ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹುಂಡೈ ನವರು ರೆವ್ವ್ ನವರ ಜೊತೆ ಕೈಜೋಡಿಸಿದ್ದಾರೆ ಹೊಸ ಮೊಬೈಲಿತು ಪರಿಹಾರಗಳನ್ನು ಬೆಳೆಸುವ ಸಲುವಾಗಿ
ಸೌತ್ ಕೊರಿಯಾ ದ ಆಟೊಮಕೇರ್ ನವರು ಕಾರ್ ಗಳನ್ನು ರೆವ್ವ್ ನವರ ಕಾರ್ ಶೇರಿಂಗ್ ಸೇವೆಗಳಿಗೆ ಕೊಡುತ್ತಿದ್ದಾರೆ
ಮೇಡ್ ಇನ್ ಇಂಡಿಯಾ ಹುಂಡೈ ಎಲೈಟ್ i20 ನಲ್ಲಿ 3-ಸ್ಟಾರ್ ಸುರಕ್ಷತೆ ರೇಟಿಂಗ್ ಪಡೆದಿದೆ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ
ಈ ಹ್ಯಾಚ್ ಬ್ಯಾಕ್ ಅನ್ನು ಗ್ಲೋಬಲ್ NCAP ನ ' ಆಫ್ರಿಕಾ ಗಾಗಿ ಸುರಕ್ಷಿತ ಕಾರ್ ಗಳು' ಎಂಬ ಶೀರ್ಷಿಕೆಯಡಿಯಲ್ಲಿ ಮಾಡಲಾಗುತ್ತಿದೆ.
ಹುಂಡೈ i20 ಸದ್ಯದಲ್ಲೇ ಹೊಸ ಹ್ಯಾಚ್ ಅವತಾರ ಪಡೆಯಲಿದೆ
ಹೆಚ್ಚು ವೇಗಕ್ಕೆ ಪ್ರಾಮುಖ್ಯತೆ ಕೊಡಬಹುದಾದಂತಹ ಎಲೈಟ್ i20 ಯನ್ನು ಪರೀಕ್ಷಿಸುತ್ತಿರುವುದನ್ನು ನುರ್ಬುರ್ಗಿನ್ಗ್ ನಲ್ಲಿ ಕಾಣುವಂತಾಯಿತು.
ಬೇಡಿಕೆಯಲ್ಲಿರುವ ಕಾರ್ ಗಳು: ಟೊಯೋಟಾ ಗ್ಲಾನ್ಝ ದ ಮೇ 2019 ಮಾರಾಟ ಅದಕ್ಕೆ ಇರುವ ಬೇಡಿಕೆಯ ಸೂಚನೆ ಮಾಡಲಾರದು
ಬಲೆನೊ ಮತ್ತು ಎಲೈಟ್ i20 ಗಳು ಈ ವಿಭಾಗದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಾರ್ ಗಳಾಗಿ ಮುಂದುವರೆದಿದೆ. , ಆದರೆ ಇದಕ್ಕೆ ಗ್ಲಾನ್ಝ ಯಾವರೀತಿ ಬಲೆನೊ ದ ಖ್ಯಾತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕು.
ಮುಂದಿನ -ಪೀಳಿಗೆಯ ಹುಂಡೈ ಎಲೈಟ್ i20 ಪರೀಕ್ಷಿಸುವಾಗ ಕಾಣಿಸಿಕೊಂಡಿದೆ.
