವುದು ಬೆಸ್ಟ್ ?

     ಈ ಮಾದರಿಗಳಿಗೆ ನಮ್ಮ ಪರೀಕ್ಷೆಗಳಲ್ಲಿ ನಾವು ವೇಗವರ್ಧನೆ, ಉನ್ನತ-ವೇಗಗಳು, ಬ್ರೇಕಿಂಗ್ ಮತ್ತು ನೈಜ-ಪ್ರಪಂಚದ ಶ್ರೇಣಿಯನ್ನು ಸೇರಿರುವಂತಹ ಅಂಶಗಳನ್ನು ಒಳಗೊಂಡಿದ್ದೇವೆ. 

    Jun 26, 2023 | By ansh

    ಸಿಟ್ರೊನ್ ಇಸಿ3 ಬಳಕೆದಾರರ ವಿಮರ್ಶೆಗಳು

    ಸಿಟ್ರೊನ್ ಇಸಿ3 Range

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌320 km

    ಸಿಟ್ರೊನ್ ಇಸಿ3 ವೀಡಿಯೊಗಳು

    • 15:19
      Tiago EV Or Citroen eC3? Review To Find The Better Electric Hatchback
      9 ತಿಂಗಳುಗಳು ago | 22.2K Views
    • 5:12
      MG Comet EV Vs Tata Tiago EV Vs Citroen eC3 | Price, Range, Features & More |Which Budget EV To Buy?
      9 ತಿಂಗಳುಗಳು ago | 23.1K Views
    • 2:10
      Citroen eC3 Launched! | Prices, Powertrains, And Features | All Details #in2Mins
      10 ತಿಂಗಳುಗಳು ago | 83 Views
    • 14:02
      Citroen eC3 Review in Hindi: Real World Range, Space, Features and More TESTED!
      10 ತಿಂಗಳುಗಳು ago | 82 Views
    • 12:39
      Citroen eC3 Driven Completely Out Of Charge | DriveToDeath
      10 ತಿಂಗಳುಗಳು ago | 13.2K Views

    ಸಿಟ್ರೊನ್ ಇಸಿ3 ಬಣ್ಣಗಳು

    ಸಿಟ್ರೊನ್ ಇಸಿ3 ಚಿತ್ರಗಳು

    ಸಿಟ್ರೊನ್ ಇಸಿ3 Road Test

    Citroen C3 Aircross ಆಟೋಮ್ಯಾಟಿಕ್: ಫಸ್ಟ್‌ ಡ್ರೈವ್‌ ಕುರಿತ ವಿಮರ್ಶೆ...

    C3 ಏರ್‌ಕ್ರಾಸ್‌ನ ಅತ್ಯಂತ-ಪ್ರಾಯೋಗಿಕ ಆದರೆ ವೈಶಿಷ್ಟ್ಯ-ಸಮೃದ್ಧವಲ್ಲದ ಪ್ಯಾಕೇಜ್‌ನಲ್ಲಿ ಆಟೋಮ್ಯಾಟಿಕ್&...

    By ujjawallApr 24, 2024

    ಭಾರತ ರಲ್ಲಿ ಇಸಿ3 ಬೆಲೆ

    ಟ್ರೆಂಡಿಂಗ್ ಸಿಟ್ರೊನ್ ಕಾರುಗಳು

    Popular ಹ್ಯಾಚ್ಬ್ಯಾಕ್ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್

    ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

    • ಟ್ರೆಂಡಿಂಗ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the maximum range of Citroen eC3?

    What is the body type of Citroen eC3?

    What is the service cost of Citroen eC3?

    What is the range of Citroen eC3?

    What are the available features in Citroen eC3?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