ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Mahindra XUV 3XO ನ ಪೆಟ್ರೋಲ್ ಆವೃತ್ತಿಗೆ ಹೆಚ್ಚಿನ ಡಿಮ್ಯಾಂಡ್, ಒಟ್ಟು ಬುಕಿಂಗ್ನಲ್ಲಿ ಸುಮಾರು 70% ನಷ್ಟು ಇದರದ್ದೇ ಪ್ರಾಬಲ್ಯ..!
ಇದರ ಬುಕಿಂಗ್ಗಳು ಮೇ 15 ರಂದು ಪ್ರಾರಂಭವಾಯಿತು ಮತ್ತು ಈ ಎಸ್ಯುವಿಯು ಕೇವಲ ಒಂದು ಗಂಟೆಯೊಳಗೆ 50,000 ಆರ್ಡರ್ಗಳನ್ನು ಗಳಿಸಿತ್ತು.
2024ರ Mercedes-Maybach GLS 600 ಬಿಡುಗಡೆ, ಬೆಲೆ ಬರೋಬ್ಬರಿ 3.35 ಕೋಟಿ ರೂ..!
ಜರ್ಮನ್ನ ಐಷಾರಾಮಿ ಕಾರು ತಯಾರಕರ ಈ ಪ್ರಮುಖ ಎಸ್ಯುವಿಯು ಈಗ 4-ಲೀಟರ್ ಟ್ವಿನ್-ಟರ್ಬೊ V8 ನೊಂದಿಗೆ ಬರುತ್ತದೆ
Mahindra XUV700 AX5 ಸೆಲೆಕ್ಟ್ ಆವೃತ್ತಿ ಬಿಡುಗಡೆ, ಬೆಲೆಗಳು 16.89 ಲಕ್ಷ ರೂ.ನಿಂದ ಪ್ರಾರಂಭ
ಹೊಸ AX5 ಸೆಲ ೆಕ್ಟ್ ಆವೃತ್ತಿಗಳು 7-ಸೀಟರ್ ಲೇಔಟ್ನಲ್ಲಿ ಮಾತ್ರ ಲಭ್ಯವಿದೆ, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ
Maruti Brezzaದಲ್ಲಿಲ್ಲದ ಈ 10 ಸೌಕರ್ಯಗಳನ್ನು ನೀಡುತ್ತಿರುವ Mahindra XUV 3XO
ಬ್ರೆಝಾ ಈ ಸೆಗ್ಮೆಂಟ್ನಲ್ಲಿ ಹೆಚ್ಚು ಮಾರಾಟವಾಗುವ ಮೊಡೆಲ್ಗಳಲ್ಲಿ ಒಂದಾಗಿದ್ದರೂ, 3XOವು ಹೆಚ್ಚು ಸೌಕರ್ಯಗಳನ್ನು ನೀಡುತ್ತದೆ
ಭಾರತದಲ್ಲಿ 1000 ಬುಕಿಂಗ್ಗಳನ್ನು ದಾಟಿದ BYD Seal
ಬಿವೈಡಿ ಸೀಲ್ ಅನ್ನು ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತದೆ ಮತ್ತು ಅದರ ಬುಕಿಂಗ್ ಅನ್ನು 1.25 ಲಕ್ಷ ರೂಪಾಯಿಯಿಂದ ಮಾಡಬಹುದು
MG Astorನ 100- ಇಯರ್ ಲಿಮಿಟೆಡ್ ಎಡಿಷನ್ ವಿವರಗಳು ಇಲ್ಲಿವೆ
ಹೆಚ್ಚಿನ ಬದಲಾವಣೆಗಳು ಕಾಸ್ಮೆಟಿಕ್ ಆಗಿದ್ದರೂ ಕೂಡ, ಇನ್ಫೋಟೈನ್ಮೆಂಟ್ ಸಿಸ್ಟಮ್ಗಾಗಿ ನೀಡಿರುವ ಹಸಿರು ಥೀಮ್ ಇಲ್ಲಿ ವಿಶೇಷ ಫೀಚರ್ ಆಗಿದೆ.