ಹುಂಡೈ ಕ್ರೆಟಾ

change car
Rs.11 - 20.15 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಹೊಂದಾಣೆಕೆ with old generation ಹುಂಡೈ ಕ್ರೆಟಾ 2020-2024
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಹುಂಡೈ ಕ್ರೆಟಾ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕ್ರೆಟಾ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ನಾವು ಹ್ಯುಂಡೈ ಕ್ರೆಟಾ ಎನ್ ಲೈನ್ ಮತ್ತು ರೆಗುಲರ್‌ ಕ್ರೆಟಾದ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದೇವೆ. ಸಂಬಂಧಿತ ಸುದ್ದಿಗಳಲ್ಲಿ, ಹ್ಯುಂಡೈ ಕ್ರೆಟಾ ಭಾರತದಲ್ಲಿ ಪ್ರಾರಂಭವಾದಾಗಿನಿಂದ 10 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ.

ಬೆಲೆ: ಕ್ರೆಟಾದ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯು 11 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಇರಲಿದೆ.

ವೇರಿಯೆಂಟ್‌ಗಳು: ಹ್ಯುಂಡೈ ಇದನ್ನು  E, EX, S, S(O), SX, SX Tech, ಮತ್ತು SX(O) ಎಂಬ 7 ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. 

ಬಣ್ಣ ಆಯ್ಕೆಗಳು: ಕ್ರೆಟಾವು ರೋಬಸ್ಟ್‌ ಎಮರಾಲ್ಡ್ ಪರ್ಲ್ (ನ್ಯೂ), ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಎಂಬ 6 ಮೊನೊಟೋನ್ ಶೇಡ್‌ಗಳಲ್ಲಿ ಮತ್ತು ಅಟ್ಲಾಸ್ ವೈಟ್ ಜೊತೆಗೆ ಬ್ಲ್ಯಾಕ್‌ ರೂಫ್‌ ಎಂಬ 1 ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. 

ಆಸನ ಸಾಮರ್ಥ್ಯ: ಇದರಲ್ಲಿ 5 ಜನರಿಗೆ ಆರಾಮವಾಗಿ ಕುಳಿತು ಪ್ರಯಾಣಿಸಬಹುದು.

ಎಂಜಿನ್ ಮತ್ತು ಟ್ರಾನ್ಸ್‌ಮಿಸನ್‌: ಹ್ಯುಂಡೈ ಕ್ರೆಟಾ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ:

  • 1.5-ಲೀಟರ್ ನೆಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ (115 PS/ 144 Nm): 6-ಸ್ಪೀಡ್ ಮ್ಯಾನುಯಲ್‌ ಟ್ರಾನ್ಸ್‌ಮಿಸನ್‌, CVT

  • 1.5-ಲೀಟರ್ ಟರ್ಬೊ-ಪೆಟ್ರೋಲ್ (160 PS/ 253 Nm): 7-ಸ್ಪೀಡ್‌ DCT

  • 1.5-ಲೀಟರ್ ಡೀಸೆಲ್ (116 PS/ 250 Nm): 6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ 

ಇಂಧನ ದಕ್ಷತೆ:

  • 1.5-ಲೀಟರ್ ಪೆಟ್ರೋಲ್ ಮ್ಯಾನುಯಲ್‌- 17.4 ಕಿ.ಮೀ/ಲೀ

  • 1.5-ಲೀಟರ್ ಪೆಟ್ರೋಲ್ ಸಿವಿಟಿ- 17.7 ಕಿ.ಮೀ/ಲೀ

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ- 18.4 ಕಿ.ಮೀ/ಲೀ

  • 1.5-ಲೀಟರ್ ಡೀಸೆಲ್ ಮ್ಯಾನುಯಲ್‌- 21.8 ಕಿ.ಮೀ/ಲೀ

  • 1.5-ಲೀಟರ್ ಡೀಸೆಲ್ ಎಟಿ- 19.1 ಕಿಮೀ/ಲೀ

ತಂತ್ರಜ್ಞಾನಗಳು: ಪ್ರಮುಖ ವೈಶಿಷ್ಟ್ಯಗಳು ಕನೆಕ್ಟೆಡ್‌ ಕಾರ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್‌ಪ್ಲೇಗಳನ್ನು(ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್ಸ್ಟ್ರುಮೆಂಟೇಶನ್‌ಗಾಗಿ) ಒಳಗೊಂಡಿದೆ. ಇದು ಡ್ಯುಯಲ್-ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಹೊಂದಾಣಿಕೆ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸಹ ಹೊಂದಿದೆ.

