ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿ ಬಿಡುಗಡೆ; ಇದರ ಬೆಲೆ 49 ಲಕ್ಷ ರೂ ನಿಂದ ಪ್ರಾರಂಭ
ಮಿನಿ ಭಾರತದಲ್ಲಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯ 24 ಕಾರುಗಳನ್ನು ಮಾತ್ರ ಮಾರಾಟ ಮಾಡ ುತ್ತಿದೆ.
2023 Tata Harrier ಬೇಸ್ ಮಾಡೆಲ್ ಸ್ಮಾರ್ಟ್ ವೇರಿಯಂಟ್ ವಿವರಗಳು ಚಿತ್ರಗಳಲ್ಲಿ ಕಂಡಂತೆ...
ಬೇಸ್ ಸ್ಪೆಕ್ ಹ್ಯರಿಯರ್ ಸ್ಮಾರ್ಟ್ ಕಾರು ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಅರು ಏರ್ ಬ್ಯಾಗ್ ಗಳನ್ನು ಹೊಂದಿದ್ದರೂ ಒಟ್ಟಾರೆಯಾಗಿ ಇನ್ಫ ೊಟೈನ್ ಮೆಂಟ್ ಯೂನಿಟ್ ಅನ್ನು ಹೊಂದಿಲ್ಲ.
ಟಾಟಾ ಹ್ಯರಿಯರ್ ಮತ್ತು ಸಫಾರ್ ಫೇಸ್ ಲಿಫ್ಟ್ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ
ಟಾಟಾ ಸಂಸ್ಥೆಯು ಇನ್ನೂ ಸಹ ಎಂದಿನಂತೆಯೇ ಎರಡು SUV ಗಳನ್ನು ಅದೇ 2 ಲೀಟರ್ ಎಂಜಿನ್ ನೊಂದಿಗೆ ನೀಡುತ್ತಿದ್ದರೂ, ಅವುಗಳ ಇಂಧನ ದಕ್ಷತೆ ಅಂಕಿಅಂಶಗಳು ಸಣ್ಣ ಮಟ್ಟದ ಹೆಚ್ಚಳವನ್ನು ತೋರಿಸುತ್ತಿವೆ
Skoda Slavia Matte Edition ಬಿಡುಗಡೆ; 15.52 ಲಕ್ಷ ರೂ. ಬೆಲೆ ನಿಗದಿ
ಸ್ಕೋಡಾ ಸ್ಲಾವಿಯಾ ಮ್ಯಾಟ್ ಆವೃತ್ತಿಯು ಅದರ ಟಾಪ್-ಎಂಡ್ ಸ್ಟೈಲ್ ವೇರಿಯೆಂಟ್ನ್ನು ಆಧರಿಸಿದೆ
Nissan Magnite AMT ಆವೃತ್ತಿ ಬಿಡುಗಡೆ; 6.50 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ
ಹೊಸ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಮ್ಯಾಗ್ನೈಟ್, ಭಾರತದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಹೊಂದಿರುವ ಅತ್ಯಂತ ಕೈಗೆಟುಕುವ ಎಸ್ಯುವಿ ಆಗಲಿದೆ.
ಕಿಯಾ ಸೆಲ್ಟೋಸ್ ಮತ್ತು ಕಿಯಾ ಕಾರೆನ್ಸ್ ಕಾರುಗಳಿಗೆ ರೂ. 30,000 ದಷ್ಟು ಬೆಲೆ ಹೆಚ್ಚಳ
ಬೆಲೆಯೇರಿಕೆ ಉಂಟಾದರೂ ಎರಡೂ ಮಾದರಿಗಳ ಆರಂಭ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗದು
ಈ ಹಬ್ಬದ ಋತುವಿನಲ್ಲಿ MG ZS EV ಬೆಲೆಗಳಲ್ಲಿ ಭಾರಿ ಕಡಿತ
ಈ ಬೆಲೆ ಕಡಿತದೊಂದಿಗೆ ZS EV ಈಗ ರೂ 2.30 ಲಕ್ಷಗಳ ವರೆಗೆ ಅಗ್ಗವಾಗಿದೆ
Tata Safari Facelift: ಇಲ್ಲಿದೆ ಸೈಡ್ ಪ್ರೊಫೈಲ್ನ ಮೊದಲ ನೋಟ
ಎಲ್ಲಾ ಟೀಸರ್ಗಳನ್ನು ಜೋಡಿಸಿದಾಗ, 2023 ಟಾಟಾ ಸಫಾರಿಯ ಒಟ್ಟಾರೆ ನೋಟದ ಕಲ್ಪನೆಯನ್ನು ನಾವೀಗ ಪಡೆದಿದ್ದೇವೆ
2023 ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಫೇಸ್ಲಿಫ್ಟ್ ಆ, ಬುಕಿಂಗ್ಗಳು ಪ್ರಾರಂಭ
ಎರಡೂ ಎಸ್ಯುವಿಗಳು ಆಧುನಿಕ ಸ್ಟೈಲಿಂಗ್ ಅಪ್ಡೇಟ್ಗಳನ್ನು ಮತ್ತು ಕ್ಯಾಬಿನ್ನಲ್ಲಿ ದೊಡ್ಡ ಡಿಸ್ಪ್ಲೇಗಳನ್ನು ಒಳಗೊಂಡಿದೆ, ಅದರೆ ಅದೇ ಹಳೆಯ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುತ್ತವೆ
ಪರಿಷ್ಕೃತ Tata Safari ಕಾರಿನ ಸಂಪರ್ಕಿತ LED ಟೇಲ್ ಲೈಟ್ ಗಳ ಮೊದಲ ನೋಟ ಹೀಗಿದೆ
ಹೊಸ ಟಾಟಾ ಸಫಾರಿ ಕಾರಿನ ಬುಕಿಂಗ್ ಅಕ್ಟೋಬರ್ 6ರಂದು ಪ್ರಾರಂಭಗೊಳ್ಳಲಿದೆ
2023 Tata Harrier Facelift ಕಾರಿನ ಒಳಾಂಗಣದ ಅನಾವರಣ, ನೆಕ್ಸನ್ ಫೇಸ್ ಲಿಫ್ಟ್ ನಿಂದ ಚಾಲಕನ ಹೊಸ ಡಿಜಿಟಲ್ ಡಿಸ್ಪ್ಲೇ ಸೇರ್ಪಡೆ
ಪರಿಷ್ಕೃತ ಟಾಟಾ ಹ್ಯರಿಯರ್ ವಾಹನವು ಆಂಬಿಯೆಂಟ್ ಲೈಟಿಂಗ್ ಸ್ಟ್ರಿಪ್, ಹೊಸ ಟು ಸ್ಪೋಕ್ ಸ್ಟಿಯರಿಂಗ್ ವೀಲ್ ಮತ್ತು ದೊಡ್ಡದಾ ಟಚ್ ಸ್ಕ್ರೀನ್ ಹೊಂದಿರುವುದನ್ನು ಈ ಟೀಸರ್ ತೋರಿಸುತ್ತದೆ