ತನ್ನ ಕಾರುಗಳ ಬೆಲೆಗಳನ್ನು ರೂ 32,000 ವರೆಗೆ ಏರಿಸಿದ Citroen
ಸಿಟ್ರೊನ್ ಸಿ3 ಗಾಗಿ shreyash ಮೂಲಕ ಜನವರಿ 05, 2024 04:30 pm ರಂದು ಮಾರ್ಪಡಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಫ್ರೆಂಚ್ ವಾಹನ ತಯಾರಕರ ಪ್ರಮುಖ ಕೊಡುಗೆಯಾದ ಸಿಟ್ರೊನ್ C5 ಏರ್‌ಕ್ರಾಸ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ
- ಸಿಟ್ರೊನ್ eC3 ತನ್ನ ಬೆಲೆಯಲ್ಲಿ ಅತ್ಯಧಿಕ ಅಂದರೆ 32,000 ರೂಪಾಯಿಗಳ ಏರಿಕೆಯನ್ನು ಕಂಡಿದೆ.
- ಇದರ ಬೆಲೆಯು ಈಗ ರೂ. 11.61 ಲಕ್ಷ ಮತ್ತು 13 ಲಕ್ಷದ ನಡುವೆ ಇದೆ
- ಸಿಟ್ರೊನ್ ತನ್ನ ಸಿ3 ಏರ್‌ಕ್ರಾಸ್ ಕಾಂಪ್ಯಾಕ್ಟ್ SUV ಯ ಬೆಲೆಯನ್ನು ರೂ. 21,000 ಗಳಷ್ಟು ಏರಿಸಿದೆ.
- C3 ಏರ್‌ಕ್ರಾಸ್‌ನ ಬೆಲೆಯು ಈಗ ರೂ 9.99 ಲಕ್ಷದಿಂದ ರೂ 12.97 ಲಕ್ಷದವರೆಗೆ ಇದೆ.
- C3 ಹ್ಯಾಚ್‌ಬ್ಯಾಕ್ ಈಗ ರೂ. 16,000 ವರೆಗೆ ದುಬಾರಿಯಾಗಿದೆ.
- ಸಿಟ್ರೊನ್ ಈಗ ತನ್ನ C3 ಹ್ಯಾಚ್‌ಬ್ಯಾಕ್ ಅನ್ನು 6.16 ಲಕ್ಷ ಮತ್ತು 9.08 ಲಕ್ಷದ ನಡುವೆ ಮಾರಾಟ ಮಾಡುತ್ತಿದೆ.
ಸಿಟ್ರೊನ್ 2024 ರಲ್ಲಿ ತನ್ನ ಮಾಡೆಲ್ ಗಳ ಬೆಲೆ ಏರಿಕೆಯನ್ನು ಪ್ರಾರಂಭಿಸುವ ಮೂಲಕ ಭಾರತದಲ್ಲಿ ಬೆಲೆ ಏರಿಕೆ ಮಾಡಿದ ಮೊದಲ ವಾಹನ ತಯಾರಕರಲ್ಲಿ ಒಂದಾಗಿದೆ. ಭಾರತದಲ್ಲಿ ಬ್ರ್ಯಾಂಡ್‌ನ ಪ್ರಮುಖ ಕೊಡುಗೆಯಾದ ಸಿಟ್ರೊನ್ C5 ಏರ್‌ಕ್ರಾಸ್ ಅನ್ನು ಹೊರತುಪಡಿಸಿ ಈ ಬೆಲೆ ಪರಿಷ್ಕರಣೆಯು ಅದರ ಎಲ್ಲಾ ಮಾಡೆಲ್ ಗಳಿಗೆ ಅನ್ವಯಿಸುತ್ತದೆ.
ಈ ಬೆಲೆ ಏರಿಕೆಯಿಂದ ಪ್ರಭಾವಿತವಾಗಿರುವ ಎಲ್ಲಾ ಸಿಟ್ರೊನ್ ಮಾಡೆಲ್ ಗಳ ಎಲ್ಲಾ ವೇರಿಯಂಟ್ ಗಳ ಪರಿಷ್ಕೃತ ಬೆಲೆಗಳನ್ನು ನೋಡೋಣ.
