ಮಹಿಂದ್ರಾ ಫುನಸ್ಟರ್ EV ಪರಿಕಲ್ಪನೆ ನೋಡಲಾಗಿದೆ: ಅದು ಎರೆಡನೆ -ಜೇನ್ XUV500 ಯ ಮುನ್ನೋಟವಾಗಲಿದೆ ಆಟೋ ಎಕ್ಸ್ಪೋ 2020 ನಲ್ಲಿ.

modified on ಫೆಬ್ರವಾರಿ 10, 2020 02:28 pm by dinesh ಮಹೀಂದ್ರ ಎಕ್ಷಯುವಿ700 ಗೆ

  • 12 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಎರೆಡನೆ  -ಜೇನ್ XUV500 ಬಿಡುಗಡೆ ಈ ವರ್ಷದ ಕೊನೆಯಲ್ಲಿ ನಿರೀಕ್ಷಿಸಲಾಗಿದೆ.

  • ಫುನಸ್ಟರ್ ಪರಿಕಲ್ಪನೆ ಎರೆಡನೆ ಪೀಳಿಗೆಯ XUV500 ಮುನ್ನೋಟ ಆಗಲಿದೆ 
  • ಎರೆಡನೆ ಪೀಳಿಗೆಯ XUV500 ಬಿಡುಗಡೆ 2020 ಎರೆಡನೆ ಭಾಗದಲ್ಲಿ ನಿರೀಕ್ಸಿಸಲಾಗಿದೆ ಹಾಗು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಇರುತ್ತದೆ 
  • ಈ ಬಾರಿ EV ವೇರಿಯೆಂಟ್ ಆಯ್ಕೆ ಸಹ ಇರಬಹುದು 
  • ಫೋರ್ಡ್ ನವರು  ಸಹ  ಎರೆಡನೆ-ಜೆನ್ XUV500 ವೇದಿಕೆಯ SUV  ತಯಾರಿಸಲಿದ್ದಾರೆ.

Mahindra Funster EV Concept Teased; Will Preview Second-gen XUV500 At Auto Expo 2020

  2020 ಆಟೋ ಎಕ್ಸ್ಪೋ ಗೆ ಕೆಲವೇ ದಿನಗಳ ಮುಂಚೆ , ಮಹಿಂದ್ರಾ ತೋರಿಸಿದೆ ಫುನಸ್ಟರ್ EV ಪರಿಕಲ್ಪನೆ. ಫುನಸ್ಟರ್ ನೋಡಲು ಮಿಡ್ ಸೈಜ್ ಎಲೆಕ್ಟ್ರಿಕ್ 2-ಡೋರ್ ಕೋಪೇ -SUV ಪರಿಕಲ್ಪನೆ ಆಗಿದೆ ಅದು ಮುಂಬರುವ ಎರೆಡನೆ -ಜೆನ್ XUV500 ಮುನ್ನೋಟವಾಗಿದೆ. 

ಫುನಸ್ಟರ್ ನ ಡಿಸೈನ್ ಪರಿಭಾಷೆ ನೋಡಲು  XUV300 ಹೋಲಿಕೆ ಹೊಂದಿದೆ, ಅದೇ ತರಹದ LED ಹೆಡ್ ಲ್ಯಾಂಪ್ ಗಳು ಹಾಗು 7-ಸ್ಲಾಟ್ ಮಹಿಂದ್ರಾ ಗ್ರಿಲ್ ಹೊಂದಿದೆ. ಬದಿಗಳಲ್ಲಿ ಎದ್ದು ಕಾಣುವ ವೀಲ್ ಆರ್ಚ್ ಗಳು ಟರ್ಬೈನ್ ತರಹದ ಅಲಾಯ್ ವೀಲ್ ಗಳು ಹಾಗು ದಟ್ಟ ಗೆರೆಗಳು ಇವೆ.  ಈಗ ಇರುವ XUV500 ಗೆ ಹೋಲಿಸಿದರೆ , ಫುನಸ್ಟರ್ ಗಂಭೀರವಾಗಿ ಕಾಣುತ್ತದೆ. ಹಾಗಾಗಿ ಉತ್ಪಾದನೆ ಸ್ಪೆಕ್  XUV500 ನೋಡಲು ಹೆಚ್ಚು ಆಕರ್ಷಕವಾಗಿ ಕಾಣಬಹುದು ದಶಕಗಳ ಹಳೆ ಮೊದಲ -ಜೆನ್ ಮಾಡೆಲ್ ಗೆ ಹೋಲಿಸಿದರೆ.