ಮೂರನೆ ಪೀಳಿಗೆಯ i20 ಭಾರತದಲ್ಲಿ 2020 ಮದ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
2018 ಹುಂಡೈ ಎಲೈಟ್ i20 ಫೇಸ್ ಲಿಫ್ಟ್: 5 ವಿಷಯಗಳು ಹೆಚ್ಚು ಉತ್ತಮವಾಗಿರಬಹುದಿತ್ತು ಎಂದು ಹೇಳುವಂತಹುದು
ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೆಚ್ಚು ಚೆನ್ನಾಗಿ ವಿನ್ಯಾಸವಾಗಿರುವ ಮತ್ತು ಒಳಕಗೆ ಗಳಿಂದ ಕೂಡಿರುವಂತಹುದಾಗಿದ್ದರೂ, ಎರೆಡನೆ ಪೀಳಿಗೆಯ i20 ಫೇಸ್ ಲಿಫ್ಟ್ ನಮಗೆ ಹಲವು ವಿಷಯಗಳು ಇದ್ದಿದ್ದ ರೆ ಚೆನ್ನಾಗಿರುತಿತ್ತು ಎನ್ನುವಂತೆ ಮಾಡುತ್
ಹ ುಂಡೈ ಎಲೈಟ್ i20 vs ಹೋಂಡಾ ಜಾಜ್: CVT ಆಟೋಮ್ಯಾಟಿಕ್ ವೇರಿಯೆಂಟ್ ಹೋಲಿಕೆ
ಈ ಎರೆಡು ಆಟೋಮ್ಯಾಟಿಕ್ ಹ್ಯಾಚ್ ಬ್ಯಾಕ್ ಗಳಲ್ಲಿ ನೀವು ಯಾವುದು ಕೊಳ್ಳಬೇಕು? ನಾವು ತಿಳಿಯೋಣ.
2018 ಹುಂ ಡೈ ಎಲೈಟ್ i20 ವೇರಿಯೆಂಟ್ ಗಳು : ಯಾವುದನ್ನೂ ಕೊಳ್ಳುವುದು - ಮ್ಯಾಗ್ನ, ಸ್ಪೋರ್ಟ್ಜ್, ಆಸ್ತಾ ಮತ್ತು ಹಲವು
ನೀವು ಹುಂಡೈ ಎಲೈಟ್ i20 ಯನ್ನು ಕೊಲ್ಲಬಯಸುತ್ತಿದ್ದೀರೇ? ನಿಮಗೆ ಯಾವ ವೇರಿಯೆಂಟ್ ಸೂಕ್ತ ಎಂಬುದನ್ನು ತಿಳಿಯಿರಿ.
ಹುಂಡೈ ಕ್ರೆಟಾ: ಹಳೆಯದು vs ಹೊಸತು
ಇತ್ತೀಚಿಗೆ ಚೀನಾದಲ್ಲಿ ಅನಾವರಣಗೊಂಡ ಮುಂದಿನ ಪೀಳಿಗೆಯ ix25 ನಲ್ಲಿ ಮುಂಬರುವ ಎರೆಡನೆ ಪೀಳಿಗೆಯ ಮುಂದಿನ ವರ್ಷ್ ಬರುವ ಕ್ರೆಟಾ ದಿ ಮುನ್ನೋಟ ಕೊಟ್ಟಿದೆ.
ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ಕೇಳುತ್ತದೆ ಕಾಂಪ್ಯಾಕ್ಟ್ SUV ಗಳಲ್ಲಿ ಈ ಮೇ ನಲ್ಲಿ
ನೀವು ಕಾಂಪ್ಯಾಕ್ಟ್ SUV ಯನ್ನು ಕೊಳ್ಳಲು ಬಯಸುತ್ತಿದ್ದರೆ , ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಡೆಲಿವರಿ ತೆಗೆದುಕೊಳ್ಳಲು, ಬೇಕ ಿದ್ದರೆ?
ಹುಂಡೈ ನವರು ರಿಪೇರಿ ಮತ್ತು ಮಂಟೆನನ್ಸ್ ಅನ್ನುಹೆಚ್ಚಳಗೊಳಿಸಿದೆ ಸೈಕ್ಲೋನ್ ಫನಿ ಪೀಡಿತ ರಾಜ್ಯಗಳಲ್ಲಿ
ಸ್ಪೇರ್ ಪಾರ್ಟ್ ಗಳ ಬೆಲೆ ಕಡಿತಗೊಳಿಸಲಾಗಿದೆ, ಲೂಬ್ರಿಕೇನ್ಟ್ ಗ ಳು ಹಾಗು ಇನ್ಶೂರೆನ್ಸ್ ಕ್ಲೇಮ್ ಗಳಲ್ಲೂ ಕೂಡ ಸವಕಳಿ ಕೂಡ ಕೊಡಲಾಗಿದೆ.
