Login or Register ಅತ್ಯುತ್ತಮ CarDekho experience ಗೆ
Login

ಆಫ್‌ರೋಡರ್‌ ಸ್ಥಾನ ಗಿಟ್ಟಿಸುತ್ತಾ ಸಿಟ್ರಾನ್ C3 ಏರ್‌ಕ್ರಾಸ್ SUV?: ಈ ರೀಲ್ ನೋಡಿ

modified on ಆಗಸ್ಟ್‌ 09, 2023 02:22 pm by tarun for ಸಿಟ್ರೊನ್ ಸಿ3 ಏರ್‌ಕ್ರಾಸ್‌

ಇದು ಖಂಡಿತವಾಗಿಯೂ ಥಾರ್ ಮತ್ತು ಸ್ಕಾರ್ಪಿಯೊ N ಥರಾ ಹಾರ್ಡ್‌ಕೋರ್ ಅಲ್ಲ, ಆದರೆ ಸಿಟ್ರಾನ್ C3 ಏರ್‌ಕ್ರಾಸ್ ಕೆಲವು ಹಾದಿಗಳನ್ನು ಆರಾಮವಾಗಿ ಕ್ರಮಿಸಬಲ್ಲುದು.

ಸಿಟ್ರಾನ್ C3 ಏರ್‌ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಸ್ಥಾನವನ್ನು ಸೇರುವ ಒಂಬತ್ತನೇ ಮಾದರಿಯಾಗಿದೆ. ಇದರ ಬುಕ್ಕಿಂಗ್ ಮತ್ತು ಡೆಲಿವರಿ ಸೆಪ್ಟೆಂಬರ್‌ನಿಂದ ಪ್ರಾರಂಭವಾಗಲಿದ್ದು, ಅದೇ ತಿಂಗಳಿನಲ್ಲಿ ನಾವು ಅದರ ಬೆಲೆಗಳ ಕುರಿತು ಸಹ ತಿಳಿದುಕೊಳ್ಳಬಹುದು.

ಈ C3 ಏರ್‌ಕ್ರಾಸ್ ‘ಎಸ್‌ಯುವಿ’ ಟೈಟಲ್ ಹೊಂದಿದೆ, ಆದರೆ ಎಲ್ಲಾ ಎಸ್‌ಯುವಿಗಳು ನಗರ ಮತ್ತು ಹೆದ್ದಾರಿ ಬಳಕೆಗಷ್ಟೇ ಸೀಮೀತವಾಗಿರುತ್ತವೆ. ಆದ್ದರಿಂದ, ನಾವು ಸಿಟ್ರಾನ್‌ನ ಆಫ್-ರೋಡ್ ಸಾಮರ್ಥ್ಯವನ್ನು ಪರಿಶೀಲಿಸಲು ನಿರ್ಧರಿಸಿದೆವು. ಇದು ತನ್ನನ್ನು ತಾನು ಹೇಗೆ ಸಾಬೀತುಪಡಿಸಿಕೊಂಡಿತು ಎಂಬುದನ್ನು ನೋಡಲು ಈ ರೀಲ್ ವೀಕ್ಷಿಸಿ:

ಹೇಗಿತ್ತು ಕಾರ್ಯಾಚರಣೆ?

ಮೊದಲು, ನಾವು C3 ಏರ್‌ಕ್ರಾಸ್ ಸುಲಭವಾಗಿ ಚಲಿಸುವ 200mm ಜಾಗವಿರುವ ನೆಲದ ಕ್ಲಿಯರೆನ್ಸ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತೇವೆ. ಇದರ ಮೂಲಕ, ಅದರ ಹಿಲ್ ಸ್ಟಾರ್ಟ್ ಅಸಿಸ್ಟ್ ಫೀಚರ್ ಅನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಈ ಎಸ್‌ಯುವಿ ಅದರ ಸಾಮರ್ಥ್ಯವನ್ನು ತೋರಿಸಲು ಪಾರ್ಶ್ವ ಟಿಲ್ಟ್ ಮತ್ತು ನೀರಿನ ವೇಡಿಂಗ್ ಪರೀಕ್ಷೆಗಳನ್ನು ಸಹ ಮಾಡೋಣೇ.