ಸುರಕ್ಷತೆ: ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸೇರಿವೆ.

ಪ್ರತಿಸ್ಪರ್ಧಿಗಳು: ಹ್ಯುಂಡೈ ಕ್ರೆಟಾವು ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಹೋಂಡಾ ಎಲಿವೇಟ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
  • ಆಟೋಮ್ಯಾಟಿಕ್‌ version
ಕ್ರೆಟಾ ಇ(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.11 ಲಕ್ಷ*view ಏಪ್ರಿಲ್ offer
ಕ್ರೆಟಾ ಇಎಕ್ಸ್1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.12.21 ಲಕ್ಷ*view ಏಪ್ರಿಲ್ offer
ಕ್ರೆಟಾ ಇ ಡೀಸಲ್(Base Model)1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.12.56 ಲಕ್ಷ*view ಏಪ್ರಿಲ್ offer
ಕ್ರೆಟಾ ಎಸ್‌1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.13.43 ಲಕ್ಷ*view ಏಪ್ರಿಲ್ offer
ಕ್ರೆಟಾ ಇಎಕ್ಸ್ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.13.79 ಲಕ್ಷ*view ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.30,499Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ

ಹುಂಡೈ ಕ್ರೆಟಾ ವಿಮರ್ಶೆ

ಮತ್ತಷ್ಟು ಓದು

ಹುಂಡೈ ಕ್ರೆಟಾ

  • ನಾವು ಇಷ್ಟಪಡುವ ವಿಷಯಗಳು

    • ಹೆಚ್ಚು ಅತ್ಯಾಧುನಿಕ ನೋಟದೊಂದಿಗೆ ಸುಧಾರಿತ ಸ್ಟೈಲಿಂಗ್
    • ಕ್ಯಾಬಿನ್ ನಲ್ಲಿ ಅತ್ಯುತ್ತಮ ಅನುಭವಕ್ಕಾಗಿ ಉತ್ತಮ ಒಳಾಂಗಣ ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಸುಧಾರಣೆ
    • ಡ್ಯುಯಲ್ 10.25” ಡಿಸ್‌ಪ್ಲೇಗಳು, 2ನೇ ಹಂತದ ADAS, ಪನೋರಮಿಕ್ ಸನ್‌ರೂಫ್ ಸೇರಿದಂತೆ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ.
  • ನಾವು ಇಷ್ಟಪಡದ ವಿಷಯಗಳು

    • ಹೆಚ್ಚು ಆಳವಿಲ್ಲದೆ ಕೇವಲ ಸಣ್ಣ ಟ್ರಾಲಿ ಬ್ಯಾಗ್‌ಗಳಿಗೆ ಸೂಕ್ತವಾಗಿರುವ ಬೂಟ್ ಸ್ಪೇಸ್
    • ಲಿಮಿಟೆಡ್‌ ಆಟೋಮ್ಯಾಟಿಕ್‌ ವೇರಿಯೆಂಟ್‌ಗಳು, ಟರ್ಬೊ ಎಂಜಿನ್ ಕೇವಲ ಒಂದು ವೇರಿಯೆಂಟ್‌ನಲ್ಲಿ ಲಭ್ಯವಿದೆ

ಎಆರ್‌ಎಐ mileage18.4 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1482 cc
no. of cylinders4
ಮ್ಯಾಕ್ಸ್ ಪವರ್157.57bhp@5500rpm
ಗರಿಷ್ಠ ಟಾರ್ಕ್253nm@1500-3500rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಇಂಧನ ಟ್ಯಾಂಕ್ ಸಾಮರ್ಥ್ಯ50 litres
ಬಾಡಿ ಟೈಪ್ಎಸ್ಯುವಿ
ನೆಲದ ತೆರವುಗೊಳಿಸಲಾಗಿಲ್ಲ190 (ಎಂಎಂ)