ಸಿಟ್ರೊನ್ C3
ವೇರಿಯಂಟ್ |
ಹಳೆ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಲೈವ್ |
ರೂ. 6.16 ಲಕ್ಷ |
ರೂ. 6.16 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
ಫೀಲ್ |
ರೂ. 7.08 ಲಕ್ಷ |
ರೂ. 7.23 ಲಕ್ಷ |
+ ರೂ.15,000 |
ಫೀಲ್ ವೈಬ್ ಪ್ಯಾಕ್ |
ರೂ.7.23 ಲಕ್ಷ |
ರೂ.7.38 ಲಕ್ಷ |
+ ರೂ.15,000 |
ಫೀಲ್ ಡ್ಯುಯಲ್ ಟೋನ್ |
ರೂ.7.23 ಲಕ್ಷ |
ರೂ.7.38 ಲಕ್ಷ |
+ ರೂ.15,000 |
ಫೀಲ್ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.7.38 ಲಕ್ಷ |
ರೂ.7.53 ಲಕ್ಷ |
+ ರೂ.15,000 |
ಫೀಲ್ ಟರ್ಬೊ ಡ್ಯುಯಲ್ ಟೋನ್ |
ರೂ.8.28 ಲಕ್ಷ |
ರೂ.8.43 ಲಕ್ಷ |
+ ರೂ.15,000 |
ಫೀಲ್ ಟರ್ಬೊ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.8.43 ಲಕ್ಷ |
ರೂ.8.58 ಲಕ್ಷ |
+ ರೂ.15,000 |
ಶೈನ್ |
ರೂ.7.60 ಲಕ್ಷ |
ರೂ.7.76 ಲಕ್ಷ |
+ ರೂ.16,000 |
ಶೈನ್ ಡ್ಯುಯಲ್ ಟೋನ್ |
ರೂ.7.75 ಲಕ್ಷ |
ರೂ.7.91 ಲಕ್ಷ |
+ ರೂ.16,000 |
ಶೈನ್ ವೈಬ್ ಪ್ಯಾಕ್ |
ರೂ.7.72 ಲಕ್ಷ |
ರೂ.7.88 ಲಕ್ಷ |
+ ರೂ.16,000 |
ಶೈನ್ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.7.87 ಲಕ್ಷ |
ರೂ.8.03 ಲಕ್ಷ |
+ ರೂ.16,000 |
ಶೈನ್ ಟರ್ಬೊ ಡ್ಯುಯಲ್ ಟೋನ್ |
ರೂ.8.80 ಲಕ್ಷ |
ರೂ.8.96 ಲಕ್ಷ |
+ ರೂ.16,000 |
ಶೈನ್ ಟರ್ಬೊ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.8.92 ಲಕ್ಷ |
ರೂ.9.08 ಲಕ್ಷ |
+ ರೂ.16,000 |
-
C3 ಹ್ಯಾಚ್‌ಬ್ಯಾಕ್‌ನ ಮಿಡ್-ಸ್ಪೆಕ್ ಫೀಲ್ ವೇರಿಯಂಟ್ ಗಳು ರೂ 15,000 ವರೆಗೆ ದುಬಾರಿಯಾಗಿದೆ.
-
ಹಾಗೆಯೆ, C3 ನ ಹೈಯರ್-ಸ್ಪೆಕ್ ಶೈನ್ ವೇರಿಯಂಟ್ ಗಳ ಬೆಲೆಯಲ್ಲಿ ಈಗ ರೂ. 16,000 ಏರಿಕೆಯಾಗಿದೆ
-
ಬೇಸ್-ಸ್ಪೆಕ್ ಲೈವ್ ವೇರಿಯಂಟ್ ನಲ್ಲಿ ಯಾವುದೇ ಬೆಲೆ ಏರಿಕೆ ಮಾಡಲಾಗಿಲ್ಲ.
