ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Renault Kardian ಕಾರಿನ ಅನಾವರಣ: ನೀವು ತಿಳಿದಿರಬೇಕಾದ 5 ಅಂಶಗಳು ಇಲ್ಲಿವೆ
ರೆನೋ ಕಾರ್ಡಿಯನ್ ಕಾರು ಹೊಸ ಮಾಡ್ಯುಲರ್ ಪ್ಲಾಟ್ ಫಾರ್ಮ್ ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ 6 ಸ್ಪೀಡ್ DCT ಜೊತೆಗೆ 1 ಲೀಟರ್, 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಗೆ ಚಾಲನೆ ನೀಡಲಿದೆ
ನವೆಂಬರ್ 29 ಕ್ಕೆ ನಿಗದಿಪಡಿಸಲಾದ ಹೊಸ-ತಲೆಮಾರಿನ ರೆನಾಲ್ಟ್ ಡಸ್ಟರ್ ಜಾಗತಿಕ ಬಿಡುಗಡೆ
ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ 2025 ರ ವೇಳೆಗೆ ನಮ್ಮ ನೆಲದಲ್ಲಿ ಇಳಿಯುವ ಸಾಧ್ಯತೆಯಿದೆ
ಯುರೋ NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ 5 ಸ್ಟಾರ್ ಗಳಿಸಿದ BYD ಸೀಲ್ ಇಲೆಕ್ಟ್ರಿಕ್ ಸೆಡಾನ್
BYD ಸೀಲ್ ಪ್ರೀಮಿಯಂ ಮತ್ತು ಸ್ಪೋರ್ಟಿ ಆಫರಿಂಗ್ ಆಗಿ ಭಾರತಕ್ಕೆ ಆಗಮಿಸುವುದನ್ನು ಈ ಹಿಂದೆ ದೃಢಪಡಿಸಲಾಗಿತ್ತು
5-door Mahindra Thar ಸ್ಪೈ ಶಾಟ್, ಮರೆಮಾಚಿದ ಸ್ಥಿತಿಯಲ್ಲಿ ಮತ್ತೊಮ್ಮೆ ಕಾಣಸಿಕ್ಕಿದೆ ಹಿಂಭಾಗದ ಪ್ರೊಫೈಲ್
ಮಹೀಂದ್ರಾದ ಉದ್ದನೆಯ ಥಾರ್ ಕೇವಲ ಹೆಚ್ಚುವರಿ ಡೋರ್ಗಳು ಮತ್ತು ಉದ್ದನೆಯ ವ್ಹೀಲ್ಬೇಸ್ ಅನ್ನು ಹೊಂದಿರುವುದಲ್ಲದೇ ಇನ್ನಷ್ಟು ಫೀಚರ್ಭರಿತವಾಗಿರಲಿದೆ
ಅನಾವರಣಗೊಂಡ ಸುಜುಕಿ eVX ಎಲೆಕ್ಟ್ರಿಕ್ SUV; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ
ಭಾರತದ ರಸ್ತೆಗಳಲ್ಲಿ ಸಂಚರಿಸಲಿರುವ eVX ಕಾರು 60kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದ್ದು 550km ತನಕದ ಶ್ರೇಣಿಯನ್ನು ಹೊಂದಲಿದೆ