    ಒಂದೇ ರೀತಿಯ ಕಾರುಗಳೊಂದಿಗೆ ಕ್ರೆಟಾ ಅನ್ನು ಹೋಲಿಕೆ ಮಾಡಿ

    Car Nameಹುಂಡೈ ಕ್ರೆಟಾಕಿಯಾ ಸೆಲ್ಟೋಸ್ಟಾಟಾ ನೆಕ್ಸ್ಂನ್‌ಮಾರುತಿ ಬ್ರೆಜ್ಜಾಹುಂಡೈ ವೆನ್ಯೂಟೊಯೋಟಾ Urban Cruiser hyryder ಟಾಟಾ ಹ್ಯಾರಿಯರ್ಹುಂಡೈ ಅಲ್ಕಝರ್ವೋಕ್ಸ್ವ್ಯಾಗನ್ ಟೈಗುನ್ಸ್ಕೋಡಾ ಸ್ಕೋಡಾ ಕುಶಾಕ್
    ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
    Rating
    ಇಂಜಿನ್1482 cc - 1497 cc 1482 cc - 1497 cc 1199 cc - 1497 cc 1462 cc998 cc - 1493 cc 1462 cc - 1490 cc1956 cc1482 cc - 1493 cc 999 cc - 1498 cc999 cc - 1498 cc
    ಇಂಧನಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ಪೆಟ್ರೋಲ್
    ಹಳೆಯ ಶೋರೂಮ್ ಬೆಲೆ11 - 20.15 ಲಕ್ಷ10.90 - 20.35 ಲಕ್ಷ8.15 - 15.80 ಲಕ್ಷ8.34 - 14.14 ಲಕ್ಷ7.94 - 13.48 ಲಕ್ಷ11.14 - 20.19 ಲಕ್ಷ15.49 - 26.44 ಲಕ್ಷ16.77 - 21.28 ಲಕ್ಷ11.70 - 20 ಲಕ್ಷ11.89 - 20.49 ಲಕ್ಷ
    ಗಾಳಿಚೀಲಗಳು6662-662-66-762-62-6
    Power113.18 - 157.57 ಬಿಹೆಚ್ ಪಿ113.42 - 157.81 ಬಿಹೆಚ್ ಪಿ113.31 - 118.27 ಬಿಹೆಚ್ ಪಿ86.63 - 101.64 ಬಿಹೆಚ್ ಪಿ81.8 - 118.41 ಬಿಹೆಚ್ ಪಿ86.63 - 101.64 ಬಿಹೆಚ್ ಪಿ167.62 ಬಿಹೆಚ್ ಪಿ113.98 - 157.57 ಬಿಹೆಚ್ ಪಿ113.42 - 147.94 ಬಿಹೆಚ್ ಪಿ113.98 - 147.51 ಬಿಹೆಚ್ ಪಿ
    ಮೈಲೇಜ್17.4 ಗೆ 21.8 ಕೆಎಂಪಿಎಲ್17 ಗೆ 20.7 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್24.2 ಕೆಎಂಪಿಎಲ್19.39 ಗೆ 27.97 ಕೆಎಂಪಿಎಲ್16.8 ಕೆಎಂಪಿಎಲ್24.5 ಕೆಎಂಪಿಎಲ್17.23 ಗೆ 19.87 ಕೆಎಂಪಿಎಲ್18.09 ಗೆ 19.76 ಕೆಎಂಪಿಎಲ್

    ಹುಂಡೈ ಕ್ರೆಟಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • must read articles before buying
    7 ಚಿತ್ರಗಳಲ್ಲಿ Hyundai Venue ಎಕ್ಸಿಕ್ಯೂಟಿವ್ ವೇರಿಯಂಟ್ ನ ಸಂಪೂರ್ಣ ಚಿತ್ರಣ

    SUV ಯ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಖರೀದಿಸಲು ಬಯಸುವ ಜನರಿಗೆ ಇದು ಈಗ ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ, ಆದರೆ ಇದು ಕೇವಲ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

    Apr 23, 2024 | By rohit

    ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಭಾರತದಲ್ಲಿ 1 ಲಕ್ಷ ಬುಕಿಂಗ್ ಮೈಲಿಗಲ್ಲನ್ನು ದಾಟಿದ Hyundai Creta Facelift, ಸನ್‌ರೂಫ್ ವೇರಿಯಂಟ್‌ಗೆ ಹೆಚ್ಚಿನ ಡಿಮ್ಯಾಂಡ್‌..