-
ಸಿಟ್ರೊನ್ C3 ಬೆಲೆಯು ಈಗ ರೂ. 6.16 ಲಕ್ಷದಿಂದ 9.08 ಲಕ್ಷದವರೆಗೆ ಇದೆ
ನೀವು ಇದನ್ನು ಕೂಡ ಓದಬಹುದು: ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಬುಕ್ಕಿಂಗ್‌ಗಳನ್ನು ತೆರೆಯಲಾಗಿದೆ, ಮೊದಲ ಕೆಲವು ಟೀಸರ್ ಚಿತ್ರಗಳು ಈಗ ಹೊರಬಂದಿವೆ
C3 ಏರ್‌ಕ್ರಾಸ್
ವೇರಿಯಂಟ್ |
ಹಳೆ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಯೂ |
ರೂ.9.99 ಲಕ್ಷ |
ರೂ.9.99 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
ಪ್ಲಸ್ |
ರೂ.11.34 ಲಕ್ಷ |
ರೂ.11.55 ಲಕ್ಷ |
+ ರೂ.21,000 |
ಪ್ಲಸ್ ಡ್ಯುಯಲ್ ಟೋನ್ |
ರೂ.11.54 ಲಕ್ಷ |
ರೂ.11.75 ಲಕ್ಷ |
+ ರೂ.21,000 |
ಪ್ಲಸ್ ವೈಬ್ ಪ್ಯಾಕ್ |
ರೂ.11.59 ಲಕ್ಷ |
ರೂ.11.80 ಲಕ್ಷ |
+ ರೂ.21,000 |
ಪ್ಲಸ್ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.11.79 ಲಕ್ಷ |
ರೂ.12 ಲಕ್ಷ |
+ ರೂ.21,000 |
ಪ್ಲಸ್ 7-ಸೀಟರ್ |
ರೂ.11.69 ಲಕ್ಷ |
ರೂ.11.90 ಲಕ್ಷ |
+ ರೂ.21,000 |
ಪ್ಲಸ್ 7-ಸೀಟರ್ ಡ್ಯುಯಲ್ ಟೋನ್ |
ರೂ.11.89 ಲಕ್ಷ |
ರೂ.12.10 ಲಕ್ಷ |
+ ರೂ.21,000 |
ಪ್ಲಸ್ 7-ಸೀಟರ್ ವೈಬ್ ಪ್ಯಾಕ್ |
ರೂ.11.94 ಲಕ್ಷ |
ರೂ.12.15 ಲಕ್ಷ |
+ ರೂ.21,000 |
ಪ್ಲಸ್ 7-ಸೀಟರ್ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.12.14 ಲಕ್ಷ |
ರೂ.12.35 ಲಕ್ಷ |
+ ರೂ.21,000 |
ಮ್ಯಾಕ್ಸ್ |
ರೂ.11.99 ಲಕ್ಷ |
ರೂ.12.20 ಲಕ್ಷ |
+ ರೂ.21,000 |
ಮ್ಯಾಕ್ಸ್ ಡ್ಯುಯಲ್ ಟೋನ್ |
ರೂ.12.19 ಲಕ್ಷ |
ರೂ.12.40 ಲಕ್ಷ |
+ ರೂ.21,000 |
ಮ್ಯಾಕ್ಸ್ ವೈಬ್ ಪ್ಯಾಕ್ |
ರೂ.12.21 ಲಕ್ಷ |
ರೂ.12.42 ಲಕ್ಷ |
+ ರೂ.21,000 |
ಮ್ಯಾಕ್ಸ್ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.12.41 ಲಕ್ಷ |
ರೂ.12.62 ಲಕ್ಷ |
+ ರೂ.21,000 |
ಮ್ಯಾಕ್ಸ್ 7-ಸೀಟರ್ |
ರೂ.12.34 ಲಕ್ಷ |
ರೂ.12.55 ಲಕ್ಷ |
+ ರೂ.21,000 |
ಮ್ಯಾಕ್ಸ್ 7-ಸೀಟರ್ ಡ್ಯುಯಲ್ ಟೋನ್ |
ರೂ.12.54 ಲಕ್ಷ |
ರೂ.12.75 ಲಕ್ಷ |
+ ರೂ.21,000 |
ಮ್ಯಾಕ್ಸ್ 7-ಸೀಟರ್ ವೈಬ್ ಪ್ಯಾಕ್ |
ರೂ.12.56 ಲಕ್ಷ |
ರೂ.12.77 ಲಕ್ಷ |
+ ರೂ.21,000 |
ಮ್ಯಾಕ್ಸ್ 7-ಸೀಟರ್ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.12.76 ಲಕ್ಷ |
ರೂ.12.97 ಲಕ್ಷ |
+ ರೂ.21,000 |
-
ಬೇಸ್-ಸ್ಪೆಕ್ ಆಗಿರುವ ಯೂ ವೇರಿಯಂಟ್ ಅನ್ನು ಹೊರತುಪಡಿಸಿ, ಸಿಟ್ರೊನ್ C3 ಏರ್‌ಕ್ರಾಸ್‌ನ ಇತರ ಎಲ್ಲಾ ವೇರಿಯಂಟ್ ಗಳು ರೂ 21,000 ಬೆಲೆ ಏರಿಕೆಯನ್ನು ಕಂಡಿವೆ.