ಹುಂಡೈ ಕ್ರೆಟಾ ಈ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ ಏಪ್ರಿಲ್ 2019 ನಲ್ಲಿ ಮಾರಾಟ ಕಡಿಮೆಯಾಗಿದ ್ದರೂ ಸಹ.
ಶೇಕಡಾ 63 ಕಡಿಮೆಯಾಗಿದ್ದರೂ , ರೆನಾಲ್ಟ್ ಕ್ಯಾಪ್ಟರ್ ಈ ವಿಭಾಗದಲ್ಲಿ ಮಾರಾಟದಲ್ಲಿ ಕಡಿತಗೊಂಡಿದೆ ಹಿಂದಿನ ತಿಂಗಳಿನಲ್ಲಿ.
ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ತೆಗೆದುಕೊಳ್ಳುತ್ತದೆ ಕಾಂಪ್ಯಾಕ್ಟ್ SUV ವೇದಿಕೆಯಲ್ಲಿ, ಜೂನ್ ತಿಂಗಳಲ್ಲಿ.
ಡಸ್ಟರ್, ಕ್ಯಾಪ್ಟರ್, ಮತ್ತು ಕಿಕ್ಸ್ ಕೊಳ್ಳುವ ಗ್ರಾಹಕರು ಅದೃಷ್ಟಶಾಲಿಗಳಾಗಿದ್ದರೆ ಏಕೆಂದರೆ ಈ SUV ಗಳ ಕಾಯುವ ಸಮಯ ಒಂದು ತಿಂಗಳಿನ ವರೆಗೆ ವಿಸ್ತರಿಸಲಾಗಿದೆ.
ವಿಭಾಗದಲ್ಲಿನ ತೀವ್ರ ಸ್ಪರ್ಧೆ: ಟೊಯೋಟಾ ಯಾರೀಸ್ vsಹುಂಡೈ ಕ್ರೆಟಾ- ಯಾವುದನ್ನೂ ಕೊಳ್ಳುವುದು?
ಯಾರೀಸ್ ಒಂದು ಮದ್ಯ ವರ್ಗದ ಸೆಡಾನ್ ಆಗಿದೆ, ಮತ್ತು ಕ್ರೆಟಾ ಒಂದು ಕಾಂಪ್ಯಾಕ್ಟ್ SUV ಆಗಿದೆ. ಆದರೆ ಇವೆರೆಡರಲ್ಲಿ ಯಾವುದು ನಿಮಗೆ ಹೆಚ್ಚು ಸೂಕ್ತವಾಗಿದೆ.? ನಾವು ತಿಳಿಯೋಣ.
2018 ಹುಂಡೈ ಕ್ರೆಟಾ ಫೇಸ್ ಲಿಫ್ಟ್: ವೇರಿಯೆಂಟ್ ಗಳ ವಿವರಣೆ
ಕ್ರೆಟಾ ಫೇಸ್ ಲಿಫ್ಟ್ ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದೆ: E, E+, S, SX ಮತ್ತು SX(O)
ಇತ್ತೀಚಿನ ಕಾರುಗಳು
- ಬಿಎಂಡವೋ ಎಮ್2Rs.1.03 ಸಿಆರ್*
- ಆಡಿ ಕ್ಯೂ7Rs.88.66 - 97.81 ಲಕ್ಷ*
- Mahindra BE 6eRs.18.90 ಲಕ್ಷ*
- Mahindra XEV 9eRs.21.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
ಮುಂಬರುವ ಕಾರುಗಳು
ಗೆ