Mahindra Funster EV Concept Teased; Will Preview Second-gen XUV500 At Auto Expo 2020

ಮುಂದಿನ -ಜೆನ್ XUV500 ನ ICE ವೇರಿಯೆಂಟ್ ಬಗ್ಗೆ ಹೇಳಬೇಕೆಂದರೆ, ಅವುಗಳು  2020 ನ ಎರೆಡನೆ ಭಾಗದಲ್ಲಿ ಬಿಡುಗಡೆ ಆಗಬಹುದು. ಬಾನೆಟ್ ನಲ್ಲಿ ಅವುಗಳು ಪಡೆಯಲಿವೆ ಹೊಸ  2.0-ಲೀಟರ್  BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಸಹ ಲಭ್ಯವಿರುತ್ತದೆ. ಈ ಹೊಸ ಎಂಜಿನ್ ಗಳು ಹೊರಹೋಗುತ್ತಿರುವ 2.2-ಲೀಟರ್ ಎಂಜಿನ್ 140PS ಒಂದಿಗೆ ಟರ್ಬೊ -ಪೆಟ್ರೋಲ್ ಅವತಾರದಲ್ಲಿ (ಸ್ಥಗಿತಗೊಳಿಸಲಾಗಿದೆ ) ಹಾಗು 155PS ಕೊಡುವ ಟರ್ಬೊ ಡೀಸೆಲ್ ಅವತಾರಕ್ಕಿಂತ ಹೆಚ್ಚು ಪವರ್ ಕೊಡುತ್ತದೆ. ಎಲೆಕ್ಟ್ರಿಕ್ ಪರಿಕಲ್ಪನೆಯ ವಿವರಗಳನ್ನು ಇಲ್ಲಿಯವರೆಗೂ ಕೊಡಲಾಗಿಲ್ಲ. ಇದು ಹೇಳಿದ ನಂತರ ಅದು ಸುಮಾರು 350-400km ವ್ಯಾಪ್ತಿ ಹೊಂದಿರಬಹುದು.

Mahindra Funster EV Concept Teased; Will Preview Second-gen XUV500 At Auto Expo 2020

ಒಮ್ಮೆ ಬಿಡುಗಡೆ ಆದ  ನಂತರ , ಹೊಸ XUV500 ತನ್ನ ಪ್ರತಿಸ್ಪರ್ದೆಯನ್ನು MG ಹೆಕ್ಟರ್ ಹಾಗು ಟಾಟಾ ಹ್ಯಾರಿಯೆರ್ ಇಂದ ಮುಂದುವರೆದು ಹೊಸ ಆಗಮನಗಳಾದ ಟಾಟಾ ಗ್ರಾವಿಟಾಸ್ ಹಾಗು ಮುಂಬರುವ ಪ್ರತಿಸ್ಪರ್ದಿಗಳನ್ನು  ಸ್ಕೊಡಾ , ವೋಕ್ಸ್ವ್ಯಾಗನ್ ಹಾಗು ಗ್ರೇಟ್ ವಾಲ್ ಮೋಟರ್ಸ್ ಇಂದ ನಿರೀಕ್ಷಿಸಲಾಗಿದೆ. ಫೋರ್ಡ್ ಸಹ SUV ವೇದಿಕೆಯನ್ನು ಹೊಸ XU500 ಆಧಾರಿತವಾಗಿಮಾಡಲಿದೆ ಹಾಗು ವಿಭಿನ್ನ ಡಿಸೈನ್ ಹೊಂದಲಿದೆ. ಎರೆಡನೆ -ಜೆನ್  XUV500 ಸ್ವಲ್ಪ ಹೆಚ್ಚು ಪ್ರೀಮಿಯಂ ಪಡೆಯಬಹುದು ಈಗ ಇರುವ ಕಾರ್ ಗಿಂತ, ಅದು  ರೂ 12.30 ಲಕ್ಷ ದಿಂದ ರೂ 18.62 ಲಕ್ಷ ವರೆಗೆ ಇರಲಿದೆ ( ಎಕ್ಸ್ ಶೋ ರೂಮ್ ದೆಹಲಿ )

ಹೆಚ್ಚು ಓದಿ :  XUV500 ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಎಕ್ಷಯುವಿ700

Read Full News
ದೊಡ್ಡ ಉಳಿತಾಯ !!
% ! find best deals ನಲ್ಲಿ used ಮಹೀಂದ್ರ cars ವರೆಗೆ ಉಳಿಸು
ವೀಕ್ಷಿಸಿ ಬಳಸಿದ <modelname> ರಲ್ಲಿ {0}

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

trendingಎಸ್ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience