Login or Register ಅತ್ಯುತ್ತಮ CarDekho experience ಗೆ
Login

ರೆನಾಲ್ಟ್ ಕ್ವಿಡ್ ಫೇಸ್ ಲಿಫ್ಟ್ ಅನ್ನು ನೋಡಲಾಗಿದೆ: ದೊಡ್ಡ ಟಚ್ ಸ್ಕ್ರೀನ್ , ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯುತ್ತದೆ.

ರೆನಾಲ್ಟ್ ಕ್ವಿಡ್ ಗಾಗಿ sonny ಮೂಲಕ ಸೆಪ್ಟೆಂಬರ್ 23, 2019 11:03 am ರಂದು ಪ್ರಕಟಿಸಲಾಗಿದೆ

ಹೊಸ ಕ್ವಿಡ್ ಹೆಚ್ಚು ವಿಷಯಗಳನ್ನು ತನ್ನ EVಸಹೋದರನಿಂದ ಪಡೆಯುತ್ತದೆ ಆಂತರಿಕಗಳಿಗೆ

  • ರೆನಾಲ್ಟ್ ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಹೊರಗಿನ ಸ್ಟೈಲಿಂಗ್ ಫೀಚರ್ ಗಳು ಚೀನಾ ದ ಸಿಟಿ K-ZE ಹೋಲುತ್ತದೆ.
  • ಹೊಸ ಸ್ಪೈ ಫೋಟೋ ಗಳು ತೋರಿಸುವಂತೆ ಕ್ವಿಡ್ EV ಹೋಲುತ್ತದೆ, ಅದರಲ್ಲಿ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಸೇರಿದೆ.
  • ಇದರಲ್ಲಿ ಹೊಸ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಟ್ರೈಬರ್ ನಲ್ಲಿರುವುದನ್ನು ಹೋಲುತ್ತದೆ.
  • ಆರೆಂಜ್ ಅಸ್ಸೇನ್ಟ್ ಗಳನ್ನು AC ವೆಂಟ್ ಗಳ ಮೇಲೆ ಕೊಡಲಾಗಿದ್ದು ಬಣ್ಣಗಳ ಥೀಮ್ ಅನ್ನು ಹೊಸ ಕ್ವಿಡ್ ನಲ್ಲೂ ಸಹ ಕೊಡಲಾಗಿದೆ
  • ಅದೇ 0.8- ಲೀಟರ್ ಮತ್ತು 1.0- ಲೀಟರ್ ಪೆಟ್ರೋಲ್ ಪವರ್ ಟ್ರೈನ್ ಗಳನ್ನು ನಿರೀಕ್ಷಿಸಲಾಗಿದೆ,BS6 ಒಂದಿಗೆ ಬಿಡುಗಡೆ ಆಗುವ ಸಮಯದಲ್ಲಿ .
  • ಇದನ್ನು ಭಾರತದಲ್ಲಿ ಮುಂಬರುವ ವಾರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಆರಂಭಿಕ ಬೆಲೆ ಈಗಿನ ಮಾಡೆಲ್ ಗಿಂತಲೂ ಹೆಚ್ಚು ಆಗಿರುತ್ತದೆ ರೂ 2.76 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ).

ರೆನಾಲ್ಟ್ ಕ್ವಿಡ್ ಫೇಸ್ ಲಿಫ್ಟ್ ಅನ್ನು ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ, ಬಹುಷಃ ಈ ತಿಂಗಳ ಕೊನೆ ವೇಳೆಗೆ. ಹಿಂದಿನ ಪರೀಕ್ಷೆ ಮಾಡಲಾದ ಯೂನಿಟ್ ಸೆಟ್ಟಿಂಗ್ ಗಳಿಗೆ ಹೋಲಿಸಿದರೆ , ಅದು ಹೊರಗಿನ ಸ್ಟೈಲಿಂಗ್ ಫೀಚರ್ ಗಳನ್ನು ಕ್ವಿಡ್ EV ಜೊತೆಗೆ ಹಂಚಿಕೊಳ್ಳುತ್ತದೆ. ಅದನ್ನು ಇತೀಚೆಗೆ ಚೀನಾ ದಲ್ಲಿ ಸಿಟಿ K-ZE ಆಗಿ ಬಿಡುಗಡೆ ಮಾಡಲಾಗಿದೆ. ಈಗ, ಹೊಸ ಚಿತ್ರಗಳು ತೋರಿಸುವಂತೆ ಅದರಲ್ಲಿ ಹೊಸ ಕ್ವಿಡ್ ನ ಅಂತರಿಕಗಳು ಸಹ ಗೋಚರವಾಗುತ್ತದೆ.