    ಈ ಒಟ್ಟು ಬುಕಿಂಗ್‌ಗಳಲ್ಲಿ 71 ಪ್ರತಿಶತದಷ್ಟು ಜನರು ಸನ್‌ರೂಫ್-ಹೊಂದಿರುವ ವೇರಿಯಂಟ್ ಅನ್ನು ಖರೀದಿಸಿದ್ದಾರೆ ಎಂದು ಹ್ಯುಂಡೈ ಹೇಳಿದೆ

    Apr 12, 2024 | By rohit

    Hyundai Creta Facelift ನ ವಿಮರ್ಶೆ: ಸಾಧಕ-ಬಾಧಕಗಳು ಇಲ್ಲಿವೆ

    ಈ ಅಪ್‌ಡೇಟ್‌ನೊಂದಿಗೆ, ಹ್ಯುಂಡೈ SUV ಇನ್ನಷ್ಟು ಉತ್ತಮವಾದ ಒಳಭಾಗ ಮತ್ತು ಹೊರಭಾಗವನ್ನು ಪಡೆಯುತ್ತದೆ, ಆದರೆ ಇದು ಕಡಿಮೆ ಉಪಯೋಗಿಸಬಹುದಾದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

    Mar 26, 2024 | By ansh

    Creta ಮತ್ತು Verna: ತಾಂತ್ರಿಕ ದೋಷದಿಂದಾಗಿ 7,698 ಕಾರುಗಳನ್ನು ಹಿಂಪಡೆದ ಹುಂಡೈ

     2023ರ ಫೆಬ್ರವರಿ ಮತ್ತು ಜೂನ್ ನಡುವೆ ತಯಾರಿಸಲಾದ ಕಾರುಗಳಿಗೆ ಸ್ವಯಂಪ್ರೇರಿತ ಹಿಂಪಡೆಯುವಿಕೆಯನ್ನು ಘೋಷಿಸಲಾಗಿದೆ

    Mar 22, 2024 | By rohit

    2024ರ ಫೆಬ್ರವರಿಯಲ್ಲಿ Maruti Grand Vitaraವನ್ನು ಹಿಂದಿಕ್ಕಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿ ಹೊರಹೊಮ್ಮಿದ Hyundai Creta

    15,000 ಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟದೊಂದಿಗೆ, ಇದು ಭಾರತದಲ್ಲಿ ಹ್ಯುಂಡೈ ಕ್ರೆಟಾಗೆ ಇದುವರೆಗಿನ ಅತ್ಯುತ್ತಮ ತಿಂಗಳ ಮಾರಾಟ ಸಂಖ್ಯೆಯಾಗಿದೆ.

    Mar 13, 2024 | By shreyash

    ಹುಂಡೈ ಕ್ರೆಟಾ ಬಳಕೆದಾರರ ವಿಮರ್ಶೆಗಳು

    ಹುಂಡೈ ಕ್ರೆಟಾ ಮೈಲೇಜ್

    ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 21.8 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 19.1 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.4 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.4 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌21.8 ಕೆಎಂಪಿಎಲ್
    ಡೀಸಲ್ಆಟೋಮ್ಯಾಟಿಕ್‌19.1 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌18.4 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌17.4 ಕೆಎಂಪಿಎಲ್

    ಹುಂಡೈ ಕ್ರೆಟಾ ವೀಡಿಯೊಗಳು

    • 6:09
      Tata Curvv vs Creta, Seltos, Grand Vitara, Kushaq & More! | #BuyOrHold
      1 month ago | 39.5K Views
    • 14:25
      Hyundai Creta 2024 Variants Explained In Hindi | CarDekho.com
      1 month ago | 10.4K Views
    • 7:00
      Kia Seltos 2023 vs Hyundai Creta 2023, Grand Vitara, Taigun/Kushaq & Elevate! | #BuyOrHold
      9 ತಿಂಗಳುಗಳು ago | 97.6K Views