ವ್ಹೀಲ್ ಆರ್ಟಿಕ್ಯುಲೇಷನ್ ಪ್ರಮುಖ ಆಫ್-ರೋಡಿಂಗ್ ಪರೀಕ್ಷೆಗಳಲ್ಲಿ ಒಂದಾಗಿದ್ದು, ಇದು C3 ಏರ್‌ಕ್ರಾಸ್ ಸಲೀಸಾಗಿ ಉತ್ತೀರ್ಣವಾಗಿದಂತೆ ತೋರುತ್ತದೆ. ಕೊನೆಯದಾಗಿ, ಇದು ಸಮತಟ್ಟಾದ ಅಂಡರ್‌ಫ್ಲೋರ್ ಹೊಂದಿದ್ದು ಎಸ್‌ಯುವಿಯನ್ನು ಬಂಡೆಗಳಿಂದ ತುಂಬಿದ ಪರೀಕ್ಷೆಗಳಲ್ಲೂ ಉತ್ತೀರ್ಣವಾಗಿಸಿದೆ. ಆದಾಗ್ಯೂ, ಈ ಎಲ್ಲಾ ಪರೀಕ್ಷೆಗಳಿಂದ C3 ಆಫ್-ರೋಡರ್ ಆಗಿ ಅರ್ಹತೆ ಹೊಂದಿಲ್ಲ. ಆದರೆ ಮಳೆಗಾಲದಲ್ಲಿನ ನಗರ ಪ್ರದೇಶದ ಹಾಳಾದ ರಸ್ತೆಗಳು ಮತ್ತು ಚಿಕ್ಕ ಮಟ್ಟದ ಸಾಹಸಗಳಿಗೆ ಇದು ಸಾಫ್ಟ್-ರೋಡರ್ ಆಗಿದೆ ಎನ್ನಬಹುದು.

ಇದನ್ನೂ ಓದಿ: ಸಿಟ್ರಾನ್ C3 ಏರ್‌ಕ್ರಾಸ್‌ನೊಂದಿಗೆ ನೀವು ಪಡೆಯುವ ಎಲ್ಲಾ ವೈಶಿಷ್ಟ್ಯಗಳು ಇಲ್ಲಿವೆ

C3 ಏರ್‌ಕ್ರಾಸ್: ಪವರ್‌ಟ್ರೇನ್

ಈ C3 ಏರ್‌ಕ್ರಾಸ್, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾದ 110PS 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸಿಟ್ರಾನ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಇನ್ನೂ ಅಂತಿಮಗೊಳಿಸುವ ಹಾದಿಯಲ್ಲಿದ್ದು, ಇದನ್ನು 2024 ರ ವೇಳೆಗೆ ಕಾಣಬಹುದು.


ಫೀಚರ್‌ಗಳು ಮತ್ತು ಪ್ರತಿಸ್ಪರ್ಧಿಗಳು

ಇದನ್ನೂ ಓದಿ: ಹೋಂಡಾ ಎಲಿವೇಟ್ ವರ್ಸಸ್ ಹ್ಯುಂಡೈ ಕ್ರೆಟಾ ವರ್ಸಸ್ ಕಿಯಾ ಸೆಲ್ಟೋಸ್ ವರ್ಸಸ್ ಮಾರುತಿ ಗ್ರ್ಯಾಂಡ್ ವಿಟಾರಾ ವರ್ಸಸ್ ಟೊಯೋಟಾ ಹೈರೈಡರ್: ವಿಶೇಷಣ ಹೋಲಿಕೆ

ಇದು 10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮರಾ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಹೊಂದಿದೆ. C3 ಏರ್‌ಕ್ರಾಸ್ ರೂ.9 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಬಹುದು ಮತ್ತು ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸಿಯರ್ ಹೈರೈಡರ್, ಮತ್ತು ಹ್ಯುಂಡೈ ಎಲಿವೇಟ್‌ಗೆ ಪೈಪೋಟಿಯನ್ನು ಒಡ್ಡುತ್ತದೆ.

ಇದನ್ನೂ ಓದಿ : ಸಿಟ್ರಾನ್ C3 ಆನ್ ರೋಡ್ ಬೆಲೆ

t
ಅವರಿಂದ ಪ್ರಕಟಿಸಲಾಗಿದೆ

tarun

  • 27 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