-
C3 ಏರ್‌ಕ್ರಾಸ್ ಬೆಲೆಯು ಈಗ ರೂ 9.99 ಲಕ್ಷದಿಂದ ರೂ 12.97 ಲಕ್ಷದವರೆಗೆ ಇದೆ.
ನೀವು ಇದನ್ನು ಕೂಡ ಓದಬಹುದು: ಸಿಟ್ರೊನ್ C3X ಕ್ರಾಸ್‌ಓವರ್ ಸೆಡಾನ್‌ನ ಇಂಟೀರಿಯರ್ ನ ಮೊದಲ ಆನ್ಆಫೀಶಿಯಲ್ ಲುಕ್ ಇಲ್ಲಿದೆ
ಸಿಟ್ರೊನ್ eC3
ವೇರಿಯಂಟ್ |
ಹಳೆ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಲೈವ್ |
ರೂ.11.50 ಲಕ್ಷ |
ರೂ.11.61 ಲಕ್ಷ |
+ ರೂ.11,000 |
ಫೀಲ್ |
ರೂ.12.38 ಲಕ್ಷ |
ರೂ.12.70 ಲಕ್ಷ |
+ ರೂ.32,000 |
ಫೀಲ್ ವೈಬ್ ಪ್ಯಾಕ್ |
ರೂ.12.53 ಲಕ್ಷ |
ರೂ.12.85 ಲಕ್ಷ |
+ ರೂ.32,000 |
ಫೀಲ್ ಡ್ಯುಯಲ್ ಟೋನ್ ವಿಥ್ ವೈಬ್ ಪ್ಯಾಕ್ |
ರೂ.12.68 ಲಕ್ಷ |
ರೂ.13 ಲಕ್ಷ |
+ ರೂ.32,000 |
-
eC3 ನ ಟಾಪ್-ಸ್ಪೆಕ್ ಆಗಿರುವ ಫೀಲ್ ಟ್ರಿಮ್ ರೂ. 32,000 ಬೆಲೆ ಪರಿಷ್ಕರಣೆಯನ್ನು ಕಂಡಿದೆ. ಹಾಗೆಯೇ, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಬೇಸ್-ಸ್ಪೆಕ್ ಲೈವ್ ವೇರಿಯಂಟ್ ರೂ 11,000 ವರೆಗೆ ದುಬಾರಿಯಾಗಿದೆ.
-
ಸಿಟ್ರೊನ್ ಈಗ ತನ್ನ eC3 ಅನ್ನು 11.61 ಲಕ್ಷದಿಂದ 13 ಲಕ್ಷದವರೆಗಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
ಇಲ್ಲಿ ನೀಡಿರುವ ಎಲ್ಲಾ ಬೆಲೆಗಳು ಭಾರತದಾದ್ಯಂತ ಎಕ್ಸ್ ಶೋರೂಂ ಬೆಲೆಗಳಾಗಿವೆ
ಇಲ್ಲಿ ಕ್ಲಿಕ್ ಮಾಡಿ ಇನ್ನಷ್ಟು ಓದಿ: ಸಿಟ್ರೊನ್ C3 ಆನ್ ರೋಡ್ ಬೆಲೆ