ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2024ರ ಹೊಸ Maruti Swiftನ ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕ್ ಕುರಿತು 7 ಚಿತ್ರಗಳಲ್ಲಿ ವಿವರಣೆ 2024ರ ಹೊಸ Maruti Swiftನ ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕ್ ಕುರಿತು 7 ಚಿತ್ರಗಳಲ್ಲಿ ವಿವರಣೆ](https://stimg2.cardekho.com/images/carNewsimages/userimages/32470/1715322066354/GeneralNew.jpg?imwidth=320)
2024ರ ಹೊಸ Maruti Swiftನ ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕ್ ಕುರಿತು 7 ಚಿತ್ರಗಳಲ್ಲಿ ವಿವರಣೆ
ಹೊಸ ಸ್ವಿಫ್ಟ್ ವಾಹನವು ಎರಡು ಆಕ್ಸೆಸರಿ ಪ್ಯಾಕ್ ಗಳನ್ನು ಪಡೆದಿದ್ದು, ಅದರಲ್ಲಿ ಒಂದನ್ನು, ಒಳಗಡೆ ಮತ್ತು ಹೊರಗಡೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಕಂಡಿರುವ ರೇಸಿಂಗ್ ರೋಡ್ ಸ್ಟಾರ್ ಎಂದು ಕರೆಯಲಾಗುತ್ತದೆ.
![Mahindra XUV 3XO ವರ್ಸಸ್ Hyundai Venue: ಸಂಪೂರ್ಣ ಹೋಲಿಕೆ Mahindra XUV 3XO ವರ್ಸಸ್ Hyundai Venue: ಸಂಪೂರ್ಣ ಹೋಲಿಕೆ](https://stimg2.cardekho.com/images/carNewsimages/userimages/32458/1715150586552/SpecComparison.jpg?imwidth=320)
Mahindra XUV 3XO ವರ್ಸಸ್ Hyundai Venue: ಸಂಪೂರ್ಣ ಹೋಲಿಕೆ
ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒ ಮತ್ತು ಹ್ಯುಂಡೈ ವೆನ್ಯೂ ಡೀಸೆಲ್ ಆಯ್ಕೆಯನ್ನು ಒಳಗೊಂಡಂತೆ ಮೂರು ಎಂಜಿನ್ಗಳನ್ನು ಪಡೆಯುತ್ತವೆ ಮತ್ತು ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.
![ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch](https://stimg.cardekho.com/pwa/img/spacer3x2.png)
ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch
2024ರ ಏಪ್ರಿಲ್ನಲ್ಲಿ ಮಾರುತಿ ವ್ಯಾಗನ್ ಆರ್, ಬ್ರೆಝಾ ಮತ್ತು ಡಿಜೈರ್ ಬೇಡಿಕೆಯು ತಮ್ಮ ಸಾಮಾನ್ಯ ಅಂಕಿಅಂಶಗಳಿಗೆ ಮರಳಿತು, ಆದರೆ ಎಂಟ್ರಿ-ಲೆವೆಲ್ ಟಾಟಾ ಎಸ್ಯುವಿಯನ್ನು ಸೋಲಿಸಲು ಇವುಗಳಿಂದ ಸಾಧ್ಯವಾಗಲಿಲ್ಲ.
![Facelifted Rolls-Royce Cullinan ಅನಾವರಣ, ಭಾರತದಲ್ಲಿ 2024ರ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆ Facelifted Rolls-Royce Cullinan ಅನಾವರಣ, ಭಾರತದಲ್ಲಿ 2024ರ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆ](https://stimg.cardekho.com/pwa/img/spacer3x2.png)
Facelifted Rolls-Royce Cullinan ಅನಾವರಣ, ಭಾರತದಲ್ಲಿ 2024ರ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆ
ಈ ರೋಲ್ಸ್-ರಾಯ್ಸ್ SUV ಯು 2018ರಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ ನಂತರ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಪರಿಷ್ಕರಣೆಗೆ ಒಳಗಾಗಿದ್ದು, ಈ ಹಿಂದಿಗಿಂತಲೂ ಹೆಚ್ಚಿನ ಸೊಬಗು ಮತ್ತು ಐಷಾರಾಮದೊಂದಿಗೆ ಹೊರಬರುತ್ತಿದೆ
![Land Rover Defender Sedona ಎಡಿಷನ್ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್ ಜೊತೆಗೆ ಈಗ ಲಭ್ಯ Land Rover Defender Sedona ಎಡಿಷನ್ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್ ಜೊತೆಗೆ ಈಗ ಲಭ್ಯ](https://stimg.cardekho.com/pwa/img/spacer3x2.png)
Land Rover Defender Sedona ಎಡಿಷನ್ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್ ಜೊತೆಗೆ ಈಗ ಲಭ್ಯ
ಸೀಮಿತ ಆವೃತ್ತಿಯ ಈ ಮಾದರಿಯನ್ನು ಡಿಫೆಂಡರ್ 110 ಜೊತೆಗೆ ಮಾತ್ರವೇ ನೀಡಲಾಗುತ್ತಿದ್ದು, ಇದನ್ನು ವೈದೃಶ್ಯ ಬ್ಲ್ಯಾಕ್ಡ್ ಔಟ್ ಎಲಿಮೆಂಟ್ ಗಳ ಜೊತೆಗೆ ಹೊಸ ಕೆಂಪು ಬಣ್ಣದ ಆಯ್ಕೆಯೊಂದಿಗೆ ಪಡೆಯಬಹುದು
![BMW 3 Series Gran Limousine M Sport Pro ಎಡಿಷನ್ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ BMW 3 Series Gran Limousine M Sport Pro ಎಡಿಷನ್ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
BMW 3 Series Gran Limousine M Sport Pro ಎಡಿಷನ್ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಎಡಿಷನ್ ಸಂಪೂರ್ಣ ಕಪ್ಪಾಗಿರುವ ಗ್ರಿಲ್ ಮತ್ತು ಹಿಂಭಾಗದ ಡಿಫ್ಯೂಸರ್ ಅನ್ನು ಒಳಗೊಂಡಿದೆ ಮತ್ತು ಲೈನ್ಅಪ್ನ ಟಾಪ್ನಲ್ಲಿರಲಿದೆ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಸ್ವಿಫ್ಟ್ ಶಾರ್ಪ್ ಆಗಿ ಕಾಣುತ್ತದೆ ಮತ್ತು ಒಳಭಾಗದಲ್ಲಿ ಹೆಚ್ಚು ಪ್ರೀಮಿಯಂ ಆಗಿದೆ, ಹಾಗೆಯೇ ಹೊಸದಾದ ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿದೆ.
![CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti](https://stimg.cardekho.com/pwa/img/spacer3x2.png)
CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti
ಎರ್ಟಿಗಾ CNG ಮಾರುತಿಯ ಬಾಕಿ ಉಳಿದಿರುವ CNG ಆರ್ಡರ್ಗಳಲ್ಲಿ ಸುಮಾರು 30 ಪ್ರತಿಶತವನ್ನು ಹೊಂದಿದೆ
![ಬಿಡುಗಡೆಗೆ ಮೊದಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..! ಬಿಡುಗಡೆಗೆ ಮೊದಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..!](https://stimg.cardekho.com/pwa/img/spacer3x2.png)
ಬಿಡುಗಡೆಗೆ ಮೊದಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..!
ಈ ಮಾದರಿ ಚಿತ್ರಗಳು ಮಿಡ್-ಸ್ಪೆಕ್ ವೇರಿಯಂಟ್ ಗೆ ಸೇರಿದ್ದು, ಅಲೋಯ್ ವೀಲ್ ಮತ್ತು ಮುಂಭಾಗದ ಫಾಗ್ ಲ್ಯಾಂಪ್ ಗಳ ಅನುಪಸ್ಥಿಯನ್ನು ಇದರಲ್ಲಿ ಕಾಣಬಹುದು. ಅಲ್ಲದೆ ಸಾಮಾನ್ಯ ಕ್ಯಾಬಿನ್ ಅನ್ನು ಇದು ಹೊಂದಿದೆ
![21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta 21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta](https://stimg.cardekho.com/pwa/img/spacer3x2.png)
21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta
ಹೊಸ ವೇರಿಯಂಟ್ 7 ಮತ್ತು 8 ಸೀಟರ್ ವಿನ್ಯಾಸಗಳಲ್ಲಿ ದೊರೆಯಲಿದ್ದು, ಆರಂಭಿಕ ಹಂತದ GX ಟ್ರಿಮ್ ಗಿಂತ ರೂ. 1.45 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.
![Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು](https://stimg.cardekho.com/pwa/img/spacer3x2.png)
Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು
ಹೊಸ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಬರಲಿದೆ, ಇದರ ಬೆಲೆಯು ರೂ 6.5 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ)
![ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ](https://stimg.cardekho.com/pwa/img/spacer3x2.png)
ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ
ಮಾರುತಿ ಫ್ರಾಂಕ್ಸ್ ಕಡಿಮೆ ರಿಯಾಯಿತಿಗಳನ್ನು ಹೊಂದಿದೆ ಆದರೆ ಟರ್ಬೊ-ಪೆಟ್ರೋಲ್ ಆವೃತ್ತಿಗಳಿಗಾಗಿ ನೀವು 50,000 ರೂ.ಗಳಿಗಿಂತಲೂ ಹೆಚ್ಚಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು
![ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ](https://stimg.cardekho.com/pwa/img/spacer3x2.png)
ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ
ಎಲ್ಇಡಿ ಲೈಟಿಂಗ್, ಅಲಾಯ್ ವೀಲ್ಗಳು ಮತ್ತು ಹೊಸ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಳನ್ನು ಗಮನಿಸುವಾಗ ಚಿತ್ರದಲ್ಲಿರುವ ಮೊಡೆಲ್ ಟಾಪ್-ಸ್ಪೆಕ್ ಆವೃತ್ತಿಯಾಗಿದೆ
![ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್ ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್](https://stimg.cardekho.com/pwa/img/spacer3x2.png)
ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್
ಹೊಸ ಮಾರುತಿ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತು 11,000 ರೂ.ಗೆ ಬುಕಿಂಗ್ ಅನ್ನು ತೆರೆಯಲಾಗಿದೆ
![Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ](https://stimg.cardekho.com/pwa/img/spacer3x2.png)
Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ
ಮಹೀಂದ್ರಾವು ತನ್ನ ಎಕ್ಸ್ಯುವಿ300 ಗೆ ಹೊಸ ಹೆಸರು ಮತ್ತು ಕೆಲವು ಪ್ರಮುಖ ಆಪ್ಡೇಟ್ಗಳನ್ನು ನೀಡಿದೆ, ಆದರೆ ಇದು ಈ ಸೆಗ್ಮೆಂಟ್ನ ಲೀಡಿಂಗ್ ಎಸ್ಯುವಿಗೆ ಟಕ್ಕರ್ ಕೊಡಬಹುದೇ?
ಇತ್ತೀಚಿನ ಕಾರುಗಳು
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
ಮುಂಬರುವ ಕಾರುಗಳು
ಗೆ