2019 ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಹೊಸ ಡ್ಯಾಶ್ ಬೋರ್ಡ್ ತುಣುಕುಗಳನ್ನು ಸಿಟಿ K-ZE ಇಂದ ತರಲಾಗಿದೆ. ಅದರಲ್ಲಿ ದೊಡ್ಡ ( ಬಹುಶಹ 8-ಇಂಚು ಡಿಸ್ಪ್ಲೇ) ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದೆ. ಅದರಲ್ಲಿ ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೊಡಲಾಗಿದೆ ಅದು ನೋಡಲು ರೆನಾಲ್ಟ್ ಟ್ರೈಬರ್ ನಲ್ಲಿರುವುದರ ತರಹ ಕಾಣುತ್ತದೆ. ಚಿತ್ರಿಸಿದ ಮಾಡೆಲ್ ನಲ್ಲಿ ಆರೆಂಜ್ ಅಸ್ಸೇನ್ಟ್ ಗಳು ಡ್ರೈವರ್ ಸೈಡ್ ಏರ್ ವೆಂಟ್ ಇದ್ದು ಅದು ಮಾರಾಟದಲ್ಲಿರುವ ಕ್ವಿಡ್ ಕ್ಲೈಮ್ಬರ್ ಅನ್ನು ಹೋಲುತ್ತದೆ .

ರೆನಾಲ್ಟ್ ನವರು ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಅದೇ ಪವರ್ ಟ್ರೈನ್ ಆಯ್ಕೆಯನ್ನು ಮುಂದುವರೆಸುತ್ತಾರೆ ಈ ಗಿರುವ ಮಾಡೆಲ್ ನಲ್ಲಿರುವಂತೆ. ಇದರಲ್ಲಿ 0.8- ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ, ಎರೆಡರಲ್ಲೂ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ದೊಡ್ಡ ಎಂಜಿನ್ ಆಯ್ಕೆಯಾಗಿ 5-ಸ್ಪೀಡ್ AMT ಸಹ ಪಡೆಯುತ್ತದೆ. ಈ ಎಂಜಿನ್ ಗಳನ್ನು ಕ್ವಿಡ್ ಫೇಸ್ ಲಿಫ್ಟ್ ಭಾರತದಲ್ಲಿ ಬಿಡುಗಡೆ ಆದಾಗ BS6 ಎಮಿಷನ್ ನಾರ್ಮ್ಸ್ ಗೆ ನವೀಕರಣ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸುರಕ್ಷತೆ ಫೀಚರ್ ಗಳಿಗೆ ಅನ್ವ್ಯಯವಾಗುವಂತೆ , ಹೊಸ ಕ್ವಿಡ್ ನಲ್ಲಿ ಸಲಕರಣೆಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್ ,ABS ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಟ್ರೈಬರ್ ಮತ್ತು ಬ್ರೆಜಿಲ್ ಸ್ಪೆಕ್ ಕ್ವಿಡ್ ನಲ್ಲಿ ನಾಲ್ಕು ಏರ್ಬ್ಯಾಗ್ ಕೊಡಲಾಗಿದೆ, ಆದರೆ ರೆನಾಲ್ಟ್ ಅದನ್ನು ಭಾರತ ಸ್ಪೆಕ್ ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಕೊಡುವ ಸಾಧ್ಯತೆ ಕಡಿಮೆ ಇದೆ.

2019 ರೆನಾಲ್ಟ್ ಕೆವಿಡ್ ಪ್ರತಿಸ್ಪರ್ಧೆ ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಗಾಲ ಜೊತೆಗೆ ಇರುತ್ತದೆ. ಅದರಲ್ಲಿ ಹೊಸ ಪ್ರತಿಸ್ಪದಿಗಳಾದ ಈ ತಿಂಗಳಿನ ಕೊನೆಯಲ್ಲಿ ಬಿಡುಗಡೆ ಆಗುವ ಮಾರುತಿ ಸುಜುಕಿ S-ಪ್ರೆಸ್ಸೋ ಸಹ ಸೇರಿದೆ. ಬಿಡುಗಡೆ ಆದಾಗ BS6 ಕಂಪ್ಲೇಂಟ್ ಪೆಟ್ರೋಲ್ ಎಂಜಿನ್ ಜೊತೆಗೆ, ಹೊಸ ಕ್ವಿಡ್ ಹೆಚ್ಚಿನ ಬೆಲೆ ಪಟ್ಟಿ ಹೊಂದಬಹುದು ಈಗಿರುವ ಪೆಟ್ಟಿಗಿಂತಲೂ ಹೆಚ್ಚಾಗಿ ರೂ 2.76 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ).

Source

ಮೂಲಗಳು

ಚಿತ್ರಿಸಿರಿ ಹಾಗು ಗೆಲ್ಲಿರಿ: ನಿಮ್ಮ ಬಳಿ ನೀವೇ ತೆಗೆದಂತಹ ಸ್ಪೈ ಫೋಟೋಗಳು ಅಥವಾ ವಿಡಿಯೋ ಗಳು ಇವೆಯೇ? ಅವುಗಳನ್ನು ಕಳುಹಸಿರಿ editorial@girnarsoft.com ಈಗಲೇ ಮತ್ತು ಬಹಳಷ್ಟು ಉತ್ತಮ ಗಿಫ್ಟ್ ವೌಚೆರ್ ಗಳನ್ನು ಗೆಲ್ಲಿರಿ.

Share via

Write your Comment on Renault ಕ್ವಿಡ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