    ಹುಂಡೈ ಕ್ರೆಟಾ ಬಣ್ಣಗಳು

    ಹುಂಡೈ ಕ್ರೆಟಾ ಚಿತ್ರಗಳು

    ಹುಂಡೈ ಕ್ರೆಟಾ Road Test

    ಟಾಟಾ ಹ್ಯಾರಿಯೆರ್ vs ಹುಂಡೈ ಕ್ರೆಟಾ vs ಜೀಪ್ ಕಂಪಾಸ್: ಹೋಲಿಕೆ ವಿಮರ್ಶ...

    ಹ್ಯಾರಿಯೆರ್ ನ ಬೆಲೆ ಪಟ್ಟಿ ನಮಗೆ ಇದು ಕ್ರೆಟಾ ಗೆ ಹೋಲಿಸಿದರೆ ಉತ್ತಮವಾದದ್ದೇ ಎಂದು ಅನುಮಾನ ಮೂಡಿಸುತ್ತದೆ; ಇದರ ಸಾಮರ...

    By arunJul 02, 2019
    ಹುಂಡೈ ಕ್ರೆಟಾ vs ರೆನಾಲ್ಟ್ ಕ್ಯಾಪ್ಟರ್ vs ಮಾರುತಿ S-ಕ್ರಾಸ್ : ಡೀಸೆಲ...

    ಫ್ರಾನ್ಸ್ ನವರು ಕೊರಿಯಾ  ಮತ್ತು ಜಪಾನ್ ಜೊತೆಗೆ ಹೋರಾಟ ಮಾಡುತ್ತಿದ್ದಾರೆ ಉಹಾತ್ಮಕವಾದ USV  ವರ್ಲ್ಡ್ ಕಪ್ ನಲ್ಲ...

    By tusharJul 02, 2019
    2018 ಹುಂಡೈ ಕ್ರೆಟಾ ಫೇಸ್ ಲಿಫ್ಟ್ :ವಿಮರ್ಶೆ

    ಇದನ್ನು ಮೂರು ವರ್ಷಗಳ ಹಿಂದೆ ಬಿಡುಗಡೆ ಮಾಡಿದಾಗಿನಿಂದ, ಕ್ರೆಟಾ ಭಾರತದ ಗ್ರಾಹಕರ ಕಲ್ಪನೆಯನ್ನು ಇನ್ನಾವುದೇ ಕ್ರಾ...

    By alan richardJun 26, 2019
    ಮೊದಲ ಡ್ರೈವ್: ಹುಂಡೈ ಕ್ರೆಟಾ ಪೆಟ್ರೋಲ್ ಆಟೋಮ್ಯಾಟಿಕ್

    ಮೊದಲ ಡ್ರೈವ್: ಹುಂಡೈ ಕ್ರೆಟಾ ಪೆಟ್ರೋಲ್ ಆಟೋಮ್ಯಾಟಿಕ್

    By amanJul 02, 2019
    ಹುಂಡೈ ಕ್ರೆಟಾ ವಿಮರ್ಶೆ 1.6 VTVT and 1.6 CRDi ಡ್ರೈವ್ ಮಾಡಲಾಗಿದೆ !...

    ಹ್ಯುಂಡೈ ಕ್ರೆಟಾ ತಜ್ಞರ ವಿಮರ್ಶೆಯನ್ನು ಇಲ್ಲಿ ವೀಕ್ಷಿಸಿ

    By arunJul 02, 2019

    ಭಾರತ ರಲ್ಲಿ ಕ್ರೆಟಾ ಬೆಲೆ

    ಟ್ರೆಂಡಿಂಗ್ ಹುಂಡೈ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    Popular ಎಸ್ಯುವಿ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    Similar Electric ಕಾರುಗಳು

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the seating capacity of Hyundai Creta?

    What is the seating capacity of Hyundai Creta?

    How many cylinders are there in Hyundai Creta?

    What is the max power of Hyundai Creta?

    What is the ground clearance of Hyundai Creta?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